Asianet Suvarna News Asianet Suvarna News
95 results for "

Warrant

"
Swami Prasad Maurya who quit the Yogi Adityanath government in Uttar Pradesh now faces arrest over a hate speech sanSwami Prasad Maurya who quit the Yogi Adityanath government in Uttar Pradesh now faces arrest over a hate speech san

UP Election 2022 : ಬಿಜೆಪಿ ತೊರೆದ ಮಾಜಿ ಸಚಿವ ಸ್ವಾಮಿ ಪ್ರಸಾದ್ ಮೌರ್ಯ ವಿರುದ್ಧ ಅರೆಸ್ಟ್ ವಾರಂಟ್!

2014ರಲ್ಲಿ ದ್ವೇಷ ಭಾಷಣ ನಡೆಸಿದ್ದ ಸ್ವಾಮಿ ಪ್ರಸಾದ್ ಮೌರ್ಯ
ಮಂಗಳವಾರ ಬಿಜೆಪಿ ಪಕ್ಷಕ್ಕೆ ರಾಜೀನಾಮೆ ನೀಡಿ ಸಮಾಜವಾದಿ ಪಕ್ಷಕ್ಕೆ ಸೇರಿದ್ದರು.
8 ವರ್ಷ ಹಿಂದಿನ ಪ್ರಕರಣದಲ್ಲಿ ಅರೆಸ್ಟ್ ವಾರಂಟ್ ಜಾರಿ
 

India Jan 12, 2022, 6:38 PM IST

DK shivakumar will attend sully court On October 5th snrDK shivakumar will attend sully court On October 5th snr

ವಾರಂಟ್‌ ಜಾರಿ : ಸುಳ್ಯ ತಾಲೂಕು ಕೋರ್ಟ್‌ಗೆ ಡಿಕೆಶಿ ಹಾಜರು

 • ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕು ನ್ಯಾಯಾಲಯದಿಂದ ವಾರಂಟ್‌ 
 • ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಮಂಗಳವಾರ ಸುಳ್ಯ ಕೋರ್ಟ್‌ಗೆ ಹಾಜರಾಗಲಿದ್ದಾರೆ

Karnataka Districts Oct 4, 2021, 10:21 AM IST

warrant to DK Sivakumar frim sully court snrwarrant to DK Sivakumar frim sully court snr

ಕೋರ್ಟ್‌ನಿಂದ ಡಿಕೆಶಿಗೆ ವಾರಂಟ್‌ ಜಾರಿ

 • ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಸಾಕ್ಷಿ ಹೇಳಲು ಕೋರ್ಟ್‌ಗೆ ಹಾಜರಾಗದ ಹಿನ್ನೆಲೆ
 •  ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರಿಗೆ ಸುಳ್ಯ ಕೋರ್ಟ್‌ನಿಂದ ವಾರಂಟ್‌ 

Karnataka Districts Sep 15, 2021, 8:04 AM IST

Arrest warrant against Kangana Ranaut if she fails to appear says court hearing Javed Akhtar defamation case dplArrest warrant against Kangana Ranaut if she fails to appear says court hearing Javed Akhtar defamation case dpl

ಕಂಗನಾಗೆ ಅರೆಸ್ಟ್ ವಾರೆಂಟ್ ಎಚ್ಚರಿಕೆ ಕೊಟ್ಟ ಕೋರ್ಟ್

 • ವಿಚಾರಣೆಗೆ ಹಾಜರಾಗದಿದ್ದರೆ ಅರೆಸ್ಟ್ ವಾರೆಂಟ್
 • ಬಾಲಿವುಡ್ ನಟಿ ಕಂಗನಾ ರಣಾವತ್‌ಗೆ ಕೋರ್ಟ್ ಎಚ್ಚರಿಕೆ

Cine World Sep 14, 2021, 3:59 PM IST

toyota kirloskar motor extend hybrid car battery warranty upto 8 years in India ckmtoyota kirloskar motor extend hybrid car battery warranty upto 8 years in India ckm

ಹೈಬ್ರಿಡ್ ಎಲೆಕ್ಟ್ರಿಕ್ ಕಾರಿನ ವಾರೆಂಟಿ 3 ರಿಂದ 8 ವರ್ಷಕ್ಕೆ ವಿಸ್ತರಿಸಿದ ಟೊಯೋಟಾ!

 • ಸೆಲ್ಫ್-ಚಾರ್ಜಿಂಗ್ ಹೈಬ್ರಿಡ್ ಎಲೆಕ್ಟ್ರಿಕ್ ವಾಹನ ವಾರೆಂಟಿ ವಿಸ್ತರಣೆ
 • ಭಾರತದಲ್ಲಿ ಟೋಯೋಟಾ ಮಹತ್ವದ ಘೋಷಣೆ
 • 8 ವರ್ಷಕ್ಕೆ ವಾರೆಂಟಿ ವಿಸ್ತರಿಸಿದ ಟೋಯೋಟಾ

Cars Jul 31, 2021, 9:28 PM IST

Corona pandemic SKODA auto India extending its warranty and maintenance for customers ckmCorona pandemic SKODA auto India extending its warranty and maintenance for customers ckm

ಸಂಕಷ್ಟದಲ್ಲಿ ಗ್ರಾಹಕರ ನೆರವಿಗೆ ಸ್ಕೋಡಾ; ಸರ್ವೀಸ್, ವಾರೆಂಟಿ ಜುಲೈ 31ರ ವರೆಗೆ ವಿಸ್ತರಣೆ!

 • ಕೊರೋನಾ ವೈರಸ್ ನಿಯಂತ್ರಣಕ್ಕೆ ಲಾಕ್‌ಡೌನ್ ವಿಸ್ತರಣೆ
 • ಕೊರೋನಾ ಕಾರಣ ಗ್ರಾಹಕರ ನೆರವಿಗೆ ನಿಂತ ಸ್ಕೋಡಾ ಇಂಡಿಯಾ
 • ವಾರೆಂಟಿ, ಸರ್ವೀಸ್ ಸೇರಿದಂತೆ ಹಲವು ಪ್ಲಾನ್ ವಿಸ್ತರಿಸಿದ ಸ್ಕೋಡಾ

Cars May 28, 2021, 2:35 PM IST

Audi India announces extension on Standard Warranty Extended Warranty Service Plans ckmAudi India announces extension on Standard Warranty Extended Warranty Service Plans ckm

ಕೊರೋನಾ ಸಂಕಷ್ಟದಲ್ಲಿ ಸರ್ವೀಸ್, ಸ್ಟಾಂಡರ್ಡ್ ವಾರೆಂಟಿ ವಿಸ್ತರಿಸಿದ ಆಡಿ ಇಂಡಿಯಾ!

 • ಏಪ್ರಿಲ್, ಮೇ ಮತ್ತು ಜೂನ್ 2021ರ ಲಾಕ್‍ಡೌನ್ ತಿಂಗಳುಗಳಲ್ಲಿ ಪ್ಲಾನ್‍ಗಳು ರದ್ದಾಗಿರುವ ಆಡಿ ಗ್ರಾಹಕರಿಗೆ ಅನ್ವಯ
 • ಸ್ಟಾಂಡರ್ಡ್ ವಾರೆಂಟಿ, ಎಕ್ಸ್‌ಟೆಂಡೆಡ್ ವಾರೆಂಟಿ ಮತ್ತು ಸರ್ವೀಸ್ ಪ್ಲಾನ್‍ಗಳು ಜೂನ್ 30, 2021ರವರೆಗೆ ವಿಸ್ತರಣೆ

Cars May 19, 2021, 7:34 PM IST

Tata Motors extends warranty and free service for commercial vehicle customers during covid pandemic ckmTata Motors extends warranty and free service for commercial vehicle customers during covid pandemic ckm

ಕೊರೋನಾ ಸಂಕಷ್ಟದಲ್ಲಿ ನೆರವು; ಟಾಟಾ ವಾಣಿಜ್ಯ ವಾಹನ ಗ್ರಾಹಕರಿಗೆ ಬಂಪರ್ ಕೊಡುಗೆ!

 • ಕೊರೋನಾ ಸಂಕಷ್ಟದಲ್ಲಿ ಗ್ರಾಹಕರಿಗೆ ಟಾಟಾ ಮೋಟಾರ್ಸ್ ನೆರವು
 • ವಾಣಿಜ್ಯ ವಾಹನ ಗ್ರಾಹಕರಿಗೆ ಉಚಿಕ ಸೇವಾ ಅವಧಿ, ವಾರೆಂಟಿ ವಿಸ್ತರಣೆ

Deal on Wheels May 19, 2021, 5:29 PM IST

Corona pandemic Honda 2Wheelers India extends Warranty Free Service to support customers ckmCorona pandemic Honda 2Wheelers India extends Warranty Free Service to support customers ckm

ಕೊರೋನಾ ಸಂಕಷ್ಟದಲ್ಲಿ ಗ್ರಾಹಕರಿಗೆ ವಾರಂಟಿ, ಉಚಿತ ಸರ್ವೀಸ್ ವಿಸ್ತರಿಸಿದ ಹೊಂಡಾ!

 • ಕೊರೋನಾ ಕಾರಣ ಹಲವು ರಾಜ್ಯಗಳಲ್ಲಿ ಲಾಕ್‌ಡೌನ್ ಜಾರಿ
 • ಸಂಕಷ್ಟದಲ್ಲಿರುವ ಗ್ರಾಹಕರಿಗೆ ನೆರವಾದ ಹೊಂಡಾ 2 ವೀಲ್ಹರ್ಸ್
 • ಉಚಿತ ಸರ್ವೀಸ್, ವಾರಂಟಿ ವಿಸ್ತರಿಸಿದ ಹೊಂಡಾ

India May 17, 2021, 9:07 PM IST

Non bailable warrant issued against wrestler Sushil Kumar in Chhatrasal Stadium murder incident kvnNon bailable warrant issued against wrestler Sushil Kumar in Chhatrasal Stadium murder incident kvn

ಸುಶೀಲ್‌ ಕುಮಾರ್ ವಿರುದ್ಧ ಜಾಮೀನು ರಹಿತ ಬಂಧನ ವಾರೆಂಟ್‌ ಜಾರಿ..!

ಸುಶೀಲ್ ಕುಮಾರ್ 2008ರ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಜಯಿಸಿದ್ದರು. ಇದಾದ ಬಳಿಕ 2012ರ ಲಂಡನ್ ಒಲಿಂಪಿಕ್ಸ್‌ನಲ್ಲಿ ರಜತ ಪದಕಕ್ಕೆ ಮತ್ತಿಕ್ಕಿದ್ದನ್ನು ಸ್ಮರಿಸಬಹುದಾಗಿದೆ.

OTHER SPORTS May 17, 2021, 11:43 AM IST

Copyright Violation case Actor Rakshit Shetty appears before court mahCopyright Violation case Actor Rakshit Shetty appears before court mah

ಲಹರಿ ವರ್ಸಸ್ ಕಿರಿಕ್ ಪಾರ್ಟಿ,  ಕೋರ್ಟ್‌ಗೆ ಬಂದ ರಕ್ಷಿತ್‌ ಶೆಟ್ಟಿ

ಕಾಪಿ ರೈಟ್ ಪ್ರಕರಣಕ್ಕೆ ಸಂಬಂಧಿಸಿ ಕಿರಿಕ್ ಪಾರ್ಟಿ ಚಿತ್ರತಂಡದ ವಿರುದ್ಧ ಜಾಮೀನು ರಹಿತ ವಾರೆಂಟ್ ಜಾರಿಯಾಗಿತ್ತು. ಸೋಮವಾರ ನಟ ರಕ್ಷಿತ್ ಶೆಟ್ಟಿ ನ್ಯಾಯಾಲಯಕ್ಕೆ ಹಾಜರಾಗಿ ಶ್ಯೂರಿಟಿ ನೀಡಿದ್ದಾರೆ. 

CRIME Apr 12, 2021, 3:08 PM IST

Copyright violation non bailable arrest warrant to Kirik Party Rishab Shetty Rakshith shetty vcsCopyright violation non bailable arrest warrant to Kirik Party Rishab Shetty Rakshith shetty vcs
Video Icon

ಕಿರಿಕ್ ಪಾರ್ಟಿ ಚಿತ್ರ ತಂಡದ ವಿರುದ್ಧ ಜಾಮೀನು ರಹಿತ‌ ವಾರೆಂಟ್‌ ಜಾರಿ!

ಕನ್ನಡ ಚಿತ್ರರಂಗದ ಹಿಟ್ ಸಿನಿಮಾ ಕಿರಿಕ್ ಪಾರ್ಟಿ ಚಿತ್ರತಂಡಕ್ಕೆ ಇದೀಗ ಸಂಕಷ್ಟ ಎದುರಾಗಿದೆ. ಸಂಪೂರ್ಣ ಚಿತ್ರತಂಡದ ವಿರುದ್ಧ ಜಾಮೀನು ರಹಿತ ವಾರೆಂಟ್ ಜಾರಿಯಾಗಿದೆ. 9ನೇ ಎಸಿಎಂಎಂ ಕೋರ್ಟ್‌ನಿಂದ ವಾರೆಂಟ್‌ ಜಾರಿಯಾಗಿದೆ. ನಿರ್ದೇಶಕ ರಿಷಬ್ ಶೆಟ್ಟಿ, ರಕ್ಷಿತ್ ಶೆಟ್ಟಿ, ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಹಾಗೂ ಪರಮ್ವಾ ಸ್ಟುಡಿಯೋಸ್‌ ಆರೋಪಿಗಳು

Sandalwood Apr 11, 2021, 3:23 PM IST

Non bailable warrant against Kirik Party team Rakshit Shetty mahNon bailable warrant against Kirik Party team Rakshit Shetty mah

ರಕ್ಷಿತ್ ಶೆಟ್ಟಿ, ರಿಷಬ್ ಶೆಟ್ಟಿಗೆ ಬಂಧನ ಭೀತಿ, ಕಿರಿಕ್ ಪಾರ್ಟಿ ತಂಡಕ್ಕೆ ದೊಡ್ಡ ಸಂಕಷ್ಟ!

ಕಾಪಿ ರೈಟ್ ಪ್ರಕರಣಕ್ಕೆ ಸಂಬಂಧಿಸಿ ಕಿರಿಕ್ ಪಾರ್ಟಿ ಚಿತ್ರತಂಡದ ವಿರುದ್ಧ ಜಾಮೀನು ರಹಿತ ವಾರೆಂಟ್ ಜಾರಿಯಾಗಿದ್ದು ಬಂಧಿಸಿ ಕರೆತರಲು ಪೊಲೀಸರಿಗೆ ಸೂಚನೆ ನೀಡಲಾಗಿದೆ.

CRIME Apr 9, 2021, 3:25 PM IST

Situation still doesn not warrant semi or full fledged lockdown in Karnatka Health Minister podSituation still doesn not warrant semi or full fledged lockdown in Karnatka Health Minister pod

ಸೆಮಿ ಲಾಕ್ಡೌನ್‌ ಇಲ್ಲ: ಜನ ಎಚ್ಚೆತ್ತುಕೊಳ್ಳಲು 1 ವಾರ ಕಾಲಾವಕಾಶ!

ಸೆಮಿ ಲಾಕ್ಡೌನ್‌ ಇಲ್ಲ| ಜನ ಎಚ್ಚೆತ್ತುಕೊಳ್ಳಲು 1 ವಾರ ಕಾಲಾವಕಾಶ: ಸರ್ಕಾರ ನಿರ್ಧಾರ| ಮಾಸ್ಕ್‌ ಧರಿಸದಿದ್ದರೆ .250 ದಂಡ, ಕಠಿಣ ಕ್ರಮ: ಡಾ| ಸುಧಾಕರ್‌

state Mar 23, 2021, 7:20 AM IST

Kannada movie nana guri warrant to release on march 26th vcsKannada movie nana guri warrant to release on march 26th vcs
Video Icon

ಮಾ.26ಕ್ಕೆ ಬಿಡುಗಡೆಯಾಗುತ್ತಿದೆ 'ನನ್ನ ಗುರಿ ವಾರೆಂಟ್' ಸಿನಿಮಾ!

ನಟ ಜಯರಾಮ್‌ ಜಾರ್ತಿಕ ಅಭಿನಯದ ನನ್ನ ಗುರಿ ವಾರೆಂಟ್ ಸಿನಿಮಾ ಇದೇ ಮಾರ್ಚ್ 26ಕ್ಕೆ ಬಿಡುಗಡೆಯಾಗುತ್ತಿದೆ.  ಎಸ್‌ಕೆ ನಾಗೇಂದ್ರ ಅರಸ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಚಿತ್ರಕ್ಕೆ ಮನಿಷಾ ವೈಗಲ್ ಕರ್ ನಾಯಗಿಯಾಗಿದ್ದಾರೆ.
 

Sandalwood Mar 22, 2021, 5:19 PM IST