Asianet Suvarna News Asianet Suvarna News
21 results for "

Weather Report

"
Karnataka Maharashtra among most climate vulnerable cities says Council on Energy Environment and WaterKarnataka Maharashtra among most climate vulnerable cities says Council on Energy Environment and Water

ಹವಾಮಾನ ವೈಪರೀತ್ಯಕ್ಕೆ ತುತ್ತಾಗುವ ರಾಜ್ಯಗಳಲ್ಲಿ ಕರ್ನಾಟಕ!

*ಹವಾಮಾನ ವೈಪರೀತ್ಯಕ್ಕೆ ತುತ್ತಾಗುವ ರಾಜ್ಯಗಳಲ್ಲಿ ಕರ್ನಾಟಕ 
*ದೇಶದ 27 ರಾಜ್ಯಗಳಲ್ಲಿ ಹವಾಮಾನ ವೈಪರೀತ್ಯ
*20 ಜನರಲ್ಲಿ 17 ಜನರಿಗೆ ಹವಾಮಾನ ಬಿಕ್ಕಟ್ಟಿನಿಂದ ತೊಂದರೆ!

India Oct 28, 2021, 9:44 AM IST

How to set weather alerts in your smartphoneHow to set weather alerts in your smartphone

ನಿಮ್ಮ ಫೋನ್‌ನಲ್ಲಿ Weather Report ಅಲರ್ಟ್ ಸೆಟ್ ಮಾಡುವುದು ಹೇಗೆ?

ಸ್ಮಾರ್ಟ್‌ಫೋನು (Smartphone)ಗಳು ನಮ್ಮೆಲ್ಲರನ್ನು ಆವರಿಸಿಕೊಂಡಿದೆ.  ನೀವು ಹವಾಮಾನ ಎಚ್ಚರಿಕೆಯನ್ನು ಸೆಟ್‌ ಮಾಡಿಕೊಳ್ಳಬಹುದು. ಉಷ್ಣತೆ, ಮಳೆ, ಚಂಡಮಾರುತ ಸಂಗತಿಗಳ ಬಗ್ಗೆ  ನಿಮ್ಮ ಪೋನ್ ನಿಮಗೆ ಅಲರ್ಟ್‌(Alert) ರವಾನಿಸುತ್ತದೆ.  ನೀವು ಮತ್ತಷ್ಟು ಎಚ್ಚರಿಕೆ ತೆಗೆದುಕೊಳ್ಳಲು ಇದರಿಂದ ಸಾಧ್ಯವಾಗುತ್ತದೆ.

Whats New Oct 15, 2021, 5:09 PM IST

Heavy Rain lashes in Many parts of Bengaluru snrHeavy Rain lashes in Many parts of Bengaluru snr

Bengaluru ನಿಲ್ಲದ ವರುಣನ ಆರ್ಭಟ, ಹೊಳೆಯಂತಾಗಿವೆ ರಸ್ತೆಗಳು, ವಾಹನ ಸವಾರರ ಪರದಾಟ

  • ಬೆಂಗಳೂರಿನಲ್ಲಿ ಗುರುವಾರ ಸುರಿದ ಭಾರೀ ಮಳೆಯಿಂದ ಭಾರೀ ಪ್ರಮಾಣದಲ್ಲಿ ಹಾನಿ
  • ವೆಸ್ಟ್ ಝೋನ್‌ನಲ್ಲಿ ಹೆಚ್ಚು ಮಳೆ ದಾಖಲಾಗಿದ್ದು ವಾಹನ ಸವಾರರು ಸಾರ್ವಜನಿಕರು ಪರದಾಡುವಂತಾಗಿದೆ

Karnataka Districts Oct 15, 2021, 11:16 AM IST

Monsoon rains continuous in Belagavi Karnataka mahMonsoon rains continuous in Belagavi Karnataka mah
Video Icon

ಬೆಳಗಾವಿ ಮಳೆಗೆ ಉರುಳಿ ಬಿದ್ದ ಮನೆಗಳು..ಎಲ್ಲೆಲ್ಲೂ ನೀರು

ರಾಜ್ಯದಲ್ಲಿ ಮುಂಗಾರು ಅಬ್ಬರ ಮುಂದುವರಿದಿದೆ. ಬೆಳಗಾವಿಯಲ್ಲಿ ಭಾರೀ ಮಳೆ ಸುರಿಯುತ್ತಿದೆ. ಮಳೆ ನೀರಿನ ಹೊಡತಕ್ಕೆ ಸಿಲುಕಿ ಜನರು ಸಂಕಷ್ಟ ಪಡುತ್ತಿದ್ದಾರೆ. ರಸ್ತೆಯಲ್ಲಿ ನೀರು ತುಂಬಿಕೊಂಡಿದ್ದು ವಾಹನ ಸವಾರರು ಪರದಾಡಬೇಕಾದ ಸ್ಥಿತಿ ಉಂಟಾಗಿದೆ. ಮನೆಗಳು ಧರೆಗೆ ಉರುಳಿವೆ. 

Karnataka Districts Jul 22, 2021, 5:15 PM IST

Ind vs NZ WTC Final Southampton weather Report Rain unlikely to hit Reserve Day kvnInd vs NZ WTC Final Southampton weather Report Rain unlikely to hit Reserve Day kvn

ಟೆಸ್ಟ್‌ ಚಾಂಪಿಯನ್‌ಶಿಪ್ ಫೈನಲ್‌: ಕೊನೆಯ ದಿನದಾಟದ ಹವಾಮಾನ ರಿಪೋರ್ಟ್‌ ಔಟ್..!

ಮಳೆಯ ಅವಕೃಪೆಯ ಹೊರತಾಗಿಯೂ ಟೆಸ್ಟ್‌ ಚಾಂಪಿಯನ್‌ಶಿಪ್ ಫೈನಲ್‌ ಪಂದ್ಯ ಕತೂಹಲಘಟ್ಟ ತಲುಪಿದೆ. ಇದೆಲ್ಲದರ ನಡುವೆ ಜೂನ್ 26ರ ಮೀಸಲು ದಿನದ ಸೌಥಾಂಪ್ಟನ್‌ ಹವಾಮಾನ ವರದಿ ಹೊರಬಿದ್ದಿದ್ದು, ಸಂಪೂರ್ಣ ದಿನದಾಟ ನಡೆಯುವುದು ಬಹುತೇಕ ಖಚಿತ ಎನಿಸಿದೆ.

Cricket Jun 23, 2021, 1:33 PM IST

Southampton weather Report WTC Final Rain unlikely to affect first session at Ageas Bowl kvnSouthampton weather Report WTC Final Rain unlikely to affect first session at Ageas Bowl kvn

ಟೆಸ್ಟ್‌ ಚಾಂಪಿಯನ್‌ಶಿಪ್ ಫೈನಲ್‌: 5ನೇ ದಿನದಾಟ ಪಂದ್ಯ ನಡೆಯುತ್ತಾ?

ಸೌಥಾಂಪ್ಟನ್‌ನಲ್ಲಿ ಬೆಳಗಿನ ಹೊತ್ತಿಗೆ ಮೋಡ ಕವಿಯುವ ಸಾಧ್ಯತೆಯಿದ್ದು, ಮಧ್ಯಾಹ್ನದ ವೇಳೆಗೆ ಬಿಸಿಲು ಬೀಳುವ ಸೂಚನೆಯಿದೆ. ಗರಿಷ್ಠ ತಾಪಮಾನ 18 ಡಿಗ್ರಿ ಸೆಲ್ಸಿಯಸ್ ಇರಲಿದೆ ಎಂದು ಯುಕೆ ಹವಾಮಾನ ಇಲಾಖೆ ತಿಳಿಸಿದೆ.

Cricket Jun 22, 2021, 1:39 PM IST

weather report coastal and south Karnataka heavy rain forecast Till June 19th rbjweather report coastal and south Karnataka heavy rain forecast Till June 19th rbj

ರಾಜ್ಯದ ಹಲವೆಡೆ ಭಾರೀ ಮಳೆ ಎಚ್ಚರಿಕೆ: ಆರೇಂಜ್, ಯೆಲ್ಲೋ ಅಲರ್ಟ್ ಘೋಷಣೆ

* ಕರಾವಳಿ ಜಿಲ್ಲೆಗಳಲ್ಲಿ ಜೂ.15 ರಿಂದ 19 ರವರೆಗೆ ವ್ಯಾಪಕ ಮಳೆಯಾಗುವ ಸಾಧ್ಯತೆ
* ರಾಜ್ಯ ಹವಾಮಾನ ಇಲಾಖೆ ಮೂನ್ಸೂಚನೆ
* ಜೂ.18 ಹಾಗೂ 19 ರಂದು ಬಹುತೇಕ ಎಲ್ಲಾ ಕಡೆ ಮಳೆಯಾಗುವ ಮುನ್ಸೂಚನೆ
* ಹಲವು ಜಿಲ್ಲೆಗಳಲ್ಲಿ ಆರೇಂಜ್, ಯೆಲ್ಲೋ ಅಲರ್ಟ್

state Jun 15, 2021, 10:15 PM IST

Karnataka weather report orange Red Yellow alert till-june-17th Over heavy-rain-expected rbjKarnataka weather report orange Red Yellow alert till-june-17th Over heavy-rain-expected rbj

ರಾಜ್ಯದಲ್ಲಿ 3 ದಿನ ಭಾರೀ ಮಳೆ ಮುನ್ಸೂಚನೆ, ಹಲವು ಜಿಲ್ಲೆಗಳಲ್ಲಿ ರೆಡ್, ಆರೇಂಜ್, ಯೆಲ್ಲೋ​ ಅಲರ್ಟ್

* ರಾಜ್ಯಕ್ಕೆ ಮುಂದಿನ ಮೂರು ದಿನ ಭಾರೀ ಮಳೆ
* ವ್ಯಾಪಕ ಮಳೆಯ ಎಚ್ಚರಿಕೆ ಕೊಟ್ಟ ರಾಜ್ಯ ಹವಮಾನ ಇಲಾಖೆ 
* ರಾಜ್ಯದ ಹಲವು ಜಿಲ್ಲೆಗಳಲ್ಲಿ ರೆಡ್​ ಅಲರ್ಟ್ ಘೋಷಣೆ..!
* ಹಲವು ಪ್ರದೇಶಗಳಿಗೆ ಆರೆಂಜ್​​ ಅಲರ್ಟ್​, ಯೆಲ್ಲೋ ಅಲರ್ಟ್​ ಘೋಷಣೆ
 

state Jun 14, 2021, 6:08 PM IST

tauktae Cyclone To Hit Karnataka Coast Udupi Administration on High Alert mahtauktae Cyclone To Hit Karnataka Coast Udupi Administration on High Alert mah
Video Icon

ಕೊರೋನಾ ನಡುವೆಯೇ ಬಂದ ತೌಕ್ತೇ ಚಂಡಮಾರುತ, ಹೈ ಅಲರ್ಟ್

ಕೊರೋನಾ ಅಬ್ಬರದ ನಡುವೆ ಚಂಡಮಾರುತದ ಆರ್ಭಟ ಶುರುವಾಗಿದೆ. . ಈ ಚಂಡಮಾರುತಕ್ಕೆ ತೌಕ್ತೇ ಎಂದು ಹೆಸರಿಡಲಾಗಿದ್ದು, ಮೀನುಗಾರರಿಗೆ ಸಮುದ್ರಕ್ಕಿಳಿಯದಂತೆ ಸೂಚಿಸಲಾಗಿದೆ. ಉಡುಪಿ ಸಮುದ್ರ ತೀರದಲ್ಲಿ ಎಚ್ಚರಿಕೆ ಕ್ರಮ ತೆಗೆದುಕೊಳ್ಳಲಾಗಿದೆ. ತೌಕ್ತೇ ಚಂಡಮಾರುತದ ಹಿನ್ನೆಲೆಯಲ್ಲಿ  ಕರ್ನಾಟಕ, ಕೇರಳ ಸೇರಿದಂತೆ ಹಲವೆಡೆ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದುಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

Karnataka Districts May 14, 2021, 9:25 PM IST

Heavy downpour welcomes long weekend curfew in Bengaluru mahHeavy downpour welcomes long weekend curfew in Bengaluru mah

ವೀಕೆಂಡ್ ಲಾಕ್‌ಡೌನ್‌ಗೆ ಮಳೆರಾಯನ ಸ್ವಾಗತ.. ಮನೆಯಲ್ಲೇ ಕುಳಿತು ಬಜ್ಜಿ-ಪಕೋಡ!

ನಡೀರಪ್ಪಾ ಮನೆಗೆ ಹೋಗಿ.. ಕೊರೋನಾ ನಿಯಂತ್ರಣಕ್ಕೆ ವೀಕೆಂಡ್  ಲಾಕ್ ಡೌನ್ ಮಾಡಲಾಗಿದೆ... ಇದು ಸಭ್ಯಸ್ಥರಿಗೆ ಹೇಳಿವ ಮಾತು.. ಇದನ್ನು ಕೇಳದಿದ್ದವರಿಗೆ ಇದ್ದೇ ಇದೆಯಲ್ಲ ಲಾಠೀ ರುಚಿ... ಪೊಲೀಸರಿಗೆ  ಕೆಲಸ ಕಡಿಮೆಯಾಗಿದೆ.  ಜನ ಮನೆಯಲ್ಲೇ ಕುಳಿತು ಬಜ್ಜಿನೋ.. ಪಕೋಡನ ಮಾಡಿಕೊಂಡು ಟೀ-ಕಾಫಿ ಹೀರ್ತಾ ಇದ್ದಾರೆ.ಸಂಜೆ ಮಳೆ  ವೀಕೆಂಡ್ ಲಾಕ್ ಡೌನ್ ಗೆ ಸ್ವಾಗತ ಸುಸ್ವಾಗತ ಹೇಳಿದೆ.

Karnataka Districts Apr 23, 2021, 8:26 PM IST

Fake News Govt Appointments Specialists to find out to uncertain weather kvnFake News Govt Appointments Specialists to find out to uncertain weather kvn

ಈಗ ಚಳಿಗಾಲವೋ, ಇಲ್ಲ ಮಳೆಗಾಲವೋ ಎಂದು ತಿಳಿಯಲು ತಜ್ಞರ ನೇಮಕ..!

ಜನವರಿ ಎಂದರೆ ಅದು ಚಳಿಗಾಲ ಎಂಬುದು ಜನರ ಅಭಿಪ್ರಾಯ. ಆದರೆ, ನಿನ್ನೆ ನಡೆದ ವಿದ್ಯಮಾನದಿಂದ ಹವಾಮಾನ ಇಲಾಖೆಯೂ ಗೊಂದಲಕ್ಕೆ ಈಡಾಗಿದೆ. ನಿಖರವಾಗಿ ಈಗ ಮಳೆಗಾಲವೋ, ಚಳಿಗಾಲವೋ ಅಥವಾ ಬೇಸಿಗೆ ಕಾಲವೋ ಎಂದು ತಿಳಿಯಲು ಸಾಧ್ಯವಾಗುತ್ತಿಲ್ಲ. 

News Jan 7, 2021, 4:03 PM IST

Weather Forecast Karnataka To Receive Rainfall Till 10th Jan SaiWeather Forecast Karnataka To Receive Rainfall Till 10th Jan Sai
Video Icon

ಇನ್ನೆಷ್ಟು ದಿನ ಮಳೆ? ಎಲ್ಲೆಲ್ಲಿ ವರುಣನ ಸವಾರಿ? ಇಲ್ಲಿದೆ ಡೀಟೆಲ್ಸ್

  • ರಾಜ್ಯದ ವಿವಿಧ ಭಾಗಗಳಲ್ಲಿ ಅಬ್ಬರಿಸಿದ ಮಳೆರಾಯ
  • ಅನಿರೀಕ್ಷಿತ ಮಳೆಗೆ ಜನಜೀವನ ಅಸ್ತವ್ಯಸ್ತ
  • ಮರಗಳು ಬಿದ್ದು ಹಲವು ಕಡೆ ವಿದ್ಯುತ್ ಸಂಪರ್ಕ ಕಡಿತ

state Jan 7, 2021, 11:07 AM IST

India Provides Weather Report For PoK Asianet News Network Joins HandIndia Provides Weather Report For PoK Asianet News Network Joins Hand
Video Icon

ಪಿಒಕೆ ಹಿಡಿತಕ್ಕೆ ಭಾರತ ರಣತಂತ್ರ; ಸುವರ್ಣ ನ್ಯೂಸ್‌ನಲ್ಲಿ ಪಿಒಕೆ ಹವಾಮಾನ ಮುನ್ಸೂಚನೆ ಪ್ರಸಾರ

ಅಂತರಾಷ್ಟ್ರೀಯ ವೇದಿಕೆಯಲ್ಲಿ ಪಾಕಿಸ್ತಾನದ ಮಾನವನ್ನು ಭಾರತ ಆಗಾಗ ಹರಾಜು ಹಾಕುತ್ತಿರುತ್ತದೆ. ಆದರೆ ಪಾಕ್ ಮಾತ್ರ ಬುದ್ದಿ ಕಲಿತಿಲ್ಲ. ಭಾರತ ಪಾಕ್ ಆಕ್ರಮಿತ ಕಾಶ್ಮೀರದ ಹವಾಮಾನ ವರದಿ ನೀಡುವ ಮೂಲಕ ಅಂತಾರಷ್ಟ್ರೀಯ ಮಟ್ಟದಲ್ಲಿ ಪಾಕ್‌ಗೆ ಮುಜುಗರ ತಂದಿಟ್ಟಿದೆ. 

India May 10, 2020, 12:01 PM IST

Meteorological Department Warns of Heavy Rain Across KarnatakaMeteorological Department Warns of Heavy Rain Across Karnataka
Video Icon

ರಾಜ್ಯದ ಹಲವೆಡೆ ಜೋರಾಗಲಿದೆ ಮಳೆ; ಕೇಂದ್ರ ಹವಾಮಾನ ಇಲಾಖೆ ಎಚ್ಚರಿಕೆ

ಕಳೆದ ತಿಂಗಳಷ್ಟೇ ಭಾರೀ ಮಳೆಗೆ ತತ್ತರಿಸಿದ್ದ ರಾಜ್ಯದಲ್ಲಿ ಮತ್ತೊಮ್ಮೆ ಮಹಾಮಳೆಯ ಆರ್ಭಟ ಶುರುವಾಗಿದೆ. ಆಗಸ್ಟ್-ಸೆಪ್ಟೆಂಬರ್‌ ತಿಂಗಳಿನಲ್ಲಿ ಉತ್ತರ ಕರ್ನಾಟಕ, ಕರಾವಳಿ, ಮಲೆನಾಡು ಭಾಗದಲ್ಲಿ ಸುರಿದ ಭಾರೀ ಮಳೆಗೆ ನೆರೆ ಸಂಭವಿಸಿತ್ತು. ಇದೀಗ, ಕೇಂದ್ರ ಹವಾಮಾನ ಇಲಾಖೆ ಮತ್ತೆ ಭಾರೀ ಮಳೆಯ ಮುನ್ಸೂಚನೆ ನೀಡಿದೆ. ಇಲ್ಲಿದೆ ವಿವರ...

state Oct 21, 2019, 1:27 PM IST

Karnataka Weather forecast heavy rain likely to hit coastal and western ghatsKarnataka Weather forecast heavy rain likely to hit coastal and western ghats

ಅಷ್ಟಕ್ಕೂ ಮಳೆ ನಕ್ಷೆ ನೋಡೋದು ಹೇಗೆ? ಮುಂದಿನ 3 ದಿನದ ವೆದರ್ ಅಪ್‌ಡೇಟ್ ಇಲ್ಲಿದೆ

ಭೀಕರ ಮಳೆ, ಪ್ರವಾಹಕ್ಕೆ ಇಡೀ ರಾಜ್ಯವೇ ತಲ್ಲಣಗೊಂಡಿದೆ.  ಮಳೆ ಅಲ್ಲಿ ಇಷ್ಟಾಯಿತು? ಇಲ್ಲಿ ಇಷ್ಟೊಂದು ಹಾನಿ ಮಾಡಿತು .. ಎಂದೆಲ್ಲಾ ಸುದ್ದಿಗಳನ್ನು ಕೇಳುತ್ತ ಅರಗಿಸಿಕೊಳ್ಳುತ್ತಲೇ ಇದ್ದೇವೆ. ಆದರೆ ಪ್ರವಾಹದ ಸ್ಥಿತಿ ಮುಂದೇನು?  ಮಹಾರಾಷ್ಟ್ರದಿಂದ ಮತ್ತಷ್ಟು ನೀರು ಬಿಡುಗಡೆಯಾಗುವುದೋ? ಎಂಬೆಲ್ಲ ಪ್ರಶ್ನೆಗಳನ್ನು ಕೇಳಿಕೊಳ್ಳುತ್ತಲೇ ಇರುತ್ತೇವೆ ... ನಾಳೆ ಏನಾಗುತ್ತದೆ? ಉತ್ತರ ಬೇಕಲ್ಲ.

Karnataka Districts Aug 12, 2019, 5:57 PM IST