Asianet Suvarna News Asianet Suvarna News
10 results for "

Wedding Gift

"
Kannada Actress Prema Talks About Wedding Gift Lawyer Character gvdKannada Actress Prema Talks About Wedding Gift Lawyer Character gvd

Actress Prema: ಕೋರ್ಟ್‌ ಸೀನ್‌ನಲ್ಲಿ ನಟಿಸುವ ಬಗ್ಗೆ ಭಯ ಇತ್ತು

‘ನಾನು ಇದೇ ಮೊದಲ ಬಾರಿಗೆ ಕೋರ್ಟ್‌ ಸೀನ್‌ನಲ್ಲಿ ನಟಿಸುತ್ತಿದ್ದೇನೆ. ಹೀಗಾಗಿ ಭಯ, ಗೊಂದಲ ಎಲ್ಲ ಇತ್ತು’ ಎಂದು ನಟಿ ಪ್ರೇಮಾ ಹೇಳಿದ್ದಾರೆ. ತ್ರಿವಿಕ್ರಮ ಪ್ರಭು ನಿರ್ದೇಶನದ ‘ವೆಡ್ಡಿಂಗ್‌ ಗಿಫ್ಟ್‌’ (Wedding Gift) ಚಿತ್ರದ ಶೂಟಿಂಗ್‌ ಸಂಪೂರ್ಣವಾದ ಹಿನ್ನೆಲೆಯಲ್ಲಿ ಸುದ್ದಿಗೋಷ್ಠಿ ಕರೆಯಲಾಗಿತ್ತು. 

Sandalwood Jan 6, 2022, 8:59 AM IST

Kannada Prema talks about Wedding Gift Lawyer character vcsKannada Prema talks about Wedding Gift Lawyer character vcs

ಜನ ನನ್ನ ಇನ್ನೂ ಮರ್ತಿಲ್ಲ, ನಾನು ಆಯ್ಕೆ ಮಾಡಿಕೊಳ್ಳುವ ಸಿನಿಮಾನೇ ಹಾಗೆ: Actress Prema

ವೆಡ್ಡಿಂಗ್ ಗಿಫ್ಟ್‌ ಸಿನಿಮಾ ಬಗ್ಗೆ ಮೊದಲ ಬಾರಿ ನಟಿ ಪ್ರೇಮಾ ಮಾತನಾಡಿದ್ದಾರೆ. 

Sandalwood Jan 4, 2022, 4:49 PM IST

Range Rover car diamond necklace Salman Khan Ranbir Kapoor Hrithik Roshan bless Katrina Kaif Vicky Kaushal with expensive wedding gifts dplRange Rover car diamond necklace Salman Khan Ranbir Kapoor Hrithik Roshan bless Katrina Kaif Vicky Kaushal with expensive wedding gifts dpl

Katrina Kaif Wedding Gifts: ರೇಂಜ್ ರೋವರ್, ಡೈಮಂಡ್ ನೆಕ್ಲೆಸ್, ನವಜೋಡಿಗೆ ದುಬಾರಿ ಉಡುಗೊರೆ

ಅದ್ದೂರಿ ಮದುವೆಗೆ ಹೋದರೆ ಸಾಲದು, ಅದ್ಧೂರಿಯಾಗಿಯೇ ಉಡುಗೊರೆಯನ್ನೂ(Gift) ಕೊಡಬೇಕು. ಬಾಲಿವುಡ್ ಜೋಡಿ ಕತ್ರೀನಾ-ವಿಕ್ಕಿ ಕೌಶಲ್(Katrina Kaif-Vicky Kaushal) ಮದುವೆಗೆ ಸಿಕ್ಕಿರೋ ಉಡುಗೊರೆಗಳು ಒಂದಕ್ಕಿಂತ ಒಂದು ದುಬಾರಿ

Cine World Dec 16, 2021, 1:58 PM IST

Kannada  actress prema making comeback to films after 4 years with wedding gift movie gvdKannada  actress prema making comeback to films after 4 years with wedding gift movie gvd

Wedding Gift: ಲಾಯರ್ ಪಾತ್ರಕ್ಕೆ ಬಣ್ಣ ಹಚ್ಚಿದ ನಟಿ ಪ್ರೇಮಾ

ನಿಶಾಂತ್ ಹಾಗೂ ಸೋನು ಗೌಡ ನಾಯಕ ನಾಯಕಿಯಾಗಿ ನಟಿಸಿರುವ ವಿಕ್ರಂ ಪ್ರಭು ನಿರ್ದೇಶನ, ನಿರ್ಮಾಣದ ವೆಡ್ಡಿಂಗ್ ಗಿಫ್ಟ್ ಚಿತ್ರದಲ್ಲಿ ಉಪೇಂದ್ರ ಮತ್ತೆ ಬಾ ಸಿನಿಮಾ ನಂತರ ನಟಿ ಪ್ರೇಮಾ ಲಾಯರ್ ಪಾತ್ರದಲ್ಲಿ ನಾಲ್ಕು ವರ್ಷಗಳ ನಂತರ ಕಾಣಿಸಿಕೊಳ್ಳುತ್ತಿದ್ದಾರೆ.

Sandalwood Nov 24, 2021, 5:06 PM IST

Kannada Sonu gowda announces new film wedding gift with Nandish Nannaya vcsKannada Sonu gowda announces new film wedding gift with Nandish Nannaya vcs

ನಟಿ ಸೋನು ಗೌಡ 'ವೆಡ್ಡಿಂಗ್ ಗಿಫ್ಟ್‌' ರೆಡಿಯಾಗುತ್ತಿದೆ!

ಒಂದು ಸತಿ ದುರ್ಗಾಪರಮೇಶ್ವರಿಯಂತೆ ಮತ್ತೊಂದು ಶೂರ್ಪನಖಿಯಂತೆ...ನೋಡಿ ನಟಿ ಸೋನು ಗೌಡ ಹೊಸ ಸಿನಿಮಾ ಕಥೆ ಇದು.... 

Sandalwood Oct 22, 2021, 3:29 PM IST

Punjab family says no to wedding gifts, keeps donation box for protesting farmers mahPunjab family says no to wedding gifts, keeps donation box for protesting farmers mah

ಮದುವೆ ಮನೆಯಲ್ಲಿ ದೇಣಿಗೆ ಡಬ್ಬ ಯಾವ ಉದ್ದೇಶಕ್ಕೆ ಇಟ್ಟಿದ್ದರು?

ಕೆಲವು ಅಂಗಡಿಗಳಲ್ಲಿ ಅನಾಥಾಶ್ರಮಕ್ಕೆ ನೆರವು ನೀಡಿ ಎಂದು ದೇಣಿಗೆ  ಬಾಕ್ಸ್ ಇಡುವುದನ್ನು  ಕಾಣುತ್ತೇವೆ.. ಆದರೆ ಇಲ್ಲಿ  ಮದುವೆಯಲ್ಲಿಯೇ ದೇಣಿಗೆ ಪೆಟ್ಟಿಗೆ ಇಡಲಾಗಿತ್ತು. ನಮ್ಮ ಕುಟುಂಬಕ್ಕೆ ಉಡುಗೊರೆ ನೀಡುವ ಬದಲು ಹಣವನ್ನು ರೈತ ಹೋರಾಟಕ್ಕೆ ನೀಡಿ ಎಂದು  ವರನ ಕಡೆಯವರು ಕೇಳಿಕೊಂಡಿದ್ದರು

India Dec 10, 2020, 8:52 PM IST

Pakistani groom gets AK 47 rifle as wedding gift mahPakistani groom gets AK 47 rifle as wedding gift mah

ಗೆದ್ದು ಬಾ ಅಳಿಯ... ಮದುವೆ ನಂತ್ರ ಅಳಿಯನಿಗೆ AK 47 ಗಿಫ್ಟ್ ಕೊಟ್ಟ ಅತ್ತೆ!

ಜೂಜಾಟದಲ್ಲಿ ನಿರತವಾಗಿತ್ತು ಎಂದು ಕತ್ತೆಯೊಂದನ್ನು ಬಂಧಿಸಿ ಠಾಣೆಗೆ ಕರೆದಂದಿದ್ದ  ಪಾಕಿಸ್ತಾನದ ಅತ್ತೆ-ಅಳಿಯನ ಪ್ರಸಂಗ ನೀವು ನೋಡಲೇಬೇಕು. ಮದುವೆ ವೇಳೆ ಅತ್ತೆ ಮಾಡಿದ ಕೆಲಸ ಅಬ್ಬಬ್ಬಾ!

International Nov 28, 2020, 10:25 PM IST

Queen Elizabeth gave PM Modi her wedding gift from GandhiQueen Elizabeth gave PM Modi her wedding gift from Gandhi

70 ವರ್ಷದ ಬಳಿಕ ಇಂಗ್ಲೆಂಡ್‌ನಿಂದ ಮೋದಿ ಕೈ ಸೇರಿತು ಅತ್ಯಮೂಲ್ಯ ಗಿಫ್ಟ್!

  • ಮೋದಿ  ಇಂಗ್ಲೆಂಡ್ ಗೆ ಭೇಟಿ ನೀಡಿದ್ದ ವೇಳೆ ಕೈ ಸೇರಿದ್ದ ಗಿಫ್ಟ್
  • ಎರಡು ದೇಶಗಳ ನಡುವಿನ ಇತಿಹಾಸದ ಪುಟ ತಿರುವಿ ಹಾಕಿದ ಉಡುಗೊರೆ

NEWS Jul 10, 2018, 3:03 PM IST