Wenlock Hospital  

(Search results - 5)
 • <p>Coronavirus </p>
  Video Icon

  state23, Jun 2020, 5:27 PM

  ವಿಕ್ಟೋರಿಯಾ ಆಯ್ತು, ವೆನ್ಲಾಕ್‌ ಹೊರತಲ್ಲ: ಅವ್ಯವಸ್ಥೆ ಆಗರ, ಹೇಳೋರಿಲ್ಲ, ಕೇಳೋರಿಲ್ಲ!

  ಬೆಂಗಳೂರಿನ ವಿಕ್ಟೋರಿಯಾ ಆಯ್ತು, ಮಂಗಳೂರಿನ ವೆನ್‌ಲಾಕ್‌ ಆಸ್ಪತ್ರೆ ಕೂಡಾ ಹೊರತಾಗಿಲ್ಲ. ಅವ್ಯವಸ್ಥೆಯ ಆಗರವಾಗಿದೆ. ಸೂಕ್ತ ಚಿಕಿತ್ಸೆ ಇಲ್ಲ, ಊಟ, ತಿಂಡಿ ಸರಿಯಾಗಿ ನೀಡುತ್ತಿಲ್ಲ. ಬಾತ್‌ರೂಂಗಳಲ್ಲಿ ಬಳಸಿ ಬಿಸಾಡಿದ ಮಾಸ್ಕ್‌ಗಳು ಬಿದ್ದಿವೆ. ಎಕ್ಸ್‌ಪೈರಿ ಡೇಟ್ ಮುಗಿದ ಔಷಧಿಗಳನ್ನು ಕೊಡುತ್ತಿರುವ ಸಂಶಯವಿದೆ ಎಂದು ರೋಗಿಗಳು ಆಪಾದಿಸಿದ್ದಾರೆ. ಆದರೂ ಸಂಬಂಧಪಟ್ಟ ಅಧಿಕಾರಿಗಳು ಮಾತನಾಡದೇ ಮೌನವಾಗಿರುವುದು ಇನ್ನಷ್ಟು ಆಕ್ರೋಶ ಹೆಚ್ಚು ಮಾಡಿದೆ. 

 • <p>icu ward</p>

  Karnataka Districts21, May 2020, 8:17 AM

  20 ದಿನಗಳಲ್ಲೇ ಸಜ್ಜಾಯ್ತು ವೆನ್ಲಾಕ್‌ ಅತ್ಯಾಧುನಿಕ ICU

  ದಕ್ಷಿಣ ಕನ್ನಡದ ಕೋವಿಡ್‌ ಆಸ್ಪತ್ರೆಯಾಗಿ ಗುರುತಿಸಲಾಗಿರುವ ವೆನ್ಲಾಕ್‌ ಆಸ್ಪತ್ರೆಗೆ ಮುಂದಿನ ದಿನಗಳಲ್ಲಿ ಹೆಚ್ಚಿನ ಕೋವಿಡ್‌ ಪ್ರಕರಣ ಬಂದರೆ ಅಗತ್ಯವಿರುವ ಸುಸಜ್ಜಿತ ತೀವ್ರ ನಿಗಾ ಘಟಕವನ್ನು ವೆನ್ಲಾಕ್‌ ಸೂಪರ್‌ ಸ್ಪೆಷಾಲಿಟಿ ಬ್ಲಾಕ್‌ನಲ್ಲಿ ಅಭಿವೃದ್ಧಿಪಡಿಸಲಾಗುತ್ತಿದ್ದು, ಈ ಘಟಕ ಇನ್ನೊಂದು ವಾರದಲ್ಲಿ ಕಾರ್ಯಾರಂಭಗೊಳಿಸುವ ನಿರೀಕ್ಷೆ ಇದೆ.

 • Karnataka Districts11, Apr 2020, 7:49 AM

  ಮೃತ ವ್ಯಕ್ತಿಯ ಬಿಲ್ ಪಾವತಿಗೆ ಪರದಾಟ

  ಮಂಗಳೂರಿನ ವೆನ್ಲಾಕ್‌ ಸರ್ಕಾರಿ ಆಸ್ಪತ್ರೆ ಬದಲು ಖಾಸಗಿ ಆಸ್ಪತ್ರೆಗೆ ದಾಖಲಾಗಿ ಮೃತಪಟ್ಟವ್ಯಕ್ತಿಯ ಚಿಕಿತ್ಸೆಯ ಬಿಲ್‌ ಪಾವತಿಗೆ ಪರದಾಡುತ್ತಿದ್ದ ಕುಟುಂಬಕ್ಕೆ ಜಿಲ್ಲಾ ಆರೋಗ್ಯ ಇಲಾಖೆ ಮಧ್ಯಪ್ರವೇಶಿಸಿ ಮೃತದೇಹ ಹಸ್ತಾಂತರಕ್ಕೆ ಸೂಚಿಸಿದ ವಿದ್ಯಮಾನ ನಡೆದಿದೆ.

 • ఆరోగ్యవంతులకు ఈ వైరస్ ఎక్కించి వారిపై పలు పరిశోధనలు చేసి తద్వారా మందు కనుగొనాలని పరిశోధకులు చూస్తున్నారు. మరి అలా అయినా దీనికి మందు కనుక్కుంటారేమో చూడాలి.

  Coronavirus Karnataka25, Mar 2020, 9:05 AM

  ವೆನ್ಲಾಕ್ ಬಗ್ಗೆ ಆಡಿಯೋ ವೈರಲ್, ಕೊರೋನಾ ಚಿಕಿತ್ಸೆ ಆಯುಷ್‌ಗೆ ಶಿಫ್ಟ್‌!

  ಜಿಲ್ಲಾ ವೆನ್ಲಾಕ್‌ ಆಸ್ಪತ್ರೆಯ ಅವ್ಯವಸ್ಥೆಗಳ ಕುರಿತು ಸಾಮಾಜಿಕ ಜಾಲತಾಣದಲ್ಲಿ ಆಡಿಯೊವೊಂದು ವೈರಲ್‌ ಆಗಿ ಭಾರೀ ಸಂಚಲನ ಸೃಷ್ಟಿಯಾದ ಬೆನ್ನಲ್ಲೇ ಇದೀಗ ರಾತ್ರೋರಾತ್ರಿ ಕೊರೋನಾ ಸೋಂಕಿತರು, ಶಂಕಿತರ ಚಿಕಿತ್ಸೆಯ ಸ್ಥಳವನ್ನು ವೆನ್ಲಾಕ್‌ ಜಿಲ್ಲಾಸ್ಪತ್ರೆಯಿಂದ ಆಯುಷ್‌ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.

 • ಹೆಚ್ಚುತ್ತಿರುವ ಕರೋನಾ ರೋಗಿಗಳಿಂದ ಚೀನಾದ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ.

  Karnataka Districts9, Mar 2020, 9:34 PM

  ಮಂಗಳೂರು: ಆಸ್ಪತ್ರೆಯಿಂದ ತಪ್ಪಿಸಿಕೊಂಡಿದ್ದ ಕೊರೋನಾ ಶಂಕಿತ ವ್ಯಕ್ತಿ ಪತ್ತೆ

  ಕರ್ನಾಟಕದಲ್ಲಿ ಮೊದಲ ಕೊರೋನಾ ಕೇಸ್ ಪತ್ತೆಯಾಗಿದೆ. ಈ ಬಗ್ಗೆ ರಾಜ್ಯ ವೈದ್ಯಕೀಯ ಸಚಿವ ಡಾ.ಕೆ. ಸುಧಾಕರ್ ಖಚಿತಪಡಿಸಿದ್ದಾರೆ. ಮತ್ತೊಂದೆಡೆ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಿಂದ ಪರಾರಿಯಾಗಿದ್ದ  ಕೊರೋನಾ ಶಂಕಿತ ವ್ಯಕ್ತಿ ಪತ್ತೆಯಾಗಿದ್ದಾನೆ.