Who  

(Search results - 1564)
 • Karnataka Police

  Coronavirus Karnataka6, Apr 2020, 10:50 PM IST

  ಫೇಸ್‌ಬುಕ್, ವ್ಯಾಟ್ಸಾಪ್‌ನಲ್ಲಿ ನಿರ್ದಿಷ್ಟ ಸಮುದಾಯವನ್ನು ನಿಂದಿಸಿದ್ರೆ ಕಠಿಣ ಕ್ರಮ!

  ಕೊರೋನಾ ವೈರಸ್ ವಿರುದ್ಧಧ ಹೋರಾಟ ವೇಳೆ ಯಾವುದೇ ಒಂದು ಕೋಮು ಗುರಿಯಾಗಿಸಿ ಸಾಮಾಜಿಕ ಜಾಲತಾಣದಲ್ಲಿ ನಿಂದಿಸಿದರೆ ಕೇಸ್ ಮಾತ್ರವಲ್ಲ, ಕಠಿಣ ಶಿಕ್ಷೆ ಎದುರಾಗಲಿದೆ. ಈ ಕುರಿತು ಪೊಲೀಸ್ ಖಡಕ್ ವಾರ್ನಿಂಗ್ ನೀಡಿದೆ. 

 • 12 दिन पहले राजस्थान के इस सड़क पर लोग ही लोग दिखाई देते थे। लेकिन कोरोना के कहर ने सबको घरों में रहने के लिए मजबूर कर दिया है। जिसके बाद सड़़क पर पसरा सन्नाटा।

  Coronavirus Fact Check6, Apr 2020, 4:49 PM IST

  Fact Check: ಲಾಕ್ ಡೌನ್ ಒಂದು ಹಂತ ಅಲ್ಲ, 4 ಹಂತವಿದೆ, WHO ನಿರ್ದೇಶನ!

  ಲಾಕ್ ಡೌನ್ ಸದ್ಯಕ್ಕೆ ಮುಗಿಯುವುದಿಲ್ಲ. ಇನ್ನು ನಾಲ್ಕು ಹಂತಗಳಿವೆ. ಈ ವಿಚಾರವನ್ನು ವಿಶ್ವ ಆರೋಗ್ಯ ಸಂಸ್ಥೆಯೇ ಹೇಳಿದೆ ಎಂಬ ಸುದ್ದಿಯೊಂದು ಸೊಶೀಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು ಸುದ್ದಿಯ ಅಸಲಿಯತ್ತು ಏನು?  

 • How to overcome wedding postpone disappointment

  relationship6, Apr 2020, 1:26 PM IST

  ಮದುವೆ ನಿಂತಿಲ್ಲ ಕಣ್ರೀ, ಜಸ್ಟ್ ಮುಂದೂಡಿಕೆ ಅಷ್ಟೆ!

  ಲಾಕ್‍ಡೌನ್ ಪರಿಣಾಮ ಮನೆ ಬಿಟ್ಟು ಹೊರಗೆ ಕಾಲಿಡುವಂಗಿಲ್ಲ. ಇಂಥ ಸಮಯದಲ್ಲಿ ಮದುವೆ ಆಗೋದಾದ್ರೂ ಹೇಗೆ? ಮದುವೆಗಾಗಿ ಮಾಡಿಕೊಂಡ ಸಿದ್ಧತೆಗಳೆಲ್ಲ ವೇಸ್ಟ್ ಆಗಿರೋ ಜೊತೆಗೆ ವಧು-ವರರ  ಮೂಡ್ ಅಪ್‍ಸೆಟ್ ಆಗಿದೆ.

 • इसके अलावा हर रोज कोई ना कोई जमाती चाय कप की बजाय बड़ी गिलास में देने या किसी अन्य डिश की मांग को लेकर चिकित्सकों से उलझ रहा है। जिसके बाद किसी तरह से उन्हें समझा-बुझाकर उनका इलाज किया जा रहा है।
  Video Icon

  India6, Apr 2020, 12:18 PM IST

  ತಬ್ಲಿಘಿ ಜಮಾತ್‌ ಕಾರ್ಯಕರ್ತರ ಪತ್ತೆಗೆ ದೆಹಲಿ ಪೊಲೀಸರ ತಂತ್ರ

  ತಬ್ಲಿಘಿ ಜಮಾತ್‌ ಕಾರ್ಯಕರ್ತರ ಪತ್ತೆಗೆ ದೆಹಲಿ ಪೊಲೀಸರ ಹೊಸ ತಂತ್ರ ಹೆಣೆದಿದ್ದಾರೆ. ಜಿಪಿಎಸ್ ಮೂಲಕ ಜಮಾತ್ ಕಾರ್ಯಕರ್ತರ ಪತ್ತೆಗೆ ಪ್ಲ್ಯಾನ್ ಮಾಡಿದ್ದಾರೆ. ಮೊಬೈಲ್ ಸಿಗ್ನಲ್ ಬಳಸಿ ಪೊಲಿಸು ಸಬ್ಲಿಘಿ ಸದಸ್ಯರ ಸರ್ಚಿಂಗ್ ಮಾಡ್ತಾ ಇದ್ದಾರೆ. ಈಗಾಗಲೇ ಒಂದು ಸಾವಿರ ಮಂದಿಯನ್ನು ಪತ್ತೆ ಮಾಡಿದ್ದಾರೆ ಪೊಲೀಸರು. ದೇಶದ ಒಟ್ಟು ಸೋಂಕಿತರಲ್ಲಿ ಶೇ. 30 ರಷ್ಟು ತಬ್ಲಿಘಿಗಳಿಗೆ ಸೋಂಕು ಹರಡಿದೆ. 

 • Corona in India, Tablighi Jamaat, Ministry of Health, Jammu Kashmir, Vaishno Devi, Corona Kashmir, Mohammad Saad, Head of Nizamuddin Tablighi Jamaat, Arvind Kejriwal, Delhi Government, Nizamuddin Tablighi Jamaat, Delhi Police, Chief Minister Arvind Kejriwal, Aam Aadmi Party, AAP Kejriwal,अरविंद केजरीवाल, निजामुद्दीन तब्लीगी जमात

  Coronavirus Karnataka6, Apr 2020, 11:22 AM IST

  'ದೆಹಲಿಗೆ ಹೋಗಿ ಬಂದವರಿಂದಲೇ ಕೊರೋನಾ ವೈರಸ್‌ ಹೆಚ್ಚಳ'

  ದೆಹಲಿಯ ನಿಜಾಮುದ್ದೀನ್‌ ಜಮಾತ್‌ ಧಾರ್ಮಿಕ ಸಮಾವೇಶದಲ್ಲಿ ಪಾಲ್ಗೊಂಡು ಬಂದವರಿಂದಲೇ ದೇಶದಲ್ಲಿ ಕೊರೋನಾ ವೈರಸ್‌ ಹೆಚ್ಚಾಗಲು ಕಾರಣವಾಗಿದೆ ಎಂದು ಆರೋಪಿಸಿರುವ ನಗರದ ಬಿಜೆಪಿ ಶಾಸಕ ಜಿ. ಸೋಮಶೇಖರ ರೆಡ್ಡಿ, ಕೊರೋನಾ ವೈರಸ್‌ ನಿಯಂತ್ರಣಕ್ಕೆ ಸಹಕರಿಸದವರು ‘ಟೆರರಿಸ್ಟ್‌’ ಮನೋಭಾವದವರು ಎಂದು ಜರಿದಿದ್ದಾರೆ.
   

 • Famous personalities who went bankrupt

  Lifestyle6, Apr 2020, 8:19 AM IST

  ಹಣದ ಮುಗ್ಗಟ್ಟು ಇವರನ್ನೂ ಬಿಟ್ಟಿಲ್ಲ- ದಿವಾಳಿಯಾಗಿದ್ದ ಸೆಲೆಬ್ರೆಟಿಗಳಿವರು!

  ಸೆಲೆಬ್ರೆಟಿಗಳ ಶ್ರೀಮಂತ ಹಾಗೂ ಲಕ್ಷುರಿಯಸ್‌ ಜೀವನ ಕಾಮನ್‌. ಸಿನಿಮಾ ನಟರು, ಕ್ರೀಡಾಪಡುಗಳು ಅಥವಾ ರಾಜಕೀಯ ನಾಯಕರು ಇರಬಹುದು ಅವರ ಶ್ರೀಮಂತಿಕೆಗೆ ಕಡಿಮೆ ಇರೋಲ್ಲ. ಆದರೆ ಆದೇ ಸೆಲೆಬ್ರೆಟಿಗಳು ಸಹ ಜೀವನದಲ್ಲಿ ಒಂದಲ್ಲ ಒಂದು ಸಾರಿ ಹಣದ ಸಮಸ್ಯೆ ಎದುರಿಸಿದ್ದರು ಅಂದರೆ ಆಶ್ಚರ್ಯ ಆಗೋದು ಗ್ಯಾರಂಟಿ. ಅನೇಕ ಕಾರಣಗಳಿಂದಾಗಿ ದಿವಾಳಿಯಾದ ಪ್ರಸಿದ್ಧ ವ್ಯಕ್ತಿಗಳಲ್ಲಿ ಕೆಲವರು ಇಲ್ಲಿದ್ದಾರೆ ನೋಡಿ. 

 • हॉस्पिटल में क्वारंटाइन किए गए जमातिए जगह-जगह थूक रहे हैं, एक साथ इकट्ठे होकर डॉक्टरों से बहस कर रहे हैं। जमाती सीढ़ियों पर और वार्ड में जगह-जगह थूक रहे हैं। बीड़ी-सिगरेट की मांग कर रहे हैं। डॉक्टरों के विरोध करने पर हाथापाई पर भी उतारु हो गए। विरोध करने पर दवाई ना खाने की बात करने लग जाते हैं।

  India6, Apr 2020, 8:17 AM IST

  ತಬ್ಲೀಘಿಗಳ ಪತ್ತೆಗೆ ಕೇಂದ್ರದ ಹೊಸ ಅಸ್ತ್ರ!

  ತಬ್ಲೀಘಿಗಳ ಪತ್ತೆಗೆ ಜಿಪಿಎಸ್‌ ಬಳಕೆ| ಮೊಬೈಲ್‌ ಸಿಗ್ನಲ್‌ ಬಳಸಿ ಶೋಧ| ರಾಜ್ಯಗಳ ನೆರವನ್ನೂ ಪಡೆಯುತ್ತಿರುವ ಅಧಿಕಾರಿಗಳು| ಸೋಂಕಿತರಲ್ಲಿ ಶೇ.30ರಷ್ಟುತಬ್ಲೀಘಿಗಳೇ ಇರುವ ಹಿನ್ನೆಲೆ

 • Light the lamp campaign in India

  India6, Apr 2020, 7:50 AM IST

  ಚಿತ್ರಗಳು: ಭಾರತದ ಮನ, ಮನೆಗಳಲ್ಲೂ ಬೆಳಗಿತು ಐಕ್ಯತಾ ದೀಪ

  ದೇಶದ ಪ್ರಧಾನಿ ನರೇಂದ್ರ ಮೋದಿಯವರ ಮನವಿಯ ಮೇರೆಗೆ ದೇಶಾದ್ಯಂತ ಭಾರತೀಯರು ಐಕ್ಯತಾ ದೀಪಗಳನ್ನು ಬೆಳಗುವ ಮೂಲಕ  ರಾಷ್ಟ್ರದೆಡೆ ತಮ್ಮ ಒಗ್ಗಟ್ಟನ್ನು ತೋರಿಸಿದರು. ದೇಶದ ಉದ್ದಗಲಕ್ಕೂ ಬೆಳಗಿದ ದೀಪ ಮತ್ತೆ ದೀಪವಾಳಿ ಹಬ್ಬದಂತಿತ್ತು. ಕೊರೋನಾ ಕಾರ್ಮೋಡದಲ್ಲಿ ಏಕತಾನತೆ ಅನುಭವಿಸುತ್ತಿದ್ದ ಭಾರತೀಯರ ಮನಕ್ಕೆ ಈ ದೀಪ ಮುದ ನೀಡಿತು. ಅನೇಕರು ತಮ್ಮ ನಗರಗಳ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.. ಅದರಲ್ಲಿ ಕೆಲವು ನಗರಗಳ ಫೋಟೋಗಳು ಇಲ್ಲಿವೆ. 

 • Nurses Bye Thumb

  Coronavirus India5, Apr 2020, 7:22 PM IST

  ಕೇರಳದ ಈ ನರ್ಸ್ ಕೊರೋನಾವನ್ನೇ ಸೋಲಿಸಿದ್ದು ಹೇಗೆ?

  ಕೊರೋನಾ ಸೋಲಿಸಿದ ನರ್ಸ್ ಮತ್ತೆ ಕೆಲಸಕ್ಕೆ ಹಾಜರ್/ ಕೊರೋನಾ ಸೋಂಕಿಗೆ ಸವಾಲೆಸೆದ ಕೇರಳದ ದಾದಿ/ 14 ದಿನಗಳ ಹೋಂ ಕ್ವಾರಂಟೈನ್ ಮುಗಿಸಿ ಮತ್ತೆ ಸೇವೆಗೆ

 • Bollywood

  Cine World5, Apr 2020, 3:31 PM IST

  ಗ್ಲಾಮರಸ್ ಲೋಕಕ್ಕೆ ಕಾಲಿಡಲು ವಿದ್ಯಾಭ್ಯಾಸಕ್ಕೆ ಬ್ರೇಕ್‌ ಹಾಕಿದ ಖ್ಯಾತ ನಟಿಯರು!

  ಬಾಲಿವುಡ್‌ ಚಿತ್ರರಂಗ ಒಂಥರಾ ಸಮುದ್ರ ಇದ್ದಂತೆ,  ಧುಮುಕುವುದಕ್ಕೆ ಕಷ್ಟವಾಗಬಹುದು ಆದರೆ ಅದರಲ್ಲಿ ಈಜಲು ಶುರು ಮಾಡಿದ ಮರಕ್ಷಣವೇ ಬೇರೆಲ್ಲಾ ಕೆಲಸಕ್ಕೆ ಫುಲ್‌ ಸ್ಟಾಪ್‌ ಹಾಕುತ್ತಾರೆ. ಚಿಕ್ಕ ವಯಸ್ಸಿಗೆ ಚಿತ್ರರಂಗಕ್ಕೆ ಕಾಲಿಟ್ಟು ವಿದ್ಯಾಭ್ಯಾಸಕ್ಕೆ ಬ್ರೇಕ್‌ ಹಾಕಿದ ನಟಿಯರು ಇವರು...

 • Yoga

  Coronavirus Karnataka5, Apr 2020, 3:19 PM IST

  ಲಾಕ್‌ಡೌನ್‌ ಉಲ್ಲಂಘಿಸಿದವರಿಗೆ ಸುಡು ಬಿಸಿಲಲ್ಲಿ ಯೋಗ ಮಾಡುವ ಶಿಕ್ಷೆ!

  ಲಾಕ್‍ಡೌನ್ ಉಲ್ಲಂಘನೆ ಮಾಡಿ ನಗರದಲ್ಲಿ ಸುತ್ತಾಡುತ್ತಿದ್ದ ಯುವಕರನ್ನು ತಡೆದು ಪೊಲೀಸರು ಸುಡು ಬಿಸಿಲಿನಲ್ಲಿ ಯೋಗಾಸನ ಮಾಡಿಸುವ ಮೂಲಕ ಶಿಕ್ಷೆ ನೀಡಿದ್ದಾರೆ.
   

 • Mental Health Day - NEWSABLE

  Karnataka Districts5, Apr 2020, 12:44 PM IST

  ಹಾಗಲ ಬೆಳೆದು ಕಹಿಯಾಯ್ತು ಬದುಕು, ಬಡ ರೈತನಿಗೆ 8 ಲಕ್ಷ ಸಾಲ

  ಲಾಕ್‌ ಡೌನ್‌ ಹೊಡೆತಕ್ಕೆ ರೈತರು ಹೈರಾಣವಾಗುತ್ತಿದ್ದಾರೆ. ತರಕಾರಿ, ಹಣ್ಣು ಬೆಳೆದ ರೈತರ ದುಸ್ಥಿತಿ ಬಯಲುಸೀಮೆಯಲ್ಲಿ ಹೇಳತೀರದಂತಿದೆ. ಇಲ್ಲೊಬ್ಬ ರೈತ ಹಾಗಲಕಾಯಿ ಬೆಳೆದು ಕೈ ತುಂಬ ಲಾಭ ಕಾಣುವ ಮುನ್ನವೇ ಕೊರೋನಾ ವೈರಾಣು ಎಫೆಕ್ಟ್ ಅವನ ಶ್ರಮವನ್ನೆಲ್ಲ ಎಡಗಾಲಲ್ಲಿ ಹೊಸಕಿಹಾಕಿದೆ.

 • undefined

  Karnataka Districts5, Apr 2020, 8:58 AM IST

  ದೆಹ​ಲಿ ಸಂಪ​ರ್ಕ: ದಕ್ಷಿಣ ಕನ್ನಡದ ಇಬ್ಬ​ರಿಗೆ ಸೋಂಕು ದೃಢ

  ದ.ಕ. ಜಿಲ್ಲೆಯಲ್ಲಿ ಶನಿವಾರ ಮೂರು ಕೊರೋನಾ ಪಾಸಿಟಿವ್‌ ಕೇಸ್‌ಗಳು ವರದಿಯಾಗಿದ್ದು, ಇದರೊಂದಿಗೆ ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 12ಕ್ಕೆ ಏರಿಕೆಯಾಗಿದೆ. ಈ ಪೈಕಿ ದೆಹಲಿಗೆ ತೆರಳಿ ಮರ​ಳಿದ್ದ ಇಬ್ಬರಿಗೆ ಸೋಂಕು ತಗಲಿರುವುದು ದೃಢಪಟ್ಟಿದೆ. ಇನ್ನೋರ್ವ ಮಹಿಳೆಗೂ ಸೋಂಕು ತಗುಲಿದೆ.

 • Kalaburagi
  Video Icon

  Coronavirus Karnataka4, Apr 2020, 6:30 PM IST

  ಲಾಕ್‌ಡೌನ್ ಮೀರಿ ರಸ್ತೆಗೆ ಬಂದವರಿಗೆ ಪೊಲೀಸರಿಂದ ಮತ್ತೊಂದು ವಿಭಿನ್ನ ಶಿಕ್ಷೆ

  ಕೊರೋನಾ ವೈರಸ್‌ ಸೋಂಕರು ಹರಡುವಿಕೆಯನ್ನು ತಡೆಗಟ್ಟಲು ಸಾಮಾಜಿಕ ಅಂತ ಕಾಯ್ದುಕೊಳ್ಳುವುದೇ ಒಂದು ರಾಮಬಾಣ. ಇದರಿಂದ ಇಡೀ ದೇಶಕ್ಕೆ ದೇಶವೇ ಲಾಕ್‌ಡೌನ್ ಮಾಡಲಾಗಿದೆ. ಆದರೂ ನಮ್ಮ ಜನ ರಸ್ತೆ ಬರುವುದನ್ನು ಮಾತ್ರ ಬಿಟ್ಟಿಲ್ಲ. ಪೊಲೀಸರು ಜಾಗೃತಿ ಮೂಡಿಸಿದರೂ ಲೆಕ್ಕಕ್ಕಿಲ್ಲ. ಕೊನೆಗೆ ಲಾಠಿ ರುಚಿ, ಬಸ್ಕಿ ಶಿಕ್ಷೆ ಕೊಟ್ಟರೂ ಮತ್ತದೇ ರಸ್ತೆಗೆ ಬರುತ್ತಿದ್ದಾರೆ. ಇದೀಗ ಪೊಲೀಸರು ಮತ್ತೊಂದು ಹೆಜ್ಜೆ ಮುಂದೆ ಹೋಗಿ ಹೊಸ ಶಿಕ್ಷೆ ನೀಡಿದ್ದಾರೆ.
 • China

  Coronavirus World4, Apr 2020, 6:01 PM IST

  ಕೊರೋನಾಗೆ ಬಲಿಯಾದವರಿಗೆ ಸಂತಾಪ, ಸಂಪೂರ್ಣ ಚೀನಾ ಸ್ತಬ್ಧ!

  ಚೀನಾದಲ್ಲಿ ಆರಂಭವಾದ ಕೊರೋನಾ ವೈರಸ್ ಇದೀಗ ಭಾರತ ಸೇರಿದಂತೆ ವಿಶ್ವದೆಲ್ಲೆಡೆ ಹರಡಿ ಆತಂಕ ಸೃಷ್ಟಿಸಿದೆ. ಚೀನಾದಲ್ಲಿ ಕೊರೋನಾ ನಿಯಂತ್ರಣಕ್ಕೆ ಬಂದರೂ ಪ್ರಕರಣಗಳು ವರದಿಯಾಗುತ್ತಿದೆ. ಕೊರೋನಾ ವೈರಸ್‌ಗೆ ಚೀನಾದಲ್ಲಿ 3,300ಕ್ಕಿಂತಲೂ ಹೆಚ್ಚಿನ ಮಂದಿ ಸಾವನ್ನಪ್ಪಿದ್ದಾರೆ. ವೈರಸ್ ಬಲಿಯಾದವರಿಗೆ ಸಂತಾಪ ಸೂಚಿಸಲು ಶನಿವಾರ(ಏ.04)ಸಂಪೂರ್ಣ ಚೀನಾ 3 ನಿಮಿಷ ಸ್ತಬ್ಧವಾಗಿತ್ತು. ವಿಶೇಷ ಸಂತಾಪ ಸೂಚಕದ ವಿವರ ಇಲ್ಲಿದೆ.