Asianet Suvarna News Asianet Suvarna News
21 results for "

Wheat

"
Myanmar Drug Peddler s arrested in Bengaluru Crime News mahMyanmar Drug Peddler s arrested in Bengaluru Crime News mah

Drug Peddling : ಗೋಧಿಹಿಟ್ಟಲ್ಲಿ ಹೆರಾಯಿನ್... ಮಯನ್ಮಾರ್‌ ಕಿರಾತಕರು ಬೆಂಗಳೂರಲ್ಲಿ ಸೆರೆ

ಮಯನ್ಮಾರ್ ಗಡಿ ಭಾಗದಿಂದ ರೈಲಿನಲ್ಲಿ ಬೆಂಗಳೂರಿಗೆ ಡ್ರಗ್ಸ್ ಸಪ್ಲೈ ಮಾಡುತಿದ್ದರು. ಗೋಧಿ ಹಿಟ್ಟಿನ ಬಾಕ್ಸ್ ನಲ್ಲಿ ಡ್ರಗ್ಸ್ ತಂದು ಸಣ್ಣ ಸಣ್ಣ ಡಬ್ಬಿಗಳಲ್ಲಿ ತುಂಬಿ ಮಾರಾಟ ಮಾಡುತ್ತಿದ್ದರು.

CRIME Dec 21, 2021, 1:46 PM IST

Govt bans futures trading in 7 agricultural commodities including wheat paddy anuGovt bans futures trading in 7 agricultural commodities including wheat paddy anu

Ban On Future Trading: 7 ಕೃಷಿ ಉತ್ಪನ್ನಗಳ ಭವಿಷ್ಯದ ವ್ಯಾಪಾರಕ್ಕೆ ನಿರ್ಬಂಧ ; ಹಣದುಬ್ಬರ ತಡೆಗೆ ಸರ್ಕಾರದಿಂದ ಈ ಕ್ರಮ

7 ಕೃಷಿ ಉತ್ಪನ್ನಗಳಿಗೆ ಸಂಬಂಧಿಸಿ ಈಗಾಗಲೇ ಇರೋ ಒಪ್ಪಂದಗಳನ್ನು ಹಾಗೆಯೇ ಮುಂದುವರಿಸಲಾಗೋದು. ಆದ್ರೆ ಅವುಗಳಲ್ಲಿ ಯಾವುದೇ ಹೊಸ ವ್ಯಾಪಾರ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಅವಕಾಶವಿಲ್ಲ ಎಂದು ಸೆಬಿ ಹೇಳಿದೆ.

BUSINESS Dec 20, 2021, 1:54 PM IST

Pakistan turns down India's proposal to supply 50000 metric tonnes of wheat to Afghanistan akbPakistan turns down India's proposal to supply 50000 metric tonnes of wheat to Afghanistan akb

India's Aid to Afghan : ಅಫ್ಘಾನ್‌ಗೆ ಭಾರತದ ನೆರವಿಗೆ ಪಾಕ್‌ ಅಡ್ಡಿ

ಪಾಕಿಸ್ತಾನ ತಾನು ಉದ್ಧಾರ ಆಗಲ್ಲ. ಇತರರನ್ನು ಉದ್ಧಾರವಾಗುವುದಕ್ಕೆ ಬಿಡುವುದು ಇಲ್ಲ. ಗಡಿಯಲ್ಲಿ ಸದಾ ಒಂದಿಲ್ಲೊಂದು ಕ್ಯಾತೆ ತೆಗೆಯುವ ಪಾಕ್‌ ಈಗ ಅಫ್ಘಾನ್‌ಗೆ ನೆರವು ನೀಡಲು ಮುಂದಾದ ಭಾರತದ ನಿರ್ಧಾರಕ್ಕೆ ಅಡ್ಡಗಾಲಿಟ್ಟಿದೆ.

International Dec 3, 2021, 11:35 AM IST

Centre extends PM Garib Kalyan Ann Yojana till March podCentre extends PM Garib Kalyan Ann Yojana till March pod

PM Garib Kalyan Anna Yojana: ಮಾರ್ಚ್ 2022ವರೆಗೆ 80 ಕೋಟಿ ಮಂದಿಗೆ ಉಚಿತ ಪಡಿತರ!

* ಮಹತ್ವದ ನಿರ್ಧಾರ ಕೈಗೊಂಡ ಮೋದಿ ಸರ್ಕಾರ

* ಕೋವಿಡ್ 19 ಸಂಕಷ್ಟದ ಸಮಯದಲ್ಲಿ ಸಾಮಾನ್ಯ ಜನರಿಗಾಗಿ ಉಚಿತ ಪಡಿತರ ಯೋಜನೆ

* ಉಚಿತ ಪಡಿತರ ಯೋಜನೆಯನ್ನು ಮಾರ್ಚ್ 2022 ರವರೆಗೆ ವಿಸ್ತರಿಸಲು ಮೋದಿ ಸರ್ಕಾರ ನಿರ್ಧಾರ

India Nov 24, 2021, 5:29 PM IST

Afghanistan in food crisis India plans to send 50000MT of wheat podAfghanistan in food crisis India plans to send 50000MT of wheat pod

ಅಪ್ಘಾನ್‌ನಲ್ಲಿ ಆಹಾರಕ್ಕೆ ಹಾಹಾಕಾರ, 50,000 ಮೆಟ್ರಿಕ್ ಟನ್ ಗೋಧಿ ಕಳುಹಿಸಲು ಭಾರತ ಸಜ್ಜು!

* ಅಪ್ಘಾನಿಸ್ತಾನಕ್ಕೆ ನೆರವು ನೀಡಲು ಮುಂದಾದ ಭಾರತ

* ಆಹಾರಕ್ಕೆ ಕುತ್ತು ಬಂದ ನಾಡಿಗೆ ಗೋಧಿ ರವಾನಿಸಲು ಸಿದ್ಧತೆ

* ಪಾಕಿಸ್ತಾನ ಕೊಡುತ್ತಾ ರಫ್ತಿಗೆ ಅವಕಾಶ

International Oct 19, 2021, 5:25 PM IST

Dont empty these things at kitchen Will lead to financial crisisDont empty these things at kitchen Will lead to financial crisis

ಅಡುಗೆ ಮನೆಯಲ್ಲಿ ಇವು ಖಾಲಿಯಾದರೆ ಆರ್ಥಿಕ ಸಂಕಷ್ಟ ತಪ್ಪಿದ್ದಲ್ಲ..!!

ವಾಸ್ತುಶಾಸ್ತ್ರದಲ್ಲಿ ಅಡುಗೆಮನೆ ಮತ್ತು ದೇವರ ಕೋಣೆಗೆ ವಿಶೇಷ ಮಹತ್ವವನ್ನು ನೀಡಲಾಗಿದೆ. ಅದರಲ್ಲೂ ಅಡುಗೆ ಮನೆಯಲ್ಲಿ (Kitchen) ಕೆಲವು ವಸ್ತುಗಳ ಸಂಪೂರ್ಣವಾಗಿ ಖಾಲಿಯಾದರೆ ನಕಾರಾತ್ಮಕ ಶಕ್ತಿಗಳು ಹೆಚ್ಚುತ್ತವೆ ಎಂದು ಹೇಳಲಾಗುತ್ತದೆ. ಹಾಗಾದರೆ ಆ ವಸ್ತುಗಳು ಯಾವುವು ಎಂಬ ಬಗ್ಗೆ ತಿಳಿಯೋಣ...
 

Festivals Sep 30, 2021, 9:03 PM IST

Astrology tips to avoid money crunchAstrology tips to avoid money crunch

ಗೋಧಿ ಹಿಟ್ಟಿನ ಈ ಪರಿಹಾರ ಸೂತ್ರ ಅನುಸರಿಸಿ, ಸಿಗಲಿದೆ ಲಕ್ಷ್ಮೀ ಕಟಾಕ್ಷ!!

ಹಣ (money), ಪ್ರಗತಿ (Progress) ಎನ್ನುವುದು ಯಾರಿಗೆ ತಾನೇ ಇಷ್ಟವಾಗುವುದಿಲ್ಲ? ಆದರೆ, ಕೆಲವರ ಕೈಯಲ್ಲಿ ಮಾತ್ರ ಹಣ ಉಳಿಯುವುದೇ ಇಲ್ಲ. ಎಷ್ಟೇ ದುಡಿದರೂ, ಎಲ್ಲಾ ಹಣ ಖರ್ಚಾಗಿಯೇ ಹೋಗುತ್ತದೆ. ಹೀಗಾದಾಗ ಇಂತಹ ಪರಿಸ್ಥಿತಿಯಲ್ಲಿ, ಹಣದ ಕೊರತೆಯಿಂದಾಗಿ, ಮನೆಯಲ್ಲಿ ಜಗಳಗಳು ಆರಂಭವಾಗುತ್ತವೆ ಮತ್ತು ವ್ಯಕ್ತಿಯ ಸಂತೋಷ ಮತ್ತು ಶಾಂತಿ (Peace) ಮಾಯವಾಗುತ್ತದೆ. ಈ ಸಮಸ್ಯೆ ನಿವಾರಣೆಗೆ ಸುಲಭ ಪರಿಹಾರವಿದೆ. 

Festivals Sep 24, 2021, 7:49 PM IST

Leave wheat chapatis and add healthy alternatives for weight lossLeave wheat chapatis and add healthy alternatives for weight loss

ತೂಕ ಇಳಿಸಲು ಗೋಧಿ ಬದಲು ಈ ಹಿಟ್ಟಿನ ಚಪಾತಿ ಟ್ರೈ ಮಾಡಿ!

ರೊಟ್ಟಿ, ಚಪಾತಿ ಅಥವಾ ಫುಲ್ಕಾ ಹೆಚ್ಚಿನವರಿಗೆ ಊಟ ಪೂರ್ಣಗೊಳ್ಳುವುದಿಲ್ಲ. ಆದರೆ ತೂಕ ಇಳಿಸಿಕೊಳ್ಳಲು ಬಯಸಿದರೆ ಗೋಧಿ ಹಿಟ್ಟಿ ಚಪಾತಿ ಯಾ ರೊಟ್ಟಿಯಿಂದ ದೂರವಿರುವುದು ಉತ್ತಮ. ತಿನ್ನಲು ಇದನ್ನು ನಿಷೇಧಿಸಲಾಗಿದೆ, ಏಕೆಂದರೆ ಅದರಲ್ಲಿ ಗ್ಲುಟನ್‌ ಪ್ರಮಾಣವು 12 ರಿಂದ 13 ಪ್ರತಿಶತದಷ್ಟು ಇರುತ್ತದೆ. ಮಾರುಕಟ್ಟೆಯಲ್ಲಿ ಸಿಗುವ ಗೋಧಿ ಹಿಟ್ಟಿನಲ್ಲಿ ಹೆಚ್ಚು ಗ್ಲುಟನ್ ಕೂಡ ಸೇರಿಸಲಾಗುತ್ತದೆ, ಇದು ಆರೋಗ್ಯಕ್ಕೆ ಹಾನಿಕಾರಕವಾಗಿದೆ. ಗೋಧಿಯ  ಬದಲು, ಇತರ ಹಿಟ್ಟುಗಳಿಂದ ರೊಟ್ಟಿ ತಯಾರಿಸಿ ನೋಡಿ. ಇವು ಆರೋಗ್ಯಕ್ಕೂ ಒಳ್ಳೆಯದು ಮತ್ತು ತೂಕವನ್ನು ಕಡಿಮೆ ಮಾಡುತ್ತದೆ.

Food Jun 5, 2021, 3:40 PM IST

How to make healthy brown bread at home without ovenHow to make healthy brown bread at home without oven

ಒವನ್‌ ಬೇಡ, ಮನೆಯಲ್ಲೇ ಮಾಡಬಹುದು ಹೆಲ್ದಿ ಬ್ರೌನ್ ‌ಬ್ರೆಡ್‌!

ಅಂಗಡಿಯಲ್ಲಿ ತಿಂಡಿ ತಿನಿಸು ಖರೀದಿಸುವಾಗ ಮೊದಲು ಅದು ಆರೋಗ್ಯಕ್ಕೆ ಒಳ್ಳೆಯದೇ ಎಂದು ನೋಡುತ್ತೇವೆ. ನೂಡಲ್ಸ್‌ ಆಗಿರಲಿ ಅಥವಾ ಬ್ರೆಡ್‌ ಕಡಿಮೆ ಕ್ಯಾಲೋರಿಯ ಹೆಲ್ದಿ ಆಗಿರುವುದನ್ನು ಕೊಳ್ಳಲು ಬಯಸುತ್ತೇವೆ. ಗೋಧಿ ನೂಡಲ್ಸ್‌, ಬ್ರೌನ್‌ ಬ್ರೆಡ್‌ಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದರೂ, ಸ್ವಲ್ಪ ದುಬಾರಿ. ಕಡಿಮೆ ಖರ್ಚಿನ ಆರೋಗ್ಯಕರ ಬ್ರೌನ್ ಬ್ರೆಡ್ ಅನ್ನು ಮನೆಯಲ್ಲೂ ಸುಲಭವಾಗಿ ಮಾಡಲು ಸಾಧ್ಯ. ಅದೂ ಓವನ್‌ ಇಲ್ಲದೆ ಮನೆಯಲ್ಲಿ ಗೋಧಿ ಹಿಟ್ಟಿನಿಂದ ಬ್ರೆಡ್ ತಯಾರಿಸುವ ರೆಸಿಪಿ ಇಲ್ಲಿದೆ. 

Food Feb 28, 2021, 1:40 PM IST

Increase ration shop prices of rice and wheat: Economic Survey 2021 podIncrease ration shop prices of rice and wheat: Economic Survey 2021 pod

ಪಡಿತರ ಆಹಾರ ಧಾನ್ಯಗಳ ದರ ಏರಿಕೆಗೆ ಶಿಫಾರಸು!

ಪಡಿತರ ಆಹಾರ ಧಾನ್ಯಗಳ ದರ ಏರಿಕೆಗೆ ಶಿಫಾರಸು| ಆಹಾರ ಧಾನ್ಯಗಳ ಸಬ್ಸಿಡಿ ಸರ್ಕಾರಕ್ಕೆ ಭಾರೀ ಹೊರೆ| 2021ರ ಆರ್ಥಿಕ ಸಮೀಕ್ಷೆಯಲ್ಲಿ ಸರ್ಕಾರಕ್ಕೆ ಸಲಹೆ

BUSINESS Jan 30, 2021, 7:56 AM IST

How to find out pure and contaminated wheat floor tips hereHow to find out pure and contaminated wheat floor tips here

ಕಲಬೆರೆಕೆಯ ಗೋಧಿ ಹಿಟ್ಟನ್ನು ಬಳಸುತ್ತಿದ್ದೀರಾ, ಪತ್ತೆ ಹಚ್ಚೋದು ಹೇಗೆ?

ಭಾರತದ ಮನೆಗಳಲ್ಲಿ ಗೋಧಿ ಹಿಟ್ಟನ್ನು ದಿನನಿತ್ಯ ಬಳಸಲಾಗುತ್ತದೆ. ಪ್ರತಿದಿನ ಗೋಧಿ ಹಿಟ್ಟಿನಿಂದ ತಯಾರಿಸಿದ ಚಪಾತಿ ಎಲ್ಲರ ಮನೆಯ ಸಾಮಾನ್ಯ ಆಹಾರ. ಆದರೆ ಮಾರುಕಟ್ಟೆಯಲ್ಲಿ ನಕಲಿ ಗೋಧಿ ಹಿಟ್ಟು ಮಾರಾಟ ಮಾಡಲಾಗುತ್ತದೆ ಎಂದು ನಿಮಗೆ ತಿಳಿದಿದೇಯಾ? ಈ ನಕಲಿ ಹಿಟ್ಟು ನಿಮ್ಮ ಆರೋಗ್ಯಕ್ಕೆ ತುಂಬಾ ಹಾನಿಕಾರಕ. ಅದರಿಂದ ತಯಾರಿಸಿದ ಚಾಪಾತಿ, ರೋಟಿಗಳು ನಿಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಖರೀದಿಸುತ್ತಿರುವ ಹಿಟ್ಟನ್ನು ಆಸಲಿ  ಅಥವಾ ನಕಲಿಯೋ ಎಂದು ಈ ರೀತಿಯಲ್ಲಿ ಕಂಡು ಹಿಡಿಯಬಹುದು ನೋಡಿ. 

Food Jan 15, 2021, 6:49 PM IST

Why you have to eat more wheat than maida health reasonsWhy you have to eat more wheat than maida health reasons

ಗೋಧಿ, ಮೈದಾ... ಇವೆರಡರಲ್ಲಿ ಅರೋಗ್ಯಕ್ಕೆ ಯಾವುದು ಒಳಿತು?

ಪ್ರಪಂಚದಾದ್ಯಂತ ಅತೀ ಹೆಚ್ಚು ಬೆಳೆಯುವ ಹಾಗು ಉಪಯೋಗಿಸುವ ಧಾನ್ಯ ಗೋಧಿ. ಏಕದಳ ಧಾನ್ಯಕ್ಕೆ ಸೇರಿರುವ ಗೋಧಿಯಲ್ಲಿ ಅನೇಕ ವಿಧಗಳಿವೆ. ಬೇರೆ ಬೇರೆ ದೇಶಗಳಲ್ಲಿ ಇದನ್ನು ಬೆಳೆಯುತ್ತಾರೆ. ಇದರಲ್ಲಿ ಮುಖ್ಯವಾಗಿ 6 ವಿಧಗಳಿವೆ. ಕಾಮನ್ ವೀಟ್ ಅಥವಾ ಬ್ರೆಡ್ ವೀಟ್, ಸ್ಪೆಲ್ಟ್, ದುರುಮ್, ಖೋರಸಂ, ಇಂಕೊರಾನ್, ಎಮರ್ ಇವು ಮುಖ್ಯ ವಿಧಗಳಾಗಿವೆ. ಅಕ್ಕಿ, ಜೋಳ ಬಿಟ್ಟರೆ ಅತೀ ಹೆಚ್ಚು ಪ್ರೊಟೀನ್ ಇರುವ ಆಹಾರ ಗೋಧಿ.

Health Nov 20, 2020, 2:11 PM IST

how to make noodles from wheat flour without machinehow to make noodles from wheat flour without machine

ಯಾವುದೇ ಯಂತ್ರವಿಲ್ಲದೆ ಮನೆಯಲ್ಲಿ ತಯಾರಿಸಿ ಗೋಧಿ ಹಿಟ್ಟಿನ ಆರೋಗ್ಯಕರ ಟೇಸ್ಟಿ ನೂಡಲ್ಸ್‌

ನೂಡಲ್ಸ್  ಚೀನಾದ ಆಹಾರವಾದರೂ, ಚೀನಾಕ್ಕಿಂತ  ಭಾರತದಲ್ಲಿ ಜನರು ನೂಡಲ್ಸ್ ತಿನ್ನುವುದನ್ನು ಹೆಚ್ಚು ಇಷ್ಟಪಡುತ್ತಾರೆ. ಆದರೆ ಮೈದಾ ಹಿಟ್ಟಿನಿಂದ ಮಾಡಿದ ನೂಡಲ್ಸ್  ಮಕ್ಕಳು ತಿನ್ನವುದನ್ನು ಪೋಷಕರು ಬಯಸುವುದಿಲ್ಲ. ಗೋಧಿಯಿಂದ ತಯಾರಿಸಿದ ಈ ನೂಡಲ್ಸ್ ತುಂಬಾ ಟೇಸ್ಟಿ ಮತ್ತು  ತುಂಬಾ ಆರೋಗ್ಯಕರ. ನೀವು ಯಾವುದೇ ಯಂತ್ರವಿಲ್ಲದೆ ಈ ನೂಡಲ್ಸ್ ಮನೆಯಲ್ಲಿ ತಯಾರಿಸಬಹುದು. ವಿಧಾನ ಹೀಗಿದೆ.

ಗೋಧಿ ಹಿಟ್ಟು
ಮೊಟ್ಟೆಗಳು
ಉಪ್ಪು
 

Food Aug 3, 2020, 5:08 PM IST

how To make beer at home easily with just 3 ingredientshow To make beer at home easily with just 3 ingredients

ಈ ಮೂರು ವಸ್ತುಗಳಿದ್ದರೆ ಮನೆಯಲ್ಲೇ ಮಾಡ್ಬಹುದು ಬಿಯರ್‌

ಲಾಕ್‌ಡೌನ್‌ ಕಾರಣದಿಂದ ಶಾಪ್‌ ಹೋಟೆಲ್‌ಗಳು ಮುಚ್ಚಲ್ಪಟ್ಟವೆ. ಹೊರೆಗೆ ತಿನ್ನಲು ಏನೂ ಸಿಗದ ಕಾರಣ ತರತರದ ತಿಂಡಿ ತಿನಿಸುಗಳನ್ನು ಜನರು ಮನೆಯಲ್ಲೆ ಮಾಡಲು ಕಲಿತರು. ಈ ಸಮಯದಲ್ಲಿ ಮೊಮೋಸ್‌ನಿಂದ ಸಮೋಸಾಗಳವರೆಗೂ ಪ್ರತಿಯೊಂದು ಭಾರತೀಯರ ಮನೆಯಲ್ಲಿಯೇ ತಯಾರಿಸಲಾಗುತ್ತಿದೆ. ಮನೆಯಲ್ಲಿ ಬಿಯರ್ ಕೂಡ ತಯಾರಿಸಬಹುದು. ಹೌದು ಬಿಯರ್‌ ಪ್ರಿಪೇರ್‌ ಮಾಡುವ ವಿಧಾನ ಇಲ್ಲಿದೆ ನೋಡಿ.
 

Food Jul 20, 2020, 6:24 PM IST

18percent GST is applicable on preparation of Whole Wheat Parota and Malabar Parota18percent GST is applicable on preparation of Whole Wheat Parota and Malabar Parota

ರೋಟಿಗಿಂತ ಪರೋಟಾಗೆ ಹೆಚ್ಚು ತೆರಿಗೆ, ಶೇ.18 ಜಿಎಸ್‌ಟಿ!

ರೋಟಿಗಿಂತ ಪರೋಟಾಗೆ ಹೆಚ್ಚು ತೆರಿಗೆ!\| ರೋಟಿ- ಪರೋಟಾಗೆ ಒಂದೇ ತೆರಿಗೆ ನೀಡುವಂತೆ ಕೇಳಿದ್ದ ಬೆಂಗಳೂರು ಕಂಪನಿ| ಚಪಾತಿ, ರೋಟಿಯನ್ನು ನೇರವಾಗಿ ತಿನ್ನಬಹುದು| ಪರೋಟಾ ಬಿಸಿ ಮಾಡಿ ತಿನ್ನಬೇಕು| ಹೀಗಾಗಿ ಪರೋಟಾಗೆ ಶೇ.18 ಜಿಎಸ್‌ಟಿ| ತೆರಿಗೆ ಪ್ರಾಧಿಕಾರವೊಂದರ ತೀರ್ಪು

India Jun 13, 2020, 9:37 AM IST