Wealth  

(Search results - 24)
 • god Lakshmi

  ASTROLOGY21, Sep 2019, 3:30 PM IST

  ಕೈ ತುಂಬಾ ದುಡ್ಡು ಇರ್ಬೇಕಂದ್ರೆ ಹೀಗೆ ಮಾಡಿ!

  'ಲಕ್ಷ್ಮೀ' ಎಂಬ ಹೆಸರನ್ನು 'ಲಕ್ಷ್'  ಎಂಬ ಪದದಿಂದ ಸೃಷ್ಟಿಸಲಾಗಿದೆ. ಇದರರ್ಥ ಗುರಿ, ಗಮನ ಎಂದು. ಸಾಮಾನ್ಯವಾಗಿ ತಾಯಿ ಲಕ್ಷ್ಮಿಯನ್ನು ದುಡ್ಡಿನ ಅಧಿದೇವತೆ ಎಂದು ನೋಡಲಾಗುತ್ತದೆ. ಆಕೆ ಕೇವಲ ದುಡ್ಡಿನ ದೇವತೆಯಷ್ಟೇ ಅಲ್ಲ, ಸಮೃದ್ಧಿ, ಸೌಂದರ್ಯ ಹಾಗೂ ಅದೃಷ್ಟದ ತಾಯಿ. ಲಕ್ಷ್ಮಿ ಮಂತ್ರಗಳನ್ನು ಧನಸಾಧನೆಗಾಗಿ ಮಾತ್ರವಲ್ಲ, ಗುರಿಸಾಧನೆಗಾಗಿ ಹೇಳಬೇಕು. 

 • rajeev chadrasekhar

  NEWS10, Jun 2019, 6:14 PM IST

  ಭಾರತದಿಂದ ದೋಚಿದ ಸಂಪತ್ತನ್ನು ಬ್ರಿಟನ್ ಮರಳಿಸಲಿ: RC ಆಗ್ರಹ

  ಸಂಸದ ರಾಜೀವ್ ಚಂದ್ರಶೇಖರ್ ಹೊಸ ಆಲೋಚನೆಯೊಂದನ್ನು ಹರಿಯಬಿಟ್ಟಿದ್ದಾರೆ. ಭಾರತದಿಂದ ಕೊಳ್ಳೆ ಹೊಡೆದ ಅಪಾರ ಸಂಪತ್ತನ್ನು ಬ್ರಿಟನ್ ಸೇರಿದಂತೆ ಉಳಿದ ದೇಶಗಳು ಯಾವಾಗ ಹಿಂದಕ್ಕೆ ನೀಡುತ್ತವೆ ಎಂದು ಪ್ರಶ್ನೆ ಮಾಡಿದ್ದಾರೆ.

 • Swastik

  ASTROLOGY31, May 2019, 5:40 PM IST

  ಮನೆಯಲ್ಲಿ ಇವಿದ್ದರೆ ಲಕ್ಷ್ಮಿ ಕಾಲು ಮುರ್ಕೊಂಡು ಬಿದ್ದಿರ್ತಾಳೆ!

  ಕೆಲವೊಮ್ಮೆ ನಾವು ಮನೆಯನ್ನು ವಾಸ್ತು ಪ್ರಕಾರ ಕಟ್ಟಿದರೂ, ನಾವು ಪರಿಶ್ರಮ ಪಟ್ಟು ಕೆಲಸ ಮಾಡಿದರೂ ಮನೆಯಲ್ಲಿ ಆರ್ಥಿಕ ಸಮಸ್ಯೆ ವಕ್ಕರಿಸುತ್ತದೆ. ಈ ಸಮಸ್ಯೆ ನಿವಾರಣೆಗೆ ಇಲ್ಲಿವೆ ಸಿಂಪಲ್ ಟಿಪ್ಸ್.. 

 • Feng Shui coin

  ASTROLOGY20, May 2019, 3:14 PM IST

  ಕೆಂಪು ರಿಬ್ಬನ್‌ನಲ್ಲಿ ಕಟ್ಟಿದ ನಾಣ್ಯ ಮನೆಗೆ ಶುಭ!

  ಫೆಂಗ್ ಶುಯಿ ಅನುಸರಿಸಿದರೆ ಮನೆಯಲ್ಲಿ ಸದಾ ಶುಭವಾಗುತ್ತದೆ. ಅದಕ್ಕಾಗಿ ಫೆಂಗ್ ಶುಯಿಯ ಕೆಲವೊಂದು ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಆ ನಿಯಮಗಳೇನು?

 • Narendra Modi

  Lok Sabha Election News15, May 2019, 9:10 AM IST

  ಅಕ್ರಮ ಆಸ್ತಿ ಹೊಂದಿದ್ದರೆ ಸಾಬೀತು ಪಡಿಸಿ: ಮೋದಿ ಸವಾಲ್

  ಅಕ್ರಮ ಆಸ್ತಿ ಹೊಂದಿದ್ದರೆ ಸಾಬೀತು ಪಡಿಸಿ: ಮೋದಿ| ‘ಮಹಾಕಲಬೆರಕೆ’ ನಾಯಕರಿಗೆ ಪ್ರಧಾನಿ ಬಹಿರಂಗ ಸವಾಲು| ಪ್ರತಿಪಕ್ಷಗಳ ಆರೋಪದ ವಿರುದ್ಧ ಮೋದಿ ಕೆಂಡಾಮಂಡಲ

 • Matha

  NEWS12, Apr 2019, 10:54 PM IST

  ಸೇವೆಯ ಮುಂದೆ ಸಂಪತ್ತು ಗೌಣ: ಯೋಗಪಟ್ಟಾಭಿಷೇಕದಲ್ಲಿ ರಾಘವೇಶ್ವರ ಸ್ವಾಮೀಜಿ

  26ನೇ ಯೋಗಪಟ್ಟಾಭಿಷೇಕದ ನಂತರ ಶ್ರೀ ರಾಘವೇಶ್ವರ ಸ್ವಾಮೀಜಿ ಭಕ್ತರಿಗೆ ಆಶೀರ್ವಚನ ನೀಡಿದರು. ವಿವಿಧ ಕಾರ್ಯಕ್ರಮಗಳು  ಅರಿವಿನ ಹರಿವನ್ನು ವಿಸ್ತಾರ ಮಾಡಿದವು.

 • House

  ASTROLOGY7, Apr 2019, 1:39 PM IST

  ರೋಗ ರುಜಿನ ದೂರವಾಗಲು ವಾಸ್ತು ಟಿಪ್ಸ್...

  ಮನೆಯಲ್ಲಿ ಎಲ್ಲವೂ ವ್ಯವಸ್ಥಿತವಾಗಿದ್ದರೆ ಮನೆಯವರ ಮನಸ್ಸೂ ಹಾಗೂ ಆರೋಗ್ಯ ಚೆನ್ನಾಗಿರುತ್ತದೆ. ಮನೆ ಮಂದಿ ಎಲ್ಲರೂ ಆರೋಗ್ಯವಾಗಿರಬೇಕೆಂದರೆ ಕೆಲವು ವಾಸ್ತು ನಿಮಯಗಳನ್ನು ಪಾಲಿಸುವುದು ಅತ್ಯಗತ್ಯ.

 • Mukesh Ambani

  BUSINESS23, Jan 2019, 12:07 PM IST

  ಮುಖೇಶ್ ಅಂಬಾನಿ ಟೋಟಲ್ ಆಸ್ತಿ: ಗಳಿಸಲಾಗಲ್ಲ ನಾವು ಹಿಡಿದ್ರೂ ಕುಸ್ತಿ!

  ಏಷ್ಯಾದ ಮೊದಲ ಮತ್ತು ವಿಶ್ವದ 14ನೇ ಆಗರ್ಭ ಶ್ರೀಮಂತರಾಗಿರುವ ಮುಖೇಶ್ ಅಂಬಾನಿ ಒಟ್ಟು ಆಸ್ತಿ ಮೌಲ್ಯ 45.3 ಬಿಲಿಯನ್ ಯುಎಸ್ ಡಾಲರ್. ಮುಖೇಶ್ ಕೇವಲ 2018ರಲ್ಲೇ 3.1 ಬಿಲಿಯನ್ ಯುಎಸ್ ಡಾಲರ್ ಅಂದರೆ ಸುಮಾರು 21,754 ಕೋಟಿ ರೂ. ಆಸ್ತಿ ಗಳಿಸಿದ್ದಾರೆ.

 • Sweet Home

  Special5, Dec 2018, 1:25 PM IST

  ಗೃಹ ಸೌಖ್ಯಕ್ಕೆ ಇಲ್ಲಿವೆ ವಾಸ್ತು ಟಿಪ್ಸ್....

  ಮನಸ್ಸಿಗೆ ನೆಮ್ಮದಿ ನೀಡೋ ಮನೆ ಸಂಜೀವಿನಿಯಂತೆ ಬದುಕನ್ನು ಬಲಗೊಳಿಸುತ್ತಿದೆ. ಮುದುಡಿದ ಮನಸ್ಸಿಗೆ, ದೇಹಕ್ಕೆ ವಿಶ್ರಾಂತಿ ಸಿಗುವಂತೆ ಮಾಡಿ, ಉಲ್ಲಾಸ ಹೆಚ್ಚಿಸುತ್ತದೆ. ಇಂಥ ಮನೆಯಲ್ಲಿರುವವರ ನೆಮ್ಮದಿಗೆ ಇಲ್ಲಿವೆ ವಾಸ್ತು ಟಿಪ್ಸ್....

 • Mukesh Ambani

  BUSINESS27, Oct 2018, 7:09 PM IST

  OMG! ಗುಜರಾತ್‌ನ ಎಲ್ಲಾ ಕುಬೇರರಿಗಿಂತ ಮುಖೇಶ್ ಅಂಬಾನಿ ರಿಚ್

  ವ್ಯಾಪಾರಸ್ಥರ ಸ್ವರ್ಗ ಗುಜರಾತ್ ರಾಜ್ಯದಲ್ಲಿ ಬರೋಬ್ಬರಿ 58 ಜನ ಕುಬೇರರಿದ್ದಾರೆ. ಇವರ ಬಳಿ ಸಾವಿರ ಕೋಟಿಗೂ ಅಧಿಕ ನಿವ್ವಳ ಆಸ್ತಿ ಇದೆ. ಆದರೆ ಗುಜರಾತ್‌ನ ಎಲ್ಲಾ ಶ್ರೀಮಂತರ ಬಳಿ ಇರುವ ಆಸ್ತಿಗಿಂತ ಹೆಚ್ಚಿನ ಆಸ್ತಿಯನ್ನು ರಿಲಯನ್ಸ್ ಇಂಡಸ್ಟ್ರಿ ಮುಖ್ಯಸ್ಥ ಮುಖೇಶ್ ಅಂಬಾನಿ ಒಬ್ಬರೇ ಹೊಂದಿದ್ದಾರೆ.
   

 • Ambani Brothers

  BUSINESS19, Oct 2018, 5:41 PM IST

  ಅಣ್ತಮ್ಮಂದಿರನ್ನು ಬೇರ್ಪಡಿಸಿದ 41 ಬಿಲಿಯನ್ ಡಾಲರ್: ಹೀಗೇಕೆ ಬ್ರದರ್?

  ದೇಶದ ಮತ್ತು ಪವಿಶ್ವದ ಪ್ರಮುಖ ಉದ್ಯಮಪತಿಗಳಾದ ಮುಖೇಶ್ ಅಂಬಾನಿ ಮತ್ತು ಅನಿಲ್ ಅಂಬಾಣಿ ಅವರ ಆಸ್ತಿ ಮೌಲ್ಯದಲ್ಲಿ ಅಜಗಜಾಂತರ ವ್ಯತ್ಯಾಸ ಉಂಟಾಗಿದ್ದು, ಇದು ವಾಣಿಜ್ಯ ಜಗತ್ತಿನ ಕುತೂಹಲ ಕೆರಳಲು ಕಾರಣವಾಗಿದೆ. ಮುಖೇಶ್ ಅಂಬಾನಿ ಅವರು ಅನಿಲ್ ಅಂಬಾನಿ ಅವರಿಗಿಂತ 41 ಬಿಲಿಯನ್ ಯುಎಸ್ ಡಾಲರ್‌ನಷ್ಟು ಹೆಚ್ಚಿನ ಆಸ್ತಿ ಮೌಲ್ಯ ಹೊಂದಿದ್ದಾರೆ. 

 • Sensex

  BUSINESS11, Oct 2018, 8:26 PM IST

  5 ನಿಮಿಷದಲ್ಲಿ 4 ಲಕ್ಷ ಕೋಟಿ ರೂ ಲಾಸ್: ಷೇರು ಮಾರುಕಟ್ಟೆ ಬಾಗಿಲು ಬಂದ್!

  ನಿನ್ನೆಯಷ್ಟೇ 3 ಲಕ್ಷ ಕೋಟಿ ಲಾಭ ಗಿಟ್ಟಿಸಿಕೊಂಡಿದ್ದ ಭಾರತದ ಷೇರು ಪೇಟೆ ಇಂದು ಸಾವಿರ ಅಂಕ ಸೆನ್ಸೆಕ್ಸ್‌ ಕುಸಿದು ಅಷ್ಟೇ ಮೊತ್ತದ ಬಂಡವಾಳ ಕಳೆದುಕೊಂಡಿದೆ. ಇಂದಿನ ಷೇರು ಮಾರುಕಟ್ಟೆ ಆರಂಭವಾದ ಬೆನ್ನಲ್ಲೇ ಮುಂಬೈ ಷೇರುಪೇಟೆ ಹಾಗೂ ರಾಷ್ಟ್ರೀಯ ಶೇರು ಸೂಚ್ಯಂಕ ನಿಫ್ಟಿ ಭಾರಿ ಕುಸಿತವನ್ನು ಅನುಭವಿಸಿದೆ. 

 • Mukesh Ambani

  BUSINESS26, Sep 2018, 5:06 PM IST

  ಒಂದು ವರ್ಷದಿಂದ ದಿನಕ್ಕೆ 300 ಕೋಟಿ ಜೇಬಿಗಿಳಿಸುತ್ತಿರುವ ಅಂಬಾನಿ!

  ಬಾರ್ಕೆಲ್ಸ್ ಹುರುನ್ ಇಂಡಿಯಾ ದೇಶದ ಶ್ರೀಮಂತರ ಪಟ್ಟಿ ಬಿಡುಗಡೆಗೊಳಿಸಿದ್ದು, ರಿಲಯನ್ಸ್ ಸಮೂಹ ಸಂಸ್ಥೆಗಳ ಮುಖ್ಯಸ್ಥ ಮುಖೇಶ್ ಅಂಬಾನಿ ಮತ್ತೆ ಮೊದಲ ಸ್ಥಾನವನ್ನು ತಮ್ಮದಾಗಿಸಿಕೊಂಡಿದ್ಧಾರೆ. ಈ ವರದಿ ಪ್ರಕಾರ ಕಳೆದ ಒಂದು ವರ್ಷದಿಂದ ಮುಖೇಶ್ ಅಂಬಾನಿ ದಿನವೊಂದಕ್ಕೆ ಬರೋಬ್ಬರಿ 300 ಕೋಟಿ ರೂ. ಹೆಚ್ಚುವರಿ ಆದಾಯ ಗಳಿಸುತ್ತಿದ್ದಾರೆ.

 • Sensex

  BUSINESS25, Sep 2018, 11:41 AM IST

  ಬರೋಬ್ಬರಿ 8.47 ಲಕ್ಷ ಕೋಟಿ ರೂ ನಷ್ಟ: ಹೂಡಿಕೆ ಬಲು ಕಷ್ಟ!

  ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವುದೋ ಬಿಡುವುದೋ ಎಂಬ ಗೊಂದಲದಲ್ಲಿ ಹೂಡಿಕೆದಾರ ಇದ್ದಾನೆ. ಕಾರಣ ಮುಂಬೈ ಷೇರು ಮಾರುಕಟ್ಟೆಯ ಕರಡಿ ಕುಣಿತದಲ್ಲಿ ನಿರಂತರ ಪಲ್ಲಟಗಳಾಗುತ್ತಿದ್ದು, ಹೂಡಿಕೆದಾರ ಆತಂಕದಲ್ಲಿರುವುದು ಸ್ಪಷ್ಟವಾಗಿ ಗೋಚರವಾಗುತ್ತಿದೆ.

 • Narendra Modi

  NEWS19, Sep 2018, 2:35 PM IST

  ಪ್ರಧಾನಿ ನರೇಂದ್ರ ಮೋದಿ ಆಸ್ತಿ ಏರಿಕೆ

  • ಮೋದಿ ಅವರ ಬಳಿ ಕಾರ್ ಅಥವಾ ಬೈಕ್ ಇಲ್ಲ. ನಾಲ್ಕು ಚಿನ್ನದ ಉಂಗುರಗಳಿದ್ದು, ಅವುಗಳ ಮೌಲ್ಯ 1,38,060 ರು. 
  •  ತೆರಿಗೆ ಉಳಿಸುವ ಸಲುವಾಗಿ ಎಲ್ ಆ್ಯಂಡ್ ಟಿ ಕಂಪನಿಯ ಮೂಲಸೌಕರ್ಯ ಬಾಂಡ್‌ನಲ್ಲಿ ಅವರು 20 ಸಾವಿರ ರು. ತೊಡಗಿಸಿದ್ದಾರೆ