Asianet Suvarna News Asianet Suvarna News
62 results for "

Wards

"
CM Bommai launches Janasevaka programme offering 56 services podCM Bommai launches Janasevaka programme offering 56 services pod

ಜನಸೇವಕ ಹೆಸರಿನಲ್ಲಿ ನಾಗರೀಕರ ಮನೆ ಬಾಗಿಲಿಗೆ ಸರ್ಕಾರದ ಸೇವೆ!

* ಜನಸೇವಕ, ಜನಸ್ಪಂದನೆ, ಸಾರಿಗೆ ಇಲಾಖೆ ಸಂಪರ್ಕ ರಹಿತ ಆನ್ ಲೈನ್ ಸೇವೆ ಕಾರ್ಯಕ್ರಮಗಳಿಗೆ ಸಿಎಂ ಚಾಲನೆ.

* ಜನಸೇವಕ ಹೆಸರಿನಲ್ಲಿ ನಾಗರೀಕರ ಮನೆ ಬಾಗಿಲಿಗೆ ಸರ್ಕಾರದ ಸೇವೆಗಳು.

* ಜನಸ್ಪಂದನ ಹೆಸರಿನಲ್ಲಿ ನಾಗರೀಕರ ಕುಂದು ಕೊರತೆ ಆಲಿಸಲು ಸಹಾಯವಾಣಿ ನಂಬರ್ ಬಿಡುಗಡೆ.

* ಮೊಬೈಲ್ ಆಪ್, ವೆಬ್ ಪೋರ್ಟಲ್ ಬಿಡುಗಡೆ.

state Nov 1, 2021, 5:12 PM IST

dont returned to Karnataka from Kerala till Oct end Says Karnataka Govt over nipah-virus rbjdont returned to Karnataka from Kerala till Oct end Says Karnataka Govt over nipah-virus rbj

ಅಕ್ಟೋಬರ್​ವರೆಗೆ ಕೇರಳದಿಂದ ಕರ್ನಾಟಕಕ್ಕೆ ಆಗಮಿಸಬೇಡಿ: ಸರ್ಕಾರ ಮನವಿ

* ದೇವರನಾಡು ಕೇರಳದಲ್ಲಿ ಹೆಚ್ಚಿದ ನಿಪಾ ವೈರಸ್ ಆರ್ಭಟ
 * ಕರ್ನಾಟಕಕ್ಕೆ ನಿಪಾ ವೈರಸ್ ಭೀತಿ
* ಇದರಿಂದ ಅಲರ್ಟ್ ಆಗಿರುವ ರಾಜ್ಯ ಸರ್ಕಾರದಿಂದ ಮಹತ್ವದ ಸೂಚನೆ

state Sep 7, 2021, 9:51 PM IST

Doddaballapur city corporation Election BJP wins in 5 wards snrDoddaballapur city corporation Election BJP wins in 5 wards snr

ದೊಡ್ಡಬಳ್ಳಾಪುರ : ಬಿಜೆಪಿಗೆ ಭರ್ಜರಿ ಗೆಲುವು

  • ದೊಡ್ಡಬಳ್ಳಾಪುರ ನಗರಸಭೆಗೆ ಕಲೆದ ಶುಕ್ರವಾರ ನಡೆದ ಚುನಾವಣೆ
  • 4 ವಾರ್ಡ್‌ಗಳ ಫಲಿತಾಂಶ ಪ್ರಕಟವಾಗಿದ್ದು, ಬಿಜೆಪಿ ಗೆಲುವು

Karnataka Districts Sep 6, 2021, 11:39 AM IST

Coronavirus 10 Wards Pose Threat To Bengaluru hlsCoronavirus 10 Wards Pose Threat To Bengaluru hls
Video Icon

ಬೆಂಗಳೂರಿನ 10 ವಾರ್ಡ್‌ಗಳು ಡೇಂಜರಸ್, 25 ಸಕ್ರಿಯ ಕೇಸ್‌ಗಳು ದಾಖಲು

ರಾಜಧಾನಿಯ 10 ವಾರ್ಡ್‌ಗಳಲ್ಲಿ ಕೊರೊನಾ ಸೋಂಕು ವೇಗವಾಗಿ ಹರಡುತ್ತಿದೆ. 10 ವಾರ್ಡ್‌ಗಳಿಂದ  25 ಸಾವಿರ ಸಕ್ರಿಯ ಕೇಸ್‌ಗಳಿವೆ. 

state May 9, 2021, 2:33 PM IST

DETER in 198 wards Bengaluru adopts Mumbai model to reduce covid 19 podDETER in 198 wards Bengaluru adopts Mumbai model to reduce covid 19 pod

ರಾಜ್ಯ ರಾಜಧಾನಿಯಲ್ಲಿ ಕೊರೋನಾ ನಿಯಂತ್ರಿಸಲು ಮುಂಬೈ ಮಾದರಿ!

ಬೆಂಗಳೂರಿನಲ್ಲಿ ಏರುತ್ತಲೇ ಇದೆ ಕೊರೋನಾ| ಕೊರೋನಾ ಪ್ರಕರಣಗಳ ನಿಯಂತ್ರಣಕ್ಕೆ ಮುಂಬೈ ಮಾದರಿ ಮೊರೆ ಹೋದ ಸರ್ಕಾರ| ವಾರ್ಡ್‌ ಮಟ್ಟದ ಸಮಿತಿ ರಚನೆ

state May 9, 2021, 12:05 PM IST

Railway bogies Converted Into covid treatment wards snrRailway bogies Converted Into covid treatment wards snr

ರೈಲಲ್ಲಿ ಕೋವಿಡ್‌ ಚಿಕಿತ್ಸಾ ಬೋಗಿ ಮರುಸಿದ್ಧತೆ

ರೈಲ್ವೆ ಬೋಗಿಗಳನ್ನು ಕೋವಿಡ್ ಐಸೋಲೇಷನ್ ವಾರ್ಡ್‌ಗಳಾಗಿ ಮಾರ್ಪಾಟು ಮಾಡಲಾಗುತ್ತಿದೆ. ಕೊರೋನಾ ಸೋಂಕಿತರಿಗೆ ಚಿಕಿತ್ಸೆ  ನೀಡಲು ಸೂಕ್ತ  ರೀತಿಯಲ್ಲಿ ಸಿದ್ಧಮಾಡಲಾಗುತ್ತಿದೆ. 

Karnataka Districts Apr 21, 2021, 8:57 AM IST

Icc announces cricketer of the decade wards List Of All The Winners ckmIcc announces cricketer of the decade wards List Of All The Winners ckm

ICC ದಶಕದ ಪ್ರಶಸ್ತಿ ಪ್ರಕಟ; ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ಅತ್ಯುನ್ನತ ಗರಿ!

2020ನೇ ವರ್ಷದ ಅಂತ್ಯದಲ್ಲಿ ಐಸಿಸಿ ಕಳೆದೊಂದು ದಶಕರದಲ್ಲಿ ಕ್ರಿಕೆಟ್‌ನಲ್ಲಿ ಸಾಧನೆಗೈದ ಕ್ರಿಕೆಟಿಗನ್ನು ಗೌರವವಿಸಿದೆ. 2011ರಿಂದ 2020ರ  10 ವರ್ಷಗಳ ಅವಧಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಕ್ರಿಕೆಟಿಗರನ್ನು ಐಸಿಸಿ ಗುರತಿಸಿ ಪ್ರಶಸ್ತಿ ನೀಡಿದೆ. ಹಲವು ವಿಭಾಗದಲ್ಲಿ ಐಸಿಸಿ ದಶಕದ ಕ್ರಿಕೆಟಿಗ ಪ್ರಶಸ್ತಿ ಪ್ರಕಟಿಸಿದ್ದಾರೆ.  ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ಅತ್ಯುನ್ನತ ಪ್ರಶಸ್ತಿ ಲಭಿಸಿದೆ. ಐಸಿಸಿ ಪ್ರಶಸ್ತಿ ವಿವರ ಇಲ್ಲಿದೆ.

Cricket Dec 28, 2020, 5:10 PM IST

SC stays Karnataka HC order over BBMP elections rbjSC stays Karnataka HC order over BBMP elections rbj

ಬಿಬಿಎಂಪಿ ಚುನಾವಣೆ; ಹೈಕೋರ್ಟ್ ತೀರ್ಪಿಗೆ ಸುಪ್ರೀಂ ತಡೆ, ಸರ್ಕಾರಕ್ಕೆ ರಿಲೀಫ್

ಬಿಬಿಎಂಪಿ ಚುನಾವಣೆಗೆ ಸಂಬಂಧಿಸಿದಂತೆ ಹೈಕೋರ್ಟ್ ತೀರ್ಪಿಗೆ ಸುಪ್ರೀಂ ಕೋರ್ಟ್ ಬ್ರೇಜ್ ಹಾಕಿದೆ. ಇದರಿಂದ ರಾಜ್ಯ ಸರ್ಕಾರಕ್ಕೆ ತಾತ್ಕಾಲಿಕ ರಿಲೀಫ್ ಸಿಕ್ಕಂತಾಗಿದೆ.
 

Politics Dec 18, 2020, 7:18 PM IST

GHMC Election Results BJP leaps from 4 to 48 Wards hlsGHMC Election Results BJP leaps from 4 to 48 Wards hls
Video Icon

ಹೈದರಾಬಾದ್‌ ಪಾಲಿಕೆ ಚುನಾವಣೆ: 4 ರಿಂದ 48 ಕ್ಕೇರಿದ ಬಿಜೆಪಿ; ಕೇಸರಿ ಪಡೆ ಕಮಾಲ್ ಸೀಕ್ರೆಟ್..!

ದೇಶದ ಗಮನ ಸೆಳೆದಿದ್ದ  ಗ್ರೇಟರ್ ಹೈದರಾಬಾದ್ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಕೇಸರಿ ಪಡೆ ಕಮಾಲ್ ಮಾಡಿದೆ. ಈ ಹಿಂದೆ 4 ಸ್ಥಾನ ಗಳಿಸಿದ್ದ ಬಿಜೆಪಿ ಈ ಬಾರಿ 48 ಸ್ಥಾನಕ್ಕೇರಿದೆ. ನೆಲೆಯೇ ಇಲ್ಲದ ನೆಲದಲ್ಲಿ ಬಿಜೆಪಿ ಅತಿರಥ ಮಹಾರಥರು ಹೈವೊಲ್ಟೇಜ್ ಪ್ರಚಾರ ನಡೆಸಿ, ಕೇಸರಿ ಹವಾ ಹುಟ್ಟು ಹಾಕಿದ್ದಾರೆ. ಬಿಜೆಪಿ ಒಂದು ರೀತಿ ಸೋತು ಗೆದ್ದಿದೆ. 

Politics Dec 5, 2020, 6:59 PM IST

1 year Election delay If Increase of BBMP Wards grg1 year Election delay If Increase of BBMP Wards grg

BBMP ವಾರ್ಡ್‌ ಸಂಖ್ಯೆ ಹೆಚ್ಚಿಸಿದ್ರೆ ಚುನಾವಣೆ 1 ವರ್ಷ ತಡ..!

ಬಿಬಿಎಂಪಿ ಚುನಾವಣೆ ನಡೆಸಲು ಸಕಲ ಸಿದ್ಧತೆ ನಡೆಸಿಕೊಂಡಿದ್ದು, ಇಂತಹ ಸಂದರ್ಭದಲ್ಲಿ ವಾರ್ಡ್‌ಗಳ ಸಂಖ್ಯೆ ಹೆಚ್ಚಳ ಮಾಡಿದರೆ ಕನಿಷ್ಠ ಒಂದು ವರ್ಷ ಕಾಲ ಚುನಾವಣೆ ನಡೆಸಲು ಸಾಧ್ಯವಾಗುವುದಿಲ್ಲ ಎಂದು ರಾಜ್ಯ ಚುನಾವಣಾ ಆಯೋಗ ಹೈಕೋರ್ಟ್‌ ಗಮನಕ್ಕೆ ತಂದಿದೆ.
 

Karnataka Districts Nov 21, 2020, 8:11 AM IST

KSCA ready to host YS Ramaswamy Memorial ODI  Tournament kvnKSCA ready to host YS Ramaswamy Memorial ODI  Tournament kvn

ರಾಜ್ಯದಲ್ಲಿ ಮತ್ತೆ ಕ್ರಿಕೆಟ್ ಸುಗ್ಗಿಗೆ KSCA ಭರ್ಜರಿ ಸಿದ್ದತೆ

ಟೂರ್ನಿಯಲ್ಲಿ ಒಟ್ಟು 118 ಪಂದ್ಯಗಳು ನಡೆಯಲಿದ್ದು, ನಾಕೌಟ್‌ ಮಾದರಿಯಾಗಿದ್ದು, ಬೆಂಗಳೂರಿನ ವಿವಿಧ 20 ಮೈದಾನಗಳಲ್ಲಿ ಪಂದ್ಯ ನಡೆಸಲು ನಿರ್ಧರಿಸಲಾಗಿದೆ ಎಂದು ಕೆಎಸ್‌ಸಿಎ ಖಜಾಂಚಿ ವಿನಯ್‌ ಮೃತ್ಯುಂಜಯ ತಿಳಿಸಿದ್ದಾರೆ.

Cricket Nov 20, 2020, 9:16 AM IST

Count down start  for much awaited ISL 2020 Football Tournament kvnCount down start  for much awaited ISL 2020 Football Tournament kvn

ISL 2020 ಫುಟ್ಬಾಲ್ ಟೂರ್ನಿಗೆ ಕ್ಷಣಗಣನೆ ಆರಂಭ

2020-21ರ ಐಎಸ್‌ಎಲ್‌ ಋುತುವಿನಲ್ಲಿ ಎಸ್‌ಸಿ ಬೆಂಗಾಲ್‌ ತಂಡ ಸೇರ್ಪಡೆಗೊಳ್ಳುವ ಮೂಲಕ 11 ತಂಡಗಳು ಪ್ರಶಸ್ತಿಗಾಗಿ ಸೆಣಸಲಿವೆ. ಎಟಿಕೆ ತಂಡ, ಮೋಹನ್‌ ಬಗಾನ್‌ನೊಟ್ಟಿಗೆ ಸೇರ್ಪಡೆಗೊಂಡಿದೆ. ಕಳೆದ ಋುತುವಿನಲ್ಲಿ 95 ಪಂದ್ಯಗಳು ನಡೆದಿದ್ದವು. ಈ ಬಾರಿ 115 ಪಂದ್ಯಗಳು ನಡೆಯಲಿವೆ. ಕೊರೋನಾ ಭೀತಿ ಕಾರಣದಿಂದ ಎಲ್ಲಾ ಪಂದ್ಯಗಳು ಗೋವಾದ 3 ಕ್ರೀಡಾಂಗಣದಲ್ಲಿ ನಡೆಯಲಿವೆ.

Football Nov 20, 2020, 8:50 AM IST

AAP set to contest from all Wards Focus on Health Care Education hlsAAP set to contest from all Wards Focus on Health Care Education hls
Video Icon

ಬೆಂಗಳೂರಲ್ಲಿ ಆಪ್ ಅಧಿಕಾರಕ್ಕೆ ಬಂದ್ರೆ ಪ್ರತಿವಾರ್ಡ್‌ಗೆ 3 ಉಚಿತ ಕ್ಲಿನಿಕ್ : ಸಿಸೋಡಿಯಾ

ಮುಂಬರುವ ಬಿಬಿಎಂಪಿ ಚುನಾವಣೆಯಲ್ಲಿ ಆಮ್ ಅದ್ಮಿ ಪಕ್ಷ ಎಲ್ಲಾ ವಾರ್ಡ್‌ಗಳಲ್ಲಿ ಸ್ಪರ್ಧಿಸುವುದಾಗಿ ದೆಹಲಿ ಡಿಸಿಎಂ ಮನೀಷ್ ಸಿಸೋಡಿಯಾ ತಿಳಿಸಿದ್ದಾರೆ. 
 

state Nov 12, 2020, 1:43 PM IST

Cricket Australia Confirms Entry Crowd In The India vs Australia Test Match Series kvnCricket Australia Confirms Entry Crowd In The India vs Australia Test Match Series kvn

ಇಂಡೋ-ಆಸೀಸ್‌ ಟೆಸ್ಟ್‌: ಪ್ರೇಕ್ಷಕರ ಪ್ರವೇಶಕ್ಕೆ ಅವಕಾಶ

ಮೊದಲ ಟೆಸ್ಟ್‌ ಅಡಿಲೇಡ್‌ನಲ್ಲಿ ನಡೆಯಲಿದ್ದು, ಅದು ಹಗಲು-ರಾತ್ರಿ ಪಂದ್ಯವಾಗಿರಲಿದೆ. ಆ ಪಂದ್ಯಕ್ಕೆ ಪ್ರತಿ ದಿನ ಗರಿಷ್ಠ 27,000 ಪ್ರೇಕ್ಷಕರಿಗೆ ಪ್ರವೇಶ ಸಿಗಲಿದೆ. ಸಿಡ್ನಿಯಲ್ಲಿ 2ನೇ ಟೆಸ್ಟ್‌ ನಡೆಯಲಿದ್ದು, ದಿನಕ್ಕೆ 23,000, 3ನೇ ಟೆಸ್ಟ್‌ ಮೆಲ್ಬರ್ನ್‌ನಲ್ಲಿ ನಡೆಯಲಿದ್ದು, ದಿನಕ್ಕೆ 25000, ಬ್ರಿಸ್ಬೇನ್‌ನಲ್ಲಿ ಅಂತಿಮ ಪಂದ್ಯ ನಡೆಯಲಿದ್ದು ದಿನಕ್ಕೆ 30,000 ಪ್ರೇಕ್ಷಕರಿಗೆ ಪ್ರವೇಶ ನೀಡಲಾಗುವುದು ಎಂದು ಕ್ರಿಕೆಟ್‌ ಆಸ್ಪ್ರೇಲಿಯಾ ತಿಳಿಸಿದೆ.

IPL Nov 11, 2020, 8:56 AM IST

No new movies release October 16 on wards hlsNo new movies release October 16 on wards hls

ಹೊಸ ಚಿತ್ರಗಳ ಬಿಡು​ಗಡೆ ಇಲ್ಲ, ಹಳೆ ಚಿತ್ರಗಳೇ ಮತ್ತೆ ರಿಲೀಸ್‌..!

ಅಕ್ಟೋಬರ್‌ 16 ರಿಂದ ಯಾವ ದೊಡ್ಡ ಬಜೆಟ್ಟಿನ ಸಿನಿಮಾಗಳೂ ರಿಲೀಸ್‌ ಆಗುತ್ತಿಲ್ಲ. ಮೊದಲು ಜನ ಬರಲಿ, ಆಮೇಲೆ ನೋಡೋಣ ಎಂಬ ಕಾದುನೋಡುವ ತಂತ್ರವನ್ನು ದೊಡ್ಡ ಸಿನಿಮಾಗಳ ನಿರ್ಮಾಪಕರು ಅನುಸರಿಸುತ್ತಿದ್ದಾರೆ.

Entertainment Oct 15, 2020, 8:45 AM IST