Win  

(Search results - 1173)
 • हिमा दास ने क्लांदो मेमोरियल में एथलेटिक्स में महिलाओं की 200 मीटर रेस में गोल्ड मेडल जीत लिया है।

  SPORTS18, Jul 2019, 5:35 PM IST

  15 ದಿನಗಳಲ್ಲಿ ನಾಲ್ಕನೇ ಚಿನ್ನ ಗೆದ್ದ ಹಿಮಾ ದಾಸ್..!

  ಹಿಮಾ ದಾಸ್ 23.25 ಸೆಕೆಂಡ್’ಗಳಲ್ಲಿ ಗುರಿ ಮುಟ್ಟುವ ಮೂಲಕ ಮೊದಲ ಸ್ಥಾನ ಪಡೆದರೆ, ಭಾರತದವರೇ ಆದ ವಿ.ಕೆ ವಿಸ್ಮಯ 23.43 ಸೆಕೆಂಡ್ ಗಳಲ್ಲಿ ಗುರಿ ತಲುಪುವ ಮೂಲಕ ಬೆಳ್ಳಿ ಪದಕ ತಮ್ಮದಾಗಿಸಿಕೊಂಡರು.

 • Kulbhushan Jadhav jail

  NEWS17, Jul 2019, 6:46 PM IST

  ಭಾರತಕ್ಕೆ ರಾಜತಾಂತ್ರಿಕ ಗೆಲುವು: ಕುಲಭೂಷಣ್ ಗಲ್ಲುಶಿಕ್ಷೆ ಅಮಾನತು!

  ಕುಲಭೂಷಣ್ ಜಾಧವ್ ಪ್ರಕರಣದ ವಿಚಾರಣೆ ನಡೆಸಿರುವ ಅಂತಾರಾಷ್ಟ್ರೀಯ ನ್ಯಾಯಾಲಯ, ಪಾಕಿಸ್ತಾನ ಸೇನಾ ನ್ಯಾಯಾಲಯ ಕುಲಭೂಷಣ್ ಜಾಧವ್’ಗೆ ವಿಧಿಸಿದ್ದ ಗಲ್ಲುಶಿಕ್ಷೆಯನ್ನು ಅಮಾನತುಗೊಳಿಸಿದೆ. ಆದರೆ ಕುಲಭೂಷಣ್ ಅವರನ್ನು ಬಿಡುಗಡೆ ಮಾಡಬೇಕೆಂಬ ಭಾರತದ ವಾದಕ್ಕೆ ಐಸಿಜೆ ಮನ್ನಣೆ ನೀಡಿಲ್ಲ. 

 • Sidharamaiya
  Video Icon

  NEWS17, Jul 2019, 5:26 PM IST

  ‘ವಿಶ್ವಾಸ ಮತ ಗೆದ್ದೇ ಗೆಲ್ತೇವೆ, ರಹಸ್ಯ ಆಮೇಲೆ ಹೇಳ್ತೀವಿ’

  ಒಂದು ಕಡೆ ಮೈತ್ರಿ ಸರ್ಕಾರದ ಅಂತ್ಯ ಸನ್ನಿಹಿತವಾಗಿರುವ ಎಲ್ಲಾ ಲಕ್ಷಣಗಳು ರಾಜಕೀಯ ವಲಯದಲ್ಲಿ ಕಾಣಿಸಿಕೊಂಡಿವೆ. ಆದರೆ, ಇನ್ನೊಂದು ಕಡೆ ಕಾಂಗ್ರೆಸ್ ನಾಯಕರು ಮಾತ್ರ ವಿಶ್ವಾಸ ಮತ ಗೆಲ್ಲುವ ಆತ್ಮವಿಶ್ವಾಸ ಹೊಂದಿದ್ದಾರೆ. ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಸಚಿವ ಯು.ಟಿ. ಖಾದರ್, ಸಮ್ಮಿಶ್ರ ಸರ್ಕಾರ ಸುಭದ್ರವಾಗಿದೆ ಎಂದು ಹೇಳಿದರು.

 • Dharmendra

  NEWS17, Jul 2019, 9:03 AM IST

  ಇಲ್ಲದ ಕಸ ಗುಡಿಸಿದ ಸಂಸದೆ ಹೇಮಾಮಾಲಿನಿಗೆ ಪತಿ ಧರ್ಮೇಂದ್ರ ಟಾಂಗ್!

  ಸ್ವಚ್ಛ ಭಾರತ ಅಭಿಯಾನದಡಿ ಸಂಸತ್ತಿನ ಆವರಣದಲ್ಲಿ ಆಯೋಜಿಸಲಾಗಿದ್ದ ಸ್ವಚ್ಛತೆಯೆಡೆಗೆ ನಮ್ಮ ನಡಿಗೆ | ಇಲ್ಲದ ಕಸ ಗುಡಿಸಿದ ಸಂಸದೆ ಹೇಮಾ ಮಾಲಿನಿ ಕಾಲೆಳೆದ ಪತಿ, ನಟ ಧರ್ಮೇಂದ್ರ

 • The players who created history for India at the 1983 World Cup. This is Indian team's group picture taken during the tournament

  SPORTS16, Jul 2019, 9:29 PM IST

  1983ರ ವಿಶ್ವಕಪ್ ಗೆದ್ದ ಕಪಿಲ್ ಸೈನ್ಯದ ಸ್ಯಾಲರಿ; ಇಲ್ಲಿದೆ ಸಂಪೂರ್ಣ ವಿವರ!

  2019ರ ಸೆಮಿಫೈನಲ್‍‌ನಿಂದ ನಿರ್ಗಮಿಸಿದ ಟೀಂ ಇಂಡಿಯಾ 7  ಕೋಟಿ ರೂಪಾಯಿ ಬಹುಮಾನ ಮೊತ್ತ ಪಡೆದಿದೆ. 2011ರಲ್ಲಿ ಪ್ರಶಸ್ತಿ ಗೆದ್ದ ಟೀಂ ಇಂಡಿಯಾದ ಪ್ರತಿಯೊಬ್ಬ ಕ್ರಿಕೆಟಿಗ ತಲಾ 2 ಕೋಟಿ ರೂಪಾಯಿ ಬಹುಮಾನ ಪಡೆದಿದ್ದಾರೆ. ಆದರೆ 1983ರ ವಿಶ್ವಕಪ್ ಗೆದ್ದ ಕಪಿಲ್ ಸೈನ್ಯ ಪಡೆದ ಸಂಭಾವನೆ ಮೊತ್ತ ಎಷ್ಟು? ಇಲ್ಲಿದೆ ವಿವರ.

 • Video Icon

  sports16, Jul 2019, 3:19 PM IST

  ಬ್ರಿಟಿಷ್ ಗ್ರ್ಯಾಂಡ್ ಪ್ರಿಕ್ಸ್: ಲೂಯಿಸ್ ಹ್ಯಾಮಿಲ್ಟನ್‌ಗೆ 6ನೇ ಪ್ರಶಸ್ತಿ!

  ಬ್ರಿಟಿಷ್ ಗ್ರ್ಯಾಂಡ್ ಪ್ರಿ ರೇಸ್‌ನಲ್ಲಿ ಲೂಯಿಸ್ ಹ್ಯಾಮಿಲ್ಟನ್ 6ನೇ ಬಾರಿಗೆ ಪ್ರಶಸ್ತಿ ಗೆದ್ದುಕೊಂಡಿದ್ದಾರೆ. ವಾಲ್ಟರಿ ಬೋಟಾಸ್ ವಿರುದ್ಧ ಅಂತಿಮ ಸುತ್ತಿನಲ್ಲಿ ಹ್ಯಾಮಿಲ್ಟನ್ 25 ಸೆಕೆಂಡ್ ಮೊದಲೇ ಗುರಿ ತಲುಪೋ ಮೂಲಕ ಚಾಂಪಿಯನ್ ಪಟ್ಟ ಅಲಂಕರಿಸಿದ್ದಾರೆ. ಹ್ಯಾಮಿಲ್ಟನ್ ಚಾಂಪಿಯನ್ ರೇಸ್ ಹಾಗೂ ಇತರ ಕ್ರೀಡಾ ಸುದ್ದಿಗಳು ಅಂದಿನ ಸ್ಪೋರ್ಟ್ಸ್ ಟುಡೆನಲ್ಲಿದೆ. 

 • lost family

  LIFESTYLE16, Jul 2019, 2:21 PM IST

  ಮೃತ ಆತ್ಮೀಯರೊಂದಿಗೆ ಮಾತನಾಡೋ ವಿಂಡ್ ಫೋನ್ ಬೂತ್!

  ಜಪಾನ್‌ನ ಒತ್ಸುಕಿಯಲ್ಲೊಂದು ವಿಂಡ್ ಫೋನ್ ಎಂದು ಕರೆಯುವ ಬೂತ್ ಇದೆ. ಇದನ್ನು ವ್ಯಕ್ತಿಯೊಬ್ಬ ತನ್ನ ಕಳೆದು ಹೋದ ಸಹೋದರನ ನೆನಪಿಗಾಗಿ ಕಟ್ಟಿಸಿದ್ದಾನೆ. ಈ ಫೋನ್ ಬೂತ್ ಹಿಂದೆ ಇರೋ ಕಣ್ಣೀರ ಕತೆ ಕೇಳಿ...

 • Ben Stokes

  World Cup15, Jul 2019, 8:43 PM IST

  ಜೀವನದುದ್ದಕ್ಕೂ ವಿಲಿಯಮ್ಸನ್ ಬಳಿ ಕ್ಷಮೆ ಯಾಚಿಸುತ್ತೇನೆಂದ ಸ್ಟೋಕ್ಸ್!

  ನ್ಯೂಜಿಲೆಂಡ್ ವಿರುದ್ದ ವಿಶ್ವಕಪ್ ಗೆಲುವಿನಲ್ಲಿ ಇಂಗ್ಲೆಂಡ್ ಅಲ್ರೌಂಡರ್ ಬೆನ್ ಸ್ಟೋಕ್ಸ್ ಪಾತ್ರ ಪ್ರಮುಖವಾಗಿದೆ. ಸೋಲಿನ ಸುಳಿಯಲ್ಲಿದ್ದ ಇಂಗ್ಲೆಂಡ್ ತಂಡಕ್ಕೆ ಆಸರೆಯಾದ ಸ್ಟೋಕ್ಸ್ ಅಜೇಯ 84 ರನ್ ಸಿಡಿಸಿದ್ದರು. ಗೆಲುವಿನ ಬಳಿಕ ಎದುರಾಳಿ ನಾಯಕ ಕೇನ್ ವಿಲಿಯಮ್ಸನ್ ಬಳಿಕ ಸ್ಟೋಕ್ಸ್ ಕ್ಷಮೆ ಯಾಚಿಸಿದ್ದಾರೆ.

 • Video Icon

  NEWS15, Jul 2019, 4:10 PM IST

  ‘ವಿಶ್ವಾಸ ಇಲ್ದೇನೆ ವಿಶ್ವಾಸ ಮತ ಮಂಡಿಸಲು ಮುಂದಾಗ್ತೀವಾ?’

  ಕೊನೆಗೂ ವಿಧಾನಸಭೆಯಲ್ಲಿ ವಿಶ್ವಾಸ ಮತ ಯಾಚನೆಗೆ ವೇದಿಕೆ ಸಿದ್ಧವಾಗಿದೆ. ವಿಶ್ವಾಸಮತ ಯಾಚನೆಗೆ ಕೊನೆಗೂ ದಿನಾಂಕ ಹಾಗೂ ಸಮಯ ಫಿಕ್ಸ್ ಆಗಿದೆ. ಗುರುವಾರ ಸಿಎಂ ಎಚ್.ಡಿ. ಕುಮಾರಸ್ವಾಮಿ ವಿಶ್ವಾಸ ಮತ ಯಾಚನೆ ಪ್ರಕ್ರಿಯೆ ಆರಂಭಿಸಲಿದ್ದಾರೆ. ಈ ಬಗ್ಗೆ ಸಮನ್ವಯ ಸಮತಿ ಅಧ್ಯಕ್ಷ ಸಿದ್ದರಾಮಯ್ಯ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು. ಬನ್ನಿ ಅವರೇನು ಹೇಳಿದ್ದಾರೆ ನೋಡೋಣ...
   

 • Eoin Morgan press conference

  World Cup15, Jul 2019, 3:42 PM IST

  ಅಲ್ಲಾ ನಮ್ಮೊಂದಿಗಿದ್ದ; ಗೆಲುವಿನ ಸೀಕ್ರೆಟ್ ಬಿಚ್ಚಿಟ್ಟ ಇಂಗ್ಲೆಂಡ್ ನಾಯಕ!

  ವಿಶ್ವಕಪ್ ಟೂರ್ನಿಯಲ್ಲಿ ಇಂಗ್ಲೆಂಡ್ ಗೆಲುವಿಗೆ ಕಠಿಣ ಹೋರಾಟದ ಜೊತೆಗೆ ಲಕ್ ಕೂಡ ಇತ್ತು ಅನ್ನೋದು ಸ್ಪಷ್ಟ. ಇದೀಗ ಇಂಗ್ಲೆಂಡ್ ನಾಯಕ ಇಯಾನ್ ಮಾರ್ಗನ್ ಗೆಲುವಿನ ಬಳಿಕ ತಮ್ಮ ಲಕ್ ಕುರಿತು ಮಾತನಾಡಿದ್ದಾರೆ. 

 • Martin Guptill

  World Cup15, Jul 2019, 2:25 PM IST

  ಸೂಪರ್ ಓವರ್ ಕೂಡಾ ಟೈ: ಐಸಿಸಿ ಬೌಂಡರಿ ನಿಯಮಕ್ಕೆ ಕಿಡಿಕಾರಿದ ಕ್ರಿಕೆಟಿಗರು..!

  ಇಂಗ್ಲೆಂಡ್-ನ್ಯೂಜಿಲೆಂಡ್ ನಡುವಿನ ಐಸಿಸಿ ಏಕದಿನ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ತಂಡ 8 ವಿಕೆಟ್ ಕಳೆದುಕೊಂಡು 241 ರನ್ ಬಾರಿಸಿತ್ತು. ಇನ್ನು ಸ್ಫರ್ಧಾತ್ಮಕ ಗುರಿ ಬೆನ್ನತ್ತಿದ ಇಂಗ್ಲೆಂಡ್ ಆರಂಭಿಕ ಆಘಾತದ ಹೊರತಾಗಿಯೂ ಬೆನ್ ಸ್ಟೋಕ್ಸ್-ಜೋಸ್ ಬಟ್ಲರ್ ಶತಕದ ಜತೆಯಾಟದ ನೆರವಿನಿಂದ 241 ರನ್ ಬಾರಿಸಿ ಆಲೌಟ್ ಆಯಿತು.

 • World Cup15, Jul 2019, 1:04 PM IST

  ನಿಜವಾಯ್ತು ಟಾಸ್ ಭವಿಷ್ಯ: ಟೀಂ ಇಂಡಿಯಾ ಮುಂದಿನ ಚಾಂಪಿಯನ್..?

  ಲಾರ್ಡ್ಸ್’ನಲ್ಲಿ ವಿಶ್ವಕಪ್‌ ಫೈನಲ್‌ನಲ್ಲಿ ಟಾಸ್‌ ಗೆಲ್ಲುವವರು ಪಂದ್ಯ ಗೆಲ್ಲುವುದಿಲ್ಲ ಎನ್ನುವುದು ನಿಜವಾಗಿದೆ. ಟಾಸ್‌ ಗೆದ್ದ ಕಿವೀಸ್‌, ಎಷ್ಟೇ ಹೋರಾಡಿದರೂ ಕೊನೆಗೂ ಗೆಲ್ಲಲಿಲ್ಲ.

 • क्रिकेट विश्व विजेता इंग्लैंड।

  World Cup15, Jul 2019, 11:14 AM IST

  ಇಂಗ್ಲೆಂಡ್ ವಿಶ್ವಕಪ್ ಗೆಲುವಿಗೆ ಕಾರಣವಾದ ಆ 5 ಅಂಶಗಳಿವು..!

  ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ್ದ ನ್ಯೂಜಿಲೆಂಡ್ 8 ವಿಕೆಟ್ ಕಳೆದುಕೊಂಡು 241 ರನ್ ಬಾರಿಸಿತ್ತು. ಗುರಿ ಬೆನ್ನತ್ತಿದ ಇಂಗ್ಲೆಂಡ್ ಕೂಡಾ 241 ರನ್ ಬಾರಿಸಿ ಆಲೌಟ್ ಆಯಿತು. ಪಂದ್ಯ ಟೈ ಆದ ಕಾರಣ, ಫಲಿತಾಂಶಕ್ಕಾಗಿ ಸೂಪರ್ ಓವರ್ ಮೊರೆ ಹೋಗಲಾಯಿತು. 

 • हिमा दास ने क्लांदो मेमोरियल में एथलेटिक्स में महिलाओं की 200 मीटर रेस में गोल्ड मेडल जीत लिया है।

  SPORTS15, Jul 2019, 10:46 AM IST

  11 ದಿನಗಳಲ್ಲಿ 3 ಚಿನ್ನ ಗೆದ್ದ ಹಿಮಾ ದಾಸ್‌!

  ಕೇವಲ 11 ದಿನಗಳಲ್ಲಿ ಇದು ಅವರು ಗೆದ್ದ 3ನೇ ಚಿನ್ನದ ಪದಕವಾಗಿದೆ. ಪೋಲೆಂಡ್‌ನಲ್ಲಿ ಜು.2ರಂದು ನಡೆದಿದ್ದ ಪೋಜ್ನಾನ್‌ ಗ್ರ್ಯಾನ್‌ ಪ್ರಿಯಲ್ಲಿ ಚಿನ್ನ ಜಯಿಸಿದ್ದ ಹಿಮಾ, ಜು.7ರಂದು ಪೋಲೆಂಡ್‌ನ ಕುಟ್ನೊ ಅಥ್ಲೆಟಿಕ್ಸ್‌ ಕೂಟದಲ್ಲೂ ಮೊದಲ ಸ್ಥಾನ ಪಡೆದಿದ್ದರು. 

 • Russia

  NEWS11, Jul 2019, 1:14 PM IST

  ಬ್ರೇಕ್ ಇಲ್ಲದೇ 3 ಸಾವಿರ ಪುಶ್‌ಅಪ್ಸ್: 6 ವರ್ಷದ ಬಾಲಕನಿಗೆ ಸಿಕ್ತು ಐಷಾರಾಮಿ ಬಂಗಲೆ!

  3 ಸಾವಿರ ಪುಶ್‌ಅಪ್ಸ್, 6 ವರ್ಷದ ಬಾಲಕನೀಗ ಐಷಾರಾಮಿ ಬಂಗಲೆ ಒಡೆಯ| ದಾಖಲೆ ಪುಸ್ತಕದಲ್ಲೂ ರಾರಾಜಿಸುತ್ತಿದೆ ಪುಟ್ಟ ಬಾಲಕನ ಅಸಾಧಾರಣ ಸಾಧನೆ