Weed  

(Search results - 6)
 • undefined

  NEWS31, Aug 2019, 12:24 PM

  19 ಲಕ್ಷ ಜನ ಔಟ್: ಅಸ್ಸಾಂ ಮೇಲೆ NRC ಗದಾಪ್ರಹಾರ!

  ರಾಷ್ಟ್ರೀಯ ನಾಗರಿಕ ನೊಂದಣಿ ಪ್ರಕ್ರಿಯೆ ಅಸ್ಸಾಂನಲ್ಲಿ ಕೋಲಾಹಲ ಸೃಷ್ಟಿಸಿದ್ದು, ಹೊಸ NRC ಪಟ್ಟಿಯಿಂದ ಬರೋಬ್ಬರಿ 19 ಲಕ್ಷ ನಾಗರಿಕರನ್ನು ಕೈಬಿಡಲಾಗಿದೆ. ಇಷ್ಟೊಂದು ಅಗಾಧ ಪ್ರಮಾಣದಲ್ಲಿ ನಾಗರಿಕರನ್ನು NRC ಪಟ್ಟಿಯಿಂದ ಹೊರ ಹಾಕಿರುವುದರಿಂದ ರಾಜ್ಯದಲ್ಲಿ ಗೊಂದಲಮಯ ವಾತಾವರಣ ಸೃಷ್ಟಿಯಾಗಿದೆ.
   

 • Mike Tyson

  SPORTS15, Aug 2019, 1:15 PM

  ತಿಂಗಳಿಗೆ 28 ಲಕ್ಷ ಮೌಲ್ಯದ ಗಾಂಜಾ ಸೇದ್ತಾರೆ ಟೈಸನ್‌!

  ಮಾಜಿ ಬಾಕ್ಸಿಂಗ್ ಪಟು ಮೈಕ್ ಟೈಸನ್ ಮತ್ತೆ ಸುದ್ದಿಯಲ್ಲಿದ್ದಾರೆ. ದಿವಾಳಿಯಾಗಿದ್ದ ಟೈಸನ್ ಮತ್ತೆ ಕಮ್‌ಬ್ಯಾಕ್ ಮಾಡಿದ್ದಾರೆ. ಆದರೆ ಈ ಬಾರಿ ಟೈಸನ್ ಕೈ ಹಿಡಿದಿದ್ದು ಗಾಂಜಾ. 

 • Women Vagina

  LIFESTYLE16, May 2019, 2:04 PM

  ಗುಪ್ತಾಂಗ ಒಣಗಿಸೋ ಗಾಂಜಾ, ಲೈಂಗಿಕ ಸುಖಕ್ಕೆ ಕುತ್ತು

  ನೀವು ಮಹಿಳೆಯಾಗಿದ್ದು, ಮಾದಕ ವ್ಯಸನಿಯಾಗಿದ್ದರೆ ಖಂಡಿತಾ ಇದನ್ನು ಓದಲೇಬೇಕು. ಮಾದಕ ದ್ರವ್ಯ ಸೇವನೆಯಿಂದ ಬಾಯಿ ಒಣಗುವುದು ನಿಮಗೆ ಗೊತ್ತೇ ಇರುತ್ತದೆ. ಆದರೆ, ಅಂತೆಯೇ ಗುಪ್ತಾಂಗ ಕೂಡಾ ಒಣಗಿ ಬರಡಾಗುತ್ತದೆ ಎಂಬುದು ಗೊತ್ತೇ?

 • Roundup

  NEWS23, Mar 2019, 8:15 AM

  ರಾಜ್ಯದಲ್ಲಿ ರೌಂಡಪ್ ಕಳೆನಾಶಕ ನಿಷೇಧ..?

  ಮಾನ್ಸಾಂಟೋ ಉತ್ಪಾದಿತ ರೌಂಡಪ್‌ ಕಳೆನಾಶಕ ಕ್ಯಾನ್ಸರ್‌ಕಾರಕ ಎಂಬ ವಿದೇಶಿ ವರದಿಗಳ ಹಿನ್ನೆಲೆಯಲ್ಲಿ ಕರ್ನಾಟಕದಲ್ಲೂ ಕೃಷಿ ಇಲಾಖೆ ಎಚ್ಚೆತ್ತುಕೊಂಡಿದೆ. ಈ ನಿಟ್ಟಿನಲ್ಲಿ ಕಠಿಣ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ. 

 • Roundup

  NEWS22, Mar 2019, 7:44 AM

  ರೈತರೇ ಹುಷಾರ್‌: ಮಾನ್ಸಾಂಟೋ ರೌಂಡಪ್‌ ಕಳೆನಾಶಕ ಕ್ಯಾನ್ಸರ್‌ಕಾರಕ!

  ಕೃಷಿ ರಾಸಾಯನಿಕ ಹಾಗೂ ಜೈವಿಕ ತಂತ್ರಜ್ಞಾನ ಕಂಪನಿಯಾಗಿರುವ ಮಾನ್ಸಾಂಟೋ ಉತ್ಪಾದಿಸುವ ‘ರೌಂಡಪ್‌’ ಎಂಬ ಕಳೆನಾಶಕ ಔಷಧ ಕ್ಯಾನ್ಸರ್‌ ಕಾರಕ ಎಂದು ಅಮೆರಿಕದಲ್ಲಿ ಸಾಬೀತಾಗಿದೆ. ‘ರೌಂಡಪ್‌’ನಿಂದ ಕ್ಯಾನ್ಸರ್‌ ಉಂಟಾದ 2ನೇ ಪ್ರಕರಣ ಕ್ಯಾಲಿಫೋರ್ನಿಯಾ ರಾಜ್ಯದಲ್ಲಿ ದೃಢಪಟ್ಟಿದೆ

 • Modi

  BUSINESS30, Aug 2018, 1:31 PM

  ನೋಟ್ ಬ್ಯಾನ್: ಉತ್ತರಿಸಬೇಕಾಗಿರುವುದೂ ಒನ್ ಮ್ಯಾನ್!

  ಕಪ್ಪುಹಣದ ಮೇಲೆ ಪ್ರಹಾರ, ಭಯೋತ್ಪಾದನೆ ಮೇಲೆ ಹಿಡಿತ, ನಕಲಿ ನೋಟುಗಳ ಹಾವಳಿ ತಡೆಗಟ್ಟುವಿಕೆ, ಆರ್ಥಿಕತೆ ಬಲವರ್ಧನೆ, ಇವು ನವೆಂಬರ್ ೮, ೨೦೧೬ ರಂದು ನಾಣ್ಯ ಅಮಾನ್ಯೀಕರಣದ ಘೋಷಣೆ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಆಡಿದ್ದ ಮಾತುಗಳು. ಆದರೆ ಬರೋಬ್ಬರಿ 2 ವರ್ಷಗಳ ಬಳಿಕ ಆರ್‌ಬಿಐ ನಾಣ್ಯ ಅಮಾನ್ಯೀಕರಣದ ಕುರಿತು ಪ್ರಕಟಿಸಿರುವ ವರದಿ, ಸರ್ಕಾರ ಈ ಮೇಲಿನ ಭರವಸೆಗಳನ್ನು ಈಡೇರಿಸುವಲ್ಲಿ ಯಶಸ್ವಿಯಾಗಿದೆಯೇ ಎಂಬ ಪ್ರಶ್ನೆ ಕೇಳುವಂತೆ ಮಾಡಿದೆ. ಆರ್‌ಬಿಐ ನೂತನ ವರದಿ ದೇಶಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿದೆ.