Whale

(Search results - 45)

Whale Vomit

IndiaJul 14, 2021, 8:03 AM IST

ಕರ್ನಾಟಕದಿಂದ ತಂದಿದ್ದ 26 ಕೋಟಿ ರೂ. ತಿಮಿಂಗಿಲ ವಾಂತಿ ವಶಕ್ಕೆ

* 26 ಕೋಟಿ ರು.ಮೌಲ್ಯದ 27 ಕೆಜಿಯಷ್ಟುತಿಮಿಂಗಲದ ವಾಂತಿ

* ಕರ್ನಾಟಕದಿಂದ ತಂದಿದ್ದ 26 ಕೋಟಿ ತಿಮಿಂಗಲ ವಾಂತಿ ವಶಕ್ಕೆ

* ಮಹಾರಾಷ್ಟ್ರದಲ್ಲಿ ಕರ್ನಾಟಕದ ಓರ್ವ ಸೇರಿ ಐವರ ಬಂಧನ

Ambergris

Video Icon

CRIMEJun 15, 2021, 4:51 PM IST

ವೀರ್ಯ ತಿಮಿಂಗಿಲದ ವಾಂತಿಗೆ ಎಂಥಾ ಬೆಲೆ,  ವಾಕರಿಗೆ ತರಿಸುವ ಕತೆ ಅಲ್ಲ!

ವಾಂತಿಯಿಂದ ಕೋಟಿ ಕೋಟಿ ಹಣ.. ಈಗ ನಾವು ಹೇಳುತ್ತಿರುವುದು ವಾಂತಿಯ  ಕತೆ.. ಇದು  ವಾಕರಿಕೆ ತರಿಸುವ ಮನುಷ್ಯನ ವಾಂತಿ ಅಲ್ಲ.. ಸಮುದ್ರ ಜೀವಿಯ ವಾಂತಿ. ತಿಮಿಂಗಿಲ ದೇಹದಿಂದ ಹೊರಗೆ ಬರುವ ಈ ವಾಂತಿಯ ಬೆಲೆ ಕೋಟಿ ರೂಪಾಯಿ.  ಒಂದು ಕೆಜಿಗೆ  1.7  ಕೋಟಿ ರೂ.  ಮೌಲ್ಯವಿದೆ. ಈ ವಾಂತಿ ಮಾರಾಟದ ದೊಡ್ಡ ಜಾಲವನ್ನು ಪೊಲೀಸರು ಪತ್ತೆ ಮಾಡಿದ್ದಾರೆ.

Ambergris

CRIMEJun 9, 2021, 3:28 PM IST

ಬೆಂಗ್ಳೂರಲ್ಲಿ ಅಂಬರ್ ಗ್ರೀಸ್ ಮಾರಾಟ ಜಾಲ, ವೀರ್ಯ ತಿಮಿಂಗಿಲದ ವಾಂತಿಗೆ ಎಂಥಾ ಬೆಲೆ!

ವೀರ್ಯ ತಿಮಿಂಗಿಲೊದ ಅಂಬರ್ ಗ್ರೀಸ್ ಮಾರಾಟ ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಕೆಜಿ ಹಳ್ಳಿ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ ಸಯ್ಯದ್ ತಜ್ಮುಲ್ ಪಾಷಾ, ಸಲೀಂ ಪಾಷಾ, ರಫೀ ಉಲ್ಲಾ ಶರೀಫ್ ಮತ್ತು ನಾಸೀರ್ ಪಾಷಾ ಬಂಧಿತರು.

Whale Vomit

InternationalJun 3, 2021, 3:56 PM IST

ಸತ್ತ ತಿಮಿಂಗಿಲ ದೇಹದೊಳಗಿತ್ತು 10 ಕೋಟಿ ನಿಧಿ : ಕೋಟ್ಯಧೀಶರಾದ ಬಡ ಮೀನುಗಾರರು

• ಬಡ ಮೀನುಗಾರರ ಜೀವನವನ್ನೇ ಬದಲಾಯಿಸಿದ ಸತ್ತ ತಿಮಿಂಗಿಲ
• 35 ಮೀನುಗಾರರನ್ನು ಕೋಟ್ಯಧೀಶರಾಗಿಸಿ ತಿಮಿಂಗಿಲದ ವಾಂತಿ
• ಬರೋಬ್ಬರಿ 127 ಕೆಜಿ ತೂಕದ ತಿಮಿಂಗಿಲ ವಾಂತಿ ಪತ್ತೆ

Whale Vomit

Karnataka DistrictsApr 25, 2021, 10:36 AM IST

ಕಾರವಾರದಲ್ಲಿ ಕೋಟ್ಯಂತರ ರು. ಬೆಲೆ ಬಾಳುವ ತಿಮಿಂಗಿಲದ ವಾಂತಿ ಪತ್ತೆ

ಮುರ್ಡೇಶ್ವರ ಕಡಲ ತೀರದಲ್ಲಿ ಬೆಲೆಬಾಳುವ ಮತ್ತು ಅತ್ಯಂತ ಅಪರೂಪವಾಗಿ ಸಿಗುವ ತಿಮಿಂಗಲದ ವಾಂತಿ (ಅಂಬೆಗ್ರಿಸ್‌) ಮೀನುಗಾರನೋರ್ವನಿಗೆ ಸಿಕ್ಕಿದ್ದು, ಅದನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸಲಾಗಿದೆ.

Whale Shark

Video Icon

Karnataka DistrictsJan 22, 2021, 3:03 PM IST

ಬಲೆಗೆ ಬಿತ್ತು ಬೃಹತ್ ವೇಲ್ ಶಾರ್ಕ್, ಇದರ ವಿಶೇಷತೆ ಏನ್ಗೊತ್ತಾ..?

ಮೀನುಗಾರರು, ಸಮುದ್ರಕ್ಕೆ ಮೀನುಗಾರಿಗೆ ಹೋದಾಗ, 11 ಅಡಿ ಉದ್ದ 350 ಕೆಜಿ ತೂಗುವ ಬೃಹತ್ ವೇಲ್ ಶಾರ್ಕ್‌ ಬಲೆಗೆ ಬಿದ್ದಿರುವ ಘಟನೆ ಕುಮಟಾ ತಾ. ಗೋಕರ್ಣ ತಡದಿ ಬಂದರಿನಲ್ಲಿ ನಡೆದಿದೆ.

Blue Whale

InternationalJul 18, 2020, 5:11 PM IST

ಲಾಕ್‌ಡೌನ್ ಮಧ್ಯೆ ಮತ್ತೆ ಬಂದ 'ಬ್ಲೂ ವೇಲ್': 50 ಚಾಲೆಂಜ್ ಮಾಡಿಸಿ, ಜೀವ ಕಬಳಿಸುತ್ತೆ!

ಕೆಲ ವರ್ಷಗಳ ಹಿಂದೆ ವಿಶ್ವಾದ್ಯಂತ ಅಚಾನಕ್ಕಾಗಿ ಬ್ಲೂ ವೇಲ್ ಎಂಬ ಗೇಮ್ ಭಾರೀ ಸದ್ದು ಮಾಡಿತ್ತು. ಈ ಒಂದು ಆಟದಿಂದ ವಿಶ್ವದಲ್ಲಿ ಅನೇಕ ಮಂದಿ ತಮ್ಮ ಪ್ರಾಣ ಕಳೆದುಕೊಂಡಿದ್ದರು. ಈ ಆಟ ರಷ್ಯಾದಲ್ಲಿ ಆರಂಭವಾಗಿತ್ತು, ಬಳಿಕ ಇದು ಭಾರತಕ್ಕೂ ಲಗ್ಗೆ ಇಟ್ಟಿತ್ತು. ಬಳಿಕ ಅನೇಕ ಆತ್ಮಹತ್ಯೆ ಪ್ರಕರಣಗಳು ಸದ್ದು ಮಾಡಿದಾಗ ಇದನ್ನು ಬ್ಯಾನ್ ಮಾಡಲಾಗಿತ್ತು. ಬಳಿಕ ವಿಶ್ವಾದ್ಯಂತ ಪಬ್‌ ಜೀ ಗೇಮ್ ಭಾರೀ ಪ್ರಸಿದ್ಧಿ ಪಡೆದ ಪರಿಣಾಮ ಜನರು ಬ್ಲೂ ವೇಲ್ ಆಟ ಮರೆತಿದ್ದರು. ಆದರೀಗ ಲಾಕ್‌ಡೌನ್ ಮಧ್ಯೆ ಮತ್ತೆ ಈ ಬ್ಲೂ ಗೇಮ್ ಮಕ್ಕಳ ಮೊಬೈಲ್ ಫೋನ್‌ಗೆ ಲಗ್ಗೆ ಇಟ್ಟಿದೆ. ಈ ನಿಟ್ಟಿನಲ್ಲಿ ಎಚ್ಚರವಾಗಿರುವಂತೆ ರಷ್ಯಾದ ಪೊಲೀಸ್ ಇಲಾಖೆ ಪೋಷಕರಿಗೆ ಮನವಿ ಮಾಡಿಕೊಂಡಿದೆ. ಅಲ್ಲದೇ ಮಕ್ಕಳ ಮೇಲೆ ನಿಗಾ ಇಡುವಂತೆ ಸೂಚಿಸಿದೆ. ಯಾಕೆಂದರೆ ಈ ಸಂದರ್ಭದಲ್ಲಿ ಶಾಎಗಳು ಮುಚ್ಚಿರುವುದರಿಂದ ಆನ್‌ಲೈನ್ ಕ್ಲಾಸ್‌ಗಳು ಆರಂಭವಾಗಿದ್ದು, ಮೊಬೈಲ್ ಫೋನ್ ಮಕ್ಕಳ ಕೈಯ್ಯಲ್ಲೇ ಇರುತ್ತದೆ. ಹೀಗಿರುವಾಗ ಆನ್‌ಲೈನ್ ಗೇಮ್‌ಗಳು ಮಕ್ಕಳ ಗಮನ ಸೆಳೆದಿವೆ. ಅಷ್ಟಕ್ಕೂ ಈ ಬ್ಲೂ ವೇಲ್ ಗೇಮ್ ಅಂದ್ರೆ ಏನು? ಪ್ರಾಣ ಹೇಗೆ ಬಲಿ ಪಡೆಯುತ್ತೆ?

• കടല്‍ സിംഹത്തെ വേട്ടയാടുന്ന തിമിംഗലം

NEWSJul 31, 2019, 8:32 PM IST

ತಿಮಿಂಗಿಲ ಬಾಯಲ್ಲಿ ಕಡಲ ಸಿಂಹ: ಬದುಕಿದ ಪರಿಯೇ ಅನನ್ಯ!

ಕಡಲ ಸಿಂಹವೊಂದು ತಿಮಿಂಗಿಲ ಬಾಯಲ್ಲಿ ಸಿಕ್ಕು ಕೂಗಳತೆ ಅಂತರದಲ್ಲಿ ಪಾರಾದ ಅಪರೂದ ಘಟನೆ ಕ್ಯಾಲಿಫೋರ್ನಿಯಾದ ಮಾಂಟೆರೆ ಕೊಲ್ಲಿಯಲ್ಲಿ ನಡೆದಿದೆ. ಚೇಸ್ ಡೆಕ್ಕರ್ ಎಂಬ ಸಮುದ್ರ ಜೀವಶಾಸ್ತ್ರಜ್ಞ ಈ ಅಪರೂಪದ ಘಳಿಗೆಯನ್ನು ತಮ್ಮ ಕ್ಯಾಮರಾದಲ್ಲಿ ಸೆರೆಹಿಡಿದಿದ್ದಾರೆ.

• Beluga Whale

NEWSApr 30, 2019, 12:59 PM IST

ಮೀನುಗಾರನ ಬಲೆಗೆ ಬಿದ್ದ ರಷ್ಯಾದಿಂದ ತರಬೇತಿ ಪಡೆದ ತಿಮಿಂಗಿಲ!

ರಷ್ಯಾದ ಮಿಲಿಟರಿಯಿಂದ ತರಬೇತಿ ಪಡೆದಿದೆ ಎನ್ನಲಾದ ಬೆಲುಗಾ ತಿಮಿಂಗಿಲೊಂದನ್ನು ನಾರ್ವೆಯ ಮೀನುಗಾರನೋರ್ವ ಸೆರೆ ಹಿಡಿದಿದ್ದಾನೆ. ಇಲ್ಲಿನ ಇಂಗೋಯಾ ಐಲ್ಯಾಂಡ್ ಬಳಿ ರಷ್ಯಾ ಮಿಲಿಟರಿ ಸರಂಜಾಮು ಹೊತ್ತ ಬೆಲುಗಾ ತಿಮಿಂಗಿಲು ಪ್ರತ್ಯಕ್ಷವಾಗಿದ್ದು, ಮೀನುಗಾರ ಜೋರ್ ಹೆಸ್ಟನ್ ಎಂಬಾತ ಈ ತಿಮಿಂಗಿಲನ್ನು ಸೆರೆ ಹಿಡಿದಿದ್ದಾನೆ.

• whale

NewsMar 19, 2019, 1:51 PM IST

ಸಮುದ್ರ ತಟಕ್ಕೆ ತೇಲಿ ಬಂತು ತಿಮಿಂಗಿಲ: ಹೊಟ್ಟೆ ಸೀಳಿದಾಗ ವಿಜ್ಞಾನಿಗಳಿಗೇ ಶಾಕ್!

ಸಮುದ್ರ ತಟಕ್ಕೆ ತೇಲಿ ಬಂತು ಭಾರೀ ಗಾತ್ರದ ತಿಮಿಂಗಿಲ| ಪರೀಕ್ಷೆ ನಡೆಸಲು ಹೊಟ್ಟೆ ಸೀಳಿದಾಗ ವಿಜ್ಞಾನಿಗಳಿಗೇ ಶಾಕ್| ಮನುಷ್ಯನ ಸ್ವಾರ್ಥಕ್ಕೆ ಇದಕ್ಕಿಂತ ದೊಡ್ಡ ಸಾಕ್ಷಿ ಬೇಕಾ?

• whale

NEWSNov 21, 2018, 3:10 PM IST

ತಿಮಿಂಗಿಲ ಹೊಟ್ಟೆಯಲ್ಲಿ ಸಿಕ್ತು 115 ಪ್ಲಾಸ್ಟಿಕ್ ಕಪ್ಸ್!

ಸುಲವೇಸಿ ಸತ್ತು ಬಿದ್ದಿದ್ದ 9.5 ಮೀಟರ್ ಉದ್ದದ ತಿಮಿಂಗಿಲವನ್ನ ರಕ್ಷಣಾ ತಂಡ ಮೇಲೆಕ್ಕಿತ್ತಿ ಪರೀಕ್ಷೆ ನಡೆಸಿತ್ತು. ಸಾವಿಗೆ ಕಾರಣ ತಿಳಿಯಲು ವೈದ್ಯರ ಹಾಗೂ ಸಂಶೋಧಕರ ತಂಡ ಪರೀಕ್ಷೆ ನಡೆಸಿತ್ತು. ಪರೀಕ್ಷೆ ವೇಳೆ ತಿಮಿಂಗಲ ಹೊಟ್ಟೆಯಲ್ಲಿ ಸಿಕ್ಕ ವಸ್ತುಗಳಿಗೆ ಜಗತ್ತೆ ಅಚ್ಚರಿಗೊಂಡಿದೆ.

• undefined
Video Icon

NEWSOct 9, 2018, 1:15 PM IST

ರಾಜ್ಯಕ್ಕೆ ಮತ್ತೆ ವಕ್ಕರಿಸಿದ ಬ್ಲೂ ವೇಲ್! ಬಾಲಕ ಬಲಿ?

ಈ ಹಿಂದೆ ಭಾರೀ ಸದ್ದು ಮಾಡಿದ್ದ ಅಪಾಯಕಾರಿ ಆಟ ಬ್ಲೂವೇಲ್ ಇದೀಗ ಮತ್ತೆ ವಕ್ಕರಿಸಿದೆ. ಕಲಬುರಗಿಯಲ್ಲಿ ಬಾಲಕನೊಬ್ಬ ಈ ಆನ್‌ಲೈನ್ ಗೇಮ್ ಆಡುತ್ತಾ ಆತ್ಮಹತ್ಯೆಗೆ ಶರಣಾಗಿದ್ದಾನೆ.

• MoMo

NEWSAug 8, 2018, 11:13 AM IST

ಹುಷಾರ್ : ನಿಮ್ಮ ವಾಟ್ಸಾಪ್ ಗೂ ಸಾವಿಗೆ ದೂಡುವ ಸಂದೇಶ ಬರಬಹುದು..!

ನಿಮ್ಮ ವಾಟ್ಸಾಪ್ ಗೂ ಸಾವಿಗೆ ದೂಡುವ ಈ ಸಂದೇಶ ಬರಬಹುದು. ಆದ್ದರಿಂದ ನೀವು ಎಚ್ಚರ ವಹಿಸುವುದು ಅತ್ಯಗತ್ಯ. ಮೊಮೊ ಚಾಲೇಂಜ್ ಹೆಸರಿನ ಈ ಆಟವೂ ಕೂಡ ಬ್ಲೂ ವೇಲ್ ನಂತೆ ವೈರಲ್ ಆಗಿದ್ದು, ಸಾವಿಗೆ ಪ್ರೇರಣೆ ನೀಡುತ್ತದೆ ಎನ್ನಲಾಗಿದೆ.

• undefined
Video Icon

NEWSJul 26, 2018, 9:25 PM IST

ರಾಜ್ಯಕ್ಕೆ ಮತ್ತೆ ಬ್ಲೂವೇಲ್? ಬಾಲಕನ ನಾಪತ್ತೆ ಪ್ರಕರಣಕ್ಕೆ ಟ್ವಿಸ್ಟ್?

ರಾಜ್ಯಕ್ಕೆ ಮತ್ತೆ ಕಾಲಿಟ್ಟಿದೆಯಾ ಅಪಾಯಕಾರಿ ಬ್ಲೂವೇಲ್ ಗೇಮ್? ಎಂಬ ಅನುಮಾನಗಳು ಹುಟ್ಟಿಕೊಂಡಿವೆ. ಬೆಂಗಳೂರಿನಿಂದ ನಾಪತ್ತೆಯಾದ ಬಾಲಕನ ಮೃತದೇಹ ಇದೀಗ ಬೆಳ್ತಂಗಡಿಯಲ್ಲಿ ಪತ್ತೆಯಾಗಿದೆ. ಆದರೆ ಆ ಬಾಲಕನ ಡೈರಿಯಲ್ಲಿ ಸಿಕ್ಕಿರುವ ಮಾಹಿತಿಗಳು ಬೆಚ್ಚಿಬೀಳಿಸುವಂತಿದೆ. ಅದೇನು ನೋಡೋಣ ಈ ಸ್ಟೋರಿಯಲ್ಲಿ...

• undefined

NEWSJul 26, 2018, 4:12 PM IST

ಬೆಂಗಳೂರಿನ ವಿದ್ಯಾರ್ಥಿ ಬ್ಲೂವೇಲ್ ಗೆ ಬಲಿ..?

ಬೆಂಗಳೂರಿನ ವಿದ್ಯಾರ್ಥಿಯ ಶವ ಬೆಳ್ತಂಗಡಿಯ ಕೆರೆಯಲ್ಲಿ ಪತ್ತೆಯಾಗಿದೆ. ವಿದ್ಯಾರ್ಥಿ ಬ್ಲೂ ವೇಲ್ ಗೆ ಬಲಿಯಾಗಿ  ಶಂಕೆ ವ್ಯಕ್ತವಾಗಿದೆ.