Wasim Akram  

(Search results - 12)
 • undefined

  Cricket26, Jan 2020, 7:39 PM IST

  ಆಸ್ಟ್ರೇಲಿಯಾ ಕಾಡ್ಗಿಚ್ಚು ಪರಿಹಾರ ಪಂದ್ಯ; ಕಣಕ್ಕಿಳಿಯುತ್ತಿದ್ದಾರೆ ಯುವರಾಜ್, ವಾಸಿಂ ಅಕ್ರಂ!

  ಆಸ್ಟ್ರೇಲಿಯಾ ಇದುವರೆಗೆ ಕಂಡು  ಕೇಳರಿಯದ ಕಾಡ್ಗಿಚ್ಚಿಗೆ ನಲುಗಿ ಹೋಗಿದೆ. ಅಪಾರ ಪ್ರಾಣಿಗಳು, ಸಸ್ಯ ಸಂಕುಲ, ಮಾನವರು ಈ ಕಾಡ್ಗಿಚ್ಚಿಗೆ ಬಲಿಯಾಗಿದ್ದಾರೆ. ಇದೀಗ ಕಾಡ್ಗಿಚ್ಚು ಪರಿಹಾರಕ್ಕಾಗಿ ಕ್ರಿಕೆಟ್ ಆಸ್ಟ್ರೇಲಿಯಾ ಕ್ರಿಕೆಟ್ ಟೂರ್ನಿ ಆಯೋಜಿಸುತ್ತಿದೆ. ಈ ಟೂರ್ನಿಯಲ್ಲಿ ಭಾರತದ ಯುವರಾಜ್ ಸಿಂಹ್ ಹಾಗೂ ಪಾಕಿಸ್ತಾನದ ವಾಸಿಂ ಅಕ್ರಂ ಕಣಕ್ಕಿಳಿಯುತ್ತಿದ್ದಾರೆ.
   

 • Ravindra Jadeja

  Sports4, Oct 2019, 6:04 PM IST

  ವಾಸೀಂ ಅಕ್ರಂ, ರಂಗನಾ ಹೆರಾತ್ ದಾಖಲೆ ಮುರಿದ ಜಡೇಜಾ!

  ಭಾರತ ಹಾಗೂ ಸೌತ್ ಆಫ್ರಿಕಾ ನಡುವಿನ ಮೊದಲ ಟೆಸ್ಟ್ ಪಂದ್ಯದ 3ನೇ ದಿನ ಆಲ್ರೌಂಡರ್ ರವೀಂದ್ರ ಜಡೇಜಾ ದಿಗ್ಗಜ ಕ್ರಿಕೆಟಿಗರ ದಾಖಲೆ ಮುರಿದಿದ್ದಾರೆ. ಜಡ್ಡು ಮೋಡಿಗೆ ವಾಸೀಂ ಅಕ್ರಂ, ರಂಗನಾ ಹೆರಾಥ್ ದಾಖಲೆ ಪುಡಿ ಪುಡಿಯಾಗಿದೆ.

 • undefined
  Video Icon

  SPORTS9, Sep 2019, 6:50 PM IST

  ಸಚಿನ್ to ವಾಸೀಮ್ ಅಕ್ರಂ;ವಿಶ್ವ ಕ್ರಿಕೆಟ್‌ನ 5 ಅಚ್ಚರಿ ಸಾಧನೆ!

  ವಿಶ್ವಕ್ರಿಕೆಟ್‌ನ ಪ್ರತಿ ಪಂದ್ಯದಲ್ಲಿ ಒಂದಲ್ಲಾ ಒಂದು ದಾಖಲೆ ನಿರ್ಮಾಣವಾಗುತ್ತೆ. ಆದರೆ ಕೆಲವೊಮ್ಮೆ ಅಪರೂಪದ ಹಾಗೂ ಅಚ್ಚರಿ ದಾಖಲೆಗಳು  ನಿರ್ಮಾಣವಾಗಿದೆ. ಹೀಗೆ ಯಾರೋ ಮಾಡಬೇಕಿದ್ದ ದಾಖಲೆಯನ್ನು ಇನ್ಯಾರೋ ಮಾಡಿದ ಅಪರೂಪದ 5 ಸಾಧನೆಗಳ ವಿವರ ಇಲ್ಲಿದೆ.

 • Photo

  SPORTS25, Jul 2019, 1:35 PM IST

  ವಿದೇಶಿ ಏರ್‌ಪೋರ್ಟ್‌ನಲ್ಲಿ ವಾಸೀಂ ಅಕ್ರಂಗೆ ಅವಮಾನ..!

  ಇನ್ಸುಲಿನ್‌ ತುಂಬಿಕೊಂಡಿದ್ದ ಡಬ್ಬವನ್ನು ಹೊರಗೆ ತೆಗೆದು ಚೆಲ್ಲಾಡಿದ್ದಾರೆ. ಭದ್ರತಾ ಅಧಿಕಾರಿಗಳು ನನ್ನ ಜತೆ ಕೆಟ್ಟದಾಗಿ ನಡೆದುಕೊಂಡರು. ನಾನು ಇನ್ಸುಲಿನ್‌ ಔಷಧ ಇಟ್ಟುಕೊಂಡು ಜಗತ್ತಿನಾದ್ಯಂತ ಪ್ರಯಾಣ ಮಾಡಿದ್ದೇನೆ. ಆದರೆ ಎಲ್ಲೂ ಈ ರೀತಿ ಅನುಭವ ನನಗಾಗಿಲ್ಲ. ಈ ಘಟನೆ ನನಗೆ ಮಾಡಿದ ಅವಮಾನ ಎಂದು ವಾಸೀಂ ಅಕ್ರಂ ಹೇಳಿಕೊಂಡಿದ್ದಾರೆ.

 • jason roy pakistan team

  World Cup4, Jun 2019, 4:29 PM IST

  ವಾಸೀಂ ಅಕ್ರಂಗೆ ಪರ್ಫೆಕ್ಟ್ Birthday ಗಿಫ್ಟ್ ಕೊಟ್ಟ ಪಾಕಿಸ್ತಾನ

  ಇಂಗ್ಲೆಂಡ್-ಪಾಕಿಸ್ತಾನ ನಡುವಿನ ಪಂದ್ಯ ಆರಂಭಕ್ಕೂ ಮುನ್ನ ಪಾಕ್ ಪಂದ್ಯ ಗೆದ್ದರೆ ಅದೇ ನನ್ನ ಬೆಸ್ಟ್ ಗಿಫ್ಟ್ ಆಗಿರಲಿದೆ ಎಂದು ಟ್ವೀಟ್ ಮಾಡಿದ್ದರು. ಪಂದ್ಯ ಗೆದ್ದ ಬಳಿಕ ಪಾಕ್ ತಂಡಕ್ಕೆ ಧನ್ಯವಾದ ಅರ್ಪಿಸಿದರು.

 • Jasprit Bumrah

  CRICKET20, Jan 2019, 9:10 AM IST

  ಬೂಮ್ರಾ ವಿಶ್ವದ ಶ್ರೇಷ್ಠ ಯಾರ್ಕರ್‌ ಬೌಲರ್‌ -ವಾಸೀಂ ಅಕ್ರಮ್

  ಜಸ್‌ಪ್ರೀತ್ ಬುಮ್ರಾ ಬೌಲಿಂಗ್ ಕುರಿತು ದಿಗ್ಗಜ ಸ್ವಿಂಗ್ ವೇಗಿ, ಪಾಕಿಸ್ತಾನದ ವಾಸೀಂ ಅಕ್ರಮ್ ಶ್ಲಾಘಿಸಿದ್ದಾರೆ.  ಬುಮ್ರಾ ಕುರಿತು ಅಕ್ರಮ್ ಹೇಳಿದ್ದೇನು? ಇಲ್ಲಿದೆ ಸಂಪೂರ್ಣ ವಿವರ.

 • Rohit Sharma Smile

  SPORTS25, Sep 2018, 3:43 PM IST

  ರೋಹಿತ್ ನಾಯಕತ್ವಕ್ಕೆ ಫುಲ್ ಮಾರ್ಕ್ಸ್ ನೀಡಿದ ಪಾಕ್ ಮಾಜಿ ನಾಯಕ!

  ಏಷ್ಯಾಕಪ್ ಟೂರ್ನಿಯಲ್ಲಿ ರೋಹಿತ್ ಶರ್ಮಾ ನಾಯಕತ್ವ ನೋಡಿದ ಮಾಜಿ ಕ್ರಿಕೆಟಿಗರು ಇದೀಗ ಏಕದಿನ ಮಾದರಿಗೆ ಕೊಹ್ಲಿ ಬದಲು ರೋಹಿತ್ ನಾಯಕತ್ವವೇ ಸೂಕ್ತ ಎಂದಿದ್ದಾರೆ. ಹಾಗಾದರೆ ರೋಹಿತ್ ನಾಯಕತ್ವ ಪರ ಬ್ಯಾಟ್ ಬೀಸುತ್ತಿರುವುದ್ಯಾರು? ಇಲ್ಲಿದೆ.
   

 • Wasim Akram

  SPORTS27, Jul 2018, 2:57 PM IST

  ಪಾಕಿಸ್ತಾನ ಕ್ರಿಕೆಟ್ ಮಂಡಳಿ ಮುಖ್ಯಸ್ಥರಾಗ್ತಾರ ವಾಸಿಮ್ ಅಕ್ರಮ್?

  ಮಾಜಿ ಕ್ರಿಕೆಟಿಗ, ವಿಶ್ವಕಪ್ ವಿಜೇತ ನಾಯಕ ಇಮ್ರಾನ್ ಖಾನ್ ಪಾಕಿಸ್ತಾನದ ನೂತನ ಪ್ರಧಾನಿಯಾಗುತ್ತಿದ್ದಂತೆ, ಇದೀಗ ಮತ್ತೊರ್ವ ಮಾಜಿ ಕ್ರಿಕೆಟಿಗ ವಾಸಿಮ್ ಅಕ್ರಮ್ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಮುಖ್ಯಸ್ಥರಾಗ್ತಾರ?  ಪಾಕಿಸ್ತಾನದಲ್ಲಿ ಈ ಪ್ರಶ್ನೆ ಉದ್ಭವಿಸಿದ್ದೇಕೆ? ಇಲ್ಲಿದೆ ವಿವರ.

 • undefined

  SPORTS18, Jun 2018, 4:28 PM IST

  ಈ ಇಬ್ಬರು ವೇಗಿಗಳು ಡೇಲ್ ಸ್ಟೇನ್ ಹೀರೋಗಳಂತೆ..!

  ಫಾಲಾಬೋರ್ವಾದಲ್ಲಿ ಜನಿಸಿದ 34 ವರ್ಷದ ಸ್ಟೇನ್, ಇದುವರೆಗೆ 86 ಟೆಸ್ಟ್, 116 ಏಕದಿನ ಹಾಗೂ 42 ಟಿ20 ಅಂತರಾಷ್ಟ್ರೀಯ ಪಂದ್ಯಗಳನ್ನಾಡಿದ್ದು, ಕ್ರಮವಾಗಿ 419, 180 ಹಾಗೂ 58 ವಿಕೆಟ್ ಕಬಳಿಸಿದ್ದಾರೆ. ವೃತ್ತಿ ಜೀವನದಲ್ಲಿ ಹಲವಾರು ಗಾಯದ ಸಮಸ್ಯಗೆ ತುತ್ತಾಗಿ ತಂಡದಿಂದ ಹೊರಬೀಳುತ್ತಿದ್ದ ಸ್ಟೇನ್ ಕಳೆದೊಂದು ವರ್ಷದಿಂದ ಕ್ರಿಕೆಟ್’ನಿಂದ ದೂರವೇ ಉಳಿದಿದ್ದರು. ಇದೀಗ ಗಾಯದ ಸಮಸ್ಯೆಯಿಂದ ಗುಣಮುಖರಾಗಿದ್ದು, ಲಂಕಾ ಪ್ರವಾಸಕ್ಕೆ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ವಿಶ್ವಕಪ್ ಟೂರ್ನಿಗೆ ಇನ್ನು ಕೇವಲ 11 ತಿಂಗಳುಗಳಿರುವಾಗ ದಕ್ಷಿಣ ಆಫ್ರಿಕಾ ತಂಡದಲ್ಲಿ ಸ್ಥಾನ ಪಡೆದಿರುವ ಸ್ಟೇನ್ ಮೇಲೆ ಸಾಕಷ್ಟು ನಿರೀಕ್ಷೆಗಳಿವೆ.

 • Wasim Akram-Reham Khan

  7, Jun 2018, 4:52 PM IST

  ಇಮ್ರಾನ್ ಖಾನ್ ಮಾಜಿ ಪತ್ನಿಯಿಂದ ಸ್ಫೋಟಕ ಮಾಹಿತಿ ಬಹಿರಂಗ..!

  ಇಮ್ರಾನ್ ಖಾನ್ ಮಾಜಿ ಪತ್ನಿ ರೆಹಾಮ್ ಖಾನ್, ತಮ್ಮದೇ ಹೆಸರಿನ ’ರೆಹಾಮ್ ಖಾನ್’ ಹೆಸರಿನ ಪುಸ್ತಕ ಹೊರ ತರುತ್ತಿದ್ದು ಆ ಪುಸ್ತಕದಲ್ಲಿ ವಾಸೀಂ ಅಕ್ರಂ ದಿವಂಗತ ಪತ್ನಿಯ ಖಾಸಗಿ ಬದುಕಿನ ಬಗ್ಗೆ ಉಲ್ಲೇಖವಾಗಿದೆ ಎನ್ನಲಾಗಿದ್ದು, ಈ ವಿಚಾರ ಆನ್’ಲೈನ್’ನಲ್ಲಿ ಸೋರಿಕೆಯಾಗಿದ್ದು ಪಾಕಿಸ್ತಾನದ ರಾಜಕೀಯ ವಲಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.