Weather
(Search results - 139)NewsJan 7, 2021, 4:03 PM IST
ಈಗ ಚಳಿಗಾಲವೋ, ಇಲ್ಲ ಮಳೆಗಾಲವೋ ಎಂದು ತಿಳಿಯಲು ತಜ್ಞರ ನೇಮಕ..!
ಜನವರಿ ಎಂದರೆ ಅದು ಚಳಿಗಾಲ ಎಂಬುದು ಜನರ ಅಭಿಪ್ರಾಯ. ಆದರೆ, ನಿನ್ನೆ ನಡೆದ ವಿದ್ಯಮಾನದಿಂದ ಹವಾಮಾನ ಇಲಾಖೆಯೂ ಗೊಂದಲಕ್ಕೆ ಈಡಾಗಿದೆ. ನಿಖರವಾಗಿ ಈಗ ಮಳೆಗಾಲವೋ, ಚಳಿಗಾಲವೋ ಅಥವಾ ಬೇಸಿಗೆ ಕಾಲವೋ ಎಂದು ತಿಳಿಯಲು ಸಾಧ್ಯವಾಗುತ್ತಿಲ್ಲ.
stateJan 7, 2021, 11:07 AM IST
ಇನ್ನೆಷ್ಟು ದಿನ ಮಳೆ? ಎಲ್ಲೆಲ್ಲಿ ವರುಣನ ಸವಾರಿ? ಇಲ್ಲಿದೆ ಡೀಟೆಲ್ಸ್
- ರಾಜ್ಯದ ವಿವಿಧ ಭಾಗಗಳಲ್ಲಿ ಅಬ್ಬರಿಸಿದ ಮಳೆರಾಯ
- ಅನಿರೀಕ್ಷಿತ ಮಳೆಗೆ ಜನಜೀವನ ಅಸ್ತವ್ಯಸ್ತ
- ಮರಗಳು ಬಿದ್ದು ಹಲವು ಕಡೆ ವಿದ್ಯುತ್ ಸಂಪರ್ಕ ಕಡಿತ
stateJan 5, 2021, 10:07 AM IST
ಬಂಗಾಳಕೊಲ್ಲಿಯಲ್ಲಿ ಮೇಲ್ಮೈ ಸುಳಿಗಾಳಿ: 3 ಜಿಲ್ಲೆಯಲ್ಲಿ ಯೆಲ್ಲೋ ಅಲರ್ಟ್
ಬಂಗಾಳ ಕೊಲ್ಲಿಯಲ್ಲಿ ಮೇಲ್ಮೈ ಸುಳಿಗಾಳಿ ಪರಿಣಾಮ ಮಲೆನಾಡಿನ 4 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್
stateJan 5, 2021, 8:50 AM IST
ಬೆಂಗ್ಳೂರಲ್ಲಿ ಮೋಡ-ಚಳಿ ಜೊತೆ ತುಂತುರು ಮಳೆ: ಇನ್ನೂ ಎಷ್ಟು ದಿನ ಇದೆ..?
ನಾಡಿದ್ದಿನವರೆಗೆ ನಗರದಲ್ಲಿ ಮೋಡ-ಚಳಿ ವಾತಾವರಣ? | ನಗರದಲ್ಲಿ ಇಂದು, ನಾಳೆ ತುಂತುರು ಮಳೆ ಸಾಧ್ಯತೆ
Karnataka DistrictsDec 30, 2020, 8:24 AM IST
ಚಳಿಯನ್ನೂ ಲೆಕ್ಕಿಸದೆ ಕನ್ನಡ ಧ್ವಜ ರಕ್ಷಣೆಗೆ ನಿಂತ ಕನ್ನಡ ಹೋರಾಟಗಾರರು
ಕನ್ನಡ ಧ್ವಜ ರಕ್ಷಣೆಗೆ ಚಳಿಯಲ್ಲೂ ಕದಲದ ಕನ್ನಡ ಹೋರಾಟಗಾರರು | ಧ್ವಜ ತೆರವಿಗೆ ಸುತಾರಾಂ ಒಪ್ಪೆವು: ಖಡಕ್ ಎಚ್ಚರಿಕೆ
IndiaDec 17, 2020, 9:47 PM IST
ಬಿಸಿಲು ಕಾಯುತ್ತಿಲ್ಲ, ಬಿಸಿ ಕಾಫಿಯೂ ತಟ್ಟುತ್ತಿಲ್ಲ; ಚಳಿಗೆ ನಡುಗುತ್ತಿದೆ ನವದೆಹಲಿ!
ನವದೆಹಲಿಯಲ್ಲಿ ದಾಖಲೆಯ ಚಳಿ ಅನುಭವವಾಗುತ್ತಿದೆ. ಅದೆಷ್ಟೆ ಬೆಚ್ಚಿಗಿನ ಬಟ್ಟೆ, ಜರ್ಕಿನ್ ಹಾಕಿದರೂ ಕೊರೆವ ಚಳಿಗೆ ಸಾಕಾಗುತ್ತಿಲ್ಲ. 3.5 ಡಿಗ್ರಿ ಸೆಲ್ಶಿಯಸ್ ತಾಪಾಮಾನ ದಾಖಲಾಗಿದೆ. ದೆಹಲಿಯ ಸದ್ಯದ ಪರಿಸ್ಥಿತಿ ಹೇಗಿದೆ? ದೆಹಲಿಯಿಂದ ಪ್ರತಿನಿಧಿ ಮಂಜು ವರದಿ
Karnataka DistrictsDec 7, 2020, 7:20 AM IST
ಬೆಂಗಳೂರಲ್ಲಿ ಮುಂದುವರಿದ ಪಿರಿಪಿರಿ ಮಳೆ, ಚಳಿಗಾಳಿ...!
ನಗರದಲ್ಲಿ ಭಾನುವಾರವು ಚಳಿ ಹಾಗೂ ಮೋಡ ಕವಿದ ವಾತಾವರಣ ಮುಂದುವರೆದಿದ್ದು, ಸಂಜೆ ಜೋರು ಮಳೆ ಸುರಿಯಿತು.
stateDec 7, 2020, 7:04 AM IST
ಚಂಡಮಾರುತ, ಸುಳಿಗಾಳಿ ಎಫೆಕ್ಟ್: ರಾಜ್ಯದಲ್ಲಿ ಡಿ.10ರವರೆಗೆ ಮಳೆ -ಎಲ್ಲೆಲ್ಲಿ ಎಫೆಕ್ಟ್?
ಸುಳಿಗಾಳಿ ಹಾಗೂ ಚಂಡಮಾರುತದ ಪರಿಣಾಮವಾಗಿ ರಾಜ್ಯದಲ್ಲಿ ಮಳೆಯಾಗುವ ಬಗ್ಗೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಎಲ್ಲೆಲ್ಲಿ..?
Karnataka DistrictsDec 4, 2020, 7:54 AM IST
ಊಟಿಯಂತಾದ ಬೆಂಗಳೂರು: ಚಳಿಯೋ ಚಳಿ..!
‘ಬುರೆವಿ’ ಚಂಡಮಾರುತದ ಪರಿಣಾಮ ಡಿ.6ರ ವರೆಗೆ ಬೆಂಗಳೂರಿನಲ್ಲಿ ಮೋಡ ಕವಿದ ಹಾಗೂ ಚಳಿಯ ವಾತಾವರಣ ಮುಂದುವರಿಯಲಿದೆ. ಎಲ್ಲ ಪ್ರದೇಶಗಳಲ್ಲಿ ತುಂತುರು ಮಳೆ ಬೀಳಲಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (ಕೆಎಸ್ಎನ್ಡಿಎಂಸಿ) ಮುನ್ಸೂಚನೆ ನೀಡಿದೆ.
Karnataka DistrictsNov 26, 2020, 11:46 AM IST
ನಿವಾರ್ : ಕರ್ನಾಟಕಕ್ಕೆ ಎಷ್ಟು ಎಫೆಕ್ಟ್ ಇದೆ - ಬೆಂಗಳೂರಿಗೂ ತಟ್ಟುತ್ತಾ..?
ತಮಿಳುನಾಡಿನಲ್ಲಿ ನಿವಾರ್ ಚಂಡಮಾರುತದ ಅಬ್ಬರ ಜೋರಾಗಿದೆ. ಇದು ಕರ್ನಾಟಕದ ಮೇಲೆ ಯಾವ ಪ್ರಮಾನದಲ್ಲಿ ತಟ್ಟಲಿದೆ.?
Karnataka DistrictsNov 23, 2020, 7:40 AM IST
ರಾಜ್ಯದಲ್ಲಿ ಮತ್ತೆ 4 ದಿನ ಭಾರಿ ಮಳೆ : ಯಾವ ಜಿಲ್ಲೆಯಲ್ಲಿ ಸುರಿಯಲಿದೆ
ರಾಜ್ಯದಲ್ಲಿ ಮತ್ತೆ ಮಳೆಯಾಗುವ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ನಾಲ್ಕು ದಿನಗಳ ಕಾಲ ಭಾರೀ ಮಳೆಯಾಗಲಿದೆ ಎಂದು ಹೇಳಿದೆ.
stateNov 14, 2020, 8:43 AM IST
ಮಾರ್ಚ್ವರೆಗೂ ಇರುತ್ತೆ ಅತಿ ಚಳಿ, ಒಣ ಹವೆ..!
ಹಿಂಗಾರು ದುರ್ಬಲ ಇರುವ ಉತ್ತರ ಒಳನಾಡು ಭಾಗದ ಜಿಲ್ಲೆಗಳಲ್ಲಿ 2021ರ ಮುಂಗಾರು ಆರಂಭದವರೆಗೂ ಹೆಚ್ಚು ಒಣ ಹವೆ ಹಾಗೂ ಅತಿ ಚಳಿಯ ವಾತಾವರಣ ಕಂಡು ಬರಲಿದೆ ಎಂದು ಹವಾಮಾನ ಇಲಾಖೆಯ ಮೂಲಗಳು ತಿಳಿಸಿವೆ.
Karnataka DistrictsNov 4, 2020, 7:45 AM IST
ರಾಜ್ಯದಲ್ಲಿ ಇಲ್ಲೆಲ್ಲಾ ಮಳೆಯಾಗಲಿದೆ : ಕೆಲವೆಡೆ ಒಣಹವೆ ಇರಲಿದೆ
ರಾಜ್ಯದಲ್ಲಿ ಕೆಲವೆಡೆ ಮಳೆಯಾಗಲಿದೆ. ಇನ್ನೂ ಕೆಲವೆಡೆ ಒಣಹವೆ ಇರಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
Karnataka DistrictsNov 3, 2020, 8:10 AM IST
2 ದಿನ ರಾಜ್ಯದಲ್ಲಿ ಭಾರಿ ಹಿಂಗಾರು ಮಳೆ : ಈ ಜಿಲ್ಲೆಗಳಿಗೆ ಹವಾಮಾನ ಇಲಾಖೆ ಎಚ್ಚರಿಕೆ
ರಾಜ್ಯದಲ್ಲಿ ಮತ್ತೆರಡು ದಿನಗಳ ಕಾಲ ಭಾರೀ ಹಿಂಗಾರು ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ
Karnataka DistrictsOct 30, 2020, 8:26 AM IST
ಮತ್ತೆ 3 ದಿನ ರಾಜ್ಯದಲ್ಲಿ ಮಳೆ : ಯಾರ ಜಿಲ್ಲೆಗೆ ಸೂಚನೆ
ರಾಜ್ಯದಲ್ಲಿ ಮತ್ತೆ ಮಳೆ ಎಚ್ಚರಿಕೆ ನೀಡಲಾಗಿದೆ. ಹವಾಮಾನ ಇಲಾಖೆಯಿಂದ ಸೂಚನೆ ಹೊರಬಿದ್ದಿದೆ.