Weavers  

(Search results - 9)
  • Weavers Faces Problems due to Janata Curfew at Lakshmeshwara in Gadag grg

    Karnataka DistrictsMay 3, 2021, 11:42 AM IST

    ಕೊರೋನಾ ಹೊಡೆತಕ್ಕೆ ನೇಕಾರಿಕೆ ಗಡಗಡ..!

    ಕೊರೋನಾ ಮೊದಲ ಮತ್ತು ಎರಡನೆಯ ಅಲೆಯಲ್ಲಿ ನೇಕಾರಿಕೆಗೆ ಭಾರೀ ಹೊಡೆತ ನೀಡಿದೆ. ಬೇರೆಯವರಿಗೆ ಬಟ್ಟೆ ನೇಯ್ದು ಕೊಡುತ್ತಿರುವ ನೇಕಾರರ ಬದುಕು ಕೊರೋನಾದಿಂದ ಬೆತ್ತಲೆಯಾದಂತಾಗಿದೆ.
     

  • Lockdown leaves 30,000 silk weavers jobless in Tamil Nadu pod

    BUSINESSDec 22, 2020, 1:37 PM IST

    ನೂಲಿನ ದರ ಹೆಚ್ಚಳ, ಈರೋಡ್‌ನ 30,000 ಕೈಮಗ್ಗಗಳು ಸ್ಥಗಿತ!

    ನೂಲಿನ ದರ ಏರಿಕೆ| ರೆಯಾನ್‌ ಬಟ್ಟೆಗಳನ್ನು ತಯಾರಿಸುವ 30 ಸಾವಿರ ಕೈಮಗ್ಗಗಳು ಸ್ಥಗಿತ| ಈರೋಡ್‌ ಜವಳಿ ಉತ್ಪನ್ನಗಳಿಗೆ ಭಾರತದಲ್ಲೇ ಅತ್ಯಂತ ಪ್ರಸಿದ್ಧಿ

  • Kannada actress Pranitha Subhash supports Udupi Weavers vcs

    SandalwoodSep 22, 2020, 10:04 AM IST

    ನೆರೆಯಿಂದ ಕಷ್ಟಕ್ಕೊಳಗಾದ ಉಡುಪಿ ನೇಕಾರರ ನೆರವಿಗೆ ಪ್ರಣೀತಾ ಸುಭಾಷ್‌

    ಯಕ್ಷಗಾನ ಕಲೆ ವಿಶ್ವಪ್ರಸಿದ್ಧಿಯಾದರೂ ಅದಕ್ಕೆ ಬೇಕಾದ ಪಾರಂಪರಿಕ ಕೈ ಮಗ್ಗದ ಉಡುಗೆ ತಯಾರಿಸುವವರು ಬೆರಳೆಣಿಕೆಯ ಮಂದಿ. ಬಲು ಅಪರೂಪದ ಯಕ್ಷಗಾನದ ಕೈಮಗ್ಗ ಸೀರೆಗಳನ್ನು ನೇಯುತ್ತಾ ಅದರಲ್ಲೇ ಬದುಕು ಕಟ್ಟಿಕೊಂಡವರು ಉಡುಪಿಯ 72 ವರ್ಷ ವಯಸ್ಸಿನ ಲಕ್ಷ್ಮಣ ಶೆಟ್ಟಿಗಾರ್‌ ಮತ್ತು ಅವರ ಪತ್ನಿ. ಈಗ ಉಡುಪಿಯ ಭಾರೀ ಪ್ರವಾಹಕ್ಕೆ ಅವರ ಮನೆ ಮುಳುಗಿದೆ. ನೇಯ್ಗೆ ಯಂತ್ರಗಳು ಕೈಕೊಟ್ಟಿವೆ. ಇಂಥಾ ಟೈಮ್‌ನಲ್ಲಿ ಅವರ ನೆರವಿಗೆ ನಾನಿದ್ದೇನೆ ಅನ್ನುತ್ತಿದ್ದಾರೆ ನಟಿ ಪ್ರಣೀತಾ ಸುಭಾಷ್‌.

  • Bagalkot Weavers Get Salaries Suvarna News Impact
    Video Icon

    Karnataka DistrictsSep 12, 2020, 12:56 PM IST

    ವೇತನ ಸಿಗದೇ ಪರದಾಡುತ್ತಿದ್ದ ನೇಕಾರರು; ಸುವರ್ಣ ನ್ಯೂಸ್‌ ವರದಿಯಿಂದ ಕೈಗೆ ಬಂತು ವೇತನ!

    ಕೊರೋನಾದಿಂದ ವೇತನವಿಲ್ಲದೇ ಸಂಕಷ್ಟದಲ್ಲಿದ್ದ ನೇಕಾರರ ಬಗ್ಗೆ ಸುವರ್ಣ ನ್ಯೂಸ್ ವರದಿ ಪ್ರಸಾರ ಮಾಡಿತ್ತು. ಕೂಡಲೇ ಜಿಲ್ಲಾ ಉಸ್ತುವಾರಿ ಸಚಿವರಾದ ಕಾರಜೋಳರು ವೇತನ ಸಿಗುವಂತೆ ಮಾಡಿದ್ದಾರೆ. ನಮ್ಮ ಸುವರ್ಣ ನ್ಯೂಸ್‌ ಇಂಪ್ಯಾಕ್ಟ್!

  • More Than 300 Families missed special package for For weavers

    Karnataka DistrictsMay 10, 2020, 8:03 AM IST

    ನೇಕಾರರಿಗೆ ಸಿಎಂ BSY ವಿಶೇಷ ಪ್ಯಾಕೇಜ್‌ ಘೋಷಣೆ: ಕೆಲ​ವ​ರಿಗೆ ಮಾತ್ರ ಸೀಮಿ​ತ..!

    ರಾಜ್ಯ ಸರಕಾರ ನೇಕಾ​ರ​ರಿಗೆ ಘೋಷಿ​ಸಿದ ವಿಶೇಷ ಪ್ಯಾಕೇ​ಜ್‌ನಿಂದ ದೋಟಿ​ಹಾಳ ಗ್ರಾಮದ ಸುಮಾರು 300ಕ್ಕೂ ಅಧಿ​ಕ ಜನ ವಂಚಿತರಾಗಿದ್ದಾರೆ. ಕೈಮಗ್ಗ ನೇಕಾರಿಕೆಗೆ ಕೊಪ್ಪಳ ಜಿಲ್ಲೆಯಲ್ಲಿ ಹೆಸರಾಗಿರುವ ಕುಷ್ಟಗಿ ತಾಲೂಕಿನ ದೋಟಿಹಾಳ ಗ್ರಾಮದಲ್ಲಿ ಸುಮಾರು 450ಕ್ಕೂ ಹೆಚ್ಚು ಕೈ ಮಗ್ಗ ನೇಕಾರರಿದ್ದಾರೆ. ಲಾಕ್‌ಡೌನ್‌ ಎಫೆಕ್ಟ್‌ನಿಂದ ಅತಂತ್ರಗೊಂಡ ನೇಕಾರರಿಗೆ ರಾಜ್ಯ ಸರಕಾರ ವಿಶೇಷ ಪ್ಯಾಕೇಜ್‌ ನೀಡಿದೆ. ಆದರೆ, ಈ ಸೌಲಭ್ಯ ಕೆಲವರಿಗೆ ಮಾತ್ರ ದೊರೆತಿದೆ.
     

  • Weavers Faces Problems due to LockDown in Koppal District

    Karnataka DistrictsApr 27, 2020, 9:08 AM IST

    ಕೊರೋನಾ ಅಟ್ಟಹಾಸಕ್ಕೆ ತತ್ತರಿಸಿದ ನೇಕಾರರು: ನೇಯ್ದ ಸೀರೆ ಮಾರಾ​ಟ​ವಾ​ಗದೆ ಸಂಕ​ಷ್ಟ

    ಇಡೀ ನಾಡಿನಾದ್ಯಂತ ಕಾಡುತ್ತಿರುವ ಕೊರೋನಾ ವೈರಸ್‌ ರೋಗದ ಹಿನ್ನೆಲೆಯಲ್ಲಿ ಸರ್ಕಾರ ಹೊರಡಿಸಿರುವ ಲಾಕ್‌ಡೌನ್‌ ಆದೇಶದ ಪ್ರಯುಕ್ತ ನೇಕಾರರಿಗೆ ಕಚ್ಚಾವಸ್ತು ಪೂರೈಕೆಯಾಗದ ಕಾರಣ ಅವಳಿ ಗ್ರಾಮದಲ್ಲಿನ ನೂರಾರು ಕೈ ಮಗ್ಗಗಳು ಬಂದ್‌ ಆಗುವ ಆತಂಕ ಎದುರಿಸುತ್ತಿವೆ. ಅವರ ನೇಕಾರಿಕೆ ಉದ್ಯೋಗ ನೆಲ ಕಚ್ಚುವ ಸಂಭವ ಇದೆ.
     

  • Lockdown Doubles Plights of Weavers in Belagavi
    Video Icon

    BelagaviApr 24, 2020, 8:33 AM IST

    ನೇಕಾರರಿಗೂ ತಟ್ಟಿದ ಕೊರೋನಾ ವೈರಸ್ ಎಫೆಕ್ಟ್

    ಕಳೆದ ಬಾರಿ ಪ್ರವಾಹಕ್ಕೆ ಸಿಲುಕಿ ತೀವ್ರ ಕಷ್ಟಕ್ಕೆ ಸಿಲುಕಿದ್ದ ನೇಕಾರ ಉದ್ಯಮಕ್ಕೆ ಇದೀಗ ಕೊರೋನಾ ವೈರಸ್‌ನಿಂದಾಗಿ ಲಾಕ್‌ಡೌನ್ ಘೋಷಿಸಲಾಗಿದ್ದು ಗಾಯದ ಮೇಲೆ ಬರೆ ಎಳೆದಂತೆ ಮಾಡಿದೆ. ನೇಕಾರರ ಸಮಸ್ಯೆ ಆಲಿಸಬೇಕಾಗಿದ್ದ ಜವಳಿ ಸಚಿವ ಶ್ರೀಮಂತ ಪಾಟೀಲ್ ನಾಪತ್ತೆಯಾಗಿದ್ದಾರೆ.

  • BIG 3 Weavers Manufacturing National Flag Felicitated By Suvarna News
    Video Icon

    BagalkotAug 14, 2018, 5:32 PM IST

    BIG 3 | ರಾಷ್ಟ್ರಧ್ವಜ ತಯಾರಿಸುವ ನೇಕಾರರಿಗೆ ಸುವರ್ಣನ್ಯೂಸ್ ಸನ್ಮಾನ

    ಬುಧವಾರ ದೇಶವು 72ನೇ ಸ್ವಾತಂತ್ರ್ಯ ದಿನವನ್ನು ಆಚರಿಸಲಿದೆ. ಆದರೆ ಕೆಂಪುಕೋಟೆಯಲ್ಲಿ ಅರಳುವ ರಾಷ್ಟ್ರಧ್ವಜದ ಬಟ್ಟೆ ತಯಾರಾಗುವ ಕಟ್ಟಡದ ದುಸ್ಥಿತಿಯ ಬಗ್ಗೆ ಸುವರ್ಣ ನ್ಯೂಸ್ ವರದಿ ಮಾಡಿತ್ತು. ತಮ್ಮ ಕಷ್ಟಗಳನ್ನು ಬದಿಗಿಟ್ಟು ರಾಷ್ಟ್ರಧ್ವಜವನ್ನು ಸಿದ್ಧಪಡಿಸುವ ಈ ನೇಕಾರರಿಗೆ ಸುವರ್ಣ ನ್ಯೂಸ್‌ನ ಸಲಾಂ! ಹಾಗಯೇ ಒಂದು ಸನ್ಮಾನ ಕೂಡಾ ...