Well

(Search results - 254)

Vat Savitri Vrat

FestivalsJun 10, 2021, 12:39 PM IST

ವಟ ಸಾವಿತ್ರಿ ವ್ರತ ಆಚರಿಸಿ, ಶುಭ ಫಲ ನಿಮ್ಮದಾಗಿಸಿಕೊಳ್ಳಿ

ವಟ ಸಾವಿತ್ರಿ ವ್ರತವನ್ನು ವಿವಾಹಿತ ಮಹಿಳೆಯರು ಪತಿಯ ಕ್ಷೇಮ ಮತ್ತು ದೀರ್ಘಾಯುಷ್ಯದ ಸಲುವಾಗಿ ಕೈಗೊಳ್ಳುವ ವ್ರತವಾಗಿದೆ. ಜೂನ್ 10ರಂದು ಈ ವ್ರತವನ್ನು ಆಚರಣೆ ಮಾಡಲಾಗುತ್ತದೆ. ಮಹಿಳೆಯರು ವ್ರತವನ್ನು ಆಚರಿಸಿ, ಆಲದ ಮರವನ್ನು ಪೂಜಿಸಿ, ಪ್ರದಕ್ಷಿಣೆ ಹಾಕಿ ಸೌಭಾಗ್ಯ ಸ್ಥಿರವಾಗಿರುವಂತೆ ಮಾಡೆಂದು ಪ್ರಾರ್ಥಿಸಿಕೊಳ್ಳುವ ಸಂಪ್ರದಾಯವಿದೆ.

• Modi government canceled yogi government decision to give sc reservation to OBC

IndiaJun 5, 2021, 10:37 PM IST

ಯೋಗಿ ಆದಿತ್ಯನಾಥ್ ಹುಟ್ಟುಹಬ್ಬಕ್ಕೆ ಮೋದಿ ಶುಭಾಶಯದ ಟ್ವೀಟ್ ಮಿಸ್; ಇಲ್ಲಿದೆ ಕಾರಣ!

• ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಹುಟ್ಟುಹಬ್ಬ
• ಶುಭಾಶಯ ಟ್ವೀಟ್ ಮಾಡದ ಪ್ರಧಾನಿ ಮೋದಿ
• ಯೋಗಿ ಹುಟ್ಟುಹಬ್ಬಕ್ಕೆ ಮೋದಿ ಟ್ವೀಟ್ ಮಾಡಿಲ್ಲ ಯಾಕೆ?

Baby

WomanJun 5, 2021, 4:55 PM IST

ಮಗು ರಾತ್ರಿ ಪದೇ ಪದೇ ಎಚ್ಚರಗೊಳ್ಳುತ್ತಾ? ಹಾಗಿದ್ರೆ ಈ ಕೆಲಸ ಮಾಡಿ ನೋಡಿ

ಮಗುವಿಗೆ ಸಾಕಷ್ಟು ನಿದ್ರೆ ಸಿಗದಿದ್ದರೆ ಮತ್ತು ರಾತ್ರಿಯಲ್ಲಿ ಎಚ್ಚರಗೊಂಡು ಕಿರಿಕಿರಿ ಆಗುತಿದ್ದರೆ, ಈ ಸುದ್ದಿ ನಿಮಗೆ ಉಪಯೋಗಕ್ಕೆ ಬರಬಹುದು. ವಾಸ್ತವವಾಗಿ, ಅನೇಕ ತಾಯಂದಿರು ತಮ್ಮ ಮಗು ದಿನವಿಡೀ ಮಲಗುತ್ತದೆ ಮತ್ತು ರಾತ್ರಿ ಎಚ್ಚರಗೊಳ್ಳುತ್ತದೆ, ಇದರಿಂದ ಇಡೀ ಮನೆಗೆ ತೊಂದರೆ ಎಂದು ದೂರುತ್ತಾರೆ. ನಿಮಗೂ ಈ ಸಮಸ್ಯೆ ಇದ್ದರೆ ಗಾಬರಿಯಾಗಬೇಡಿ. ಇಲ್ಲಿ ಮಗು ರಾತ್ರಿ ಮಲಗದಿರಲು ಕಾರಣಗಳೇನು, ಇದಕ್ಕಾಗಿ ಏನು ಮಾಡಬೇಕು ಎಂಬುದನ್ನೂ ತಿಳಿಸಲಾಗಿದೆ. ಅವುಗಳ ಬಗ್ಗೆ ತಿಳಿಯಿರಿ.

ಕೋವಿಡ್ - 19  ಕಾರಣ ಮನೆಯಿಂದ ಕೆಲಸ ಮಾಡಲು ಆರಂಭಿಸಿದಾಗಿನಿಂದ ಖಿನ್ನತೆಗೆ ಒಳಗಾಗುವವರ ಸಂಖ್ಯೆ ತೀವ್ರವಾಗಿ ಹೆಚ್ಚಾಗಿದೆ. ಒಬ್ಬಂಟಿಯಾಗಿರುವುದು ಮತ್ತು ಸ್ನೇಹಿತರಿಂದ ದೂರವಾಗಿರುವುದು ಖಿನ್ನತೆಯ ಲಕ್ಷಣಗಳನ್ನು ಇನ್ನಷ್ಟು ಹದಗೆಡಿಸುತ್ತಿದೆ. ಸಾಂಕ್ರಾಮಿಕ ಸಮಯದಲ್ಲಿ ಖಿನ್ನತೆ ಉಂಟಾಗುವುದು ಮಾನಸಿಕ ಅಸ್ವಸ್ಥತೆಗೂ ಕಾರಣವಾಗುತ್ತದೆ.ಈ ಎಲ್ಲಾ ಸ್ಥಿತಿಯಿಂದ ಹೊರ ಬರಲು ನೀವು ಒಂದಿಷ್ಟು ಪರಿಹಾರ ಮಾರ್ಗಗಳನ್ನೂ ಅನುಸರಿಸಬೇಕು.

Private JobsJun 5, 2021, 1:27 PM IST

ಈ ದೇಶದಲ್ಲಿ ‘ಮಾನಸಿಕ ಆರೋಗ್ಯ ರಜೆ’ ಸಿಗಲಿದೆ ಗೊತ್ತಾ?

ಫಿಲಿಪ್ಪಿನ್ಸ್‌ನಲ್ಲಿ ಹೊಸ ಮಸೂದೆಯನ್ನು ಮಂಡಿಸಲಾಗಿದೆ. ಈ ಮಸೂದೆಯು ನೌಕರರಿಗೆ ಮೆಂಟೆಲ್ ವೆಲ್‌ನೆಸ್ ರಜೆ ಪಡೆಯಲು  ಅವಕಾಶ ಮಾಡಿಕೊಡುತ್ತದೆ. ಕೋವಿಡ್-19 ಸಾಂಕ್ರಾಮಿಕದಿಂದಾಗಿ ನೌಕರರಲ್ಲಿ ಖಿನ್ನತೆಯಂಥ ಮಾನಸಿಕ ಸಮಸ್ಯೆಗಳು ಹೆಚ್ಚುತ್ತಿದ್ದು, ಈ ರಜೆಯಿಂದ ಅವರ ಮಾನಸಿಕ ಆರೋಗ್ಯ ಸಮಾಲೋಚನೆಗೆ ನೆರವು ದೊರೆಯಲಿದೆ.

Pooja room

VaastuJun 3, 2021, 4:24 PM IST

ನಿಮ್ಮ ದೇವರ ಕೋಣೆಯ ದಿಕ್ಕು ಬದಲಾಯಿಸಿ, ಅದೃಷ್ಟ ನಿಮ್ಮದಾಗಿಸಿಕೊಳ್ಳಿ...!

ವಾಸ್ತು ಶಾಸ್ತ್ರದಲ್ಲಿ ಪೂಜಾ ಗೃಹವನ್ನು ನಿರ್ಮಿಸುವಾಗ ಪಾಲಿಸಬೇಕಾದ ನಿಯಮಗಳ ಬಗ್ಗೆ ತಿಳಿಸಿದ್ದಾರೆ. ಮನೆಯ ಪ್ರತಿ ಒಳಿತು – ಕೆಡುಕುಗಳಿಗೆ ದೇವರ ಕೋಣೆ ವಾಸ್ತುವು ಸಹ ಕಾರಣವಾಗಿರುತ್ತದೆ. ಹಾಗಾಗಿ ದೇವರ ಕೋಣೆಯನ್ನು ನಿರ್ಮಿಸುವ ಸಂದರ್ಭದಲ್ಲಿ ವಾಸ್ತು ನಿಯಮಗಳ ಬಗ್ಗೆ ಹೆಚ್ಚಿನ ಗಮನಹರಿಸುವುದು ಉತ್ತಮ. ವಾಸ್ತು ಪ್ರಕಾರ ದೇವರ ಮನೆ ಇದ್ದಾಗ ಮನೆಯಲ್ಲಿ ಸುಖ-ಸಮೃದ್ಧಿ ನೆಲೆಸಿರುತ್ತದೆ. ಹಾಗಾದರೆ ದೇವಕ ಕೋಣೆಯ ನಿರ್ಮಾಣಕ್ಕೆ ಸಂಬಂಧಿಸಿದ ಕೆಲವು ವಾಸ್ತು ವಿಚಾರಗಳ ಬಗ್ಗೆ ತಿಳಿಯೋಣ..

mpd

InternationalJun 3, 2021, 3:53 PM IST

ಹೋಗಿ ಸರಿ ಡ್ರೆಸ್ ಮಾಡ್ಕೊಂಡ್ ಬನ್ನಿ: ಟೈಟ್ ಪ್ಯಾಂಟ್ ಧರಿಸಿದ ಸಂಸದೆ ಸಂಸತ್ತಿನಿಂದ ಹೊರಕ್ಕೆ

• ಟೈಟ್ ಪ್ಯಾಂಟ್ ಧರಿಸಿ ಬಂದ ಸಂಸದೆ ಹೊರಕ್ಕೆ
• ಹೋಗಿ ಚೆನ್ನಾಗಿ ಡ್ರೆಸ್ ಮಾಡಿಕೊಂಡು ಬನ್ನಿ ಎಂದು ಸೂಚನೆ
• undefined
Video Icon

Karnataka DistrictsMay 30, 2021, 4:43 PM IST

ಬಾವಿಗೆ ಬಿದ್ದ ನಾಗರಹಾವನ್ನು ರಕ್ಷಿಸಿದ ಉರಗ ತಜ್ಞ, ಮೈ ಜುಂ ಎನಿಸುವ ಕಾರ್ಯಾಚರಣೆ

ಉಡುಪಿಯ ಕುಕ್ಕೆಹಳ್ಳಿ ಸಮೀಪದ ಕೊರ್ಗು ನಾಯ್ಕ್ ರವರ ಬಾವಿಗೆ ಆಕಸ್ಮಿಕವಾಗಿ ಬಿದ್ದ ನಾಗರಹಾವೊಂದು ಉರಗ ತಜ್ಞ ಸುಧೀಂದ್ರ ಐತಾಳ್ ರಕ್ಷಿಸಿದ್ದಾರೆ.

• undefined

CRIMEMay 30, 2021, 3:07 PM IST

ಮನೆಯಲ್ಲೇ ಗಂಡನ ಹೂತು ಮೈದುನನ ಜೊತೆ ಸಂಸಾರ: ಈಗ ಆತನಿಗೂ ಕೊಳ್ಳಿ!

ಮಧ್ಯಪ್ರದೇಶದ ರಾಜಧಾನಿ ಭೋಪಾಲ್‌ನಲ್ಲಿ ಪತ್ತೆಯಾದ ಡಬಲ್‌ ಮರ್ಡರ್‌ ಕೇಸ್‌ ತನಿಖೆ ನಡೆಸುತ್ತಿದ್ದ ಪೊಲೀಸರನ್ನೇ ಬೆಚ್ಚಿ ಬೀಳಿಸಿದೆ. ಈ ಎರಡು ಹತ್ಯೆ ನಡೆಸಿದ್ದು ಓರ್ವ ಮಹಿಳೆ ಎಂಬುವುದು ಅದಕ್ಕೂ ಶಾಕಿಂಗ್ ವಿಚಾರ. ಐದು ವರ್ಷದ ಹಿಂದೆ ಮೈದುನನೊಂದಿಗೆ ಸೇರಿ ಗಂಡನ ಕೊಂದ ಈ ಮಹಿಳೆ ಈಗ ಮೈದುನನ್ನೂ ಹತ್ಯೆಗೈದಿದ್ದಾಳೆ. ಸದ್ಯ ಮಹಿಳೆ ತಾನೇ ಈ ಕುಕೃತ್ಯ ಎಸಗಿದ್ದಾಗಿ ಒಪ್ಪಿಕೊಂಡಿದ್ದಾಳೆ.

B Bhanumati

Karnataka DistrictsMay 24, 2021, 10:26 PM IST

ಪ್ರಖ್ಯಾತ ಭರತನಾಟ್ಯ ಕಲಾವಿದೆ ಭಾನುಮತಿ ಕೊರೋನಾಕ್ಕೆ ಬಲಿ

ಖ್ಯಾತ ಭರತನಾಟ್ಯ ಕಲಾವಿದೆ ನೃತ್ಯ ಗುರು ಬಿ .ಭಾನುಮತಿ ಅವರು  ಕೊರೊನಾದಿಂದ ಸೋಮವಾರ ನಿಧನ ಹೊಂದಿದ್ದಾರೆ. ರಾಷ್ಟ್ರೀಯ, ಅಂತರ ರಾಷ್ಟ್ರೀಯ ಮಟ್ಟದಲ್ಲಿ ಕರ್ನಾಟಕ ಶಾಸ್ತ್ರೀಯ ನೃತ್ಯ ಸೌಂದರ್ಯವನ್ನು ಪಸರಿಸಿದವರು ಭಾನುಮತಿ.

cow hugging

HealthMay 22, 2021, 9:27 PM IST

ಆರೋಗ್ಯ ಸುಧಾರಣೆ ಸೂತ್ರ; ಗೋಮಾತೆ ತಬ್ಬಿಕೊಳ್ಳಲು  ಗಂಟೆಗೆ 200 ಡಾಲರ್!

ಗೋಮಾತೆಯನ್ನು ತಬ್ಬಿಕೊಳ್ಳುವುದರಿಂದ ಒತ್ತಡ ನಿವಾರಣೆ ಮತ್ತು ಆರೋಗ್ಯ ಸುಧಾರಣೆ ಸಾಧ್ಯ ಎಂದು ಸಾಬೀತಾದ ಉದಾಹರಣೆಗಳಿವೆ. ಸೋಶಿಯಲ್ ಮೀಡಿಯಾದಲ್ಲಿ ಈಗ ಅದೇ ವಿಚಾರ ಟ್ರೇಂಡ್ ಆಗಿದೆ.

oxygen from kuwait

Karnataka DistrictsMay 10, 2021, 5:04 PM IST

ಮಂಗಳೂರು ಬಂದರಿಗೆ ಆಗಮಿಸಿದ ಮೆಡಿಕಲ್ ಆಕ್ಸಿಜನ್ ಹೊತ್ತ ಕುವೈತ್ ಹಡಗು

* ಕೊರೋನಾ ಕಾಲದಲ್ಲಿ ಭಾರತದ ನೆರವಿಗೆ ಬಂದ ವಿವಿಧ ರಾಷ್ಟ್ರಗಳು
*   ನವಮಂಗಳೂರು ಬಂದರಿಗೆ ಆಗಮಿಸಿದ ಮೆಡಿಕಲ್ ಆಕ್ಸಿಜನ್ ಹೊತ್ತ ಕುವೈತ್ ಹಡಗು
* ಶಾಸಕ ಡಾ.ವೈ ಭರತ್ ಶೆಟ್ಟಿ, ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆವಿ ಅವರಿಂದ ಸ್ವಾಗತ

ಕೋವಿಡ್-19 ಸೋಂಕುಗಳು ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಿರುವ ಈ ಸಮಯದಲ್ಲಿ ಕೋವಿಡ್-19 ಸೋಂಕಿತ ರೋಗಿಗಳು ಇದ್ದಕ್ಕಿದ್ದಂತೆ ಮಾರಣಾಂತಿಕ ಹೃದಯಾಘಾತದಿಂದ ಬಳಲುತ್ತಿರುವ ಹಲವಾರು ಘಟನೆಗಳು ವರದಿಯಾಗುತ್ತಿವೆ. ಇದು ಅವರನ್ನು ಕೊಲ್ಲುತ್ತಿದೆ. ಕೊರೊನಾ ಸೋಂಕಿನ ಚಿಕಿತ್ಸೆಯ ಸಮಯದಲ್ಲಿ ಹೃದಯಾಘಾತದಿಂದ ಟಿವಿ ಪತ್ರಕರ್ತ ರೋಹಿತ್ ಸರ್ದಾನ ಮತ್ತು ಸಿತಾರಿಸ್ಟ್ ಪಂಡಿತ್ ದೇಬು ಚೌಧರಿ ಅವರ ಮರಣದ ನಂತರ, ಕೋವಿಡ್ 19 ಸೋಂಕು ಮತ್ತು ಹೃದಯಾಘಾತದ ನಡುವೆ ಏನಾದರೂ ಸಂಬಂಧವಿದೆಯೇ ಎಂಬ ಅಂಶವನ್ನು ಗಮನಿಸಲಾಗಿದೆ. ಇದು ವೈದ್ಯಕೀಯ ವಿಜ್ಞಾನದಲ್ಲಿ ಸಂಶೋಧನೆಯ ವಿಷಯವಾಗಿದೆ.

HealthMay 8, 2021, 12:56 PM IST

ಕೊರೋನಾ ವೈರಸ್‌ಗೂ ಹೃದಯಾಘಾತಕ್ಕೂ ಸಂಬಂಧವಿದೆಯೇ?

ಕೋವಿಡ್-19 ಸೋಂಕುಗಳು ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಿರುವ ಈ ಸಮಯದಲ್ಲಿ ಕೋವಿಡ್-19 ಸೋಂಕಿತ ರೋಗಿಗಳು ಇದ್ದಕ್ಕಿದ್ದಂತೆ ಮಾರಣಾಂತಿಕ ಹೃದಯಾಘಾತದಿಂದ ಬಳಲುತ್ತಿರುವ ಹಲವಾರು ಘಟನೆಗಳು ವರದಿಯಾಗುತ್ತಿವೆ. ಇದು ಅವರನ್ನು ಕೊಲ್ಲುತ್ತಿದೆ. ಕೊರೊನಾ ಸೋಂಕಿನ ಚಿಕಿತ್ಸೆಯ ಸಮಯದಲ್ಲಿ ಹೃದಯಾಘಾತದಿಂದ ಟಿವಿ ಪತ್ರಕರ್ತ ರೋಹಿತ್ ಸರ್ದಾನ ಮತ್ತು ಸಿತಾರಿಸ್ಟ್ ಪಂಡಿತ್ ದೇಬು ಚೌಧರಿ ಅವರ ಮರಣದ ನಂತರ, ಕೋವಿಡ್ 19 ಸೋಂಕು ಮತ್ತು ಹೃದಯಾಘಾತದ ನಡುವೆ ಏನಾದರೂ ಸಂಬಂಧವಿದೆಯೇ ಎಂಬ ಅಂಶವನ್ನು ಗಮನಿಸಲಾಗಿದೆ. ಇದು ವೈದ್ಯಕೀಯ ವಿಜ್ಞಾನದಲ್ಲಿ ಸಂಶೋಧನೆಯ ವಿಷಯವಾಗಿದೆ.

भैंस के दूध में गाय के दूध की अपेक्षा 10 से 11 फीसदी ज्यादा प्रोटीन होता है इसलिए जिनके शरीर में प्रोटीन की कमी हो उन्हें भैंस का दूध पीना चाहिए।

Karnataka DistrictsMay 6, 2021, 9:32 PM IST

ಬಾಗಲಕೋಟೆ;  ಬಾವಿಗೆ ಬಿದ್ದ ಎಮ್ಮೆ ರಕ್ಷಣೆ,  ನಿಟ್ಟುಸಿರು!

ಬೆಳಗಿನ ಜಾವ ಮೇಯಲು ಹೋಗಿದ್ದ ಎಮ್ಮೆ ಆಯತಪ್ಪಿ ಬಾವಿಗೆ ಬಿದ್ದಿದೆ. ಎಮ್ಮೆಯನ್ನು ರಕ್ಷಣೆ ಮಾಡಲಾಗಿದೆ. ಎಮ್ಮೆ ನೀರಲ್ಲಿ ಬಿದ್ದ ಸುದ್ದಿ ತಿಳಿದು ಗ್ರಾಮಸ್ಥರಿಂದ ಅಗ್ನಿಶಾಮಕ ದಳ ಸಿಬ್ಬಂದಿಗೆ ಮಾಹಿತಿ ನೀಡಲಾಗಿದೆ.

Pooja kaveri

InterviewsApr 30, 2021, 5:17 PM IST

ಸದ್ಯದ ಸ್ಥಿತಿಗತಿಯ ಬಗ್ಗೆ ತಿಥಿ ಪೂಜಾ ಅವಲೋಕನ

ತಿಥಿ ಪೂಜಾ ಎಂದೊಡನೆ ತಿಥಿ ಚಿತ್ರದಲ್ಲಿ ಅವರು ಮಾಡಿರುವ ಪಾತ್ರ ನೆನಪಾಗಲೇಬೇಕು. ಅದರ ಬಳಿಕ ಕೂಡ ಒಂದಕ್ಕಿಂತ ಒಂದು ವಿಭಿನ್ನವಾದ ಪಾತ್ರವನ್ನು ಅವರು ನಿಭಾಯಿಸಿದ್ದಾರೆ. ಆದರೆ ಅವೆಲ್ಲದರಾಚೆಗೆ ಅವರಿಗೆ ಈಗ ತಿಥಿ ಎಂದರೇನೇ ಭಯ ಶುರುವಾಗಿದೆ. ಯಾಕೆ ಎನ್ನುವುದನ್ನು ಸುವರ್ಣ ನ್ಯೂಸ್.ಕಾಮ್ ಜೊತೆಗೆ ಹಂಚಿಕೊಂಡಿದ್ದಾರೆ.

may

FestivalsApr 28, 2021, 6:10 PM IST

ಮೇ ತಿಂಗಳಲ್ಲಿ ಹುಟ್ಟಿದವರ ಸ್ವಭಾವ ಹೀಗಿರುತ್ತೆ ನಿಮಗೆ ಗೊತ್ತೆ?

ಮೇ ತಿಂಗಳಿನಲ್ಲಿ ಹುಟ್ಟಿದವರ ಗುಣಲಕ್ಷಣಗಳು ಹೀಗಿರುತ್ತವಂತೆ. ನೀವೂ ಚೆಕ್ ಮಾಡಿಕೊಳ್ಳಿ.