Asianet Suvarna News Asianet Suvarna News
40 results for "

Wayanad

"
Norovirus cases confirmed in Kerala Wayanad govt asks people to be vigilant podNorovirus cases confirmed in Kerala Wayanad govt asks people to be vigilant pod

Norovirus in Kerala| ಕೊರೋನಾ ಬಳಿಕ ಕೇರಳದಲ್ಲಿ ನೋರೋ ವೈರಸ್‌ ಪತ್ತೆ!

* ಪ್ರಾಣಿ, ನೀರಿನ ಮೂಲಕ ಹರಡುವ ಸೋಂಕು

* ಆತಂಕ ಬೇಡ, ಜಾಗೃತಿ ಅಗತ್ಯ

* ಕೊರೋನಾ ಬಳಿಕ ಕೇರಳದಲ್ಲಿ ನೋರೋ ವೈರಸ್‌ ಪತ್ತೆ

India Nov 13, 2021, 9:32 AM IST

Animal borne disease Norovirus Confirmed In Kerala Health Minister asked people to be vigilant ckmAnimal borne disease Norovirus Confirmed In Kerala Health Minister asked people to be vigilant ckm

Norovirus:ಕೊರೋನಾ ನಡುವೆ ಕೇರಳದಲ್ಲಿ ನೋರೋವೈರಸ್ ಪ್ರಕರಣ ದೃಢ; ಹೊಸ ಮಾರ್ಗಸೂಚಿ ಪ್ರಕಟ!

  • ಕೇರಳದಲ್ಲಿ ನೋರೋವೈರಸ್ ಪ್ರಕರಣ ಖಚಿತಪಡಿಸಿ ಆರೋಗ್ಯ ಸಚಿವೆ
  • ವಯನಾಡಿನಲ್ಲಿ ನೋರೋವೈರಸ್ ಪ್ರಕರಣ ಪತ್ತೆ, ಎಚ್ಚರಿಕೆ ವಹಿಸಲು ಸೂಚನೆ
  • ನೋರೋವೈರಸ್ ಪ್ರಕರಣದಿಂದ ಹೊಸ ಮಾರ್ಗಸೂಚಿ ಪ್ರಕಟ

India Nov 12, 2021, 9:35 PM IST

Kerala Anti Terrorism Squad arrest senior Maoist leader and a commander from Wayanad podKerala Anti Terrorism Squad arrest senior Maoist leader and a commander from Wayanad pod

ಕರ್ನಾಟಕದ ನಕ್ಸಲ್‌ ನಾಯಕ ಕೃಷ್ಣಮೂರ್ತಿ ಕೇರಳದಲ್ಲಿ ಸೆರೆ!

* ಇಬ್ಬರೂ ಚಿಕ್ಕಮಗಳೂರು ಜಿಲ್ಲೆ ಮೂಲದವರು

* ಕರ್ನಾಟಕದ ನಕ್ಸಲ್‌ ನಾಯಕ ಕೃಷ್ಣಮೂರ್ತಿ ಕೇರಳದಲ್ಲಿ ಸೆರೆ

* ಕರ್ನಾಟಕ ಮೂಲದ ಸಾವಿತ್ರಿ ಕೂಡ ಬಂಧನ

India Nov 10, 2021, 6:33 AM IST

He is my son says nurse from Wayanad Kerala hands over sweets to Rahul Gandhi mahHe is my son says nurse from Wayanad Kerala hands over sweets to Rahul Gandhi mah

' ನನ್ನ ಮಗ' ರಾಹುಲ್ ಜನ್ಮ ಸಂದರ್ಭ ಕರ್ತವ್ಯದಲ್ಲಿದ್ದ ನರ್ಸ್ ಕೊಟ್ಟ ಸ್ವೀಟ್ ಬಾಕ್ಸ್!

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಜನನದ ಸಂದರ್ಭ ಹಾಜರಿದ್ದ ನರ್ಸ್ ರಾಜಮ್ಮ ಇದೀಗ ರಾಹುಲ್ ಅವರನ್ನು ಭೇಟಿ ಮಾಡಿದ್ದಾರೆ. ಕೇರಳ ಕಾಂಗ್ರೆಸ್ ಈ ದೃಶ್ಯಗಳನ್ನು ಹಂಚಿಕೊಂಡಿದೆ.

India Aug 17, 2021, 10:47 PM IST

Delhi Congress passes resolution to make Rahul Gandhi party chief with immediate effect mahDelhi Congress passes resolution to make Rahul Gandhi party chief with immediate effect mah

'ಕಾಂಗ್ರೆಸ್‌ ಅಧ್ಯಕ್ಷರಾಗಿ ರಾಹುಲ್ ಗಾಂಧಿ ಈ ಕ್ಷಣದಿಂದ ಅಧಿಕಾರ'

ಕಾಂಗ್ರೆಸ್ ಅಧ್ಯಕ್ಷರು ಯಾರಾಗಬೇಕು ಎಂಬ ಪ್ರಶ್ನೆ-ಚರ್ಚೆ ನಡೆಯುತ್ತಿರುವಾಗಲೆ ದೆಹಲಿ  ಕಾಂಗ್ರೆಸ್ ರೆಸಲೂಶನ್ ಒಂದನ್ನು ಪಾಸ್ ಮಾಡಿದ್ದು ರಾಹುಲ್ ಗಾಂಧಿ ಅವರೇ ಅಧ್ಯಕ್ಷರಾಗಬೇಕು ಎಂದು ಹೇಳಿದೆ. 

Politics Jan 31, 2021, 8:11 PM IST

No permission to inaugurate school for Rahul gandhi in wayanad snrNo permission to inaugurate school for Rahul gandhi in wayanad snr

ಸ್ವಂತ ಕ್ಷೇತ್ರದಲ್ಲಿ ರಾಹುಲ್‌ ಗಾಂಧಿಗಿಲ್ಲ ಅವಕಾಶ!

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಸ್ವ ಕ್ಷೇತ್ರದಲ್ಲೇ ನಿರಾಕರಣೆ ಎದುರಾಗಿದೆ. ಶಾಲೆ ಉದ್ಘಾಟನೆಗೆ ಅವಕಾಶ ನಿರಾಕರಿಸಲಾಗಿದೆ.

India Oct 16, 2020, 9:17 AM IST

Fact Check Of Viral Image of potholes on Wayanad RoadFact Check Of Viral Image of potholes on Wayanad Road

Fact Check: ರಾಹುಲ್ ಕ್ಷೇತ್ರ ವಯನಾಡಿನ ಅವ್ಯವಸ್ಥೆಯಿದು.!

ರಸ್ತೆಯುದ್ದಕ್ಕೂ ದೊಡ್ಡ ದೊಡ್ಡ ಹೊಂಡ-ಗುಂಡಿಗಳೇ ತುಂಬಿರುವ ಫೋಟೋವೊಂದನ್ನು ಪೋಸ್ಟ್‌ ಮಾಡಿ ‘ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ಅವರ ಕ್ಷೇತ್ರ ವಯನಾಡಿನ ಅವ್ಯವಸ್ಥೆ’ ಎನ್ನಲಾಗುತ್ತಿರುವ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ. ನಿಜನಾ ಈ ಸುದ್ದಿ? ಏನಿದರ ಸತ್ಯಾಸತ್ಯತೆ?

Fact Check Jul 14, 2020, 9:52 AM IST

Best Places to Visit in Wayanad in 2 DaysBest Places to Visit in Wayanad in 2 Days

ವಯನಾಡ್‌ನಲ್ಲಿ ಎರಡು ದಿನದಲ್ಲಿ ಏನೆಲ್ಲ ನೋಡಬಹುದು?

ಪ್ರಕೃತಿ ಸೌಂದರ್ಯದ ಪರಿಯಿಂದಲೂ ದೇವರ ನಾಡು ಎಂಬ ಕೀರ್ತಿಗೆ ಪಾತ್ರವಾಗಿರಬಹುದು ಕೇರಳ. ದೇವಸ್ಥಾನಗಳ ನಡುವೆ ಇಲ್ಲಿಯ ನಿಸರ್ಗದ ಸೊಬಗು ಎಂಥ ಅರಸಿಕನನ್ನೂ ರಸಿಕನ್ನಾಗಿಸುತ್ತದೆ. ಅಷ್ಟಕ್ಕೂ ಈ ರಾಜ್ಯದ ವಯನಾಡಿನಲ್ಲಿ ಏನೇನನ್ನುನೋಡಬಹುದು?

Travel Dec 18, 2019, 6:31 PM IST

Rahul Gandhi raises rail project linking Wayanad MysoreRahul Gandhi raises rail project linking Wayanad Mysore

ಕೇರಳ ಪರ ಮತ್ತೆ ರಾಹುಲ್ ಬ್ಯಾಟಿಂಗ್: ಹೊಸ ರೈಲು ಮಾರ್ಗಕ್ಕೆ ಆಗ್ರಹ!

ಕೇರಳ- ಕರ್ನಾಟಕ ಹೊಸ ರೈಲು ಮಾರ್ಗಕ್ಕೆ ರಾಹುಲ್‌ ಆಗ್ರಹ| ನಂಜನಗೂಡು- ವಯನಾಡ್‌- ನಿಲಂಬೂರು ಮಾರ್ಗ ಜಾರಿಗೊಳಿಸಿ| ಕೇರಳ ಸರ್ಕಾರಕ್ಕೆ ನೆರವಾಗಿ: ಲೋಕಸಭೆಯಲ್ಲಿ ಕಾಂಗ್ರೆಸ್‌ ನಾಯಕ ಆಗ್ರಹ| ಬಂಡೀಪುರ ರಾತ್ರಿ ಸಂಚಾರ ತೆರವು ಬೇಡಿಕೆ ಬಳಿಕ ಹೊಸ ಡಿಮ್ಯಾಂಡ್‌

India Dec 5, 2019, 8:10 AM IST

Mentally disabled man from wayanad rejoins his family after 8 years with help of social mediaMentally disabled man from wayanad rejoins his family after 8 years with help of social media

ಸೋಶಿಯಲ್ ಮೀಡಿಯಾದಿಂದಾಗಿ 8 ವರ್ಷದ ನಂತರ ಕುಟುಂಬ ಸೇರಿದ ಮಾನಸಿಕ ಅಸ್ವಸ್ಥ..!

ಸೋಶಿಯಲ್ ಮೀಡಿಯಾದಿಂದ ತೊಂದರೆಗಳೆಷ್ಟಿವೆಯೋ ಹಾಗೆಯೇ ಸರಿಯಾಗಿ ಉಪಯೋಗಿಸಿದಲ್ಲಿ ಅಷ್ಟೇ ಪ್ರಯೋಜನವೂ ಇದೆ ಎಂಬುದು ಮತ್ತೊಮ್ಮೆ ನಿಜವಾಗಿದೆ. ಕಳೆದ 8 ವರ್ಷಗಳಿಂದ ಕುಟುಂಬದಿಂದ ದೂರವಾಗಿ ಅಲೆದಾಡುತ್ತಿದ್ದ ಮಾನಸಿಕ ಅಸ್ವಸ್ಥನೊಬ್ಬ ಸಾಮಾಜಿಕ ಜಾಲತಾಣದ ಮೂಲಕವೇ ಮತ್ತೆ ತನ್ನ ಕುಟುಂಬ ಸೇರುವಂತಾಗಿದೆ.

Karnataka Districts Nov 24, 2019, 11:05 AM IST

Kerala Girl Dies Of Snakebite In Class School Allegedly Ignored InjuryKerala Girl Dies Of Snakebite In Class School Allegedly Ignored Injury

ಹಾವು ಕಚ್ಚಿದೆ ಎಂದರೂ ನಂಬದ ಶಿಕ್ಷಕಿ; 10 ವರ್ಷದ ಬಾಲಕಿ ಸಾವು

ಶಾಲೆಯಲ್ಲಿ ಹಾವು ಕಚ್ಚಿದೆ ಎಂದರೂ ನಂಬದ ಶಿಕ್ಷಕಿ; 10 ವರ್ಷದ ಬಾಲಕಿ ಸಾವು| ಉಗುರು ತಾಗಿ ಗಾಯವಾಗಿರಬೇಕು ಎಂದು ನಿರ್ಲಕ್ಷ್ಯ

India Nov 22, 2019, 10:10 AM IST

Bandipur reserve forest row Rahul to visit Wayanad to join youth protesting highway banBandipur reserve forest row Rahul to visit Wayanad to join youth protesting highway ban

ಬಂಡೀಪುರ: ರಾಹುಲ್‌ ಬೆಂಬಲ ಬಳಿಕ ಕೇರಳ ಪ್ರತಿಭಟನೆ ತೀವ್ರ!

ಬಂಡೀಪುರ: ರಾಹುಲ್‌ ಬೆಂಬಲ ಬಳಿಕ ಕೇರಳ ಪ್ರತಿಭಟನೆ ತೀವ್ರ| ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರತಿಭಟನಾ ಮೆರವಣಿಗೆ

News Oct 1, 2019, 8:23 AM IST

A man kisses Congress MP Rahul Gandhi during his visit to WayanadA man kisses Congress MP Rahul Gandhi during his visit to Wayanad
Video Icon

Video: ರಾಹುಲ್‌ ಗಾಂಧಿಗೆ ಥ್ಯಾಂಕ್ಸ್ ಕೊಡಲು ಬಂದು ಕಿಸ್ ಕೊಟ್ಟ

ಕೇರಳದ ವಯನಾಡ್‌ ಕ್ಷೇತ್ರಕ್ಕೆ ಭೇಟಿ ನೀಡಿದ್ದ ವೇಳೆ ಕಾಂಗ್ರೆಸ್‌ ಸಂಸದ ರಾಹುಲ್‌ ಗಾಂಧಿ ಅವರಿಗೆ ವ್ಯಕ್ತಿಯೊಬ್ಬ ಕೆನ್ನೆಗೆ ಮುತ್ತುಕೊಟ್ಟಿದ್ದಾನೆ. ಬೂದು ಬಣ್ಣದ ಟೀ ಶರ್ಟ್‌ ಧರಿಸಿದ್ದ ರಾಹುಲ್‌, ತಮ್ಮ ಕಾರಿನಲ್ಲಿ ಕುಳಿತು ಕಿಟಕಿಯಿಂದ ಜನರೆಡೆಗೆ ಕೈ ಬೀಸುವ ವೇಳೆ ವ್ಯಕ್ತಿಯೊಬ್ಬ ಮುತ್ತು ಕೊಟ್ಟಿರುವ ಪ್ರಸಂಗ ಜರುಗಿದೆ. 

NEWS Aug 28, 2019, 7:09 PM IST

Kerala CM Pinarayi bats for elevated wayanad Mysore highway over Bandipur Tiger ParkKerala CM Pinarayi bats for elevated wayanad Mysore highway over Bandipur Tiger Park

ಬಂಡೀಪುರ ರಾತ್ರಿ ಸಂಚಾರಕ್ಕೆ ಮತ್ತೆ ಕೇರಳ ಸರ್ಕಾರ ಕ್ಯಾತೆ!

ಬಂಡೀಪುರದಲ್ಲಿ ರಾತ್ರಿ ವಾಹನ ಸಂಚಾರ ಪುನಾರಂಭ ಪರ ಭರ್ಜರಿ ಲಾಬಿ ನಡೆಸಿ ವಿಫಲವಾಗಿರುವ ಕೇರಳ ಈಗ ಮತ್ತೊಂದು ಪ್ರಸ್ತಾವ ಇಟ್ಟಿದೆ. ಕರ್ನಾಟಕದ ಮೈಸೂರು ಹಾಗೂ ಕೇರಳದ ವಯನಾಡು ಜಿಲ್ಲೆಗಳನ್ನು ಬೆಸೆಯುವ ಬಂಡೀಪುರದಲ್ಲಿ ಎಲೆವೇಟೆಡ್‌ ಹೆದ್ದಾರಿ ನಿರ್ಮಾಣ ಪ್ರಸ್ತಾಪವನ್ನು ಮತ್ತೆ ಮಂಡಿಸಿದೆ. 

NEWS Aug 25, 2019, 11:05 AM IST

Tushar Vellapally who contested polls against Rahul Gandhi from Wayanad in cheque bounce caseTushar Vellapally who contested polls against Rahul Gandhi from Wayanad in cheque bounce case

ವೈನಾಡಿನಲ್ಲಿ ರಾಹುಲ್ ಎದುರು ಪರಾಭವಗೊಂಡಿದ್ದ ಅಭ್ಯರ್ಥಿ ದುಬೈನಲ್ಲಿ ಸೆರೆ

ಕೇರಳದ ವೈನಾಡು ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ವಿರುದ್ಧ ಸ್ಪರ್ಧಿಸಿ ಸೋತಿದ್ದ ಬಿಜೆಪಿ ಬೆಂಬಲಿತ, ಭಾರತ್‌ ಧರ್ಮ ಜನ ಸೇನಾ ಪಕ್ಷದ ನಾಯಕ ತುಷಾರ್‌ ವೆಲ್ಲಪಳ್ಳಿ ಅವರನ್ನು 19 ಕೋಟಿ ರು. ವಂಚನೆ ಆರೋಪದ ಮೇಲೆ ದುಬೈನಲ್ಲಿ ಬಂಧಿಸಲಾಗಿದೆ. 

NEWS Aug 23, 2019, 10:06 AM IST