Wife  

(Search results - 424)
 • Amabni

  BUSINESS14, Sep 2019, 4:26 PM IST

  ಅಂಬಾನಿ ಕುಟುಂಬಕ್ಕೆ ಟ್ಯಾಕ್ಸ್ ನೊಟೀಸ್: ಅವರನ್ನು ಬಿಟ್ಟು ಉಳಿದವರೆಲ್ಲ ಕನ್ಫ್ಯೂಸ್!

  ರಿಲಯನ್ಸ್ ಕಂಪನಿ ಮಾಲೀಕ ಅಂಬಾನಿ ಕುಟುಂಬ ಸದಸ್ಯರಿಗೆ ಐಟಿ ನೋಟಿಸ್| ವಿದೇಶದಲ್ಲಿ ಅಕ್ರಮ ಆಸ್ತಿ, ಹಣದ ಮಾಹಿತಿ ನೀಡಿ ಎಂದ ಅಧಿಕಾರಿಗಳು| ಅಂಬಾನಿ ಪತ್ನಿ, ಪುತ್ರರಿಗೆ ಸಂಕಷ್ಟ

 • DKS
  Video Icon

  NEWS13, Sep 2019, 4:05 PM IST

  ಡಿಕೆಶಿ ಕೇಸ್: ಕಾಂಗ್ರೆಸ್‌ಗೂ ಅಕ್ರಮ ಹಣದ ನಂಟು? ನೋಟಿಸ್ ಸಾಧ್ಯತೆ

  ಮನಿ ಲಾಂಡರಿಂಗ್ ಪ್ರಕರಣದಲ್ಲಿ ಡಿ.ಕೆ.ಶಿವಕುಮಾರ್ ಅವರು ಇಡಿ ವಶದಲ್ಲಿದ್ದಾರೆ. ಮತ್ತೊಂದೆಡೆ ಇಡಿ ಅಧಿಕಾರಿಗಳು ಡಿಕೆಶಿ ಪುತ್ರಿ ಐಶ್ವರ್ಯಗೂ ಸಮನ್ಸ್ ನೀಡಿದ್ದು, ನಿನ್ನೆ (ಗುರುವಾರ) ಸುದೀರ್ಘ ವಿಚಾರಣೆ ನಡೆಸಿದ್ದಾರೆ. ಆದ್ರೆ, ಇದೀಗ ಡಿಕೆಶಿ ತಾಯಿ ಗೌರಮ್ಮ ಅವರ ವಿಚಾರಣೆ ಅವಶ್ಯಕತೆ ಇರುವುದರಿಂದ ಅವರಿಗೆ ಇಡಿ ಅಧಿಕಾರಿಗಳು ಸಮನ್ಸ್ ನೀಡುವ ಸಾಧ್ಯತೆಗಳಿವೆ. ಅಷ್ಟೇ ಅಲ್ಲದೇ ಇದು ಡಿಕೆಶಿ ಹೈಕಮಾಂಡ್‌ಗೂ ನೋಟಿಸ್ ಜಾರಿ ಮಾಡುವ ಸಾಧ್ಯತೆಗಳಿವೆ. ಇನ್ನಷ್ಟು ಮಾಹಿತಿ ವಿಡಿಯೋನಲ್ಲಿ ನೋಡಿ.

 • KH Muniyappa wife
  Video Icon

  NEWS12, Sep 2019, 6:53 PM IST

  Video: ಮಾಜಿ ಸಂಸದ ಮುನಿಯಪ್ಪ ಪತ್ನಿ ವಿರುದ್ಧ ಕಳ್ಳತನದ ಆರೋಪ

  ಮಾಜಿ ಸಂಸದನ ಪತ್ನಿ ವಿರುದ್ಧ ಕಳ್ಳತನದ ಆರೋಪ| ಕೋಲಾರದ ಕಾಂಗ್ರೆಸ್ ಮಾಜಿ ಸಂಸದ ಕೆ.ಎಚ್.ಮುನಿಯಪ್ಪ ಪತ್ನಿ ನಾಗರತ್ನ ವಿರುದ್ಧ ಗಂಭೀರ ಆರೋಪ| ಆದ್ರೆ, ಕಟ್ಟದ ಮಾಲೀಕರ ಬದಲು ಬಾಡಿಗೆದಾರರ ಮೇಲೆ FIR|  ಒತ್ತಡಕ್ಕೆ ಮಣಿದು FIR ದಾಖಲಿಸಿದ್ರಾ ಬೆಸ್ಕಾಂ ಠಾಣೆ ಪೊಲೀಸರು?|FIRನಲ್ಲಿ ಹೆಸರು ಇಲ್ಲದಿದ್ದರೂ ನಾಗರತ್ನಗೆ ತಪ್ಪಲ್ಲ ಸಂಕಷ್ಟ. ಏನಿದು ಪ್ರಕರಣ? ವಿಡಿಯೋನಲ್ಲಿ ನೋಡಿ. 

 • NEWS11, Sep 2019, 9:22 AM IST

  ಪತ್ನಿ ನಿದ್ದೆಗಾಗಿ ವಿಮಾನದಲ್ಲಿ 6 ಗಂಟೆ ನಿಂತಿದ್ದ ಪತಿ:

  ಇಲ್ಲೊಬ್ಬ ಪತಿ ಮಹಾಶಯ ಮಾತ್ರ ತನ್ನ ಪತ್ನಿ ಸುಖನಿದ್ರೆ ಮಾಡಲಿ ಎಂಬ ಕಾರಣಕ್ಕೆ 6 ಗಂಟೆ ವಿಮಾನದಲ್ಲಿ ನಿಂತುಕೊಂಡೇ ಪ್ರಯಾಣ ಮಾಡಿದ್ದಾನೆ. ಈ ಸುದ್ದಿ ಈಗ ಎಲ್ಲೆಡೆ ವೈರಲ್ ಆಗಿದೆ.

 • Priya Radhakrishnan
  Video Icon

  ENTERTAINMENT10, Sep 2019, 3:55 PM IST

  #AskPailwaan ಅಂದ್ರೆ ಕಿಚ್ಚನಿಗೆ ಪತ್ನಿ ಹೀಗ್ ಕೇಳೋದಾ?

  ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಚಿತ್ರ ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಸಾಕಷ್ಟು ಮೊದಲುಗಳಿಗೆ ಕಾರಣವಾಗಲಿದೆ. ಅಷ್ಟೇ ಅಲ್ಲದೇ ಚಿತ್ರದ ಪ್ರಮೋಷನ್ ಸಲುವಾಗಿಯೂ ಮೊದಲು ಟ್ಟೀಟರ್ ಬ್ಲೂ ರೂಮ್ (ಟ್ವೀಟರ್ ಆಫೀಸ್)ಗೆ ಕಾಲಿಟ್ಟ ಮೊದಲ ಸ್ಯಾಂಡಲ್‌ವುಡ್ ಸ್ಟಾರ್. ಇನ್ನು ಅಭಿಮಾನಿಗಳು ಕೇಳುವ ಪ್ರಶ್ನೆಗೆ ಉತ್ತರಿಸಿದ ಕಿಚ್ಚನಿಗೆ ಪತ್ನಿಯೇ ಕಿಚಾಯಿಸಿದರು ನೋಡಿ.. ಅದಕ್ಕೆ ಸುದೀಪ್ ರಿಯಾಕ್ಷನ್ ಹೇಗಿದೆ ಇಲ್ ನೋಡಿ...

 • Shami arrest

  SPORTS4, Sep 2019, 6:38 PM IST

  "ಅಸರಾಂ, ರಾಮ್ ರಹೀಮ್‌ರನ್ನೇ ಕಾನೂನು ಬಿಡಲಿಲ್ಲ, ಶಮಿ ಯಾವ ಲೆಕ್ಕ"?

  ಟೀಂ ಇಂಡಿಯಾ ವೇಗಿ ಮೊಹಮ್ಮದ್ ಶಮಿಗೆ ಬಂಧನ ವಾರೆಂಟ್ ನೀಡಲಾಗಿದೆ. ಇಷ್ಟು ದಿನ ಕಾನೂನಿನಿಂದ ತಪ್ಪಿಸಿಕೊಂಡ ಶಮಿಗೆ ಇನ್ನು ಸಾಧ್ಯವಿಲ್ಲ. ಅಸರಾಂ ಬಾಪು, ರಾಮ್ ರಹೀಮ್ ಸೇರಿದಂತೆ ಘಟಾನುಘಟಿಗಳೇ ಕಾನೂನಿನಿಂದ ತಪ್ಪಿಸಲು ಸಾಧ್ಯವಾಗಿಲ್ಲ. ಇದೀಗ ಮೊಹಮ್ಮದ್ ಶಮಿ ಯಾವ ಲೆಕ್ಕ ಎಂದು ಪತ್ನಿ ಹಸೀನ್ ಜಹಾನ್ ಶಮಿ ವಿರುದ್ಧ  ಕೆಂಡಾಮಂಡಲವಾಗಿದ್ದಾರೆ.

 • team India

  SPORTS2, Sep 2019, 6:37 PM IST

  ಟೀಂ ಇಂಡಿಯಾ ವೇಗಿ ಮೊಹಮ್ಮದ್ ಶಮಿ ವಿರುದ್ಧ ಅರೆಸ್ಟ್ ವಾರೆಂಟ್!

  ವೆಸ್ಟ್ ಇಂಡೀಸ್ ಪ್ರವಾಸದಲ್ಲಿರುವ ಟೀಂ ಇಂಡಿಯಾ ವೇಗಿ ಮೊಹಮ್ಮದ್ ಶಮಿ ವಿರುದ್ದ ಅರೆಸ್ಟ್ ವಾರೆಂಟ್ ನೀಡಲಾಗಿದೆ. ಸದ್ಯ ಕೆರಿಬಿಯನ್ ನಾಡಿನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ಶಮಿ ಅರೆಸ್ಟ್ ವಾರೆಂಟ್ ಟೀಂ ಇಂಡಿಯಾ ಹಾಗೂ ಬಿಸಿಸಿಗೆ ತಲೆನೋವಾಗಿ ಪರಿಣಮಿಸಿದೆ

 • 6 murder in a day in prayagraj

  Karnataka Districts29, Aug 2019, 8:35 AM IST

  ಮದ್ಯ ಸೇವನೆಗೆ ಹಣ ನೀಡದ ಪತ್ನಿಯ ಕೊಚ್ಚಿ ಕೊಂದ ಪತಿ!

  ಮದ್ಯ ಸೇವನೆಗೆ ಹಣ ನೀಡಲಿಲ್ಲ ಎಂದು ಪತ್ನಿಯನ್ನೇ ಕೊಚ್ಚಿ ಕೊಲೆಗೈದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. 

 • Bengaluru

  Karnataka Districts25, Aug 2019, 8:23 AM IST

  ಪತ್ನಿಗೆ ವಿಷ ಕುಡಿಸಿ, ಪತಿ ನೇಣಿಗೆ ಶರಣು

  ಅನಾರೋಗ್ಯದ ಹಿನ್ನೆಲೆಯಲ್ಲಿ ಜಿಗುಪ್ಸೆಗೊಂಡು ವೃದ್ಧ ದಂಪತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

 • NEWS22, Aug 2019, 9:50 AM IST

  ಮಗು ಅತ್ತಿದ್ದಕ್ಕೆ ಪತ್ನಿಗೆ ತ್ರಿವಳಿ ತಲಾಖ್‌ ಹೇಳಿದ!

  ಮಗು ಅತ್ತಿದ್ದಕ್ಕೆ ಪತ್ನಿಗೆ ತ್ರಿವಳಿ ತಲಾಖ್‌ ಹೇಳಿದ!| ಮಧ್ಯ ಪ್ರದೇಶದ ಇಂದೋರ್‌ನಲ್ಲಿ ಘಟನೆ

 • laddu

  NEWS20, Aug 2019, 5:04 PM IST

  ಮೂರೊತ್ತು ಲಡ್ಡು ತಿನ್ನಿಸೋ ಹೆಂಡ್ತಿ: ಪತಿ ಕೇಳಿದ ಯಾವಾಗ ಡಿವೋರ್ಸ್ ಕೊಡ್ತಿ?

  ಪತ್ನಿ ಕೇವಲ ತಿನ್ನಲು ಲಡ್ಡೂ ಕೊಡುತ್ತಾಳೆಂದು ಆರೋಪಿಸಿ, ಆಕೆಯಿಂದ ವಿಚ್ಚೇದನ ಕೋರಿ ಪತಿರಾಯ ಕೌಟುಂಬಿಕ ನ್ಯಾಯಾಲಯದ ಮೆಟ್ಟಿಲೇರಿದ್ದಾನೆ. ಉತ್ತರಪ್ರದೇಶದ ಮೀರಠ್’ನಲ್ಲಿ ಈ ವಿಚಿತ್ರ ಘಟನೆ ನಡೆದಿದೆ.

 • pawan wadeyar

  ENTERTAINMENT20, Aug 2019, 10:55 AM IST

  ವೆಡ್ಡಿಂಗ್ ಆ್ಯನಿವರ್ಸರಿಗೆ ಪವನ್ ಒಡೆಯರ್ ಪತ್ನಿಯಿಂದ ಸ್ಪೆಷಲ್ ವಿಡಿಯೋ!

  ಡೈರೆಕ್ಟರ್ ಪವನ್ ಒಡೆಯರ್ ಹಾಗೂ ಪತ್ನಿ ಅಪೇಕ್ಷಾ ಪುರೋಹಿತ್ ಮದುವೆಯಾಗಿ ಇಂದಿಗೆ ಒಂದು ವರ್ಷ. ವೆಡ್ಡಿಂಗ್ ಆ್ಯನಿವರ್ಸರಿ ಸಂಭ್ರಮಂದು ಅಪೇಕ್ಷಾ, ಪತಿಗೆ ಸ್ಪೆಷಲ್ ಗಿಫ್ಟ್ ನೀಡಿದ್ದಾರೆ.

 • BSF

  NEWS18, Aug 2019, 4:13 PM IST

  ಗುಡಿಸಲಲ್ಲಿತ್ತು ಹುತಾತ್ಮನ ಕುಟುಂಬ: ಊರವರೆಲ್ಲಾ ಸೇರಿ ಕಟ್ಟಿದ ಮನೆ ಅದೆಷ್ಟು ಸುಂದರ..!

  ಉಗ್ರರ ವಿರುದ್ಧದ ಕಾರ್ಯಾಚರಣೆಯಲ್ಲಿ ಹುತಾತ್ಮನಾದ ಯೋಧ| 27 ವರ್ಷಗಳಿಂದ ಗುಡಿಸಲಿನಲ್ಲೇ ದಿನದೂಡುತ್ತಿತ್ತು ಕುಟುಂಬ| ಸರ್ಕಾರಕ್ಕೆ ಮನವಿ ಮಾಡಿದ್ರೂ ಸಿಗದ ಸಹಾಯ| ಕುಟುಂಬದ ಕಷ್ಟಕ್ಕೆ ಮಿಡಿದ ಗ್ರಾಮಸ್ಥರು| ರಕ್ಷಾಬಂಧನದಂದು ತಂಗಿಗಾಗಿ ಮನೆಯನ್ನೇ ಕೊಡುಗೆಯಾಗಿ ನೀಡಿದ ಗ್ರಾಮಸ್ಥರು| ಗೃಹಪ್ರವೇಶ ಮಾಡಿಸಿದ ಪರಿಯೂ ಅದ್ಭುತ

 • raksha bandhan 1

  Dakshina Kannada16, Aug 2019, 12:28 PM IST

  ಸಂತ್ರಸ್ತರಿಗೆ ರಾಖಿ ಕಟ್ಟಿಸಿಹಿ ತಿನ್ನಿಸಿದ ಶಾಸಕರ ಪತ್ನಿ, ತಾಯಿ

  ಬೆಳಗಾವಿಯ ಚಿಕ್ಕೋಡಿಯಲ್ಲಿ ಶಾಸಕರ ಪತ್ನಿ ಹಾಗೂ ತಾಯಿ ನೆರೆ ಸಂತ್ರಸ್ತರಿಗೆ ರಾಖಿ ಕಟ್ಟಿ ರಕ್ಷಾಬಂಧನ ಆಚರಿಸಿದ್ದಾರೆ. ಮಲಿಕವಾಡ ಗ್ರಾಮದ ಸರ್ಕಾರಿ ಶಾಲೆಯಲ್ಲಿರುವ ಕಾಳಜಿ ಕೇಂದ್ರದಲ್ಲಿ ಆಶ್ರಯ ಪಡೆದಿರುವ ನೆರೆ ಸಂತ್ರಸ್ತರಿಗೆ ರಕ್ಷಾ ಬಂಧನದಂದು ರಾಖಿ ಕಟ್ಟಿ, ಸಿಹಿ ತಿನ್ನಿಸಿ ಶುಭಾಶಯ ತಿಳಿಸಿದ್ದಾರೆ.

 • hitting

  Karnataka Districts15, Aug 2019, 10:21 AM IST

  ಕೋಲಾರ: ಕಾಲೇಜಿನಿಂದ ಹೊರಗೆಳೆದು ಉಪನ್ಯಾಸಕಗೆ ಥಳಿತ

  ವಿಚ್ಛೇದನಕ್ಕೆ ಮುನ್ನವೇ ಇನ್ನೊಬ್ಬ ಯುವತಿ ಜೊತೆ ವಿವಾಹಕ್ಕೆ ಸಿದ್ಧನಾದ ಅಪನ್ಯಾಸಕನನ್ನು ಕಾಲೇಜಿನಿಂದ ಹೊರಗೆಳೆದು ಧಳಿಸಿರುವ ಘಟನೆ ಕೋಲಾರದಲ್ಲಿ ನಡೆದಿದೆ. ಬಂಗಾರಪೇಟೆ ಪಟ್ಟಣದ ಸರ್ಕಾರಿ ಜೂನಿಯರ್‌ ಕಾಲೇಜಿನ ಕೆಮಿಸ್ಟ್ರಿ ಉಪನ್ಯಾಸಕ ಮಂಜುನಾಥರೆಡ್ಡಿಗೆ ಆತನ ಪತ್ನಿ ಸುಷ್ಮ ಮತ್ತು ಸಂಬಂಧಿಕರು ಕಾಲೇಜಿನಿಂದ ಹೊರಗಡೆ ಎಳೆದು ತಂದು ಹಿಗ್ಗಾಮುಗ್ಗವಾಗಿ ಥಳಿಸಿದ್ದಾರೆ.