POLITICS4, Sep 2018, 11:04 AM IST
ಬಿಜೆಪಿಯವರಿಗೆ ಕೇಸರಿ ಪತ್ರ ಬೇಕಿದ್ದರೂ ಕೊಡುವೆ: ಸಿಎಂ
ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರದ ಬಗ್ಗೆ ಬಿಜೆಪಿ ಒಂದು ಒಂದು ರೀತಿಯಲ್ಲಿ ಆರೋಪ ವ್ಯಕ್ತಪಡಿಸುತ್ತಿದೆ. ಶ್ವೇತ ಪತ್ರ ಹೊರಡಿಸಲು ಆಗ್ರಹಿಸುತ್ತಿದೆ. ಅಯ್ಯೋ ಶ್ವೇತ ಪತ್ರವೇಕೆ, ಕೇಸರಿ ಪತ್ರ ಕೊಡಲೂ ಸಿದ್ಧವೆಂದು ಕುಹಕವಾಡಿ ಮಾತನಾಡಿದ್ದಾರೆ.
NEWS1, Aug 2018, 3:55 PM IST
ಮೈತ್ರಿ ಸರಕಾರಕ್ಕೆ ಸಿಟಿ ರವಿ ಹಾಕಿದ ಸವಾಲೇನು?
ಪ್ರತ್ಯೇಕ ರಾಜ್ತದ ಕೂಗಿನ ಹಿಂದೆ ಬಿಜೆಪಿ ನಾಯಕರಿದ್ದಾರೆ ಎಂಬ ಸಚಿವರ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿರುವ ಬಿಜೆಪಿ ಮುಖಂಡ, ಶಾಸಕ ಸಿ.ಟಿ.ರವಿ ಅಭಿವೃದ್ಧಿಯಾಗಿಲ್ಲ ಎಂದ ಮಾತ್ರಕ್ಕೆ ಎಲ್ಲರೂ ಪ್ರತ್ಯೇಕ ರಾಜ್ಯ ಕೇಳಲಿಕ್ಕೆ ಸಾಧ್ಯವಾ ಎಂದು ಪ್ರಶ್ನೆ ಮಾಡಿದ್ದಾರೆ.
26, May 2018, 6:05 PM IST
ಸುವರ್ಣ ಚಾನಲ್ ಮೇಲೆ ಕೋಬ್ರಾ ಪೋಸ್ಟ್ ಆರೋಪ - ನಮ್ಮ ಸ್ಪಷ್ಟೀಕರಣ
'ಕೋಬ್ರಾ ಪೋಸ್ಟ್ ಎಂಬ ಹೆಸರಿನ ವೆಬ್ಸೈಟ್ನಲ್ಲಿ ರಹಸ್ಯ ಕ್ಯಾಮೆರಾ ಕಾರ್ಯಾಚರಣೆಯೊಂದನ್ನು ಮಾಡಿದ್ದೇವೆ', ಅದರಲ್ಲಿ ಸುವರ್ಣ ನ್ಯೂಸ್-ಕನ್ನಡ ಪ್ರಭದ ಪ್ರಧಾನ ಸಂಪಾದಕರಾದ ರವಿ ಹೆಗಡೆ ಸಿಕ್ಕಿ ಹಾಕಿಕೊಂಡಿದ್ದಾರೆ ಎಂಬ ಅರ್ಥದ ವರದಿಯೊಂದು ಪ್ರಕಟವಾಗಿದೆ. ಈ ವಿಷಯದಲ್ಲಿ ಸಂಸ್ಥೆ ಕೆಲವು ಸ್ಪಷ್ಠೀಕರಣ ನೀಡಿದೆ...