Weekend With Ramesh  

(Search results - 41)
 • Nivedan Nempe

  ENTERTAINMENT12, Jul 2019, 4:36 PM

  WWR ಹಾಟ್ ಸೀಟ್‌ನಲ್ಲಿ ಅಸಾಮಾನ್ಯ ಶ್ರೀಸಾಮಾನ್ಯ ನಿವೇದನ್ ನೆಂಪೆ!

  ಅಯ್ಯಯೋ! ಅರೇಕಾನಾ? ಮೊದಲು ಅದನ್ನು ಬ್ಯಾನ್ ಮಾಡ್ಬೇಕು, ದೇಶದ ಮಂದಿ ಗುಟ್ಕಾ ತಿಂದು ಹಾಳಾಗ್ತಿದ್ದಾರೆ. ಎನ್ನುವುದನ್ನೇ ಕೇಳಿ ಕೇಳಿ ಸಾಕಾಗಿತ್ತು ಅಡಿಕೆ ಬೆಳೆಗಾರರಿಗೆ. ಇಂಥದ್ದೊಂದು ಆರೋಪಕ್ಕೆ ಬ್ರೇಕ್ ಹಾಕಬೇಕಿತ್ತು.  ಅಡಿಕೆಯ ಭವಿಷ್ಯದ ಬಗ್ಗೆ ಆತಂಕವಿದ್ದ ಅಡಿಕೆ ಬೆಳೆಗಾರರಿಗೆ ಭವಿಷ್ಯದ ಬಗ್ಗೆಯೇ ದೊಡ್ಡ ಚಿಂತೆಯಾಗಿತ್ತು. ಅಡಿಕೆಯ ಬದಲಿ ಬಳಕೆ ಬಗ್ಗೆಯೂ ಯೋಚಿಸುವುದು ಅನಿವಾರ್ಯವಾಗಿತ್ತು. ಇದಕ್ಕೊಂದು ಬ್ರೇಕ್ ಹಾಕಲೇಬೇಕೆಂಬ ಛಲದೊಂದಿಗೆ ವಿದೇಶದಿಂದ ಮಲೆನಾಡಿನ ಹಳ್ಳಿಗೆ ಮರಳಿದವರು ನಿವೇದನ್ ನೆಂಪೆ. 

 • Weekend with Ramesh

  ENTERTAINMENT12, Jul 2019, 12:59 PM

  'ವೀಕೆಂಡ್‌ ವಿತ್ ರಮೇಶ್' ಗ್ರಾಂಡ್‌ ಫಿನಾಲೆ: ಹಾಟ್ ಸೀಟಲ್ಲಿ ಶ್ರೀಸಾಮಾನ್ಯ!

  ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮ ನೋಡು ನೋಡುತ್ತಲೇ ಕೊನೆ ಹಂತಕ್ಕೆ ಬಂದಿದೆ. ಬಟ್ ಮೊದಲ ಸಲ ಗ್ರಾಂಡ್‌ ಫಿನಾಲೆಯಲ್ಲಿ ವಿಭಿನ್ನ ಪ್ರಯತ್ನವೊಂದಕ್ಕೆ ಟೀಂ ಕೈ ಹಾಕಿದ್ದು, 4ನೇ ಸೀಸನ್‌ನ ಕೊನೆ ಎಪಿಸೋಡ್‌ನ ಗೆಸ್ಟ್ ಯಾರು ಗೊತ್ತಾ?

 • Suhasini bandhana

  ENTERTAINMENT9, Jul 2019, 4:25 PM

  ಮೊದಲ ಶಾಟ್‌ನಲ್ಲೇ ವಿಷ್ಣುಗೆ ಕಪಾಳ ಮೋಕ್ಷ ಮಾಡಿದ ಸುಹಾಸಿನಿ!

  ಸ್ಯಾಂಡಲ್‌ವುಡ್‌ ದಿ ಬೆಸ್ಟ್‌ ಲವ್‌ ಸ್ಟೋರಿ ಅಂದ್ರೆ 'ಬಂಧನ'. ಅದರಲ್ಲೂ ಸಾಹಸ ಸಿಂಹನನ್ನು ಮೊದಲ ಬಾರಿಗೆ ಲವರ್ ಬಾಯ್ ಆಗಿ ಅಭಿಮಾನಿಗಳ ಮುಂದೆ ತಂದಿಟ್ಟವರು ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು. ಚಿತ್ರದ ಮೊದಲ ಶಾಟ್‌ನಲ್ಲಿ ವಿಷ್ಣುಗೆ ಕಪಾಳ ಮೋಕ್ಷವಾದ ಸನ್ನಿವೇಶವನ್ನು ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಶೇರ್ ಮಾಡಿಕೊಂಡಿದ್ದಾರೆ.

 • ramesh weekend

  ENTERTAINMENT2, Jul 2019, 3:33 PM

  ವೀಕೆಂಡ್ ವಿತ್ ರಮೇಶ್‌ಗೆ ಬಿತ್ತು ಬ್ರೇಕ್!

  ಜೀ ಕನ್ನಡ ವಾಹಿನಿಯ ಜನಪ್ರಿಯ ರಿಯಾಲಿಟಿ ಶೋ 'ವೀಕೆಂಡ್ ವಿತ್ ರಮೇಶ್ 4' ಮುಕ್ತಾಯದ ಹಂತಕ್ಕೆ ಬಂದಿದೆ. i hope you are enjoying the show ಎಂದು ರಮೇಶ್ ಅರವಿಂದ್ ಇನ್ಸ್ಟಾಗ್ರಾಮ್ ನಲ್ಲಿ ಬರೆದುಕೊಂಡಿದ್ದಾರೆ. 

 • Shankar- Ashok 1

  ENTERTAINMENT26, Jun 2019, 3:39 PM

  ಈ ವಾರ ವೀಕೆಂಡ್ ವಿತ್ ರಮೇಶ್‌ ಹಾಟ್‌ ಸೀಟ್‌ನಲ್ಲಿ ಖಡಕ್ ಪೊಲೀಸ್ ಅಧಿಕಾರಿಗಳು

  ಈ ವಾರದ ವೀಕೆಂಡ್ ವಿತ್ ರಮೇಶ್ ನಲ್ಲಿ  ಐಪಿಎಸ್ ಅಧಿಕಾರಿ ಶಂಕರ್ ಬಿದರಿ ಹಾಗೂ ಎಸಿಪಿ ಟೈಗರ್ ಅಶೋಕ್ ಸಾಧಕರ ಸೀಟ್ ಮೇಲೆ ಕೂರಲಿದ್ದಾರೆ. ಶನಿವಾರ ರಾತ್ರಿ ಶಂಕರ್ ಬಿದರಿ ಎಪಿಸೋಡ್ ಪ್ರಸಾರವಾದರೆ ಭಾನುವಾರ ಟೈಗರ್ ಅಶೋಕ್ ಕುಮಾರ್ ಎಪಿಸೋಡ್ ಪ್ರಸಾರವಾಗಲಿದೆ. 

 • Biradar

  News23, Jun 2019, 6:17 PM

  ಮದ್ರಾಸಿನ ಆ 30 ರೂ., ಜೀವನವನ್ನೇ ಬದಲಾಯಿಸಿದ ಉಪ್ಪಿ-ಬಿರಾದಾರ್ ಒಪ್ಪಂದ!

  ಕನ್ನಡದ ಹೆಮ್ಮೆಯ ನಟ ವೈಜ್ಯನಾಥ್ ಬಿರಾದರ್ ವೀಕೆಂಡ್ ಸಾಧಕರ ಸೀಟಿನಲ್ಲಿ ಕುಳಿತು ತಮ್ಮ ಜೀವನದ ಅನುಭವ ಹಂಚಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾ ಸಹ ಅರ್ಹ ವ್ಯಕ್ತಿಯನ್ನು ಕರೆಸಿದ್ದೀರಿ ಎಂದು ಹೇಳಿದೆ. ಹಾಗಾದರೆ ಬಿರಾದರ್ ಎದುರಿಸಿ ನಿಂತ ಸವಾಲುಗಳು ಏನು? 

 • Sharan

  ENTERTAINMENT21, Jun 2019, 12:18 PM

  ನಾಗಿಣಿ ಪಾತ್ರದಲ್ಲಿರುವ ಈ ನಟ ಯಾರೆಂದು ಥಟ್ ಅಂತ ಹೇಳಿ!

  ನಟ-ನಟಿಯರು ಬೆಳೆದು ಬಂದ ಹಾದಿಯನ್ನು ಒಮ್ಮೆ ಹಿಂತಿರುಗಿ ನೋಡಿದರೆ ವಾ! ಎಷ್ಟು ಚಂದ ಆ ದಿನಗಳು ಅನಿಸುವುದಂತೂ ಗ್ಯಾರಂಟಿ. ಅಂತಹದೇ ಬಾಲ್ಯದ ದಿನಗಳಲ್ಲಿ ನಾಗಿಣಿ ಡ್ಯಾನ್ಸ್ ಮಾಡಿದ ಈ ನಟ ಯಾರು ಗೊತ್ತಾ?

 • week end with ramesh

  ENTERTAINMENT20, Jun 2019, 4:16 PM

  ಈ ಬಾರಿ ವೀಕೆಂಡ್ ವಿತ್ ರಮೇಶ್‌ಗೆ ಬರ್ತಾರೆ ಈ ಹಾಸ್ಯನಟ

  ಜೀ ಕನ್ನಡ ವಾಹಿನಿಯ ಜನಪ್ರಿಯ ಕಾರ್ಯಕ್ರಮ ವೀಕೆಂಡ್ ವಿತ್ ರಮೇಶ್ ಈ ವಾರದ ಸಂಚಿಕೆಗೆ ಹಾಸ್ಯನಟ ಚಿಕ್ಕಣ್ಣ ಅತಿಥಿಯಾಗಿ ಆಗಮಿಸಲಿದ್ದಾರೆ. 

 • Sharan

  ENTERTAINMENT18, Jun 2019, 12:39 PM

  ಖ್ಯಾತ ನಿರ್ದೇಶಕನಿಂದ 10.ರೂ ಪಡೆದು ಧನ್ಯನಾದ ಶರಣ್!

  ಸಿನಿಮಾಗಳಲ್ಲಿ ಕಾಮಿಡಿ ಕಮಾಲ್‌ ಹೆಚ್ಚಿಸಿ, ಹೈ ಪೇಯ್ಡ್ ಪಟ್ಟಿಯಲ್ಲಿ ನಿಂತಿರುವ ಆ್ಯಕ್ಟರ್ ಕಮ್ ಕಾಮಿಡಿಯನ್ ಶರಣ್ ತನ್ನ ಮೊದಲ ನಾಟಕ ನೋಡಿ 10 ರೂ. ಕೊಟ್ಟ ದಿಗ್ಗಜನ ನಟನ ಬಗ್ಗೆ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ನೆನೆದಿದ್ದಾರೆ.

 • Narayana Murthy

  ENTERTAINMENT14, Jun 2019, 1:09 PM

  ಆಹಾರ ಕೊಡದೆ ನಾರಾಯಣ ಮೂರ್ತಿಗೆ ಹಿಂಸೆ ನೀಡಿದ ಸಿಬ್ಬಂದಿ!

   

  ಐಟಿ ದಿಗ್ಗಜ ಇನ್ಫೋಸಿಸ್ ಹರಿಕಾರ ನಾರಾಯಣಮೂರ್ತಿ ಒಂದು ಕಾಲದಲ್ಲಿ ಕಷ್ಟ ಅವಮಾನವನ್ನು ಎದುರಿಸಿ ಮೇಲೆ ಬಂದವರು. ಇನ್ಫೋಸಿಸ್ ನಂತಹ ದೈತ್ಯ ಕಂಪನಿ ಕಟ್ಟುವ ಹಿಂದೆ ಇವರ ಶ್ರಮ ಬಹಳಷ್ಟಿದೆ. ತಾವು ಕಂಪನಿಯನ್ನು ಕಟ್ಟಿ ಬೆಳೆಸಿದ ಕಥೆಯನ್ನು ಹೇಳುವಾಗ ಕಷ್ಟದ ದಿನಗಳನ್ನು ನೆನೆಸಿಕೊಂಡಿದ್ದಾರೆ.

 • Sumalatha Rockline Venkatesh

  ENTERTAINMENT14, Jun 2019, 11:36 AM

  ಮಂಡ್ಯದ ಸ್ವಾಭಿಮಾನಿ ಜನತೆಗೆ ರಾಕ್ ಲೈನ್ ವೆಂಕಟೇಶ್ ಗಿಫ್ಟ್!

  ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಜಯ ಸಾಧಿಸಿದ್ದ ರೆಬೆಲ್ ಹೆಣ್ಣು ಸುಮಲತಾಗೆ ಬೆನ್ನೆಲುಬಾಗಿ ನಿಂತ ನಿರ್ದೇಶಕ ರಾಕ್ ಲೈನ್‌ ವೆಂಕಟೇಶ್ ಮಂಡ್ಯದ ಜನರಿಗೆ ಟೈಟಲ್ ಕಾರ್ಡ್ ಅರ್ಪಣೆ ಮಾಡುವುದಾಗಿ ನಿರ್ಧಾರ ಮಾಡಿದ್ದಾರೆ.

 • Sumalatha Ambareesh

  ENTERTAINMENT11, Jun 2019, 1:22 PM

  ಸುಮಲತಾರನ್ನು ಮದುವೆ ಆಗ್ತೀನಿ ಎಂದ ನಟನಿಗೆ ರೇಗಿಸಿದ ಅಂಬಿ ?

   

  ಮಂಡ್ಯ ಸಂಸದೆ ಸುಮಲತಾ ಅಂಬರೀಶ್‌ಗೆ ಮೊದಲು ಪ್ರಪೋಸ್ ಮಾಡಿದ ಹುಡುಗ ಹಾಗೂ ಮೊದಲ ಕ್ರಶ್ ಯಾರೆಂದು ರಿವೀಲ್ ಆಗಿದೆ. ಈ ಹುಡುಗನಿಗೆ ಅಂಬಿ ಸಿಕ್ಕಾಗಲೆಲ್ಲಾ ಈ ಮಾತು ಹೇಳುತ್ತಿದ್ದರಂತೆ. ಯಾರು ಆ ನಟ ಏನು ಆ ಮಾತು ಇಲ್ಲಿದೆ ನೋಡಿ.

 • Sumalatha

  ENTERTAINMENT11, Jun 2019, 11:46 AM

  ಮಂಡ್ಯದ ಹೆಣ್ಣು ಸುಮಲತಾಗೆ ಇತ್ತು ಇವರ ಮೇಲೆ ಕ್ರಶ್!

  ಬ್ಯೂಟಿ ವಿತ್ ಬ್ರೇನ್ ರೆಬೆಲ್ ಹೆಣ್ಣು ಸುಮಲತಾ ತನ್ನ ಲೈಫ್‌ನ ಮೊದಲ ಕ್ರಶ್‌ ಬಗ್ಗೆ ಪ್ರಪ್ರಥಮ ಬಾರಿಗೆ ರಿವೀಲ್ ಮಾಡಿದ್ದಾರೆ. ಯಾರು ಅ ಲಕ್ಕಿ ಬಾಯ್‌ ಗೊತ್ತಾ?

 • Sumalatha Leading

  News5, Jun 2019, 10:36 PM

  'ವೀಕೆಂಡ್ ವಿತ್ ರಮೇಶ್' ನಲ್ಲಿ ಸುಮಲತಾ ಅಂಬರೀಶ್

  ಇನ್ಫೋಸಿಸ್ ನಾರಾಯಣ ಮೂರ್ತಿ ಮತ್ತು ಸುಧಾಮೂರ್ತಿ ಅವರ ಎಪಿಸೋಡ್ ಬಹಳಷ್ಟು ಜನರಿಗೆ ಇಷ್ಟ ಆಗಿತ್ತು. ಈ ಬಾರಿ ವೀಕೆಂಡ್ ವಿತ್ ರಮೇಶ್ ನಲ್ಲಿ ನಟಿ, ಮಂಡ್ಯದ ನೂತನ ಸಂಸದೆ ಸುಮಲತಾ ಅಂಬರೀಶ್ ಕಾಣಿಸಿಕೊಳ್ಳಲಿದ್ದಾರೆ.

 • Sudha Murthy Narayan murthy

  ENTERTAINMENT3, Jun 2019, 2:58 PM

  ರಿಕ್ಷಾದಲ್ಲಿ ಸುಧಾ ಮೂರ್ತಿಗೆ ಪ್ರಪೋಸ್ ಮಾಡಿದ್ದ ಇನ್ಫೋಸಿಸ್ ಮಾಲೀಕ!

  ಇನ್ಫೋಸಿಸ್ ಮಾಲಿಕರಾದ ನಾರಾಯಣಮೂರ್ತಿ ಹಾಗೂ ಸುಧಾ ಮೂರ್ತಿ ಸಿಂಪಲ್ ಲವ್ ಸ್ಟೋರಿಯನ್ನು ಮೊದಲ ಬಾರಿಗೆ ಹಂಚಿಕೊಂಡಿದ್ದಾರೆ.