Search results - 11 Results
  • Snake

    NEWS27, Apr 2019, 3:57 PM IST

    ನಿರುಪದ್ರವಿ ಹಾವಿನ ಪ್ರಾಣ ಉಳಿಸಿಸ ವಾಟ್ಸಪ್!

    ಪರಿಸರವೇ ಹಾಗೆ, ತನ್ನ ಒಡಲಿನಲ್ಲಿ ಸಾವಿರಾರು ಅಚ್ಚರಿಯನ್ನು ತನ್ನ ಒಡಲಲ್ಲಿ ಇಟ್ಟುಕೊಂಡಿರುತ್ತದೆ.  ಯಾವುದೋ ಒಂದು ಸಂದರ್ಭದಲ್ಲಿ ಅವು ಮಾನವನ ಕಣ್ಣಿಗೆ ಬೀಳುತ್ತವೆ.

  • Snake

    NEWS30, Mar 2019, 5:09 PM IST

    ಉಡುಪಿಯಲ್ಲಿ ಪತ್ತೆಯಾಯ್ತು ಅಪರೂಪದ ಹಾವು

    ಉಡುಪಿಯಲ್ಲಿ ಅಪರೂಪದ ಹಾವೊಂದು ಪತ್ತೆಯಾಗಿ ಅಚ್ಚರಿಗೆ ಕಾರಣವಾಗಿದೆ. 

  • Katha Kammata Mudigere

    Chikkamagalur22, Oct 2018, 6:32 PM IST

    ಚಾರ್ಮಾಡಿ ಬೆಟ್ಟದ ಮೇಲೆ ಕನ್ನಡ ಬಾವುಟ, ಸಾಹಿತ್ಯದ ಧ್ಯಾನ

    ಹಚ್ಚ ಹಸಿರಿನ, ದಟ್ಟ ಕಾನನದ ಚಾರ್ಮಾಡಿ ಘಾಟ್ ನಲ್ಲಿ ಜಲ ಧಾರೆಗಳ ಸೆಲೆಯಿಂದ ಒರತೆ ಹುಟ್ಟುವುದು ಸಾಮಾನ್ಯ. ಆದರೆ ಈ ಒಂದು ದಿನ ಕಥೆಗಳು ಹುಟ್ಟಿದವು. ಯಾವ ಸಾಹಿತ್ಯ ಸಮ್ಮೇಳನಕ್ಕೂ ಇದು ಕಡಿಮೆ ಇರಲಿಲ್ಲ. ಪೂರ್ಣ ಕುಂಭ ಸ್ವಾಗತದ ಮುಖೇನ ಗಣ್ಯರನ್ನು ಕರೆತರಲಾಯಿತು. ಜಾನಪದ ಕಲಾ ತಂಡಗಳು ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಿದ್ದವು. ಕಥಾ ಕಮ್ಮಟದಲ್ಲಿ ಕನ್ನಡದ ಕಂಪು ಮೂಡಿಬಂತು.

  • Westrn Ghat

    INDIA17, Oct 2018, 8:01 AM IST

    ಪಶ್ಚಿಮ ಘಟ್ಟದಲ್ಲಿ ಕಾಮಗಾರಿ ನಿರ್ಬಂಧ?

    ಪಶ್ಚಿಮ ಘಟ್ಟಶ್ರೇಣಿಯ ಪೈಕಿ 57 ಸಾವಿರ ಚದರ ಕಿ.ಮೀ.  ವ್ಯಾಪ್ತಿಯಷ್ಟು ಪ್ರದೇಶವನ್ನು ‘ಪರಿಸರ ಸೂಕ್ಷ್ಮ ಪ್ರದೇಶ’ ಎಂದು ಘೋಷಣೆ ಮಾಡಲು ಕೇಂದ್ರ ಸರ್ಕಾರ ಭರದ ತಯಾರಿ ನಡೆಸಿದೆ. ಈ ಸಂಬಂಧ ಕರಡು ಅಧಿಸೂಚನೆಯೊಂದನ್ನು ಕೇಂದ್ರ ಪರಿಸರ ಸಚಿವಾಲಯ ಸಿದ್ಧಪಡಿಸಿದೆ. 

  • Human Chain

    NEWS15, Oct 2018, 5:12 PM IST

    ಚಾರ್ಮಾಡಿ ಕಥಾ ಕಮ್ಮಟಾಸಕ್ತರ ಹೆಸರು ನೂರು ತರಹ!

    ಪೂರ್ಣಚಂದ್ರ ತೇಜಸ್ವಿಯವರ ನೆನಪಿನಲ್ಲಿ,  ಚಾರ್ಮಾಡಿಯ ಒಡಲಲ್ಲಿ  ಇದೇ ಭಾನುವಾರ ಅಕ್ಟೋಬರ್ 21ರಂದು ನಡೆಯಲಿರುವ  "ಕಥಾ ಕಮ್ಮಟ"ದಲ್ಲಿ ಭಾಗಿಯಾಗುವುದೇ ಒಂದು ವಿಶಿಷ್ಟ ಅನುಭವ.  ಇಂಥ ಕಮ್ಮಟಕ್ಕೆ ಬರ್ತೀರಾ ಎಂದು ಕೇಳಿದ ಕ್ಷಣಾರ್ಥದಲ್ಲಿ ಶಿಬಿರಕ್ಕೆ 
    ನೊಂದಾಯಿಸಿಕೊಂಡವರು ನೂರು ಜನ. ನಿಮ್ಮ ಹೆಸರು ಇಲ್ಲಿದೆಯಾ? ಬಗ್ಗಿ ನೋಡಿ !

  • Kammata 2

    NEWS15, Oct 2018, 4:40 PM IST

    ಚಾರ್ಮಾಡಿ ಘಾಟ್ ನೆತ್ತಿಯ ಮೇಲೆ ಸಾಹಿತ್ಯದ ಕಸರತ್ತು!

    "ಇಲ್ಲಿ ಇರೋರೆಲ್ಲರ ತಲೆ ಒಳಗೂ ಒಂದೊಂದು ಕಥೆ ಇದೆ"  ಹಾಗಂತ ಅಬಚೂರಿನ ಪೋಸ್ಟ್  ಆಫೀಸಿನಿಂದ ಪತ್ರವೊಂದು ಬಂದಿದೆ.  ಪತ್ರ ಡಬ್ಬಿಗೆ ಹಾಕಿ ಕಾಡಿನೊಳಗೆ ಕಣ್ಮರೆಯಾದವರು ನವ್ಯ ಸಾಹಿತ್ಯದ ಪ್ರಮುಖ ಲೇಖಕರಲ್ಲೊಬ್ಬರಾದ ಪೂರ್ಣಚಂದ್ರ ತೇಜಸ್ವಿ. ತಲೆಯೊಳಗೆ ಕತೆ  ಇದ್ದ ಮಾತ್ರಕ್ಕೆ ಪ್ರಯೋಜನವಿಲ್ಲ.  ಅದನ್ನು ಅಕ್ಷರಕ್ಕೆ ತನ್ನಿ ಎಂದು ಪುನಃ ನೆನಪಿಸುವ  ಕಥಾ ಕಮ್ಮಟವೊಂದಕ್ಕೆ ಚಾರ್ಮಾಡಿ ಘಾಟ್ ಅಣಿಯಾಗಿದೆ.  ಇಂಥದೊಂದು  ವಿಶಿಷ್ಟ  ಕಾರ್ಯಕ್ರಮಕ್ಕೆ ಅಲ್ಲಿನ ಜುಳುಜುಳು ನೀರು, ಹಸುರು ವನರಾಶಿಯೇ ಸಾಕ್ಷಿ. ಜತೆಗೆ, ತೇಜಸ್ವಿ ನೆನಪು, ಘಾಟಿಯ ನೆತ್ತಿಯ ಮೇಲೆ ಕಥೆ ಹೆಣೆಯುವ ತಂತ್ರ, ಮಂತ್ರಾಲೋಚನೆ.  ಇದಿಷ್ಟೇ ಅಲ್ಲ, ಒಂದು ಅರ್ಥಪೂರ್ಣ ಭಾನುವಾರಕ್ಕೆ ಹಾತೊರೆಯುವ ಮನ..

  • Westrn Ghat

    NEWS5, Sep 2018, 7:29 AM IST

    ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಇದೆಲ್ಲಾ ನಿಷೇಧ

    ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಯಾವ್ಯಾವ ಪ್ರದೇಶಗಳನ್ನು ಪರಿಸರ ಸೂಕ್ಷ್ಮ ಎಂದು ಗುರುತಿಸಲಾಗಿದೆಯೋ ಅಲ್ಲಿ, ಪರಿಸರಕ್ಕೆ ಮಾರಕವಾಗುವ ಯಾವುದೇ ಯೋಜನೆಗೆ ಅನುಮತಿ ನೀಡಬಾರದು ಎಂದು ಹಸಿರು ನ್ಯಾಯಪೀಠ ಒಟ್ಟು 6 ರಾಜ್ಯಗಳಿಗೆ ಸೂಚನೆ ನೀಡಿದೆ.

  • WESTERN GHATS

    NEWS28, Aug 2018, 6:31 PM IST

    ಕಸ್ತೂರಿ ರಂಗನ್ ವರದಿ: ಬೇಕಾ-ಬೇಡ್ವಾ?

    ನಿಜಕ್ಕೂ ಕಸ್ತೂರಿ ರಂಗನ್ ವರದಿ ಎಂದರೆ ಏನು? ಮಲೆಮನಾಡಿನ ಜನರ ಜೀವನದ ಮೇಲೆ ವರದಿ ಮಾಡುವ ಜನರ ಪರಿಣಾಮವೇನು? ಇಂದಿನ ಅನಾಹುತಗಳಿಗೂ ಈ ವರದಿ ಅನುಷ್ಠಾನಕ್ಕೂ ಏನಾದರೂ ಸಂಬಂಧ ಇದೇಯಾ?  ಈ ಎಲ್ಲ ಪ್ರಶ್ನೆಗಳಿಗೆ ಒಂದು ಸಮೀಕ್ಷಾ ಉತ್ತರ ಇಲ್ಲಿದೆ...

  • heavy rain

    NEWS9, Aug 2018, 9:01 AM IST

    ಪಶ್ಚಿಮ ಘಟ್ಟದಲ್ಲಿ ಭಾರೀ ಮಳೆ : ಗುಡ್ಡ ಕುಸಿತ

    ಪಶ್ಚಿಮ ಘಟ್ಟದಲ್ಲಿ  ಭಾರೀ ಪ್ರಮಾಣದಲ್ಲಿ ಮತ್ತೆ ಮಳೆ ಆರಂಭವಾಗಿದೆ. ಕೊಡಗು, ಚಿಕ್ಕಮಗಳೂರು ಜಿಲ್ಲೆಯಲ್ಲಿ ಭಾರೀ ಮಳೆ ಸುರಿದರೆ, ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ, ಬೆಳಗಾವಿ, ಬೆಂಗಳೂರಿನಲ್ಲಿ ಸಾಧಾರಣ ಮಳೆ ದಾಖಲಾಗಿದೆ.

  • Frog Species

    6, Jun 2018, 2:33 PM IST

    ಕಪ್ಪೆಗಳ ಎರಡು ಹೊಸ ಪ್ರಬೇಧಗಳ ಪತ್ತೆ: ಪರಿಸರ ಅಧ್ಯಯನಕ್ಕೆ ಸಹಕಾರಿ..!

    ವಸುಧೆ ತನ್ನ ಮಡಿಲಲ್ಲಿ ಅದೆಷ್ಟು ಜೀವಸಂಕುಲಗಳನ್ನು ಸಲುಹುತ್ತಿದ್ದಾಳೆ ನೋಡಿ. ಈ ಅಸಂಖ್ಯ ಜೀವ ವೈವಿದ್ಯಕ್ಕೆ ಸೂರು, ಆಹಾರ ಮತ್ತು ನೀರನ್ನು ಒದಗಿಸುತ್ತಿರುವ ಈಕೆ, ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೇ ಪರಿಸರ ಸಮತೋಲನಕ್ಕೆ ನಾಂದಿ ಹಾಡುತ್ತಿದ್ದಾಳೆ. ಇದೀಗ ಈ ಜೀವಸಂಕುಲಕ್ಕೆ ಎರಡು ಹೊಸ ಪ್ರಬೇಧಗಳು ಸೇರ್ಪಡೆಯಾಗಿವೆ ಎಂಬುದೇ ಸಂತಸದ ವಿಚಾರ.