Asianet Suvarna News Asianet Suvarna News
18 results for "

Warship

"
Unveiling New Warship defense minister Rajnath Singh Slams Some Irresponsible Nations mnjUnveiling New Warship defense minister Rajnath Singh Slams Some Irresponsible Nations mnj

INS Visakhapatnam: ಕಡಲ ಕಾನೂನು ಉಲ್ಲಂಘಿಸುತ್ತಿರುವ ಚೀನಾ : ರಾಜನಾಥ್‌ ಆಕ್ರೋಶ!

*ಚೀನಾ ‘ಸಮುದ್ರ ದಾಹ’ಕ್ಕೆ ರಾಜನಾಥ್‌ ಆಕ್ರೋಶ
*ಕೆಲ ಬೇಜವಾಬ್ದಾರಿ ರಾಷ್ಟ್ರಗಳು ಕಡಲ ಕಾನೂನನ್ನು ಉಲ್ಲಂಘಿಸುತ್ತಿವೆ
*ಅತ್ಯಾಧುನಿಕ ಐಎನ್‌ಎಸ್‌ ವಿಶಾಖಪಟ್ಟಣಂ ಲೋಕಾರ್ಪಣೆ ಮಾಡಿ ಕಿಡಿ
*ಇದು ಮೊದಲ ಸ್ವದೇಶಿ ನಿರ್ಮಿತ ಕ್ಷಿಪಣಿ ಧ್ವಂಸ ಯುದ್ಧನೌಕೆ

India Nov 22, 2021, 9:30 AM IST

China Delivers Largest Most Advanced Warship To Pakistan Report podChina Delivers Largest Most Advanced Warship To Pakistan Report pod

ಪಾಕ್‌ ಬತ್ತಳಿಕೆಗೆ ಚೀನಾದ ದೈತ್ಯ ಯುದ್ಧ ನೌಕೆ!

* ಗಡಿ ಸಂಘರ್ಷದ ಸಂದರ್ಭದಲ್ಲೇ ಭಾರತದ ಶತ್ರು ದೇಶಕ್ಕೆ ಬಲ ತುಂಬಿದ ನೆರೆ ರಾಷ್ಟ್ರ

* ಪಾಕ್‌ ಬತ್ತಳಿಕೆಗೆ ಚೀನಾದ ದೈತ್ಯ ಯುದ್ಧ ನೌಕೆ

* ಕಣ್ತಪ್ಪಿಸಿ ಶತ್ರು ದೇಶಗಳ ಮೇಲೆ ಆಗಸ, ನೆಲ, ನೀರಲ್ಲಿ ದಾಳಿ ಮಾಡುವ ನೌಕೆ ಇದು

International Nov 10, 2021, 12:07 PM IST

India conveys concern to US over warship carrying out navigation ops off Lakshadweep podIndia conveys concern to US over warship carrying out navigation ops off Lakshadweep pod

ಲಕ್ಷದ್ವೀಪದಲ್ಲಿ ಅಮೆರಿಕ ಕಿರಿಕ್‌: ಭಾರತಕ್ಕೆ ತಿಳಿಸದೆ ಗಸ್ತು ತಿರುಗಿದ ನೌಕೆ!

ಲಕ್ಷದ್ವೀಪದಲ್ಲಿ ಅಮೆರಿಕ ಕಿರಿಕ್‌| ಭಾರತಕ್ಕೆ ತಿಳಿಸದೆ ಗಸ್ತು ತಿರುಗಿದ ಅಮೆರಿಕ ನೌಕೆ| ಅಮೆರಿಕ ನಡೆಗೆ ಭಾರತ ತೀವ್ರ ಆಕ್ಷೇಪ| ಉಭಯ ದೇಶಗಳ ನಡುವೆ ರಾಜತಾಂತ್ರಿಕ ಬಿಕ್ಕಟ್ಟು?

India Apr 10, 2021, 8:23 AM IST

Hope Fades For Viraat Museum After Images Show Warship Partly Dismantled podHope Fades For Viraat Museum After Images Show Warship Partly Dismantled pod

ವಿರಾಟ್ ನೌಕೆ ಒಡೆಯುವ ಕೆಲಸ ಶುರು: ಮ್ಯೂಸಿಯಂ ಮಾಡುವ ಕನಸು ಭಗ್ನ?

ಗಿನ್ನೆಸ್ ದಾಖಲೆ ಖ್ಯಾತಿಯ ಐಎನ್‌ಎಸ್ ವಿರಾಟ್ ನೌಕೆ| ನೌಕೆ ಮ್ಯೂಸಿಯಂ ಆಗಿ ಪರಿವರ್ತಿಸುವ ಕಾರ್ಯಕ್ಕೆ ಹಿನ್ನಡೆ| ವಿರಾಟ್ ನೌಕೆ ಒಡೆಯುವ ಕೆಲಸ ಶುರು

India Dec 15, 2020, 8:59 AM IST

Race on for control over strategic bases in Indian Ocean 120 warships deployed in region podRace on for control over strategic bases in Indian Ocean 120 warships deployed in region pod

ಹಿಂದೂ ಮಹಾಸಾಗರದಲ್ಲಿ 120 ಯುದ್ಧನೌಕೆಗಳ ಠಿಕಾಣಿ!

ಹಿಂದೂ ಮಹಾಸಾಗರದಲ್ಲಿ 120 ಯುದ್ಧನೌಕೆಗಳ ಠಿಕಾಣಿ| ಹಿಡಿತಕ್ಕಾಗಿ ವಿವಿಧ ದೇಶಗಳ ಪೈಪೋಟಿ| ಸಶಸ್ತ್ರ ಪಡೆಗಳ ಮುಖ್ಯಸ್ಥ ಜ| ರಾವತ್‌ ಹೇಳಿಕೆ| ಭಾರತಕ್ಕೆ ತೀರಾ ಮಹತ್ವವಾದ ಪ್ರದೇಶ ಇದು

India Dec 12, 2020, 1:05 PM IST

In a first 2 women officers to operate helicopters from Indian Navy warships podIn a first 2 women officers to operate helicopters from Indian Navy warships pod

ಯುದ್ಧನೌಕೆಗೆ ಮಹಿಳಾ ಪ್ರವೇಶ, ಇತಿಹಾಸದಲ್ಲೇ ಮೊದಲ ಬಾರಿಗೆ ಹುದ್ದೆ!

ಯುದ್ಧನೌಕೆಗೆ ಮಹಿಳಾ ಪ್ರವೇಶ| ಇತಿಹಾಸದಲ್ಲೇ ಮೊದಲ ಬಾರಿಗೆ ಹುದ್ದೆ| ಕಾಪ್ಟರ್‌ ಅಬ್ಸರ್ವರ್‌ ಉದ್ಯೋಗ

India Sep 22, 2020, 11:58 AM IST

Indian Navy deploys warship in South China Sea after Galwan clashIndian Navy deploys warship in South China Sea after Galwan clash

ದಕ್ಷಿಣ ಚೀನಾ ಸಮುದ್ರಕ್ಕೆ ನೌಕೆ ಕಳಿಸಿ ಭಾರತ ಟಾಂಗ್‌!

ದಕ್ಷಿಣ ಚೀನಾ ಸಮುದ್ರಕ್ಕೆ ನೌಕೆ ಕಳಿಸಿ ಭಾರತ ಟಾಂಗ್‌| ಗಲ್ವಾನ್‌ ಸಂಘರ್ಷ ಬಳಿಕ ಬಿಸಿ ಮುಟ್ಟಿಸಿದ್ದ ಸರ್ಕಾರ

International Aug 31, 2020, 1:33 PM IST

INS Viraat Indian Navy longest serving warship to be dismantled at Alang in GujaratINS Viraat Indian Navy longest serving warship to be dismantled at Alang in Gujarat

ಮುಂದಿನ ತಿಂಗಳು ಗುಜರಿಗೆ ಸೇರಲಿದೆ ಐಎನ್‌ಎಸ್‌ ವಿರಾಟ್‌!

ಮುಂದಿನ ತಿಂಗಳು ಗುಜರಿಗೆ ಸೇರಲಿದೆ ಐಎನ್‌ಎಸ್‌ ವಿರಾಟ್‌| ಸೇನೆಯಲ್ಲಿ 30 ವರ್ಷ ಸೇವೆ ಬಳಿಕ 3 ವರ್ಷದ ಹಿಂದೆ ನಿವೃತ್ತಿ ಆಗಿದ್ದ ನೌಕೆ

India Aug 26, 2020, 8:28 AM IST

China sells most advanced warship to Pakistan 3 more to sail by 2021China sells most advanced warship to Pakistan 3 more to sail by 2021

ಪಾಕಿಸ್ತಾನಕ್ಕೆ ಚೀನಾದ ಅತ್ಯಾಧುನಿಕ ಸಮರನೌಕೆ!

ಪಾಕಿಸ್ತಾನಕ್ಕೆ ಚೀನಾದ ಅತ್ಯಾಧುನಿಕ ಸಮರನೌಕೆ| 2021ಕ್ಕೆ ಇನ್ನೂ 3 ಸಮರನೌಕೆ ರವಾನೆ

International Aug 25, 2020, 8:10 AM IST

India China Standoff America Deploys 3 Warships At Pacific OceanIndia China Standoff America Deploys 3 Warships At Pacific Ocean
Video Icon

ಪೆಸಿಫಿಕ್ ಮಹಾಸಾಗರಕ್ಕೆ 3 ಅಣ್ವಸ್ತ್ರ ಯುದ್ಧ ಹಡಗು ಕಳುಹಿಸಿದ ಅಮೆರಿಕ..!

ಭಾರತ-ಚೀನಾ ಸಂಘರ್ಷಕ್ಕೆ ಸಂಬಂಧಿಸಿದಂತೆ ಈ ಯುದ್ಧ ಹಡಗುಗಳನ್ನು ಕಳಿಸಿಲ್ಲ ಎನ್ನುವ ಮಾತುಗಳನ್ನು ಅಮೆರಿಕ ಹೇಳಿದೆಯಾದರೂ ಇದರ ಅರ್ಥ ಬೇರೆಯದ್ದೇ ಆಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

International Jun 18, 2020, 4:09 PM IST

costly warships now worthless lying in rusting condition In ship cemetery Of Francecostly warships now worthless lying in rusting condition In ship cemetery Of France

ಇದೇ ನೋಡಿ ಹಡಗುಗಳ ಸ್ಮಶಾನ, ಪಾಳು ಬಿದ್ದ ನೌಕೆಗಳೊಳಗೆ 'ಖಜಾನೆ'!

ಫ್ರಾನ್ಸ್‌ನ ಬ್ರಿಟನಿಯಲ್ಲಿ ಹಡುಗುಗಳ ಸ್ಮಶಾನವಿದೆ. ಇಲ್ಲಿ ಅನೇಕ ಯುದ್ಧನೌಕೆಗಳನ್ನು ನಾಶವಾಗಲು ಬಿಡಲಾಗಿದೆ. ಎಲ್ಲಕ್ಕಿಂತ ಅಚ್ಚರಿಯ ವಿಚಾರವೆಂದರೆ ಈ ಹಡಗುಗಳ ಒಳಗೆ ಹಲವಾರು ಅಣ್ವಸ್ತ್ರಗಳಿವೆ. ಡಚ್ ಫೋಟೋಗ್ರಾಫರ್ ಬಾಬ್ ಥಿಸೆನ್ ಹಡುಗುಗಳ ಈ ಸ್ಮಶಾನದ ಹಲವಾರು ಫೋಟೋಗಳನ್ನು ಕ್ಲಿಕ್ ಮಾಡಿದ್ದಾರೆ. ಈ ಪೋಟೋಗಳನ್ನು ಅವರು 2006 ರಿಂದ 2011ರೊಳಗೆ ಕ್ಲಿಕ್ಕಿಸಿದ್ದರು. ಈ ಹಡುಗುಗಳ ಬಗ್ಗೆ ತಿಸೇನ್‌ರಲ್ಲಿ ಹಲವಾರು ಸಮಯದಿಂದ ಬಹಳ ಕುತೂಹಲವಿತ್ತು. ಅವರು ಹೊರಗಿನಿಂದ ಮಾತ್ರ ಇವುಗಳನ್ನು ನೋಡಿದ್ದು, ಒಳಗೆ ಹೇಗಿರುತ್ತದೆ ಎಂದು ನೋಡಲಿಚ್ಛಿಸಿದ್ದರು. ಇದಕ್ಕಾಗಿ ಅವರು ಖುಉದ್ದು ಇದರೊಳಗೆ ಪ್ರವೇಶಿಸಿದ್ದು, ಫೋಟೋಗಳನ್ನು ಕ್ಲಿಕ್ ಮಾಡಿ ಜಗತ್ತಿನೆದುರು ಇಟ್ಟಿದ್ದಾರೆ. ಇಲ್ಲಿದೆ ನೋಡಿ ಹಡಗುಗಳ ಒಳಗಿನ ಒಂದು ನೋಟ.

International May 20, 2020, 11:02 AM IST

US Sends Warships on Patrol Near South China Sea StandoffUS Sends Warships on Patrol Near South China Sea Standoff

ಕೊರೋನಾ ಬಳಿಕ ಚೀನಾ- ಅಮೆರಿಕ ಸಮುದ್ರ ಸಮರ!

ಕೊರೋನಾ ಬಳಿಕ ಚೀನಾ- ಅಮೆರಿಕ ಸಮುದ್ರ ಸಮರ| ದಕ್ಷಿಣ ಚೀನಾ ಸಮುದ್ರದ ಮೇಲೆ ಹಕ್ಕು ಸಾಧಿಸುವ ಚೀನಾ ಯತ್ನಕ್ಕೆ ಅಮೆರಿಕ ಗರಂ| ವಿವಾದಿತ ಪ್ರದೇಶಕ್ಕೆ 3 ಯುದ್ಧ ವಿಮಾನ ರವಾನಿಸಿದ ಅಮೆರಿಕ

International May 11, 2020, 8:49 AM IST

Navy Spy Plane Tracking 7 Chinese Warships In Indian Ocean RegionNavy Spy Plane Tracking 7 Chinese Warships In Indian Ocean Region

ಹಿಂದು ಮಹಾಸಾಗರದಲ್ಲಿ 7 ಚೀನಿ ಯುದ್ಧ ನೌಕೆ ಪತ್ತೆ!

ಹಿಂದು ಮಹಾಸಾಗರದಲ್ಲಿ 7 ಚೀನಿ ಯುದ್ಧ ನೌಕೆ ಪತ್ತೆ| ಭಾರತದ ಬೇಹುಗಾರಿಕಾ ವಿಮಾನಗಳ ಕಣ್ಣಿಗೆ ಬಿದ್ದ ನೌಕೆಗಳು

NEWS Sep 17, 2019, 9:49 AM IST

Water crisis may force INS officials to shift warships to Mumbai From Kadamba Naval BaseWater crisis may force INS officials to shift warships to Mumbai From Kadamba Naval Base

ಮಳೆಯಾಗದಿದ್ದರೆ ಕದಂಬ ನೌಕಾನೆಲೆಯಿಂದ ನೌಕೆಗಳ ಸ್ಥಳಾಂತರ

ಐಎನ್‌ಎಸ್‌ ಕದಂಬ ನೌಕಾನೆಲೆ ಪ್ರದೇಶದಲ್ಲಿ ಶೀಘ್ರ ಮಳೆಯಾಗಿ ನೀರಿನ ಪ್ರಮಾಣ ಹೆಚ್ಚದಿದ್ದಲ್ಲಿ ಇಲ್ಲಿ ತಂಗಿರುವ ಕೆಲ ಯುದ್ಧ ಹಡಗುಗಳನ್ನು ಮುಂಬೈ ಅಥವಾ ಗೋವಾಕ್ಕೆ ಸ್ಥಳಾಂತರಿಸುವ ಯೋಚನೆ ಮಾಡಿದೆ.

NEWS Jun 6, 2019, 8:30 AM IST

Imagery Testimonial For Gandhi Family using Warships For VacationImagery Testimonial For Gandhi Family using Warships For Vacation

ಗಾಂಧೀ ಕುಟುಂಬ ಯುದ್ಧನೌಕೆ ಬಳಸಿತ್ತು: ಮೋದಿ ಆರೋಪಕ್ಕೆ ಸಾಕ್ಷಿಯಂತಿವೆ ಈ ಫೋಟೋಗಳು

ಲೋಕಸಭಾ ಚುನಾವಣೆ ಈಗಾಗಲೇ ಆರಂಭವಾಗಿದ್ದು, 5 ಹಂತದ ಮತದಾನ ಪ್ರಕ್ರಿಯೆ ಪೂರ್ಣಗೊಂಡಿದೆ. ರಾಜಕೀಯ ನಾಯಕರು ಚುನಾವಣಾ ಪ್ರಚಾರದಲ್ಲಿ ಭರ್ಜರಿಯಾಗಿ ತೊಡಗಿಸಿಕೊಂಡಿದ್ದಾರೆ. ಪ್ರಚಾರ ಕಾರ್ಯದಲ್ಲಿ ಮೋದಿ, ರಾಹುಲ್ ಗಾಂಧಿ ಪರಸ್ಪರ ವಾಗ್ದಾಳಿಯೂ ಮುಂದುವರೆದಿದೆ. ಪ್ರಧಾನಿ ಮೋದಿ ರಾಜೀವ್ ಗಾಂಧಿ ಓರ್ವ ನಂ. 1 ಭ್ರಷ್ಟಾಚಾರಿ ಎಂದು ಹಣಿದಿರುವ ಬೆನ್ನಲ್ಲೇ ಯುದ್ಧನೌಕೆಗಳನ್ನು ವೈಯುಕ್ತಿಕ ಟ್ಯಾಕ್ಸಿಯಂತೆ ಬಳಸುತ್ತಿದ್ದರು ಎಂದು ಆರೋಪಿಸಿದ್ದಾರೆ. ಈ ಆರೋಪದ ಬೆನ್ನಲ್ಲೇ ಮತ್ತೊಂದು ಅಚ್ಚರಿ ಮೂಡಿಸುವ ವಿಚಾರ ಬಹಿರಂಗವಾಗಿದೆ.

NEWS May 9, 2019, 5:31 PM IST