Whats App  

(Search results - 21)
 • Whats New11, Jun 2020, 11:04 AM

  ಟ್ವಿಟ್ಟರ್‌‌‌‌‌ಗೂ ಬಂತು ಏಕ್ ದಿನ್ ಕಾ ಸ್ಟೋರಿ, WhatsApp Status ರೀತಿ!

  ಟ್ವಿಟ್ಟರ್‌ನಲ್ಲೂ ನೀವು ಸ್ಟೋರಿ ಹೇಳ್ಕೋಬಹುದು. ಆದರೆ, ಅದಕ್ಕೆ ಹೆಸರು ಮಾತ್ರ ಬದಲಾವಣೆ ಆಗಿದೆ ಅಷ್ಟೇ. ಫ್ಲೀಟ್ ಹೆಸರಿನಲ್ಲಿರುವ ನೂತನ ಫೀಚರ್‌ನಲ್ಲಿ ತೋಚಿದ್ದನ್ನು ಗೀಚಿ ಹಾಕಿಕೊಳ್ಳಬಹುದಾಗಿದ್ದು, 24 ಗಂಟೆ ಬಳಿಕ ಅದು ಕಣ್ಮರೆಯಾಗಲಿದೆ. ಮೊದಲು ಬ್ರೆಜಿಲ್‌ನಲ್ಲಿ ಪ್ರಾಯೋಗಿಕವಾಗಿ ಈ ಫೀಚರ್ ಅನ್ನು ಪ್ರಸ್ತುತಿಪಡಿಸಿದ್ದ ಟ್ವಿಟ್ಟರ್, ಇಟಲಿ ಬಳಿಕ ಈಗ ಭಾರತದಲ್ಲಿ ಪ್ರಯೋಗಕ್ಕೆ ಮುಂದಾಗಿದೆ. ಇಲ್ಲಿನ ಪ್ರತಿಕ್ರಿಯೆ ನೋಡಿಕೊಂಡು ಮುಂದಿನ ಹೆಜ್ಜೆ ಇಡಲು ಹೊರಟಿದೆ. ಕಳೆದ ತಿಂಗಳು ಘೋಷಣೆ ಮಾಡಿದ್ದನ್ನು ಈಗ ಅನುಷ್ಠಾನಕ್ಕೆ ತರಲು ಹೊರಟಿದೆ. 

 • <p>WhatsApp</p>

  Fact Check8, May 2020, 9:00 AM

  Fact Check: ಇ-ಪೇಪರ್‌ ಪಿಡಿಎಫ್‌ ಫಾರ್ವರ್ಡ್‌ ಅಪರಾಧವೇ?

  ಇ-ಪೇಪರ್‌ ಪಿಡಿಎಫ್‌ಗಳನ್ನು ಡೌನ್‌ಲೋಡ್‌ ಮಾಡಿ ವಾಟ್ಸ್‌ಆ್ಯಪ್‌ ಗ್ರೂಪ್‌ಗಳಲ್ಲಿ ಹಂಚಿಕೊಳ್ಳುವುದು ಅಪರಾಧ. ಹಾಗೆ ಮಾಡಿದರೆ ಗುಂಪಿನ ಅಡ್ಮಿನ್‌ಗಳ ಮೇಲೆ ಕೇಸು ದಾಖಲಿಸಿ ಕ್ರಮ ಕೈಗೊಳ್ಳಬಹುದು ಎಂಬ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.  

 • Chain Snatching

  Karnataka Districts22, Mar 2020, 8:35 AM

  ವಾಟ್ಸ್ಯಾಪ್‌ ಬಳಸಿ ತಾಯಿ ಮಕ್ಕಳಿಂದ ಸರಗಳ್ಳತನ..!

  ವಾಟ್ಸ್‌ಆ್ಯಪ್‌ ಗ್ರೂಪ್‌ ರಚಿಸಿಕೊಂಡು ರಾಜಧಾನಿಯಲ್ಲಿ ಸರಗಳ್ಳತನ ನಡೆಸುತ್ತಿದ್ದ ಇರಾನಿ ಗ್ಯಾಂಗ್‌ ತಂಡದ ತಾಯಿ ಮತ್ತು ಇಬ್ಬರು ಮಕ್ಕಳು ಸಿಸಿಬಿ ಬಲೆಗೆ ಬಿದ್ದಿದ್ದಾರೆ.

 • Karnataka Districts15, Jan 2020, 10:22 AM

  ವಾಟ್ಸಾಪ್‌ನಲ್ಲಿ ರಾಷ್ಟ್ರ ವಿರೋಧಿ ಸಂದೇಶ : ಯುವಕ ಅರೆಸ್ಟ್

  ರಾಷ್ಟ್ರ ವಿರೋಧಿ ಹಾಗೂ ವಿವಿಧ ರೀತಿಯ ಅವಹೇಳನಕಾರಿ ಸಂದೇಶಗಳನ್ನು ಹಾಕುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

 • Whats app

  Technology9, Nov 2019, 5:15 PM

  Fact Check: ವಾಟ್ಸಾಪ್‌ನಲ್ಲಿ 3 ಸರಿ ಚಿಹ್ನೆ ಇದ್ರೆ ಸರ್ಕಾರ ಗೂಢಚರ್ಯೆ ನಡೆಸ್ತಿದೆ ಎಂದರ್ಥ!

  ಇಸ್ರೇಲಿ ಮೂಲದ ಪೆಗಾಸಸ್‌ ಎಂಬ ಸ್ಪೈವೇರ್‌ ಬಳಸಿ ಪತ್ರಕರ್ತರು, ವಕೀಲರು ಮತ್ತು ಮಾನವ ಹಕ್ಕುಗಳ ಹೋರಾಟಗಾರರ ವಾಟ್ಸ್‌ಆ್ಯಪ್‌ ಮೂಲಕ ಗೂಢಚರ್ಯೆ ನಡೆಸಲಾಗಿದೆ ಎಂಬುದು ಇತ್ತೀಚೆಗಷ್ಟೇ ಜಗತ್ತಿನಾದ್ಯಂತ ದೊಡ್ಡ ಸುದ್ದಿಯಾಗಿತ್ತು. ಇದರ ಬೆನ್ನಲ್ಲೇ ಒಂದು ವೇಳೆ ಸರ್ಕಾರ ನಿಮ್ಮ ವಾಟ್ಸ್‌ಆ್ಯಪ್‌ ಮೇಲೆ ಕಣ್ಣಿಟ್ಟಿದ್ದರೆ ವಾಟ್ಸ್‌ಆ್ಯಪ್‌ ಅದನ್ನು ನಿಮ್ಮ ಗಮನಕ್ಕೆ ತರಲು ಹೊಸ ವಿಧಾನ ಜಾರಿ ಮಾಡಿದೆ. ಹೌದಾ? ಏನಿದು ಸುದ್ದಿ? 

 • whatsapp

  Technology4, Nov 2019, 5:30 PM

  ಆಗ ಫೇಸ್ ಬುಕ್ ಈಗ ವಾಟ್ಸಾಪ್; ನಿಮ್ಮ ವಾಟ್ಸಾಪ್ ಮಾಹಿತಿ ಹೇಗೆ ಕದಿಯಬಹುದು?

  ಇಸ್ರೇಲಿ ಮೂಲದ ಪೆಗಾಸಸ್‌ ಸ್ಪೈವೇರ್‌ ಬಳಸಿ ಭಾರತವೂ ಸೇರಿದಂತೆ ವಿಶ್ವದ ಹಲವು ಪತ್ರಕರ್ತರು, ವಕೀಲರು ಮತ್ತು ಮಾನವ ಹಕ್ಕುಗಳ ಹೋರಾಟಗಾರರ ವಾಟ್ಸ್‌ಆ್ಯಪ್‌ಗೆ ಕನ್ನ ಹಾಕಲಾಗಿತ್ತು ಎಂಬ ಗಂಭೀರ ಆರೋಪ ಕೇಳಿಬಂದಿದೆ. ಈ ಮೂಲಕ ನಮ್ಮ ಸೈಬರ್‌ ವ್ಯವಸ್ಥೆಯ ಸುರಕ್ಷೆ ಬಗ್ಗೆಯೇ ಪ್ರಶ್ನೆಗಳು ಎದ್ದಿವೆ.

 • News4, Nov 2019, 10:28 AM

  ಪ್ರಿಯಾಂಕಾ ಫೋನ್‌ಗೂ ವಾಟ್ಸ್‌ ಆ್ಯಪ್‌ನಿಂದ ಕನ್ನ?

  ನಿಮ್ಮ ಮೊಬೈಲ್‌ ಹ್ಯಾಕ್‌ ಆಗಿರುವ ಶಂಕೆ ಇದೆ ಎಂದು ವಾಟ್ಸ್‌ಆ್ಯಪ್‌ ಕಂಪನಿಯಿಂದ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರಿಗೂ ಸಂದೇಶ ಬಂದಿತ್ತು’ ಎಂದು ಕಾಂಗ್ರೆಸ್‌ ಹೇಳಿಕೊಂಡಿದೆ.

 • whats app

  NEWS8, Jul 2019, 9:19 AM

  Fact Check: ರಾತ್ರಿ 11.30 ರಿಂದ ಬೆಳಗ್ಗೆ 6 ರ ವರೆಗೆ ವಾಟ್ಸ್ ಆ್ಯಪ್ ಬಂದ್ ಆಗುತ್ತಾ?

  ವಾಟ್ಸ್‌ಆ್ಯಪ್, ಟ್ವೀಟರ್, ಇನ್‌ಸ್ಟಾಗ್ರಾಂಗಳಲ್ಲಿ ಇತ್ತೀಚೆಗೆ ಕೆಲ ಗಂಟೆಗಳ ಕಾಲ ತಾಂತ್ರಿಕ ದೋಷ ಕಾಣಿಸಿಕೊಂಡಿತ್ತು. ಫೋಟೋ ಮತ್ತು ವಿಡಿಯೋಗಳು ಡೌನ್‌ಲೋಡ್ ಆಗುತ್ತಿರಲಿಲ್ಲ. ಇದೇ ಸಂದರ್ಭದಲ್ಲಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ವಾಟ್ಸ್‌ಆ್ಯಪನ್ನು ನಿಷೇಧಿಸುತ್ತಿದೆ ಎಂಬ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ನಿಜನಾ ಈ ಸುದ್ದಿ? 

 • Sandalwood- Whats app
  Video Icon

  ENTERTAINMENT7, May 2019, 4:34 PM

  ವಾಟ್ಸಾಪಿನಲ್ಲಿ ಶುರುವಾಗಿದೆ ಸ್ಟಾರ್ ಕ್ರೇಜ್

  ಸ್ಟಾರ್ ಹೀರೋಗಳ ಕ್ರೇಜ್ ತೆರೆ ಮೇಲಷ್ಟೇ ಅಲ್ಲ ವಾಟ್ಸಾಪಿನಲ್ಲೂ ಜೋರಾಗಿದೆ. ವಾಟ್ಸಾಪಿನಲ್ಲಿ ಹೊಸ ಟ್ರೆಂಡ್ ಶುರುವಾಗಿದೆ. ನಿಮ್ಮ ನೆಚ್ಚಿನ ಸ್ಟಾರ್ ಡೈಲಾಗನ್ನು ಫೋಟೋ ಸಮೇತ ಕಳುಹಿಸಿ ಎಂಜಾಯ್ ಮಾಡಬಹುದು. ಏನಿದು ಹೊಸ ಸುದ್ಧಿ? ಇಲ್ಲಿದೆ ನೋಡಿ 

 • Whats app

  TECHNOLOGY3, Apr 2019, 7:49 AM

  ವಾಟ್ಸಾಪ್‌ಗೆ ಬಂದ ಸಂದೇಶ ನಿಜವಾ? ಈ ಸಂಖ್ಯೆಗೆ ಕಳಿಸಿ, ತಿಳ್ಕೊಳ್ಳಿ

  ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದು, ಇದೇ ವೇಳೆ ಸುಳ್ಳು ಸುದ್ದಿ ಪತ್ತೆಗೆ ವಾಟ್ಸಾಪ್ ಮಾಡಿ ತಿಳಿದುಕೊಳ್ಳಲು ಮೊಬೈಲ್ ಸಂಖ್ಯೆಯೊಂದನ್ನು ನೀಡಲಾಗಿದೆ. ಈ ಮೂಲಕ ನೀವು ಸುಳ್ಳು ಸುದ್ದಿ ಪತ್ತೆ ಮಾಡಬಹುದಾಗಿದೆ. 

 • Mobiles9, Jan 2019, 1:42 PM

  ALERT: ಬಂದಿದೆ ‘ವಾಟ್ಸಪ್ ಗೋಲ್ಡ್’? ಏನಿದರ ಒಳಗುಟ್ಟು?

  ‘WhatsApp Gold’ ಆವೃತ್ತಿ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ ಸಂದೇಶಗಳು; ಇದನ್ನು ಇನ್ಸ್ಟಾಲ್ ಮಾಡಿಕೊಂಡರೆ ಸಿಗಲಿದೆಯಂತೆ ಹೆಚ್ಚಿನ ಫೀಚರ್‌ಗಳು?; ಏನಿದರ ಒಳಗುಟ್ಟು? ಇಲ್ಲಿದೆ ಡೀಟೆಲ್ಸ್...

 • urjith patel

  NEWS15, Dec 2018, 11:57 AM

  ಆರ್‌ಬಿಐ ವಾಟ್ಸಪ್ ಗ್ರೂಪ್‌ಗೆ ಈಗಲೂ ಪಟೇಲ್ ಅಡ್ಮಿನ್!

  ಊರ್ಜಿತ್ ಪಟೇಲ್ ಅವರ ಹಠಾತ್ ರಾಜೀನಾಮೆಯಿಂದ ತೆರವಾದ ಆರ್‌ಬಿಐ ಗವರ್ನರ್ ಸ್ಥಾನಕ್ಕೆ ಶಕ್ತಿಕಾಂತ್ ದಾಸ್ ಅವರನ್ನು ಕೇಂದ್ರ ಸರ್ಕಾರ ನಿಯೋಜಿಸಿದೆ. ನೂತನ ಗವರ್ನರ್ ಆಯ್ಕೆಯಾದ ಮೇಲೂ ಊರ್ಜಿತ್ ಪಟೇಲ್ ಆರ್‌ಬಿಐ ವಾಟ್ಸಾಪ್ ಅಡ್ಮಿನ್ ಆಗಿದ್ದಾರೆ ಎನ್ನುವ ಸುದ್ದಿಯಿದೆ. ನಿಜನಾ ಇದು? 

 • TECHNOLOGY25, Nov 2018, 6:53 PM

  ವ್ಯಾಟ್ಸಪ್ ಡಿಲೀಟ್ ಮಾಡದೇ ಇನ್‌ವಿಸಿಬಲ್ ಮಾಡೋದು ಹೇಗೆ?

  ಕೆಲವೊಮ್ಮೆ ವ್ಯಾಟ್ಸಪ್ ಹಾಗೂ ಸೋಶಿಯಲ್ ಮೀಡಿಯಾ ಕಿರಿಕಿರಿ ತಂದೊಡ್ಡುತ್ತೆ. ಇದೆಲ್ಲದರಿಂದ ಕೆಲ ಹೊತ್ತು ದೂರವಿರಲು ಬಯಸುತ್ತೇವೆ. ಆದರೆ ವ್ಯಾಟ್ಸಪ್ ಮೆಸೇಜ್, ನೋಟಿಫಿಕೇಶನ್ ಮತ್ತೆ ನಮ್ಮನ್ನ ವ್ಯಾಟ್ಸಪ್‌ನಲ್ಲಿ ಸಕ್ರಿಯರಾಗಿಸುತ್ತದೆ. ಇದಕ್ಕಾಗಿ ವಾಟ್ಸಪ್ ಡಿಲೀಟ್ ಮಾಡದೇ ಇನ್‌ವಿಸಿಬಲ್ ಮಾಡೋ ವಿಧಾನ ಇಲ್ಲಿದೆ.
   

 • TECHNOLOGY11, Jul 2018, 4:13 PM

  ಸುಳ್ಳು ಸುದ್ದಿಗಳ ಕಡಿವಾಣಕ್ಕೆ ವಾಟ್ಸಪ್‌ ಸುಲಭ ಮಾರ್ಗಗಳು!

  ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುವ ವದಂತಿಗಳಿಂದ ಆಗುವ ಅನಾಹುತಗಳು ಒಂದೆರಡಲ್ಲ. ಸುಳ್ಳು ಮಾಹಿತಿ, ನಕಲಿ ಮತ್ತು ಪ್ರಚೋದನಾಕಾರಿ ಸುದ್ದಿಗಳನ್ನು ಪತ್ತೆ ಹಚ್ಚಿ ಅವುಗಳನ್ನು ತಡೆಯುವ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ವಾಟ್ಸಪ್‌ ಮುಂದಾಗಿದೆ. 

 • TECHNOLOGY7, Jul 2018, 4:11 PM

  ಸುಳ್ಳು ಸುದ್ದಿ ಪತ್ತೆ ಮಾಡಿದ್ರೆ ವಾಟ್ಸಾಪ್ ನಿಂದ ಸಿಗುತ್ತೆ 50 ಸಾವಿರ ಡಾಲರ್

  ವಾಟ್ಸಾಪ್ ಇದೀಗ ತನ್ನ ಬಳಕೆ ದಾರರಿಗೆ ಹೊಸ ಆಫರ್ ಒಂದನ್ನು ನೀಡಿದೆ. ಸುಳ್ಳು ಸುದ್ದಿಗಳ ಬಗ್ಗೆ ಸಂಶೋಧನೆ ಮಾಡಿ ವರದಿ ನೀಡಿದಲ್ಲಿ ಅವರಿಗೆ 50 ಸಾವಿರ ಡಾಲರ್ ಹಣವನ್ನು ನೀಡವುದಾಗಿ ಆಫರ್ ನೀಡಿದೆ.