Waste  

(Search results - 115)
 • India is processing about 70 percent of daily waste we have to take it to 100 percent PM Modi mahIndia is processing about 70 percent of daily waste we have to take it to 100 percent PM Modi mah

  IndiaOct 2, 2021, 12:40 AM IST

  'ಚಾಕೋಲೆಟ್ ಸಿಪ್ಪೆ ಜೇಬಲ್ಲಿಟ್ಟುಕೊಳ್ಳಿ' ಮೋದಿ ಕರೆ ಹಿಂದಿನ ಉದ್ದೇಶ

  ಕಸವನ್ನು ಕಿಸೆಯಲ್ಲಿ ಇಟ್ಟುಕೊಳ್ಳಿ;  ತಳ ಮಟ್ಟದಿಂದ ಜಾಗೃತಿ ಆರಂಭವಾಗಬೇಕು. ಚಾಕಲೇಟ್ ಕಸವನ್ನು ಬಿಸಾಡುವ ಬದಲು ಕಿಸೆಯಲ್ಲಿ ಇಟ್ಟುಕೊಳ್ಳಿ..  ಈ ನಿಯಮ ಪಾಲನೆಯಿಂದಲೇ ಕಸಮುಕ್ತ ರಾಷ್ಟ್ರ ನಿರ್ಮಾಣ ಸಾಧ್ಯ ಎಂದು ತಿಳಿಸಿದ್ದಾರೆ.

 • IPL 2021 Here are 5 reasons you should STOP watching IPL matches podIPL 2021 Here are 5 reasons you should STOP watching IPL matches pod

  CricketSep 21, 2021, 4:09 PM IST

  IPL 2021: ಐಪಿಎಲ್ ನೋಡೋದು ನಿಲ್ಲಿಸಲು ಸಾಕು ಈ ಐದು ಕಾರಣಗಳು!

  IPL ಸಂಭ್ರಮ ಸುಮಾರು ಒಂದು ತಿಂಗಳಿಗಿಂತಲೂ ಹೆಚ್ಚು ದಿನ ಮುಂದುವರೆಯುತ್ತದೆ. ಕ್ರಿಕೆಟ್‌ ಅಭಿಮಾನಿಗಳಿಗೆ ಇದೊಂದು ಅತ್ಯಂತ ಪವಿತ್ರ ಕಾಲದಂತೆ. ಹೀಗಾಗೆ ಒಂದೂ ಪಂದ್ಯ ತಪ್ಪದೇ ವೀಕ್ಷಿಸುತ್ತಾರೆ. ಆದರೆ ಈ ಐಪಿಎಲ್‌ ಫೀವರ್‌ ಕೂಡಾ ಒಳ್ಳೆಯದಲ್ಲ ಎಂಬ ಮಾತಿದೆ. ಅಷ್ಟಕ್ಕೂ ಯಾಕೆ? ಇಲ್ಲಿವೆ ನೋಡಿ ಐದು ಕಾರಣ

 • Monsoon season Parliament functioned only 18 hours out of possible 107 hours due to disruption by opposition ckmMonsoon season Parliament functioned only 18 hours out of possible 107 hours due to disruption by opposition ckm

  IndiaJul 31, 2021, 7:09 PM IST

  ಪ್ರತಿ ಪಕ್ಷದ ಗದ್ದಲದಿಂದ 107 ಗಂಟೆ ಕಲಾಪದಲ್ಲಿ ನಡೆದಿದ್ದು 18 ಗಂಟೆ ಮಾತ್ರ, 133 ಕೋಟಿ ರೂ ನಷ್ಟ!

  • ಸಂಸತ್ತಿನಲ್ಲಿ ಪ್ರತಿಪಕ್ಷಗಳ ಗದ್ದಲ ಪ್ರತಿಭಟನೆಗೆ ಕಲಾಪ ಬಲಿ
  • ಜುಲೈ 19 ರಿಂದ ಆರಂಭಗೊಂಡಿರುವ ಮಂಗಾರು ಅಧಿವೇಶನ
  • ಇದುವರೆಗೆ 107 ಗಂಟೆಗಳ ಕಲಾಪದಲ್ಲಿ ನಡೆದಿದ್ದು 18 ಗಂಟೆ ಮಾತ್ರ  
 • HN Valley waste water enter into Farmland chikkaballapur snrHN Valley waste water enter into Farmland chikkaballapur snr

  Karnataka DistrictsJul 18, 2021, 12:04 PM IST

  ತೋಟಗಳಿಗೆ ನುಗ್ಗಿದ ಎಚ್‌ಎನ್‌ ವ್ಯಾಲಿ ನೀರು : ರೈತರ ಆಕ್ರೋಶ

  •  ಜಿಲ್ಲೆಯಲ್ಲಿ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಬೇಜವಾಬ್ದಾರಿತ
  • ಕೆರೆಗಳಿಗೆ ತುಂಬಬೇಕಾದ ಹೆಬ್ಬಾಳ ನಾಗವಾರ ಸಂಸ್ಕರಿತ ಕೊಳಚೆ ನೀರು ರೈತರ ವಾಣಿಜ್ಯ ತೋಟಗಳಿಗೆ ನುಗ್ಗಿ ಬೆಳೆ ನಾಶ
  • ಬೆಳೆ ನಾಶವಾಗುತ್ತಿರುವುದು ಇದೀಗ ಅನ್ನದಾತರ ಆಕ್ರೋಶ
 • 8 Districts Of Karnataka Wasted Zero Covid Vaccines pod8 Districts Of Karnataka Wasted Zero Covid Vaccines pod

  stateJul 4, 2021, 7:18 AM IST

  8 ಜಿಲ್ಲೆಗಳಲ್ಲಿ ಲಸಿಕೆ ಶೂನ್ಯ ವ್ಯರ್ಥ!

  * 8 ಜಿಲ್ಲೆಗಳಲ್ಲಿ ಲಸಿಕೆ ಶೂನ್ಯ ವ್ಯರ್ಥ

  * ಪ್ರತಿ ವಯಲ್‌ನಲ್ಲಿ 1ರಿಂದ 2 ‘ವೇಸ್ಟೇಜ್‌’ ಡೋಸ್‌ ಲಭ್ಯ

  * ಅದನ್ನೂ ಬಳಸಿ 8 ಜಿಲ್ಲೆಗಳ ಮಾದರಿ ಕೆಲಸ

  * ವ್ಯರ್ಥವಾಗಬೇಕಿದ್ದ ಡೋಸ್‌ ಬಳಸಿ 66805 ಮಂದಿಗೆ ಲಸಿಕೆ

  * ಬಾಗಲಕೋಟೆಯಲ್ಲಿ ಅತಿ ಹೆಚ್ಚು ವೇಸ್ಟ್‌

 • 9 states negligence towards vaaccination wasted maximum doses pod9 states negligence towards vaaccination wasted maximum doses pod

  IndiaJun 7, 2021, 1:00 PM IST

  ಕಾಂಗ್ರೆಸ್‌ ಆಡಳಿತವಿರುವ ರಾಜ್ಯಗಳು ಸೇರಿ 9 ಕಡೆ ಲಸಿಕೆಗಳ ಪೋಲು!

  * ದೇಶದಲ್ಲಿ ಕೊರೋನಾ ಸಂಕಟದ ನಡುವೆಯೂ ಲಸಿಕೆ ಅಭಿಯಾನ

  * ಒಂಭತ್ತು ರಾಜ್ಯಗಳಲ್ಲಿ ಲಸಿಕೆ ಅಭಿಯಾನದ ಬಗ್ಗೆ ನಿರ್ಲಕ್ಷ್ಯ, ವ್ಯಾಕ್ಸಿನ್ ಪೋಲು

  * ಯಾವ ರಾಜ್ಯ ಎಷ್ಟು ಬಳಸಿದೆ? ಇಲ್ಲಿದೆ ವಿವರ

 • Re using coffee seeds which you feel uselessRe using coffee seeds which you feel useless

  WomanJun 4, 2021, 12:17 PM IST

  ಕಾಫಿ ಬೀಜ ಹಳೆಯದಾಗಿದ್ಯಾ? ಹೀಗ್ ಪುನರ್ಬಳಸಿ

  ಮನೆಯಲ್ಲಿ ಯಾವಾಗಲೂ ಫಿಲ್ಟರ್ ಕಾಫಿ ಕುಡಿದರೆ ಮತ್ತು ಯಂತ್ರದಲ್ಲಿ ಪುಡಿ ಮಾಡಿದ ಅಂದರೆ ಕಾಫಿ ಬೀಜಗಳಿಂದ (ಕಾಫಿ ಬೀನ್ಸ್) ತಯಾರಿಸಿದ ತಾಜಾ ಕಾಫಿ ಕುಡಿಯುವವರು ಆಗಿದ್ದರೆ, ಮನೆಯಲ್ಲಿ ಖಂಡಿತಾ ಹಾನಿಗೊಳಗಾದ ಅಥವಾ ಸುಗಂಧವನ್ನು ಕಳೆದುಕೊಂಡ ಹಳೆ ಕಾಫಿ ಬೀಜಗಳಿರಬಹುದು. ಇಂತಹ ಪರಿಸ್ಥಿತಿಯಲ್ಲಿ ಈ ದುಬಾರಿ ಕಾಫಿ ಬೀಜಗಳನ್ನು ಬಿಸಾಕಬೇಕಾಗಬಹುದು. ನೀವೂ ಈ ಸಂದಿಗ್ಧತೆಯನ್ನು ಅನುಭವಿಸುತ್ತಿದ್ದರೆ, ನಿರಾಶರಾಗಬೇಡಿ. ಹಳೇ ಕಾಫಿ ಬೀಜಗಳನ್ನು ಸರಿಯಾಗಿ ಬಳಸಲು ಕೆಲವೊಂದು ಟಿಪ್ಸ್ ಇಲ್ಲಿವೆ.

 • Every Day 2.5 Ton Covid Waste Generated in Dharwad District grgEvery Day 2.5 Ton Covid Waste Generated in Dharwad District grg

  Karnataka DistrictsJun 2, 2021, 1:32 PM IST

  ಧಾರವಾಡ ಜಿಲ್ಲೆಯಲ್ಲಿ ನಿತ್ಯ 2.5 ಟನ್‌ ಕೋವಿಡ್‌ ತ್ಯಾಜ್ಯ ಉತ್ಪಾದನೆ

  ಕೊರೋನಾ ಸೋಂಕು ಇಡೀ ಜಗತ್ತನ್ನೇ ತಲ್ಲಣಗೊಳಿಸಿದೆ. ಸೋಂಕು ನಿಯಂತ್ರಣದ ಜೊತೆಗೆ ಅದು ಹರಡದಂತೆ ತಡೆಯುವಲ್ಲಿ ತ್ಯಾಜ್ಯ ವಿಲೇವಾರಿಯೂ ಅಷ್ಟೇ ಮಹತ್ವ ಪಡೆದಿದೆ. ಅದನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಲಾಗುತ್ತಿದೆ.
   

 • Jharkhand wastes 37pc of its Covid 19 vaccines 30pc in Chhattisgarh podJharkhand wastes 37pc of its Covid 19 vaccines 30pc in Chhattisgarh pod

  IndiaMay 26, 2021, 11:55 AM IST

  ನಿರ್ಲಕ್ಷ್ಯದ ಪರಮಾವಧಿ: ಕೊರತೆ ಇದ್ದರೂ ಲಸಿಕೆ ಹಾಳು ಮಾಡುತ್ತಿವೆ ರಾಜ್ಯಗಳು!

  * ದೇಶಾದ್ಯಂತ ಅಬ್ಬರಿಸುತಯ್ತಿದೆ ಕೊರೋನಾ

  * ಕೊರೋನಾ ಹಾವಳಿ ಮಧ್ಯೆ ನಡಯುತ್ತಿದೆ ಲಸಿಕೆ ಅಭಿಯಾನ, ಹಲವೆಡೆ ಲಸಿಕೆ ಕೊರತೆ

  * ಲಸಿಕೆ ಕೊರತೆ ಎದುರತಾಗಿದ್ದರೂ, ಹಾಲು ಮಾಡುತ್ತಿವೆ ರಾಜ್ಯಗಳು

 • Everyday 150 Tonne Vegetable Waste Due to Janata Curfew in Bengaluru grgEveryday 150 Tonne Vegetable Waste Due to Janata Curfew in Bengaluru grg

  Karnataka DistrictsMay 3, 2021, 8:40 AM IST

  ಕೊರೋನಾದಿಂದ ನಿತ್ಯ 150 ಟನ್‌ ತರಕಾರಿ ಕಸಕ್ಕೆ..!

  ಮಾರುಕಟ್ಟೆಗಳಲ್ಲಿ ಕೇವಲ 6 ಗಂಟೆಗಳ ಕಾಲ ಮಾತ್ರ ತರಕಾರಿ ಮಾರಾಟಕ್ಕೆ ಅವಕಾಶ ನೀಡಿರುವುದು ಹಾಗೂ ಗ್ರಾಹಕರಿಗೆ ಮಾರುಕಟ್ಟೆಗೆ ಹೋಗಿ ಬರಲು ಸಾರಿಗೆ ವ್ಯವಸ್ಥೆ ಇಲ್ಲದ ಪರಿಣಾಮ ಮಾರುಕಟ್ಟೆಗೆ ಬರುವ ತರಕಾರಿ ಮಾರಾಟವಾಗದೇ ಹಾಗೆಯೇ ಉಳಿಯುತ್ತಿರುವುದರಿಂದ ರೈತರಿಗೆ ಲಕ್ಷಾಂತರ ರು. ನಷ್ಟವಾಗುತ್ತಿದೆ. ದುಬಾರಿ ಬಾಡಿಗೆ ತೆತ್ತು ವಾಹನಗಳಲ್ಲಿ ತರಕಾರಿ ತರುವ ರೈತರಿಗೆ ಸಗಟು ವ್ಯಾಪಾರಿಗಳು ಕೊಳ್ಳುವವರಿಲ್ಲ ಎಂದು ಹೇಳಿ ಕಡಿಮೆ ಬೆಲೆಯಲ್ಲಿ ಖರೀದಿ ಮಾಡುವ ಸ್ಥಿತಿ ನಿರ್ಮಾಣವಾಗಿದೆ.
   

 • Over 44 Lakh Doses Of COVID 19 Vaccine Wasted In India Until April 11 podOver 44 Lakh Doses Of COVID 19 Vaccine Wasted In India Until April 11 pod

  IndiaApr 21, 2021, 8:40 AM IST

  44 ಲಕ್ಷ ಲಸಿಕೆ ಡೋಸ್‌ ವ್ಯರ್ಥ: ಲಸಿಕೆ ವೇಸ್ಟ್‌ ಮಾಡುವುದರಲ್ಲಿ ತ.ನಾಡು ನಂ.1!

  44 ಲಕ್ಷ ಲಸಿಕೆ ಡೋಸ್‌ ವ್ಯರ್ಥ| ಲಸಿಕೆ ವೇಸ್ಟ್‌ ಮಾಡುವುದರಲ್ಲಿ ತ.ನಾಡು ನಂ.1| ಕೇರಳ, ಬಂಗಾಳ, ಹಿಮಾಚಲದಲ್ಲಿ ಶೂನ್ಯ ವರ್ಥ

 • Manure from Feces Waste Unit Work Started in Bengaluru grgManure from Feces Waste Unit Work Started in Bengaluru grg

  Karnataka DistrictsApr 5, 2021, 8:04 AM IST

  ಮಲ ತ್ಯಾಜ್ಯದಿಂದ ಗೊಬ್ಬರ: ಬೆಂಗ್ಳೂರಲ್ಲಿ ರಾಜ್ಯದ ಮೊದಲ ಘಟಕ

  ಬೆಂಗಳೂರು(ಏ.05): ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮಲ ತ್ಯಾಜ್ಯವನ್ನು ವೈಜ್ಞಾನಿಕವಾಗಿ ಸಂಸ್ಕರಣೆ ಮಾಡಿ ಗೊಬ್ಬರವನ್ನಾಗಿಸುವ ಎಫ್‌ಎಸ್‌ಟಿಪಿ ಘಟಕ ನಿರ್ಮಾಣವನ್ನು ರಾಜ್ಯದಲ್ಲೇ ಮೊದಲ ಬಾರಿಗೆ ಮಾಡಲಾಗುತ್ತಿದೆ ಎಂದು ಶಾಸಕ ಎಸ್‌.ಅರ್‌. ವಿಶ್ವನಾಥ್‌ ಹೇಳಿದ್ದಾರೆ. 

 • Farmers Faces Problems due to Factory Waste in Koppal grgFarmers Faces Problems due to Factory Waste in Koppal grg

  Karnataka DistrictsMar 15, 2021, 12:02 PM IST

  ಕೊಪ್ಪಳ: ಕಾರ್ಖಾನೆ ತ್ಯಾಜ್ಯಕ್ಕೆ ನಲುಗಿದ ರೈತರು, ಜಾನುವಾರುಗಳು..!

  ಕೊಪ್ಪಳ ಬಳಿ ಬಂದಿರುವ ಬಹುತೇಕ ಕಾರ್ಖಾನೆಗಳ ತ್ಯಾಜ್ಯ ಮತ್ತು ಕರಿಬೂದಿಯಿಂದ ಹಿರೇಬಗನಾಳ ಗ್ರಾಮದ ಸುತ್ತಮುತ್ತಲ ರೈತರು ನಲುಗಿದ್ದಾರೆ. ಇನ್ನು ಜಾನುವಾರುಗಳು ಗೊಡ್ಡಾಗುತ್ತಿರುವುದು ಒಂದು ಕಡೆಯಾದರೆ, ಅವುಗಳಿಗೆ ಗರ್ಭಪಾತವೂ ಆಗುತ್ತಿವೆ. ಹೊಲದಲ್ಲಿ ಸುತ್ತಾಡಿದರೆ ಸಾಕು ಮೈಮೇಲಿನ ಬಟ್ಟೆಯಲ್ಲ ಕಪ್ಪಾಗುತ್ತವೆ. ಹೀಗೆ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದರೂ ಸಂಬಂಧಪಟ್ಟವರು ಕಣ್ತೆರೆಯುತ್ತಿಲ್ಲ.
   

 • Indians waste 6.8 cr tonnes of food annually shows UN Report podIndians waste 6.8 cr tonnes of food annually shows UN Report pod

  IndiaMar 6, 2021, 12:03 PM IST

  ಭಾರ​ತ​ಲ್ಲಿ 6.8 ಕೋಟಿ ಟನ್‌​ ಆಹಾರ ವ್ಯರ್ಥ!!

  ಭಾರ​ತ​: 6.8 ಕೋಟಿ ಟನ್‌​ ಆಹಾರ ವ್ಯರ್ಥ!| ವ್ಯಕ್ತಿ​ಯೊಬ್ಬ​ನಿಂದ ವರ್ಷಕ್ಕೆ 50 ಕೇಜಿ ಆಹಾರ ನಿರು​ಪ​ಯು​ಕ್ತ

 • You can make use of socks in this wayYou can make use of socks in this way

  FashionFeb 27, 2021, 5:23 PM IST

  ಸಾಕ್ಸ್ ಕೇವಲ ಕಾಲಿನ ರಕ್ಷಣೆಗಷ್ಟೇ ಅಲ್ಲ, ಹೀಗೂ ಬಳಸಿ

  ಸಾಕ್ಸ್ ಇದನ್ನು ಕನ್ನಡದಲ್ಲಿ ಕಾಲು ಚೀಲ ಅಂತಲೂ ಕರೆಯುತ್ತಾರೆ. ಇದು ತೆಳ್ಳನೆಯ ಶೂ ನಂತೆ ಇದ್ದು ಪಾದಗಳಿಗೆ ಹಾಕುವ ಇದನ್ನು ಮೊದಲಬಾರಿ ರೋಮನ್ ಹಾಸ್ಯ ನಟರು ತಮ್ಮ ಪ್ರದರ್ಶನಗಳಲ್ಲಿ ಬಳಸುತ್ತಿದ್ದರು ಎನ್ನುತ್ತಾರೆ. ಇದರ ಇತಿಹಾಸ ಬಹಳ ಹಳೆಯದ್ದು. ಇದರ ಮೂಲ ಪಾಶ್ಚಿಮಾತ್ಯ ದೇಶ ಮಾತ್ರ ಹೌದು.