Weight Gain  

(Search results - 16)
 • Tollywood actor Prabhas to take body test in Uk for weight gain vcsTollywood actor Prabhas to take body test in Uk for weight gain vcs
  Video Icon

  Cine WorldSep 18, 2021, 1:22 PM IST

  ತೂಕ ಇಳಿಸಿಕೊಳ್ಳಳು ವಿದೇಶಕ್ಕೆ ಹಾರಿದ ಪ್ರಭಾಸ್?

  ರಾಮಾಯಣದ ಕಥೆ ಆಧಾರಿತ ಆದಿಪುರುಷ್ ಚಿತ್ರದಲ್ಲಿ ಟಾಲಿವುಡ್ ಸ್ಟಾರ್ ನಟ ಪ್ರಭಾಸ್ ಅಭಿನಯಿಸುತ್ತಿದ್ದಾರೆ. ಆದರೆ ಸಣ್ಣ ಗ್ಯಾಪ್‌ನಲ್ಲಿ ಪ್ರಭಾಸ್ ತೂಕ ಹೆಚ್ಚಾಗಿರುವ ಕಾರಣ ಈಗ ಸಣ್ಣ ಆಗಲು ಹರ ಸಾಹಸ ಮಾಡುತ್ತಿದ್ದಾರೆ. ಬೇಗ ಸಣ್ಣ ಆಗಬೇಕು ಎಂದು ವಿದೇಶದಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಾರಂತೆ.
   

 • Raisins can help you gain weight and be fitRaisins can help you gain weight and be fit

  HealthAug 4, 2021, 2:03 PM IST

  ತೂಕ ಹೆಚ್ಚಿಸುವ ಔಷಧ ಒಣದ್ರಾಕ್ಷಿ... ದಪ್ಪಗಾಗ್ಬೇಕು ಅಂದಿದ್ರೆ ಹೀಗ್ ಮಾಡಿ ನೋಡಿ!

  ತೂಕ ಇಳಿಸುವ ಬಗ್ಗೆ ನಿಮಗೆ ಸಾಕಷ್ಟು ಸಲಹೆಗಳು ಬರಬಹುದು, ಆದರೆ ತೂಕ ಹೆಚ್ಚಳದ ಸಲಹೆಗಳು ನಿಮಗೆ ಸಿಗುವುದು ಕಡಿಮೆ. ತುಂಬಾ ತೆಳ್ಳಗಿದ್ದರೆ ಮತ್ತು ತೂಕ ಹೆಚ್ಚಿಸಲು ಬಯಸಿದರೆ, ಆಗ ನಿಮಗೆ ಸಹಾಯ ಮಾಡುವ ಒಣ ಹಣ್ಣು ಇದೆ. ಹೌದು ತೂಕ ಹೆಚ್ಚಿಸಲು ಒಣ ದ್ರಾಕ್ಷಿ ಸಹಾಯ ಮಾಡುತ್ತೆ. ತೂಕ ಹೆಚ್ಚಿಸಲು ಒಣದ್ರಾಕ್ಷಿಯನ್ನು ಹೇಗೆ ಬಳಸುವುದು ಮತ್ತು ಅದರ ಆರೋಗ್ಯಕರ ಪ್ರಯೋಜನಗಳು ಯಾವುವು ಎಂಬುದನ್ನು ನೋಡಿ... 

 • Mollywood Ishaani Krishna weight gain transformation 10kg in 3 months vcsMollywood Ishaani Krishna weight gain transformation 10kg in 3 months vcs

  Cine WorldJul 13, 2021, 4:54 PM IST

  ಬೇಕಂತಲೇ 10 ಕೆಜಿ ತೂಕ ಹೆಚ್ಚಿಸಿಕೊಂಡ ನಟಿ ಇಶಾನಿ ಕೃಷ್ಣ; ಟಿಪ್ಸ್ ಇಲ್ಲಿದೆ!

  ಮಲಯಾಳಂ ಚಿತ್ರರಂಗದ ಖ್ಯಾತ ನಟ ಕೃಷ್ಣ ಕುಮಾರ್ ಎರಡನೇ ಪುತ್ರಿ ಇಶಾನಿ ಈಗಷ್ಟೆ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ತನ್ನ ಹೈಟ್‌ಗೆ ತೀರ ಸಣ್ಣ ಇದ್ದ ಕಾರಣ 10 ಕೆಜಿ ತೂಕ ಹೆಚ್ಚಿಸಿಕೊಂಡಿದ್ದಾರೆ. ಸೋಷಿಯಲ್ ಮೀಡಿಯಾ ಸ್ಟಾರ್ ಇಶಾನಿ ಕೃಷ್ಣಕುಮಾರ್ ತಮ್ಮ ಟ್ರಾನ್ಸ್‌ಫಾರ್ಮೇಷನ್‌ ವಿಡಿಯೋ ನೆಟ್ಟಿಗರಿಗೆ ಶಾಕ್ ನೀಡಿದೆ. 
   

 • A few illness crops up when there is deficiency of Vitamin CA few illness crops up when there is deficiency of Vitamin C

  HealthMay 31, 2021, 4:28 PM IST

  ಈ ರೋಗ ಲಕ್ಷಣಗಳಿವೆಯಾ? ಹಾಗಿದ್ರೆ ವಿಟಮಿನ್ ಸಿ ಕೊರತೆ ಇರಬಹುದು, Take Care!

  ದೇಹಕ್ಕೆ ಇತರ ಜೀವಸತ್ವಗಳಂತೆ, ವಿಟಮಿನ್ ಸಿನ ಸರಿಯಾದ ಪೂರೈಕೆಯೂ ಬಹಳ ಮುಖ್ಯ. ಕೆಲವೊಮ್ಮೆ ನಾವು ಅದನ್ನು ಆಹಾರಗಳಲ್ಲಿ ಸೇರಿಸುತ್ತೇವೆ, ಆದರೆ ಕೆಲವು ಕೆಟ್ಟ ಅಭ್ಯಾಸಗಳು ದೇಹದಲ್ಲಿ ಕೊರತೆಗೆ ಕಾರಣವಾಗುತ್ತವೆ. ಧೂಮಪಾನ ಮಾಡಿದರೆ, ಆಲ್ಕೋಹಾಲ್ ಕುಡಿದರೆ, ಸರಿಯಾಗಿ ತಿನ್ನದಿದ್ದರೆ, ಒಂದು ರೀತಿಯ ಮಾನಸಿಕ ಕಾಯಿಲೆ ಇದ್ದರೆ,  ದೇಹದಲ್ಲಿ ವಿಟಮಿನ್ ಸಿ ಕೊರತೆ ಇರಬಹುದು ಮತ್ತು ಅಂತಹ ಸಂದರ್ಭಗಳಲ್ಲಿ ವೈದ್ಯರ ಸಲಹೆ ಮೇರೆಗೆ ವಿಟಮಿನ್ ಸಿ ಪೂರಕಗಳನ್ನು ತೆಗೆದುಕೊಳ್ಳಬೇಕು. 

 • Banana is useful for both weight gain and lossBanana is useful for both weight gain and loss

  HealthMay 21, 2021, 4:42 PM IST

  ತೂಕ ನಷ್ಟ , ಹೆಚ್ಚಳ ಎರಡಕ್ಕೂ ಬಾಳೆಹಣ್ಣು ಹೇಗೆ ಸಹಕಾರಿ!

  ತೂಕವನ್ನು ಹೆಚ್ಚಿಸಲು ಅಥವಾ ಕಳೆದುಕೊಳ್ಳಲು ಪ್ರಯತ್ನಿಸುತ್ತಿದ್ದೀರಾ? ಎರಡಕ್ಕೂ ಬಾಳೆಹಣ್ಣು ಉಪಯೋಗಕಾರಿ. ಬಾಳೆಹಣ್ಣುಗಳು ಸಾಮಾನ್ಯವಾಗಿ ಹೆಚ್ಚಿನ ಕ್ಯಾಲೋರಿ ಅಂಶದಿಂದಾಗಿ ತೂಕ ಗಳಿಸುವ ಹಣ್ಣು ಎಂದು ಲೇಬಲ್ ಮಾಡಲಾಗುತ್ತದೆ. ಆದರೆ ಸರಿಯಾದ ರೀತಿಯಲ್ಲಿದ್ದಾಗ, ಬಾಳೆಹಣ್ಣುಗಳು ತೂಕ ನಷ್ಟಕ್ಕೆ ಸಹಕಾರಿ. ಬಾಳೆಹಣ್ಣು ಒಂದು ಸೂಪರ್-ಪೌಷ್ಟಿಕ ಹಣ್ಣು ಮತ್ತು  ತೂಕ ಇಳಿಸುವ ಉತ್ಸಾಹದಲ್ಲಿರುವಾಗ ಆಹಾರದಿಂದ ಅದನ್ನು ಸಂಪೂರ್ಣವಾಗಿ ತೆಗೆಯುವ ಅಗತ್ಯವಿಲ್ಲ. ತೂಕ ಇಳಿಕೆ ಮತ್ತು ತೂಕ ಹೆಚ್ಚಳಕ್ಕೆ ಬಾಳೆಹಣ್ಣುಗಳನ್ನು ಹೇಗೆ ಬಳಸಬಹುದು ಎಂಬುದು ಇಲ್ಲಿದೆ.

 • Reasons to sudden weight gainReasons to sudden weight gain

  HealthMay 9, 2021, 10:59 AM IST

  ದಿನದಿಂದ ದಿನಕ್ಕೆ ತೂಕ ಹೆಚ್ಚುತ್ತಿದೆಯೇ? ಹಠಾತ್ ತೂಕ ಏರಿಕೆ ಕಾರಣಗಳಿವು

  ಹೆಚ್ಚಿನ ಜನರ ಸಮಸ್ಯೆ ಎಂದರೆ ಅದು ತೂಕ ಹೆಚ್ಚಳ. ಅಯ್ಯೋ ನನ್ನ ತೂಕ ಕಡಿಮೆ ಇರಬೇಕಿತ್ತು, ನಾನು ಸ್ವಲ್ಪ ದಪ್ಪ ಇರಬೇಕಿತ್ತು... ಹೀಗೆ ಎಲ್ಲರಿಗೂ ಒಂದೊಂದು ರೀತಿಯಲ್ಲೂ ತೂಕದ ಬಗ್ಗೆ ತುಂಬಾನೆ ಯೋಚನೆ ಇರುತ್ತದೆ. ಹೆಚ್ಚಿನ ಜನ ತೂಕ ಕಳೆದುಕೊಳ್ಳುವತ್ತ ಕಸರತ್ತುಗಳನ್ನು ಮಾಡುತ್ತಾರೆ. ಕೆಲವರಿಗೆ ಹಠಾತ್ ಆಗಿ ತೂಕ ಹೆಚ್ಚಳ ಕಾಣಿಸಿಕೊಳ್ಳುತ್ತದೆ. ಇದಕ್ಕೆ ಕಾರಣ ಏನು ಗೊತ್ತಾ? ನಾವು ಪ್ರತಿದಿನ ಮಾಡುವ ಸಣ್ಣ ಪುಟ್ಟ ತಪ್ಪುಗಳಿಂದಲೇ ತೂಕ ಹೆಚ್ಚುತ್ತದೆ. ಯಾವೆಲ್ಲಾ ಕಾರಣಗಳಿಂದ ತೂಕ ಹೆಚ್ಚುತ್ತದೆ ನೋಡೋಣ... 

 • 10 Days In Lockdown Equals A Pound Weight Gain Says New Study pod10 Days In Lockdown Equals A Pound Weight Gain Says New Study pod

  HealthMar 26, 2021, 4:50 PM IST

  ಅಬ್ಬಬ್ಬಾ...! ನೀವು ವರ್ಕ್ ಫ್ರಂ ಹೋಂ ಮಾಡ್ತಿದ್ದೀರಾ? ಹಾಗಾದ್ರೆ ಈ ಸುದ್ದಿ ನಿಮಗಾಗಿ!

  ಕೊರೋನಾದಿಂದಾಗಿ ಕಳೆದ ವರ್ಷ ಜನರು ಲಾಕ್‌ಡೌನ್ ಎದುರಿಸಬೇಕಾಯ್ತು. ಹಲವಾರು ತಿಂಗಳು ವಿಶ್ವದ ಅನೇಕ ರಾಷ್ಟ್ರಗಳು ಸಂಪೂರ್ಣವಾಗಿ ಬಂದ್ ಆದವು. ಜನರು ಮನೆಯಲ್ಲಿ ಕೈದಿಗಳಂತೆ ಬದುಕಿದರು. ಕೇವಲ ಅಗತ್ಯ ಕೆಲಸವಿದ್ದರಷ್ಟೇ ಮನೆಯಿಂದ ಹೊರ ಹೋಗಲು ಅನುಮತಿ ಇತ್ತು. ಆದರೆ ಕೆಲ ಸಮಯದ ಬಳಿಕ ಈ ಲಾಕ್‌ಡೌನ್ ತೆರವುಗೊಳಿಸಲಾಯ್ತು ಹಾಗೂ ಜನರು ಹೊರಗೆ ಹೋಗಲಾರಂಭಿಸಿದರು. 2021 ರ ಆರಂಭದಲ್ಲಿ ಲಸಿಕೆ ಬಂತು ಹಾಗೂ ಸದ್ಯ ಲಸಿಕೆ ಅಭಿಯಾನದಡಿ ಜನರು ಲಸಿಕೆ ಪಡೆಯುತ್ತಿದ್ದಾರೆ. ಹೀಗಿರುವಾಗಲೇ ಸದ್ಯ ಮತ್ತೊಮ್ಮೆ ಅದರಲ್ಲೂ ವಿಶೇಷವಾಗಿ ಭಾರತದಲ್ಲಿ ಮತ್ತೆ ಕೊರೋನಾ ಪ್ರಕರಣಗಳು ಹೆಚ್ಚಾಗಲಾರಂಭಿಸಿದರು. ಹೀಗಿರುವಾಗ ಮತ್ತೆ ಲಾಕ್‌ಡೌನ್ ಹೇರುವ ಮಾತುಗಳು ಜೋರಾಗಿವೆ. ಆದರೆ ಈ ಲಾಕ್‌ಡೌನ್ ಸಂದರ್ಭದಲ್ಲಿ ವಿಶ್ವಾದ್ಯಂತ ಜನರು ಎದುರಿಸಿದ ಮತ್ತೊಂದು ಪ್ರಮುಖ ಸಮಸ್ಯೆ ಎಂದರೆ ಸ್ಥೂಲಕಾಯ. ಮನೆಯಲ್ಲೇ ಇದ್ದ ಪರಿಣಾಮ ಜನರು ಬಲು ಬೇಗ ದಪ್ಪಗಾದರು. ಹೀಗಿರುವಾಗ ಅಮೆರಿಕದ ಸಂಸ್ಥೆಯೊಂದು ಈ ಬಗ್ಗೆ ಅಧ್ಯಯನ ನಡೆಸಿದ್ದು, ಪ್ರತಿ ಹತ್ತು ದಿನಕ್ಕೊಮ್ಮೆ ಜನರ ತೂಕ ಹೆಚ್ಚಾಗುತ್ತಿದೆ ಎಂಬ ವಿಚಾರ ಕಂಡುಕೊಂಡಿದೆ. ಮುಂದಿನ ದಿನಗಳಲ್ಲಿ ಇದರ ಪರಿಣಾಮ ಕಾಣಿಸಿಕೊಳ್ಳಲಿದೆ ಎಂದೂ ತಿಳಿಸಿದ್ದಾರೆ.
   

 • Nendra Banana good for elders energy and kids healthNendra Banana good for elders energy and kids health

  HealthMar 22, 2021, 1:52 PM IST

  ಮಕ್ಕಳ ಆರೋಗ್ಯದಿಂದ ಹಿಡಿದು, ಹಿರಿಯರ ಸದೃಢತೆಗೆ ನೇಂದ್ರ ಬಾಳೆಹಣ್ಣೆಂಬ ಔಷಧ

  ನೇಂದ್ರ ಬಾಳೆ ಹಣ್ಣನ್ನು ಚೆಂಗಲಿ ಕೊಂಡನ್ ನೇಂದ್ರ ಬಾಳೆಹಣ್ಣು ಅಂತಲೂ ಕರೆಯುತ್ತಾರೆ. ಇದನ್ನು ಕೇರಳದ ತ್ರಿಶೂರ್ನ ಚೆಂಗಾಸಿ ಕೊಡು ಎಂಬ ಹಳ್ಳಿಯಲ್ಲಿ ಬೆಳೆಸುತ್ತಾರೆ. ಈ ಬಾಳೆಹಣ್ಣಿನಲ್ಲಿ ಎಷ್ಟು ಪೌಷ್ಠಿಕತೆ ಇದೆ ಎಂದರೆ, ಪುಟ್ಟಮಕ್ಕಳಿಂದ ಹಿಡಿದು ಹಿರಿಯರು ತಿನ್ನಬಹುದು. ಇದು ಬೇರೆ ಬಾಳೆಹಣ್ಣಿನ ಹಾಗೆ ಸಿಪ್ಪೆ ತೆಳ್ಳಗೆ ಇರುವುದಿಲ್ಲ ದಪ್ಪಗೆ ಇರುತ್ತದೆ. ಇದರ ತಿನಿಸುಗಳನ್ನು ಇಷ್ಟ ಪಡದವರಿಲ್ಲ.

 • More peanut consuming affectsMore peanut consuming affects

  HealthFeb 5, 2021, 4:17 PM IST

  ನೆಲಗಡಲೆ ಹೆಚ್ಚಾಗಿ ಉಪಯೋಗಿಸಿದರೆ ಹೃದಯಕ್ಕೆ ಡೇಂಜರ್

  ಬಡವರ ಬಾದಾಮಿ ಎಂದು ಕರೆಯಲ್ಪಡುವ ಕಡಲೆಯನ್ನು ಬೆಳಗಿನ ತಿಂಡಿಯಿಂದ ಸಿಹಿತಿಂಡಿಗಳವರೆಗೆ ಬಳಸಲಾಗುತ್ತದೆ. ಇದನ್ನು ಸದಾ ತಿನ್ನಲೂ ಅನೇಕರು ಇಷ್ಟಪಡುತ್ತಾರೆ. ಆದರೆ, ಇದು ಪ್ರೋಟೀನ್, ಎ, ಬಿ, ಸಿ, ಕ್ಯಾಲ್ಸಿಯಂ, ಕಬ್ಬಿಣ ಮತ್ತು 26 ಬಗೆಯ ಖನಿಜಗಳನ್ನು ಒಳಗೊಂಡಿರುವ ಒಂದು ಬಗೆಯ ಬೀಜ ಆಗಿದೆ. ಆದರೆ ಕಡಲೆಕಾಯಿ  ಹೆಚ್ಚು ತಿನ್ನುವುದರಿಂದ  ದೇಹಕ್ಕೆ ಹಾನಿಯುಂಟಾಗುತ್ತದೆ. ತೂಕ ಹೆಚ್ಚಳದಿಂದ ಹಿಡಿದು ಹೃದಯ ಸಂಬಂಧಿ ಕಾಯಿಲೆಗಳವರೆಗೆ, ಕಡಲೆಕಾಯಿಯನ್ನು ತಿನ್ನುವ ಮೂಲಕ ಸಂಭವಿಸಬಹುದಾದ 7 ಸಂಗತಿಗಳಿವೆ. ಒಂದು ದಿನದಲ್ಲಿ ಎಷ್ಟು ಕಡಲೆಕಾಯಿ ತಿನ್ನಬೇಕು ಎಂಬ ಮಾಹಿತಿ ಇಲ್ಲಿದೆ... 

 • Secret tips to follow to gain weightSecret tips to follow to gain weight

  HealthJan 27, 2021, 10:19 AM IST

  ತೂಕ ಇಳಿಸೋದಲ್ಲ, ಹೆಚ್ಚಿಸ್ಬೇಕು ಅನ್ನೋರು ಇದನ್ನು ಮಿಸ್ ಮಾಡದೆ ಓದಿ

  ಆಧುನಿಕ ಯುಗದಲ್ಲಿ ಕೆಲವರು ಸ್ಥೂಲಕಾಯದಿಂದ ಬಳಲುತ್ತಿದ್ದು, ಕೆಲವರು ಹೆಚ್ಚು ಸಣ್ಣಗಿನ ದೇಹದಿಂದ ಬೇಸರ ಪಟ್ಟುಕೊಳ್ಳುತ್ತಾರೆ. ಈ ಎರಡೂ ಸಮಸ್ಯೆಯು ಕಳಪೆ ಆಹಾರ ಮತ್ತು ಅಸಮರ್ಪಕ ಆಹಾರ ಕ್ರಮದಿಂದ ಉಂಟಾಗುತ್ತದೆ. ಇದರ ಜೊತೆಗೆ, ಇದು ಒಂದು ವಂಶವಾಹಿ ಕಾಯಿಲೆಯಾಗಿದ್ದು, ಪೀಳಿಗೆಯಿಂದ ಪೀಳಿಗೆಗೆ ಮುಂದುವರೆಯುತ್ತಾ ಹೋಗುತ್ತದೆ. ಒಮ್ಮೆ ತೂಕ ಹೆಚ್ಚಾದರೆ, ಬೆಳೆಯುತ್ತಿರುವ ತೂಕವನ್ನು ನಿಯಂತ್ರಿಸುವುದು ಅಷ್ಟು ಸುಲಭದ ಕೆಲಸವಲ್ಲ. ಹಾಗೆಯೇ ತೂಕ ಹೆಚ್ಚು ಮಾಡುವುದು ಸಹ ಸುಲಭದ ಕೆಲಸ ಅಲ್ಲ. 

 • Do not make these mistakes if you would like to reduce weightDo not make these mistakes if you would like to reduce weight

  HealthJan 7, 2021, 5:11 PM IST

  ತೂಕ ಇಳಿಸಿಕೊಳ್ಳಬೇಕಾ? ಹಾಗಿದ್ರೆ ಬೆಳಗ್ಗಿನ ಈ ತಪ್ಪುಗಳನ್ನು ಆದಷ್ಟು ಅವೈಯ್ಡ್ ಮಾಡಿ...

  ಪ್ರತಿಯೊಬ್ಬ ಮನುಷ್ಯ ಬೆಳಿಗ್ಗೆ  ಹೇಗೆ ಪ್ರಾರಂಭಿಸುತ್ತಾರೆ ಎಂಬುದರ ಮೇಲೆ ದಿನದ ಬಾಕಿ ಸಮಯ ಹೇಗಿರುತ್ತದೆ ಎಂದು ನಿರ್ಧರಿಸಬಹುದು. ಆರೋಗ್ಯಕರ ಮನಸ್ಸು ಮತ್ತು ದೇಹವನ್ನು ಕಾಪಾಡಿಕೊಳ್ಳಲು ಆರೋಗ್ಯಕರ ಬೆಳಗ್ಗೆ ದಿನಚರಿಯು ಮುಖ್ಯ. ಮತ್ತೊಂದೆಡೆ, ದಿನವನ್ನು ಅನಾರೋಗ್ಯಕರ ಮತ್ತು ಅಸ್ತವ್ಯಸ್ತವಾಗಿರುವ ಜೀವನಶೈಲಿ ಆರೋಗ್ಯವನ್ನು ಹಾಳು ಮಾಡಬಹುದು. ಬೆಳಗ್ಗೆ ಹಲವು ಬಾರಿ ಅಲಾರಂ ಬಟನ್ ಸ್ನೂಜ್ ಮಾಡುವುದು, ಬೆಳಿಗ್ಗೆ ಕಾಫಿ ಅಥವಾ ಟೀ ಕುಡಿಯುವುದು, ಬೆಳಗಿನ ಉಪಾಹಾರವನ್ನು ಬಿಟ್ಟು ಬಿಡುವುದು - ಅನೇಕ ಜನರು ಈ ತಪ್ಪುಗಳನ್ನು ಮಾಡುತ್ತಾರೆ. ಇದು ಅನಾರೋಗ್ಯಕ್ಕೆ ಎಡೆ ಮಾಡಿ ಕೊಡುವುದರಲ್ಲಿ ಅನುಮಾವವೇ ಇಲ್ಲ.

 • Reasons for sudden weight gain especially among womenReasons for sudden weight gain especially among women

  HealthNov 22, 2020, 1:49 PM IST

  ಅಷ್ಟಕ್ಕೂ ಮಹಿಳೆಯರ ತೂಕ ಸಡನ್ ಆಗಿ ಹೆಚ್ಚಲು ಕಾರಣವೇನು?

  ನೀವು ಸಾಮಾನ್ಯಕ್ಕಿಂತ ಹೆಚ್ಚಿನ ಕ್ಯಾಲೊರಿಗಳನ್ನು ತೆಗೆದುಕೊಂಡರೆ ಅಥವಾ ವ್ಯಾಯಾಮವನ್ನು ಕಡಿತಗೊಳಿಸಿದರೆ ತೂಕ ಹೆಚ್ಚಾಗುವ ಸಾಧ್ಯತೆಯಿದೆ. ಆದರೆ ಯಾವುದೇ ಆಹಾರ ಪದ್ಧತಿ ಮಾಡದೆ ಮತ್ತು ನಿಮ್ಮ ಚಟುವಟಿಕೆಯನ್ನು ಕಡಿಮೆ ಮಾಡದೆ ತೂಕ ಇನ್ನೂ ಹೆಚ್ಚಾಗಿದ್ದರೆ, ನೀವು ವೈದ್ಯರನ್ನು ಭೇಟಿ ಮಾಡಬೇಕು. ಹಠಾತ್ ಆಗಿ ತೂಕ ಹೆಚ್ಚಾಗುವುದು ಗಂಭೀರ ಅರೋಗ್ಯ ಸಮಸ್ಯೆಗೆ ಕಾರಣವಾಗಿರಬಹುದು. 

 • kareena Kapoor spotted flaunting baby bump photos viralkareena Kapoor spotted flaunting baby bump photos viral

  Cine WorldOct 27, 2020, 8:15 PM IST

  ಕರೀನಾ ಕಪೂರ್‌ಳ ಬೇಬಿ ಬಂಪ್‌ ಫೋಟೋ ವೈರಲ್‌!

  ಬಾಲಿವುಡ್‌ ನಟಿ ಕರೀನಾ ಕಪೂರ್ ಎರಡನೇ ಬಾರಿಗೆ ತಾಯಿಯಾಗಲಿರುವ ಸುದ್ದಿ ಎಲ್ಲರಿಗೂ ತಿಳಿದಿದೆ. ಕರೀನಾ ತಮ್ಮ ಪ್ರೆಗ್ನೆಂಸಿಯ ಆರನೇ ತಿಂಗಳನ್ನು ಎಂಜಾಯ್‌ ಮಾಡುತ್ತಿದ್ದಾರೆ. ಇತ್ತೀಚೆಗೆ ನಟಿ ತಮ್ಮ ಬಿಲ್ಡಿಂಗ್‌ನ  ಕೆಳಗೆ ಕಾಣಿಸಿಕೊಂಡಿದ್ದರು. ಬೇಬಿ ಬಂಪ್‌ನ ಫೋಟೋಗಳಲ್ಲಿ ಕರೀನಾಳ ತೂಕ ಹೆಚ್ಚಾಗಿರುವುದು ಕಾಣುತ್ತದೆ. ಕ್ಯಾಮರಾಮನ್‌ನತ್ತ  ಕೈ ಬೀಸಿ ಕಾರಿನಿಂದ ಇಳಿದ ಕೂಡಲೇ ಕಟ್ಟಡದ ಒಳಗೆ ಹೋದರು. ಅವರೊಂದಿಗೆ ಪತಿ ಸೈಫ್ ಅಲಿ ಖಾನ್ ಕೂಡ ಇದ್ದರು. 

 • 10 Foods which help gain weight10 Foods which help gain weight

  LIFESTYLEAug 7, 2019, 4:08 PM IST

  ಸುಲಭವಾಗಿ ತೂಕ ಹೆಚ್ಚಿಸಿಕೊಳ್ಳಬೇಕ? ಈ ಆಹಾರಗಳನ್ನು ಸೇವಿಸಿ

  ತೂಕ ಹೆಚ್ಚಿದ್ದರೆ ಹೇಗೆ ಸಮಸ್ಯೆಯೋ ಹಾಗೆಯೇ ತೂಕ ಕಡಿಮೆ ಇದ್ದರೂ ಕಷ್ಟ. ಜಾಹಿರಾತಿನಲ್ಲಿ ಬಂದ ಪುಡಿಯನ್ನೆಲ್ಲ ತಿಂದು ತೇಗಿದರೂ ಪ್ರಯೋಜನವಾಗಿಲ್ಲವೇ? ಅವೆಲ್ಲ ಏನೂ ಬೇಡ, ಸೂಕ್ತ ಆಹಾರ ಸೇವಿಸಿ ಸಾಕು. 

 • why few foodies do not gain weightwhy few foodies do not gain weight

  HealthNov 23, 2018, 2:49 PM IST

  ಎಷ್ಟೇ ತಿಂದ್ರೂ ಕೆಲವರು ದಪ್ಪವಾಗೋಲ್ಲವೇಕೆ?

  ತೆಳ್ ತೆಳ್ಳಗೆ ಬಳ್ಳಿಯಂತೆ ಇರೋದು ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ? ಆದರೆ, ತುಂಬಾ ತೆಳ್ಳಗಿದ್ದರೆ? ಕೆಲವರಿಗೆ ಏನೂ ತಿನ್ನಬೇಕು ಎನಿಸುವುದಿಲ್ಲ ಅಥವಾ ಎಷ್ಟು ತಿಂದರೂ ದಪ್ಪಗಾಗೋಲ್ಲ. ಏಕೆ ಹೀಗೆ?