Washington Sundar  

(Search results - 13)
 • cricketer Washington Sundar who is deaf from one ear know about his strugglecricketer Washington Sundar who is deaf from one ear know about his struggle

  CricketOct 7, 2021, 7:28 PM IST

  ಈ ಯುವ ಕ್ರಿಕೆಟಿಗನ ಸಾಧನೆಗೆ ಆರೋಗ್ಯ ಸಮಸ್ಯೆ ಅಡ್ಡ ಬರಲಿಲ್ಲ!

  ಭಾರತ ತಂಡದ  (Team India) ಯುವ ಆಟಗಾರ ವಾಷಿಂಗ್ಟನ್ ಸುಂದರ್ (Washington Sundar) ಅಕ್ಟೋಬರ್ 5 ರಂದು ತಮ್ಮ 22 ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಈ ಯುವ ಆಟಗಾರ ಅತಿ ಕಡಿಮೆ ಸಮಯದಲ್ಲಿ ಭಾರತೀಯ ತಂಡದಲ್ಲಿ ತನ್ನದೇ ಆದ ಸ್ಥಾನವನ್ನು ಗಳಿಸಿಕೊಂಡರು. ಆದಾಗ್ಯೂ, ಬೆರಳಿನ ಗಾಯದಿಂದಾಗಿ, ಅವರು   ಎರಡನೇ ಹಂತ IPL 2021 ಮತ್ತು T20 ವಿಶ್ವಕಪ್ ಆಡಲು ಸಾಧ್ಯವಾಗುತ್ತಿಲಿಲ್ಲ. ಆದರೆ ಕಳೆದ ವರ್ಷ ಆಸ್ಟ್ರೇಲಿಯಾ (Australia) ವಿರುದ್ಧದ ಗಬ್ಬಾ ಟೆಸ್ಟ್‌ನಲ್ಲಿ ಅವರು ಅತ್ಯುತ್ತಮ ಇನ್ನಿಂಗ್ಸ್ (Innings) ಆಡಿದ್ದರು. ಈ ಆಟಗಾರ ಗಂಬೀರ ಆರೋಗ್ಯ (health) ಸಮಸ್ಯೆಯಿಂದ ಬಳಲುತ್ತಿದ್ದಾರೆ. ಆದರೆ ಇದು ಇವರ ಸಾಧನೆಗೆ ಅಡ್ಡಿಯಾಗಿಲ್ಲ

 • RCB Cricketer Washington Sundar ruled out of remainder of IPL 2021 due to finger injury kvnRCB Cricketer Washington Sundar ruled out of remainder of IPL 2021 due to finger injury kvn

  CricketAug 31, 2021, 1:02 PM IST

  ಐಪಿಎಲ್‌ ಭಾಗ-2 ಟೂರ್ನಿಯಿಂದ ಹೊರಬಿದ್ದ ಆರ್‌ಸಿಬಿ ಸ್ಟಾರ್ ಆಲ್ರೌಂಡರ್ ವಾಷಿಂಗ್ಟನ್ ಸುಂದರ್

  ನವದೆಹಲಿ: 14ನೇ ಆವೃತ್ತಿಯ ಐಪಿಎಲ್‌ ಟೂರ್ನಿಯ ಯುಎಇ ಚರಣದ ಪಂದ್ಯಾವಳಿಗೆ ಕ್ಷಣಗಣನೆ ಆರಂಭವಾಗಿದೆ. ಹೀಗಿರುವಾಗಲೇ ಎಲ್ಲಾ ತಂಡಗಳು ಐಪಿಎಲ್‌ ಭಾಗ-2ಕ್ಕೆ ಸಿದ್ದತೆ ಮಾಡಿಕೊಳ್ಳುತ್ತಿವೆ. ಇದೆಲ್ಲದರ ನಡುವೆ ವಿರಾಟ್ ಕೊಹ್ಲಿ ನೇತೃತ್ವದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡಕ್ಕೆ ಬಿಗ್‌ ಶಾಕ್ ಎದುರಾಗಿದೆ. ತಂಡದ ಪ್ರಮುಖ ಸ್ಟಾರ್ ಆಲ್ರೌಂಡರ್‌ ವಾಷಿಂಗ್ಟನ್ ಸುಂದರ್‌ ಯುಎಇ ಚರಣದ ಐಪಿಎಲ್‌ನಿಂದ ಹೊರಬಿದ್ದಿದ್ದಾರೆ.
   

 • Global Sports Brand PUMA India signs young cricketers Washington Sundar and Devdutt Padikkal kvnGlobal Sports Brand PUMA India signs young cricketers Washington Sundar and Devdutt Padikkal kvn

  CricketApr 20, 2021, 3:57 PM IST

  ಐಪಿಎಲ್ 2021: ಪಡಿಕ್ಕಲ್‌ - ಸುಂದರ್ ಜತೆ ಒಪ್ಪಂದ ಮಾಡಿಕೊಂಡ ಪೂಮಾ‌

  ವಾಷಿಂಗ್ಟನ್ ಸುಂದರ್ ಹಾಗೂ ದೇವದತ್ ಪಡಿಕ್ಕಲ್‌ ಇದೀಗ ಪೂಮಾ ಜತೆ ಒಪ್ಪಂದಕ್ಕೆ ಸಹಿ ಹಾಕುವ ಮೂಲಕ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ವಿಕೆಟ್‌ ಕೀಪರ್‌ ಬ್ಯಾಟ್ಸ್‌ಮನ್‌ ಕೆ.ಎಲ್‌ ರಾಹುಲ್‌, ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಹಾಗೂ ಮಹಿಳಾ ಕ್ರಿಕೆಟ್‌ ಆಟಗಾರ್ತಿ ಸುಷ್ಮಾ ವರ್ಮಾ ಸಾಲಿಗೆ ಸೇರಿದ್ದಾರೆ.
   

 • Team India Cricketer Washington Sundar names his pet dog as Gabba venue of his Test debut kvnTeam India Cricketer Washington Sundar names his pet dog as Gabba venue of his Test debut kvn

  CricketApr 3, 2021, 9:21 AM IST

  ಸಾಕು ನಾಯಿಗೆ ‘ಗಾಬಾ’ ಎಂದು ಹೆಸರಿಟ್ಟ ವಾಷಿಂಗ್ಟನ್‌ ಸುಂದರ್‌!

  ಈ ವರ್ಷ ಜನವರಿಯಲ್ಲಿ ಆಸ್ಪ್ರೇಲಿಯಾ ವಿರುದ್ಧ ಬ್ರಿಸ್ಬೇನ್‌ನ ಗಾಬಾ ಮೈದಾನದಲ್ಲಿ ಟೆಸ್ಟ್‌ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದ ವಾಷಿಂಗ್ಟನ್‌, ಮೊದಲ ಪಂದ್ಯದಲ್ಲೇ ಆಕರ್ಷಕ ಅರ್ಧಶತಕ ಬಾರಿಸಿ ಭಾರತ ಐತಿಹಾಸಿಕ ಸರಣಿ ಗೆಲುವು ಸಾಧಿಸಲು ನೆರವಾಗಿದ್ದರು.

 • Ind vs Eng 4th Ahmedabad Test Washington Sundar unbeaten 96 helps 160 runs FIL against England kvnInd vs Eng 4th Ahmedabad Test Washington Sundar unbeaten 96 helps 160 runs FIL against England kvn

  CricketMar 6, 2021, 11:21 AM IST

  ಅಹಮದಾಬಾದ್‌ ಟೆಸ್ಟ್: ಸುಂದರ್ ಚೊಚ್ಚಲ ಶತಕದ ಕನಸು ಭಗ್ನ, ಭಾರತ ಆಲೌಟ್‌ @365

  ಇಲ್ಲಿನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಇಂಗ್ಲೆಂಡ್‌ ವಿರುದ್ದದ ಕೊನೆಯ ಟೆಸ್ಟ್ ಪಂದ್ಯದಲ್ಲಿ ವಾಷಿಂಗ್ಟನ್ ಬ್ಯಾಟಿಂದ ಸುಂದರ ಶತಕ ಮೂಡಿಬರಬಹುದು ಎಂದು ಎಲ್ಲರೂ ಭಾವಿಸಿದ್ದರು. ಬೌಲಿಂಗ್‌ ಪಿಚ್‌ ಎನ್ನುವ ಟೀಕೆಯ ಹೊರತಾಗಿಯೂ ಪಂತ್ ಎರಡನೇ ದಿನದಾಟದಲ್ಲೇ ಸ್ಫೋಟಕ ಶತಕ ಬಾರಿಸಿದ್ದರು. ಇದೀಗ ಸುಂದರ್ ಕೂಡಾ ಟೆಸ್ಟ್ ಸೆಂಚುರಿ ಬಾರಿಸಲಿದ್ದಾರೆ ಎಂದೇ ಎಲ್ಲರೂ ಲೆಕ್ಕಾಚಾರ ಹಾಕಿದ್ದರು.

 • Chennai Test Team India All out at 337 Washington Sundar unbeaten 85 kvnChennai Test Team India All out at 337 Washington Sundar unbeaten 85 kvn

  CricketFeb 8, 2021, 11:31 AM IST

  ಚೆನ್ನೈ ಟೆಸ್ಟ್‌: ಟೀಂ ಇಂಡಿಯಾ ಆಲೌಟ್‌ @337; ಫಾಲೋ ಆನ್‌ ಹೇರದ ಇಂಗ್ಲೆಂಡ್‌

  ಮೂರನೇ ದಿನದಾಟದಂತ್ಯಕ್ಕೆ 6 ವಿಕೆಟ್‌ ಕಳೆದುಕೊಂಡು 257 ರನ್‌ ಬಾರಿಸಿದ್ದ ಟೀಂ ಇಂಡಿಯಾ, ನಾಲ್ಕನೇ ದಿನದಾಟವನ್ನು ಉತ್ತಮವಾಗಿಯೇ ಆರಂಭಿಸಿತು. ಅದರಲ್ಲೂ ಎರಡನೇ ಟೆಸ್ಟ್ ಪಂದ್ಯವನ್ನಾಡುತ್ತಿರುವ ಲೋಕಲ್ ಹೀರೋ ವಾಷಿಂಗ್ಟನ್‌ ಸುಂದರ್‌ ಆಕರ್ಷಕ ಅರ್ಧಶತಕ ಬಾರಿಸುವ ಮೂಲಕ ತಂಡಕ್ಕೆ ಆಸರೆಯಾದರು.

 • I Will Be A Blessing Opening Batting For India In Test Cricket Says Washington Sundar kvnI Will Be A Blessing Opening Batting For India In Test Cricket Says Washington Sundar kvn

  CricketJan 25, 2021, 2:03 PM IST

  ಟೆಸ್ಟ್‌ನಲ್ಲಿ ಆರಂಭಿಕನ ಸ್ಥಾನ ಸಿಕ್ಕರೆ ಅದು ನನ್ನ ಸೌಭಾಗ್ಯ: ಸುಂದರ್‌

  ಇಲ್ಲಿನ ತಮ್ಮ ನಿವಾಸದಲ್ಲಿ ಪ್ರತಿಷ್ಠಿತ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ ಅವರು, ‘ಭಾರತ ಟೆಸ್ಟ್‌ ತಂಡದಲ್ಲಿ ಆರಂಭಿಕನಾಗಿ ಆಡುವ ಅವಕಾಶ ಸಿಕ್ಕರೆ ನನ್ನ ಅದೃಷ್ಟಎಂದು ಭಾವಿಸುತ್ತೇನೆ. ನಮ್ಮ ಪ್ರಧಾನ ಕೋಚ್‌ ರವಿಶಾಸ್ತ್ರಿಯಂತೆ ಸವಾಲನ್ನು ಸ್ವೀಕರಿಸುತ್ತೇನೆ’ ಎಂದಿದ್ದಾರೆ. 
   

 • IPL 2020 washington sundar the Unsung hero of RCB Squad kvnIPL 2020 washington sundar the Unsung hero of RCB Squad kvn
  Video Icon

  IPLOct 14, 2020, 5:44 PM IST

  ವಾಷಿಂಗ್ಟನ್ ಸುಂದರ್ RCB ತಂಡದ ಅನ್‌ಸಂಗ್ ಹೀರೋ..!

  ಆಡಿದ ಏಳು ಪಂದ್ಯಗಳಲ್ಲಿ ಆಫ್‌ಸ್ಪಿನ್ನರ್ ವಾಷಿಂಗ್ಟನ್ ಸುಂದರ್ ಮಿಂಚಿದ್ರೂ ಸುದ್ದಿಯಾಗಿದ್ದು ತೀರಾ ಕಡಿಮೆ. ಆತ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಿಜವಾದ ಅನ್‌ ಸಂಗ್ ಹೀರೋ. ಅಷ್ಟಕ್ಕೂ ಯಾರಾತ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.

 • IPL 2020 Team India Coach Ravi Shastri hails RCB bowler Washington Sundar kvnIPL 2020 Team India Coach Ravi Shastri hails RCB bowler Washington Sundar kvn

  IPLSep 29, 2020, 5:09 PM IST

  IPL 2020 RCBಯ ಈ ಬೌಲರನ್ನು ಗುಣಗಾನ ಮಾಡಿದ ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿ

  ಬ್ಯಾಟ್ಸ್‌ಮನ್‌ಗಳ ಆರ್ಭಟದ ನಡುವೆಯೂ ಒಬ್ಬ ಬೌಲರ್‌ ಮಾತ್ರ ಬ್ಯಾಟ್ಸ್‌ಮನ್‌ಗಳ ಅಬ್ಬರಕ್ಕೆ ಕಡಿವಾಣ ಹಾಕುವಲ್ಲಿ ಯಶಸ್ವಿಯಾದರು. ಅದು ಬೇರೆ ಯಾರು ಅಲ್ಲ, ಆರ್‌ಸಿಬಿಯ ಆಫ್ ಸ್ಪಿನ್ನರ್ ವಾಷಿಂಗ್ಟನ್ ಸುಂದರ್. 4 ಓವರ್ ಬೌಲಿಂಗ್ ಮಾಡಿದ ಸುಂದರ್ ಕೇವಲ 12 ರನ್ ನೀಡಿ 1 ವಿಕೆಟ್ ಕಬಳಿಸುವ ಮೂಲಕ ಗಮನಾರ್ಹ ಪ್ರದರ್ಶನ ತೋರಿದರು.

 • India vs West Indies Washington emerged as the youngest recruit of Men In BlueIndia vs West Indies Washington emerged as the youngest recruit of Men In Blue

  SPORTSJul 29, 2019, 4:56 PM IST

  ವೆಸ್ಟ್ ಇಂಡೀಸ್ ಸರಣಿಗೆ ಸಜ್ಜಾದ 19ರ ಪೋರ ಸುಂದರ್!

  ವೆಸ್ಟ್ ಇಂಡೀಸ್ ಸರಣಿಗೆ ಪ್ರವಾಸ ಕೈಗೊಂಡಿರುವ ಟೀಂ ಇಂಡಿಯಾದಲ್ಲಿ ಅತಿ ಕಿರಿಯ ಕ್ರಿಕೆಟಿಗ ಅನ್ನೋ ಕೀರ್ತಿಗೆ ವಾಶಿಂಗ್ಟನ್ ಸುಂದರ್ ಪಾತ್ರರಾಗಿದ್ದಾರೆ. ನಿಧಾಸ್ ಟ್ರೋಫಿ ಬಳಿಕ ಭಾರತ ತಂಡ ಸೇರಿಕೊಂಡಿರುವ ಸುಂದರ್ ಪಯಣ ಇಲ್ಲಿದೆ.

 • 5 Team India cricketers who disappointed this season5 Team India cricketers who disappointed this season

  May 28, 2018, 4:12 PM IST

  ಐಪಿಎಲ್’ನಲ್ಲಿ ನಿರಾಸೆ ಮೂಡಿಸಿದ ಟೀಂ ಇಂಡಿಯಾದ ಟಾಪ್ 5 ಕ್ರಿಕೆಟಿಗರಿವರು...!

  ಶ್ರೇಯಸ್ ಗೋಪಾಲ್, ಮಯಾಂಕ್ ಮಾರ್ಕಂಡೆ ಮುಂತಾದ ಕೆಲ ಕ್ರಿಕೆಟಿಗರು ನಿರೀಕ್ಷೆಗೂ ಮೀರಿ ಪ್ರದರ್ಶನ ತೋರುವ ಮೂಲಕ ಪ್ರಾಂಚೈಸಿಗಳ ವಿಶ್ವಾಸಗಿಟ್ಟಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಈ ಆವೃತ್ತಿಯಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ ಈ ಐವರು ಆಟಗಾರರು ನೀರಸ ಪ್ರದರ್ಶನ ತೋರುವ ಮೂಲಕ ನಿರಾಸೆ ಮೂಡಿಸಿದರು. ದುಬಾರಿ ಮೊತ್ತಕ್ಕೆ ಹರಾಜಿಗಿದ್ದ ಒತ್ತಡಕ್ಕೂ ಏನೋ ಈ ಐವರು ಆಟಗಾರರು ಐಪಿಎಲ್ ಪ್ರಾಂಚೈಸಿಗಳ ನಿರೀಕ್ಷೆಗಳನ್ನು ಹುಸಿಗೊಳಿಸಿದರು.
  ಅಂತಹ ಐವರು ಆಟಗಾರರ ಪಟ್ಟಿ ನಿಮ್ಮ ಮುಂದೆ...