Windies  

(Search results - 64)
 • T20 World Cup I have no respect for Curtly Ambrose Says Chris Gayle kvnT20 World Cup I have no respect for Curtly Ambrose Says Chris Gayle kvn

  CricketOct 15, 2021, 8:51 AM IST

  T20 World Cup ಆ್ಯಂಬ್ರೋಸ್‌ ಬಗ್ಗೆ ನನಗ್ಯಾವ ಗೌರವವೂ ಇಲ್ಲವೆಂದ ಕ್ರಿಸ್‌ ಗೇಲ್‌..!

  ಟಿ20 ವಿಶ್ವಕಪ್‌ನಲ್ಲಿ ಗೇಲ್‌ ವಿಂಡೀಸ್‌ನ ಆಡುವ ಹನ್ನೊಂದರಲ್ಲಿ ಮೊದಲ ಆಯ್ಕೆ ಆಗಿರಲಾರರು ಎನ್ನುವ ಆ್ಯಂಬ್ರೋಸ್‌ರ ಹೇಳಿಕೆಗೆ ಸಿಟ್ಟಾಗಿರುವ ಗೇಲ್‌, ‘ಆ್ಯಂಬ್ರೋಸ್‌ ಬಗ್ಗೆ ನನಗೆ ಗೌರವವಿಲ್ಲ. ಅವರಿಗೆ ಮರ್ಯಾದೆಯೂ ಕೊಡುವುದಿಲ್ಲ. ಅವರು ನನ್ನ ಎದುರಿಗೆ ಬಂದರೆ ಇದನ್ನೇ ಹೇಳುತ್ತೇನೆ’ ಎಂದಿದ್ದಾರೆ.

 • Windies Cricketer Evin Lewis Oshane Thomas replace Ben Stokes Jos Buttler for UAE leg of IPL 2021 kvnWindies Cricketer Evin Lewis Oshane Thomas replace Ben Stokes Jos Buttler for UAE leg of IPL 2021 kvn

  CricketSep 1, 2021, 1:11 PM IST

  IPL 2021 ಸ್ಟೋಕ್ಸ್‌, ಬಟ್ಲರ್ ಬದಲಿಗೆ ರಾಯಲ್ಸ್‌ ತಂಡ ಕೂಡಿಕೊಂಡ ವಿಂಡೀಸ್‌ ಟಿ20 ಸ್ಪೆಷಲಿಸ್ಟ್‌ಗಳು..!

  ನವದೆಹಲಿ: 14ನೇ ಆವೃತ್ತಿಯ ಐಪಿಎಲ್‌ ಟೂರ್ನಿಯ ಯುಎಇ ಚರಣದ ಪಂದ್ಯಾವಳಿಗೆ ಕ್ಷಣಗಣನೆ ಆರಂಭವಾಗಿದೆ. ಸೆಪ್ಟೆಂಬರ್ 19ರಿಂದ ಆರಂಭವಾಗಲಿರುವ ಐಪಿಎಲ್‌ ಭಾಗ-2ಕ್ಕೆ ಈಗಿನಿಂದಲೇ ಎಲ್ಲಾ ಫ್ರಾಂಚೈಸಿಗಳು ಸಕಲ ಸಿದ್ದತೆ ನಡೆಸುತ್ತಿವೆ. ಕೆಲವು ಆಟಗಾರರು ವೈಯುಕ್ತಿಕ ಕಾರಣ ನೀಡಿ ಹಿಂದೆ ಸರಿದಿದ್ದರೆ ಮತ್ತೆ ಕೆಲವು ಆಟಗಾರರು ಐಪಿಎಲ್‌ ತಂಡ ಕೂಡಿಕೊಳ್ಳುತ್ತಿದ್ದಾರೆ. ಇದೀಗ ರಾಜಸ್ಥಾನ ರಾಯಲ್ಸ್‌ ತಂಡಕ್ಕೆ ವೆಸ್ಟ್ ಇಂಡೀಸ್‌ನ ಇಬ್ಬರು ಟಿ20 ಸ್ಪೆಷಲಿಸ್ಟ್‌ ಆಟಗಾರರು ಸೇರ್ಪಡೆಯಾಗಿದ್ದಾರೆ. ಯಾರು ಆ ಆಟಗಾರರು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.
   

 • Fawad Alam Shaheen Afridi put Pakistan on Driver Seat in second Test against Windies kvnFawad Alam Shaheen Afridi put Pakistan on Driver Seat in second Test against Windies kvn

  CricketAug 23, 2021, 5:43 PM IST

  Pak vs WI ಫವಾದ್ ಮತ್ತೊಂದು ಶತಕ, ಪಾಕ್‌ ಹಿಡಿತದಲ್ಲಿ ವಿಂಡೀಸ್‌

  ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಪಾಕಿಸ್ತಾನ ಉತ್ತಮ ಆರಂಭ ಪಡೆಯಲು ವಿಫಲವಾಯಿತು. ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ಆಬಿದ್ ಅಲಿ, ಇಮ್ರಾನ್ ಬಟ್ ತಲಾ ಒಂದೊಂದು ರನ್‌ ಬಾರಿಸಿ ಪೆವಿಲಿಯನ್ ಸೇರಿದರೆ, ಅಜರ್ ಅಲಿ ಶೂನ್ಯ ಸುತ್ತಿ ಪೆವಿಲಿಯನ್ ಪರೇಡ್ ನಡೆಸಿದರು. 2 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡು ಕಂಗಾಲಾಗಿದ್ದ ಪಾಕಿಸ್ತಾನ ತಂಡಕ್ಕೆ ನಾಯಕ ಬಾಬರ್ ಅಜಂ ಹಾಗೂ ಫವಾದ್ ಆಲಂ ಆಸರೆಯಾದರು.

 • Windies Legend Michael Holding Comment on racism It will take time for real change to happen but dont lose hope kvnWindies Legend Michael Holding Comment on racism It will take time for real change to happen but dont lose hope kvn

  CricketJun 28, 2021, 4:41 PM IST

  ವರ್ಣಭೇದ ನೀತಿ ಕುರಿತಂತೆ ಅಚ್ಚರಿಯ ಹೇಳಿಕೆ ನೀಡಿದ ಕ್ರಿಕೆಟ್ ದಿಗ್ಗಜ ಮೈಕೆಲ್ ಹೋಲ್ಡಿಂಗ್

  ವಿಂಡೀಸ್ ಪರ 60 ಟೆಸ್ಟ್ ಪಂದ್ಯಗಳನ್ನಾಡಿ 249 ವಿಕೆಟ್ ಕಬಳಿಸಿರುವ ಮೈಕೆಲ್ ಹೋಲ್ಡಿಂಗ್ ತಮ್ಮ ಹೊಸ ಪುಸ್ತಕ, 'Why We Kneel, How We Rise' ಪುಸ್ತಕದಲ್ಲಿ ವರ್ಣಭೇದ ನೀತಿಯ ಕುರಿತಂತೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.

 • BCCI in talks with Windies Cricket Board to advance start of CPL and avoid clash with IPL 2021 kvnBCCI in talks with Windies Cricket Board to advance start of CPL and avoid clash with IPL 2021 kvn

  CricketMay 31, 2021, 10:59 AM IST

  ಐಪಿಎಲ್ 2021 ಭಾಗ-2: ವಿದೇಶಿ ಆಟಗಾರರನ್ನು ಕರೆತರಲು ಬಿಸಿಸಿಐ ಮಾಸ್ಟರ್‌ ಪ್ಲಾನ್

  ಸೆಪ್ಟೆಂಬರ್ 18ರಿಂದ ಐಪಿಎಲ್‌ ಭಾಗ-2 ಆರಂಭಗೊಳ್ಳುವ ನಿರೀಕ್ಷೆ ಇದ್ದು, ಸಿಪಿಎಲ್‌ನಲ್ಲಿ ಆಡುವ ಆಟಗಾರರು ಯುಎಇ ತಲುಪಿ, ತಂಡಗಳನ್ನು ಕೂಡಿಕೊಳ್ಳಲು ಕನಿಷ್ಠ 4-5 ದಿನಗಳ ಸಮಯ ಬೇಕಾಗುತ್ತದೆ. ಸಿಪಿಎಲ್‌ ಕೂಡ ಬಯೋ ಬಬಲ್‌ನೊಳಗೆ ನಡೆಯಲಿರುವ ಕಾರಣ, ಒಂದು ಬಯೋ ಬಬಲ್‌ನಿಂದ ಮತ್ತೊಂದು ಬಯೋ ಬಬಲ್‌ಗೆ ಆಟಗಾರರನ್ನು ಕರೆಸಿ, ಯುಎಇನಲ್ಲಿ ಕ್ವಾರಂಟೈನ್‌ ತಪ್ಪಿಸಲು ಬಿಸಿಸಿಐ ಚಿಂತನೆ ನಡೆಸುತ್ತಿದೆ. 

 • Kyle Mayers unbeaten double Century on debut windies Seal Remarkable Test Win against Bangladesh kvnKyle Mayers unbeaten double Century on debut windies Seal Remarkable Test Win against Bangladesh kvn

  CricketFeb 8, 2021, 8:36 AM IST

  ಮೇಯ​ರ್ಸ್‌ ಆಕರ್ಷಕ ದ್ವಿಶತಕ: ವಿಂಡೀಸ್‌ಗೆ ರೋಚಕ ಜಯ

  ಆತಿಥೇಯ ಬಾಂಗ್ಲಾದೇಶ ನೀಡಿದ್ದ 395 ರನ್‌ಗಳ ಬೃಹತ್‌ ಗುರಿ ಬೆನ್ನತ್ತಿದ್ದ ವಿಂಡೀಸ್‌ಗೆ ಮೇಯ​ರ್‍ಸ್ (ಅಜೇಯ 210) ಹಾಗೂ ಬೋನರ್‌(86) ಆಸರೆಯಾದರು. ವಿಂಡೀಸ್‌ ಟೆಸ್ಟ್‌ ಇತಿಹಾಸದ 5ನೇ ಹಾಗೂ ಏಷ್ಯಾದಲ್ಲಿ ಅತಿದೊಡ್ಡ ಗುರಿ ಬೆನ್ನತ್ತಿದ ದಾಖಲೆ ಬರೆದಿದೆ.
   

 • Suryakumar Yadav should have been a part of Team India for Australia tour Says Windies Legend Brian Lara kvnSuryakumar Yadav should have been a part of Team India for Australia tour Says Windies Legend Brian Lara kvn

  CricketNov 23, 2020, 2:03 PM IST

  ಆಸೀಸ್‌ ಪ್ರವಾಸಕ್ಕೆ ಸೂರ್ಯಕುಮಾರ್ ಆಯ್ಕೆಯಾಗಬೇಕಿತ್ತು: ಬ್ರಿಯಾನ್ ಲಾರಾ

  ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ಮೂರು ಮಾದರಿಯ ಕ್ರಿಕೆಟ್‌ಗೆ ಟೀಂ ಇಂಡಿಯಾ ಆಯ್ಕೆಮಾಡುವಾಗ, 13ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ಪರ ಸೂರ್ಯಕುಮಾರ್ ಯಾದವ್ ಅದ್ಭುತ ಬ್ಯಾಟಿಂಗ್ ಪ್ರದರ್ಶನವನ್ನು ತೋರುತ್ತಿದ್ದರು. ಇದೆಲ್ಲದರ ಹೊರತಾಗಿಯೂ ಸೂರ್ಯಕುಮಾರ್ ಯಾದವ್‌ ಅವರಿಗೆ ಆಯ್ಕೆ ಸಮಿತಿ ತಂಡದಲ್ಲಿ ಸ್ಥಾನ ನೀಡದಿರುವುದು ಹಲವು ಅಚ್ಚರಿಗಳಿಗೆ ಕಾರಣವಾಯಿತು.

 • windies Cricketer Marlon Samuels retires from all forms of cricket kvnwindies Cricketer Marlon Samuels retires from all forms of cricket kvn

  CricketNov 4, 2020, 4:18 PM IST

  ಎಲ್ಲಾ ಮಾದರಿ ಕ್ರಿಕೆಟ್‌ಗೆ ವಿದಾಯ ಹೇಳಿದ ಮರ್ಲಾನ್ ಸಾಮ್ಯುಯಲ್ಸ್..!

  39 ವರ್ಷದ ಸಾಮ್ಯುಯಲ್ಸ್ 2018ರ ಡಿಸೆಂಬರ್‌ನಲ್ಲಿ ಕಡೆಯಬಾರಿಗೆ ವೆಸ್ಟ್ ಇಂಡೀಸ್ ತಂಡವನ್ನು ಪ್ರತಿನಿಧಿಸಿದ್ದರು. ಸಾಮ್ಯುಯಲ್ಸ್ ನಿವೃತ್ತಿ ವಿಚಾರವನ್ನು ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿಯ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಜಾನಿ ಗ್ರೇವ್ ಖಚಿತಪಡಿಸಿದ್ದಾರೆ.

 • Windies all rounder Dwayne Bravo becomes first bowler to 500 wickets in T20sWindies all rounder Dwayne Bravo becomes first bowler to 500 wickets in T20s

  CricketAug 28, 2020, 5:29 PM IST

  ಟಿ20 ಕ್ರಿಕೆಟ್‌ನಲ್ಲಿ ಯಾರೂ ನಿರ್ಮಿಸದ ದಾಖಲೆ ಬರೆದ ಡ್ವೇನ್ ಬ್ರಾವೋ..!

  ಸಿಪಿಎಲ್‌ ಟೂರ್ನಿಯಲ್ಲಿ ಟ್ರಿನಬಾಗೊ ನೈಟ್‌ ರೈಡರ್ಸ್‌ ತಂಡದ ಬ್ರಾವೋ, ಸೇಂಟ್‌ ಲೂಸಿಯಾ ಝೌಕ್ಸ್‌ ತಂಡದ ವಿರುದ್ಧದ ಪಂದ್ಯದಲ್ಲಿ ಈ ವಿಶೇಷ ದಾಖಲೆ ಮಾಡಿದರು. ಬರೋಬ್ಬರಿ ತಾವಾಡಿದ 459ನೇ ಟಿ20 ಪಂದ್ಯದಲ್ಲಿ ಬ್ರಾವೋ ಈ ಸಾಧನೆ ಮಾಡಿದ್ದಾರೆ

 • Windies tour of Australia postponed players will be available for IPL 2020Windies tour of Australia postponed players will be available for IPL 2020

  CricketAug 4, 2020, 1:33 PM IST

  ಆಸೀಸ್-ವಿಂಡೀಸ್ ಟಿ20 ಸರಣಿ ಮುಂದೂಡಿಕೆ: ಐಪಿಎಲ್ ಮತ್ತಷ್ಟು ರಂಗು..!

  ಟಿ20 ವಿಶ್ವಕಪ್ ಆರಂಭಕ್ಕೂ ಮುನ್ನ ಅಕ್ಟೋಬರ್ ಮೊದಲ ವಾರದಲ್ಲಿ ಟಿ20 ಸರಣಿ ನಡೆಯಬೇಕಿಯತ್ತು. ಆದರೆ ಟಿ20 ವಿಶ್ವಕಪ್ ಟೂರ್ನಿಯನ್ನು ಐಸಿಸಿ ಮುಂದೂಡಿದ ಬೆನ್ನಲ್ಲೇ ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ ವಿಂಡೀಸ್ ಮಂಡಳಿಯ ಜತೆ ಮಾತುಕತೆ ನಡೆಸಿ ಟಿ20 ಸರಣಿ ಮುಂದೂಡುವ ತೀರ್ಮಾನಕ್ಕೆ ಬಂದಿದೆ.

 • England Pacer Jofra Archer Out Of 2nd Test For Breach Of Bio Secure Protocols against Windies TestEngland Pacer Jofra Archer Out Of 2nd Test For Breach Of Bio Secure Protocols against Windies Test

  CricketJul 16, 2020, 2:12 PM IST

  ವಿಂಡೀಸ್ ವಿರುದ್ಧ 2ನೇ ಟೆಸ್ಟ್‌ ಪಂದ್ಯ ಆರಂಭಕ್ಕೂ ಮುನ್ನ ಇಂಗ್ಲೆಂಡ್‌ಗೆ ಶಾಕ್..!

  ಕಳೆದ 32 ವರ್ಷಗಳಿಂದ ವೆಸ್ಟ್ ಇಂಡೀಸ್ ತಂಡವು ಮ್ಯಾಂಚೆಸ್ಟರ್‌ನಲ್ಲಿ ಟೆಸ್ಟ್ ಪಂದ್ಯವನ್ನು ಜಯಿಸಿಲ್ಲ. ಹೀಗಾಗಿ ಈ ಪಂದ್ಯವನ್ನು ಜಯಿಸಿದರೆ ಟೆಸ್ಟ್ ಸರಣಿ ಗೆಲ್ಲುವುದರ ಜತೆಗೆ ಮ್ಯಾಂಚೆಸ್ಟರ್‌ನಲ್ಲಿ ಮೂರು ದಶಕಗಳ ಬಳಿಕ ವಿಂಡೀಸ್ ಗೆಲುವಿನ ಸಿಹಿ ಉಂಡಂತಾಗಲಿದೆ. 

 • England all out at 204 against Windies in First Test in SouthamptonEngland all out at 204 against Windies in First Test in Southampton

  CricketJul 10, 2020, 8:18 AM IST

  ವಿಂಡೀಸ್‌ ವಿರುದ್ಧ ಇಂಗ್ಲೆಂಡ್‌ 204 ರನ್‌ಗೆ ಆಲೌ​ಟ್‌

  ಒಂದು ಹಂತದಲ್ಲಿ 87 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಇಂಗ್ಲೆಂಡ್ ತಂಡಕ್ಕೆ ನಾಯಕ ಬೆನ್‌ ಸ್ಟೋಕ್ಸ್‌ 43 ಹಾಗೂ ಉಪನಾಯಕ ಜೋಸ್ ಬಟ್ಲರ್35 ರನ್‌ ಗಳಿಸಿ ಇಂಗ್ಲೆಂಡ್‌ಗೆ ಆಸರೆಯಾದರು.

 • Windies Former Captain Daren Sammy seeks apology from IPL teammates for racist nicknameWindies Former Captain Daren Sammy seeks apology from IPL teammates for racist nickname

  CricketJun 10, 2020, 3:01 PM IST

  ಡ್ಯಾರನ್ ಸ್ಯಾಮಿಗೆ ಕರಿಯ ಎಂದಿದ್ದು ಟೀಂ ಇಂಡಿಯಾ ವೇಗಿ..!

  ಕಳೆದ ಮೂರು ದಿನಗಳ ಹಿಂದಷ್ಟೇ ವಿಂಡೀಸ್ ಆಲ್ರೌಂಡರ್ ಸ್ಯಾಮಿ, 2013-14ರ ಐಪಿಎಲ್ ಆಡುವ ವೇಳೆ ನಾನು ಜನಾಂಗೀಯ ನಿಂದನೆ ಎದುರಿಸಿದ್ದೆ. ಕೆಲವರು ನನ್ನನ್ನು ಹಾಗೂ ಲಂಕಾ ಆಲ್ರೌಂಡರ್ ತಿಸಾರ ಪೆರೆರಾ ಅವರನ್ನು ಕಾಲು(ಕರಿಯ) ಎಂದು ಕರೆಯುತ್ತಿದ್ದರು ಎಂದು ಹೇಳಿದ್ದರು.

 • Former Windies Skipper Darren Sammy Alleges He Was Racially Abused During IPLFormer Windies Skipper Darren Sammy Alleges He Was Racially Abused During IPL

  CricketJun 8, 2020, 1:43 PM IST

  ಐಪಿ​ಎಲ್‌ನಲ್ಲಿನ ಆ 'ಕರಾಳ' ಘಟನೆಯನ್ನು ಬಿಚ್ಚಿಟ್ಟ ವಿಂಡೀಸ್ ಮಾಜಿ ನಾಯಕ ಡ್ಯಾರನ್ ಸ್ಯಾಮಿ

  ವೆಸ್ಟ್ ಇಂಡೀಸ್‌ಗೆ ಎರಡು ಬಾರಿ ಟಿ20 ವಿಶ್ವಕಪ್ ಗೆದ್ದುಕೊಟ್ಟ ನಾಯಕ ಡ್ಯಾರನ್ ಸ್ಯಾಮಿ 2013 ಹಾಗೂ 2014ರ ಐಪಿಎಲ್ ಆವೃತ್ತಿಯ ವೇಳೆ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಪ್ರತಿನಿಧಿಸಿದ್ದರು. ಈ ವೇಳೆ ಜನಾಂಗೀಯ ನಿಂದನೆ ಎದುರಿಸಿದ್ದಾಗಿ ವಿಂಡೀಸ್ ಕ್ರಿಕೆಟಿಗ ಹೇಳಿದ್ದಾರೆ. 
   

 • Tik Tok videos Chris Gayle brutally trolls Team India spinner Yuzvendra ChahalTik Tok videos Chris Gayle brutally trolls Team India spinner Yuzvendra Chahal

  CricketApr 27, 2020, 9:37 AM IST

  ಟೀಂ ಇಂಡಿಯಾ ಸ್ಪಿನ್ನರ್ ಚಹಲ್‌ರನ್ನು ಹೀನಾಯವಾಗಿ ಟ್ರೋಲ್‌ ಮಾಡಿದ ಗೇಲ್

  ಕೆಲದಿನಗಳ ಹಿಂದೆ ಚಹಲ್, ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ. ಉಪನಾಯಕ ರೋಹಿತ್ ಶರ್ಮಾ ಮಣಿಕಟ್ಟು ಸ್ಪಿನ್ನರ್ ಚಹಲ್ ಅವರನ್ನು ಟಿಕ್‌ಟಾಕ್ ವಿಚಾರದಲ್ಲಿ ಸರಿಯಾಗಿ ರೋಸ್ಟ್ ಮಾಡಿದ್ದರು. ಇದೀಗ ಕ್ರಿಸ್ ಗೇಲ್, ಚಹಲ್‌ಗೆ ಮುಟ್ಟಿ ನೋಡಿಕೊಳ್ಳುವಂತಹ ಉತ್ತರ ನೀಡಿದ್ದಾರೆ.