Weddings  

(Search results - 11)
 • <p>Deepika</p>

  Cine WorldOct 18, 2020, 5:44 PM IST

  ದೀಪಿಕಾ - ರಣವೀರ್, ಅನುಷ್ಕಾ- ವಿರಾಟ್‌ : ಬಾಲಿವುಡ್‌ನ ಅತ್ಯಂತ ಅದ್ಧೂರಿ ಮದುವೆಗಳು!

  ಸೆಲೆಬ್ರಿಟಿಗಳ ವಿವಾಹಗಳು ಯಾವಾಗಲೂ ಅದ್ದೂರಿಗೆ ಫೇಮಸ್‌. ಅದರಲ್ಲೂ ಸಿನಿಮಾ ಸ್ಟಾರ್‌ಗಳ ಮದುವೆಯಂತೂ ಬಿಗ್‌ ಬಜೆಟ್‌ ಫಿಲ್ಮ್ ರೀತಿಯಲ್ಲೇ ಇರುತ್ತದೆ. ಮದುವೆಯ ಬಟ್ಟೆಗಳು, ಸ್ಥಳ, ಆಹಾರ, ಅತಿಥಿ ಪಟ್ಟಿ ಎಲ್ಲವೂ ದುಬಾರಿ ಮತ್ತು ಅದ್ದೂರಿ ವ್ಯವಹಾರವಾಗಿರುತ್ತದೆ. ಬಾಲಿವುಡ್ ಸೆಲೆಬ್ರಿಟಿಗಳ  ಐದು ಅತ್ಯಂತ  ಕಾಸ್ಟ್ಲಿ ವಿವಾಹಗಳು ಇಲ್ಲಿವೆ.

 • <p>Wedding Indian&nbsp;</p>

  relationshipJun 28, 2020, 4:46 PM IST

  ಮದುವೆ ಅಂದ್ರೆ ಸುಮ್ಮನೇನಾ? ಟೊಮ್ಯಾಟೋದಲ್ಲೂ ಹೊಡ್ಸಿಕೊಳ್ಳಬೇಕು, ನಾಯಿನೂ ಕಟ್ಕೋಬೇಕು!

  ವಿಶ್ವದಲ್ಲಿ ಭಾರತೀಯ ಮದುವೆಗಳಷ್ಟು ವೈವಿಧ್ಯತೆ ಬೇರೆಲ್ಲೂ ಕಾಣಸಿಗದು. ಇಲ್ಲಿನ ಕೆಲವು ಸಂಪ್ರದಾಯಗಳು ವಧು-ವರರನ್ನು ಬೆಸ್ತು ಬೀಳಿಸಿದ್ರೆ, ಮದುವೆಯಲ್ಲಿ ಪಾಲ್ಗೊಂಡವರಿಗೆ ಮಜಾ ನೀಡುತ್ತವೆ.

 • <p>CoronaVirus made to get simple wedding which should be persisted in future as well.&nbsp;</p>

  relationshipJun 3, 2020, 12:56 PM IST

  ಖರ್ಚುವೆಚ್ಚ ತಗ್ಗಿಸಿದ ವಿವಾಹದ ಹೊಸ ಟ್ರೆಂಡ್, ಮಧ್ಯಮ ವರ್ಗಕ್ಕಿದು ವರ!

  ಈ ಲಾಕ್‌ಡೌನ್ ವ್ಯವಸ್ಥೆಯಲ್ಲಿ ಆನ್‌ಲೈನ್ ಹಾಗೂ ಪ್ರೈವೇಟ್ ವೆಡ್ಡಿಂಗ್‌ಗಳು ಟ್ರೆಂಡ್ ಆಗುತ್ತಿವೆ. ಇದನ್ನು ಈ ಸಂದರ್ಭ ನಮಗೆ ಕಲಿಸಿದ ಪಾಠವಾಗಿ ತೆಗೆದುಕೊಂಡು, ಕೊರೋನಾ ಲಾಕ್‌ಡೌನ್ ಮುಗಿದ ಬಳಿಕವೂ ಈ ಸರಳ ವಿವಾಹಗಳನ್ನು ಮುಂದುವರಿಸಿಕೊಂಡು ಹೋಗುವ ಪರಿಪಾಠ ಬೆಳೆಸಿಕೊಳ್ಳಬೇಕು. 

 • <p>बाद में 14 मई की डेट भी दोनों टालना चाहते थे। लेकिन, बाद में दोनों परिवारों की सहमति के बाद अब हैदराबाद में दोनों शादी के बंधन में बंधने के लिए तैयार हैं।</p>
  Video Icon

  Karnataka DistrictsMay 15, 2020, 5:43 PM IST

  ಲಾಕ್ ಡೌನ್ ಮದುವೆಗೆ ಹೊಸ  ಮಾರ್ಗಸೂಚಿ, ಏನೇನು ಕಂಡಿಶನ್ ಇದೆ?

  ಮದುವೆ ಸಮಾರಂಭಕ್ಕೆ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ. ಹಾಗಾದರೆ ಹೊಸ ಮಾರ್ಗಸೂಚಿ ಏನು ಹೇಳುತ್ತದೆ? ಮದುವೆ ಸಮಾರಂಭಕ್ಕೆ 50 ಜನರಿಗೆ ಅವಕಾಶ. ಸಮಾರಂಭಕ್ಕೆ ಬರುವವರ ವಿಳಾಸ ಇರುವುದು ಕಡ್ಡಾಯ.

 • করোনার কোপে ৮ অস্ট্রেলিয়া ক্রিকেটারের বিয়ে, আপাতত স্থগিত তাদের সাত পাকে বাধা

  CricketApr 5, 2020, 12:43 PM IST

  ಕೊರೋನಾ ಭೀತಿ: 10 ಆಸೀಸ್‌ ಕ್ರಿಕೆಟಿಗರ ವಿವಾಹ ವಿಳಂಬ!

  ಲೆಗ್‌ ಸ್ಪಿನ್ನರ್‌ ಆ್ಯಡಂ ಜಂಪಾ, ವೇಗಿ ಜ್ಯಾಕ್ಸನ್‌ ಬರ್ಡ್‌, ಡಾರ್ಚಿ ಶಾರ್ಟ್‌, ಆ್ಯಂಡ್ರೂ ಟೈ, ಮಿಚೆಲ್‌ ಸೆಪ್ಸನ್‌, ಅಲಿಸ್ಟರ್‌ ಮೆಕ್‌ಡೆರ್ಮೊಟ್‌, ಮಹಿಳಾ ಕ್ರಿಕೆಟಿಗರಾದ ಜೆಸ್‌ ಜೊನಾಸೆನ್‌, ಕ್ಯಾಟಲಿನ್‌ ಫ್ರೈಟ್‌ ಈ ತಿಂಗಳು ವಿವಾಹವಾಗಬೇಕಿತ್ತು. ಕ್ರಿಕೆಟ್‌ ವೇಳಾಪಟ್ಟಿಯಲ್ಲಿನ ಬಿಡುವು ಹಾಗೂ ಸೂಕ್ತ ಹವಾಮಾನದಿಂದಾಗಿ ಆಸ್ಪ್ರೇಲಿಯಾದ ಕ್ರಿಕೆಟಿಗರು ವಿವಾಹ ವನ್ನು ಏಪ್ರಿಲ್‌ನಲ್ಲಿಟ್ಟುಕೊಳ್ಳುವುದು ಸಾಮಾನ್ಯ.

 • find in Indian weddings

  relationshipOct 13, 2019, 12:24 PM IST

  ಫ್ಲರ್ಟಿ ಭಾವನಿಂದ ಹಿಡಿದು ಸಿಡುಕ ಅಂಕಲ್‌ವರೆಗೆ ವಿವಾಹದಲ್ಲಿ ವಿಧವಿಧ ವ್ಯಕ್ತಿತ್ವ

  ಮದುವೆಯೊಂದು ನಡೆದು ಎರಡು ವರ್ಷವಾಗುತ್ತಿದ್ದಂತೆಯೇ ಅಲ್ಲಿ ವಧು ಎಂಥ ಬಟ್ಟೆ ಧರಿಸಿದ್ದಳು, ಎಷ್ಟು ಒಡವೆ ಹಾಕಿದ್ದಳು ಎಂಬುದು ಹೋದ ಅತಿಥಿಗಳಿಗೆ ಮರೆತುಹೋಗಬಹುದು. ಆದರೆ, ತಮ್ಮ ಸ್ವಭಾವದಿಂದ ಎಲ್ಲರ ಮಾತಿಗೆ ಸರಕಾದ, ಒಂದು ನೆನಪನ್ನು ಹುಟ್ಟುಹಾಕಿದ ವ್ಯಕ್ತಿತ್ವಗಳು ಮಾತ್ರ ಬಹುತೇಕರ ನೆನಪಿನಲ್ಲುಳಿಯುತ್ತಾರೆ. ಅವರು ಮಾಡಿದ ಕೆಲಸ, ಆಡಿದ ಮಾತು ಬಹುಕಾಲ ಮಾತಿನ ಚಲಾವಣೆಯಲ್ಲುಳಿಯುತ್ತದೆ. 

 • Indian weddings

  LIFESTYLEJun 23, 2019, 12:18 PM IST

  ವಿವಾಹಗಳಲ್ಲಿ ಈ ಅತಿರೇಕಗಳಿಗೆ ಬ್ರೇಕ್ ಹಾಕಿ!

  ಭಾರತದಲ್ಲಿ ಮದುವೆ ಎಂದರೆ ಅದೊಂತರಾ ಜೀವಮಾನದ ಸಾಧನೆ ಎಂಬಂತೆ ಬಿಂಬಿಸಲಾಗುತ್ತದೆ. 'ಕುಂಬಾರನಿಗೆ ವರ್ಷ, ದೊಣ್ಣೆಗೆ ನಿಮಿಷ..' ಎಂಬಂತೆ ವಧುವಿನ ತಂದೆ ಜೀವನಪೂರ್ತಿ ಕಷ್ಟಪಟ್ಟು ಕೂಡಿಟ್ಟಿದ್ದನ್ನು ಈಗ ಪ್ರದರ್ಶಿಸಿ ಉಡಾಯಿಸುವ ಸಮಯ. ಅಂದ ಮೇಲೆ ಅಲ್ಲಿ ಹತ್ತು ಹಲವು ಅತಿರೇಕಗಳು ಇರಲೇಬೇಕಲ್ಲ. 

 • Rizwan

  NEWSDec 25, 2018, 5:31 PM IST

  ಈತನ ಅದ್ಧೂರಿ ಮದ್ವೆಗೆ 20 ಸಾವಿರ ಖರ್ಚು: ಹೆಂಗೆ ಅಂತಾ ಅವನನ್ನೇ ಕೇಳಿ!

  ಇತ್ತೀಚಿಗಷ್ಟೇ ರಿಲಯನ್ಸ್ ಇಂಡಸ್ಟ್ರಿ ಅಧಿಪತಿ ಮುಕೇಶ್ ಅಂಬಾನಿ, ಸುಮಾರು 700 ಕೋಟಿ(ತಮ್ಮ ಒಟ್ಟು ಆದಾಯದ ಶೇ.1ರಷ್ಟು ಮಾತ್ರ) ರೂ. ಖರ್ಚು ಮಾಡಿ ತಮ್ಮ ಮಗಳ ಮದುವೆ ಮಾಡಿ ಸುದ್ದಿಯಾಗಿದ್ದರು. ಪಾಕಿಸ್ತಾನದಲ್ಲೋರ್ವ ಆಸಾಮಿ ತನ್ನ ಮದುವೆಗೆ ಕೇವಲ 20 ಸಾವಿರ (ಭಾರತೀಯ ಕರೆನ್ಸಿ ಪ್ರಕಾರ 10 ಸಾವಿರ)ರೂ. ಖರ್ಚು ಮಾಡಿದ್ದಾನೆ. ಅಲ್ಲದೇ ಹೇಗೆ ಅತ್ಯಂತ ಕಡಿಮೆ ಬಜೆಟ್ ನಲ್ಲಿ ತನ್ನ ಮದುವೆಯಾಯ್ತು ಎಂಬುದನ್ನು ಆತ ವಿವರಿಸಿದ್ದಾನೆ.

 • MLA Eswaran

  NEWSDec 12, 2018, 9:50 AM IST

  ಮದುವೆ ಸಮಾರಂಭದಲ್ಲಿ ಅತಿಥಿಗಳಿಗೆ ಮಿತಿ

  ವಿವಾಹ ಸೇರಿದಂತೆ ಇತರ ಕಾರ್ಯಕ್ರಮಗಳಲ್ಲಿ ಆಹಾರ ಅಪವ್ಯಯವಾಗದಂತೆ ತಡೆಯುವ ನಿಟ್ಟಿನಲ್ಲಿ ಅತಿಥಿಗಳ ಸಂಖ್ಯೆಯನ್ನು ಮಿತಿಗೊಳಿಸುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ ಎಂದು ಸುಪ್ರೀಂ ಕೋರ್ಟ್‌ಗೆ ದೆಹಲಿ ಸರ್ಕಾರ ತಿಳಿಸಿದೆ. 

 • marriage

  LIFESTYLEJul 9, 2018, 5:52 PM IST

  ನಿಮ್ಮ ಮದುವೆಗೆ ಎಷ್ಟು ಹಣ ಖರ್ಚಾಗಿದೆ? ದಂಪತಿಗಿದು ಡೇಂಜರ್ ಸುದ್ದಿ

  ಮದುವೆಗೆ ಖರ್ಚಾದ ಹಣಕ್ಕೂ ದಾಂಪತ್ಯದ ಆಯಸ್ಸಿಗೂ ಸಂಬಂಧವಿದೆ

  ಯಾವ ಕಾರಣಕ್ಕೆ ಸಂಬಂಧದಲ್ಲಿ ಬಿರುಕು ಕಾಣಿಸಿಕೊಳ್ಳುತ್ತದೆ?