Asianet Suvarna News Asianet Suvarna News
230 results for "

Ward

"
Covid 19 101 Out Of 198 Wards in Bengaluru Under Danger Zone hlsCovid 19 101 Out Of 198 Wards in Bengaluru Under Danger Zone hls
Video Icon

Covid 19: 101 ವಾರ್ಡ್‌ಗಳಲ್ಲಿ 500ಕ್ಕಿಂತ ಹೆಚ್ಚು ಕೇಸ್‌, ಡೇಂಜರ್‌ ಝೋನ್‌

ಪಾಲಿಕೆ (BBMP) ವ್ಯಾಪ್ತಿಯ 198 ವಾರ್ಡ್‌ಗಳಲ್ಲಿ ಕೊರೋನಾ ಸೋಂಕಿತರ (CoronaVirus) ಪ್ರಮಾಣ ಮಿತಿಮೀರುತ್ತಿದ್ದು, ಈ ಪೈಕಿ 101 ವಾರ್ಡ್‌ಗಳಲ್ಲಿ (Ward) 500ಕ್ಕಿಂತ ಹೆಚ್ಚು ಕೇಸ್‌ಗಳಿದ್ದು ನಾಗರಿಕರಲ್ಲಿ ಆತಂಕ ಮೂಡಿಸಿದೆ.

state Jan 22, 2022, 12:01 PM IST

Covid 19 Guidelines Violation Second FIR registered against BJP Bengaluru South leader N Ramesh mnjCovid 19 Guidelines Violation Second FIR registered against BJP Bengaluru South leader N Ramesh mnj

Covid 19 ನಿಯಮ ಉಲ್ಲಂಘಿಸಿ ಹುಟ್ಟುಹಬ್ಬ: ಬಿಜೆಪಿ ಮುಖಂಡ ಎನ್ ಆರ್ ರಮೇಶ್ ವಿರುದ್ದ ಎರಡನೇ FIR !

*ಕೋವಿಡ್‌ ನಿಯಮ ಗಾಳಿಗೆ ತೂರಿ ಬರ್ತಡೆ
*ಬಿಜೆಪಿ ಮುಖಂಡನ ವಿರುದ್ಧ ಎರಡನೇ ಎಫ್ ಐ ಆರ್
*ಬನಶಂಕರಿಯ ಮನೆ ಬಳಿ  ಹುಟ್ಟುಹಬ್ಬ ಆಚರಿಣೆ

Karnataka Districts Jan 22, 2022, 10:59 AM IST

More than 500 Corona Case in 101 Wards of the Bengaluru City gvdMore than 500 Corona Case in 101 Wards of the Bengaluru City gvd

Covid-19 Crisis: ರಾಜಧಾನಿಯ 101 ವಾರ್ಡ್‌ಗಳಲ್ಲಿ 500ಕ್ಕೂ ಹೆಚ್ಚು ಕೊರೋನಾ ಕೇಸ್‌

ಪಾಲಿಕೆ ವ್ಯಾಪ್ತಿಯ 198 ವಾರ್ಡ್‌ಗಳಲ್ಲಿ ಕೊರೋನಾ ಸೋಂಕಿತರ ಪ್ರಮಾಣ ಮಿತಿಮೀರುತ್ತಿದ್ದು, ಈ ಪೈಕಿ 101 ವಾರ್ಡ್‌ಗಳಲ್ಲಿ 500ಕ್ಕಿಂತ ಹೆಚ್ಚು ಕೇಸ್‌ಗಳಿದ್ದು ನಾಗರಿಕರಲ್ಲಿ ಆತಂಕ ಮೂಡಿಸಿದೆ.

Karnataka Districts Jan 22, 2022, 3:30 AM IST

Girl Organizes Wardrobes Of Strangers And Earing 50000 Per MonthGirl Organizes Wardrobes Of Strangers And Earing 50000 Per Month

Business Woman : ಬೇರೆಯವರ ವಾರ್ಡ್ರೋಬ್ ಕ್ಲೀನ್ ಮಾಡಿ ಗಳಿಸ್ತಾಳೆ 50 ಸಾವಿರ..!

ಕಪಾಟಿನಲ್ಲಿರುವ ಬಟ್ಟೆ ನೋಡಿದ್ರೆ ತಲೆ ಸುತ್ತುತ್ತೆ ಎನ್ನುವವರಿದ್ದಾರೆ. ಒಂದು ತೆಗೆದ್ರೆ ಇನ್ನೊಂದು ಬೀಳುತ್ತೆ, ಬಟ್ಟೆ ಮಡಚಿಡಲು ಸಮಯವಿಲ್ಲ ಅಂತಾ ನೀವೂ ಅನೇಕ ಬಾರಿ ಗೊಣಗಿರಬಹುದು. ಅಂಥವರೇ ನಮ್ಮ ಎಲಾ ಗ್ರಾಹಕರು. ದುಡ್ಡು ಕೊಟ್ಟರೆ ವಾರ್ಡ್ರೋಬ್ ಕ್ಲೀನ್ ಮಾಡ್ತೆನೆ ಎನ್ನುವ ಹುಡುಗಿ, ಲಕ್ಷಾಂತರ ರೂಪಾಯಿ ಗಳಿಸಿದ್ದಾಳೆ.
 

Woman Jan 21, 2022, 6:34 PM IST

Lata Mangeshkar once refused to accept Filmfare awardLata Mangeshkar once refused to accept Filmfare award

Film Fare ಪ್ರಶಸ್ತಿಯನ್ನೊಮ್ಮೆ ನಿರಾಕರಿಸಿದ್ದ ಗಾನ ಕೋಗಿಲೆ ಲತಾ ಮಂಗೇಶ್ಕರ್!

ಭಾರತದ ಹಿರಿಯ ಗಾಯಕಿ ಲತಾ ಮಂಗೇಶ್ಕರ್ (Lata Mangeshkar) ಅವರು ಪ್ರಸ್ತುತ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ  (ICU) ಕೋವಿಡ್ -19 ಮತ್ತು ನ್ಯುಮೋನಿಯಾಕ್ಕೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದೀಗ ಚೇತರಿಸಿಕೊಳ್ಳುತ್ತಿದ್ದು, ಅವರ ಆರೋಗ್ಯ ಸ್ಥಿರವಾಗಿದೆ ಎಂದು 92 ವರ್ಷದ ಗಾಯಕಿಯ ವಕ್ತಾರರು ಮಾಧ್ಯಮಗಳಿಗೆ ತಿಳಿಸಿದ್ದಾರೆ. ನಮ್ಮ ದೇಶದ ಹೆಮ್ಮೆಯ ಗಾಯಕಿಯಾದ ಲತಾ ಮಂಗೇಶ್ಕರ್‌ ಅವರು ತಮ್ಮ ಕೆರಿಯರ್‌ನಲ್ಲಿ ಲೆಕ್ಕ ವಿಲ್ಲದ್ದಷ್ಟು ಪ್ರಶಸ್ತಿ ಪುರಸ್ಕಾರಗಳನ್ನು ಪಡೆದಿದ್ದಾರೆ. ಆದರೆ ಲತಾ ಮಂಗೇಶ್ಕರ್ ಒಮ್ಮೆ ಫಿಲ್ಮ್‌ಫೇರ್ (Filmfare) ಪ್ರಶಸ್ತಿಯನ್ನು ಸ್ವೀಕರಿಸಲು ನಿರಾಕರಿಸಿದ್ದರು, ಎಂಬುವುದು ನಿಮಗೆ ಗೊತ್ತಾ? ಅದಕ್ಕೆ ಕಾರಣವೇನು ಗೊತ್ತಾ? ಮಾಹಿತಿಗಾಗಿ ಮುಂದೆ ಓದಿ.

Cine World Jan 20, 2022, 6:36 PM IST

Transgender persons to get separate jail wards, facilities mahTransgender persons to get separate jail wards, facilities mah

LGBT Rights: ಜೈಲಿನಲ್ಲಿ ತೃತೀಯಲಿಂಗಿಗಳಿಗೆ ಪ್ರತ್ಯೇಕ ವಾರ್ಡ್, ಶೌಚಾಲಯ

ಈ ಸಂಬಂಧ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಪತ್ರ ಬರೆದಿರುವ ಕೇಂದ್ರ ಗೃಹ ಇಲಾಖೆ, ಜೈಲಿನಲ್ಲಿ ತೃತೀಯ ಲಿಂಗಿಗಳು ತಮಗೆ ಇಷ್ಟವಾಗುವ ಲಿಂಗದ ಜತೆ ಗುರುತಿಸಿಕೊಳ್ಳಲು ಅವಕಾಶ ನೀಡಬೇಕು. ಅವರ ವೈಯಕ್ತಿಕ ಹಕ್ಕುಗಳು ಮತ್ತು ಗೌರವಗಳ ರಕ್ಷಣೆಗಾಗಿ ಪುರುಷ ಮತ್ತು ಮಹಿಳಾ ತೃತೀಯ ಲಿಂಗಿಗಳಿಗೆ ಪ್ರತ್ಯೇಕ ಸ್ನಾನದ ಕೋಣೆ ಮತ್ತು ಶೌಚಾಲಯಗಳನ್ನು ನೀಡಬೇಕು ಎಂದು ತಿಳಿಸಲಾಗಿದೆ.

India Jan 13, 2022, 2:03 AM IST

Every Girl Must Have These Wardrobe Essentials To Look StylishEvery Girl Must Have These Wardrobe Essentials To Look Stylish

Fashion Tips : ಬಾಲಿವುಡ್ ನಟಿಯರಂತೆ ಮಿಂಚಲು ವಾರ್ಡ್ರೋಬ್ ನಲ್ಲಿರಲಿ ಈ ವಸ್ತು

ಫ್ಯಾಷನ್ ಬದಲಾಗ್ತಿರುತ್ತೆ. ಫ್ಯಾಷನ್ ಗೆ ತಕ್ಕಂತೆ ಬಟ್ಟೆ ಖರೀದಿ ಸಾಧ್ಯವಾಗುವುದಿಲ್ಲ. ಅಂತವರು ಬುದ್ದಿ ಉಪಯೋಗಿಸಿ ಕಪಾಟಿನಲ್ಲಿರುವ ಡ್ರೆಸ್ ಗೆ ಹೊಸ ಲುಕ್ ನೀಡಬಹುದು. ಅದಕ್ಕೆ ನಿಮ್ಮ ಬಳಿ ಕೆಲವೊಂದು ವಸ್ತುಗಳು ಸದಾ ಇರಲೇಬೇಕು. 
 

Fashion Jan 12, 2022, 6:27 PM IST

Things To Borrow From Your Boyfriend WardrobeThings To Borrow From Your Boyfriend Wardrobe

Fashion Tips : ಪುರುಷರ ಡ್ರೆಸ್ ಧರಿಸುವ ಹುಡುಗಿಯರಿಗೆ ಇಲ್ಲಿವೆ ಬೆಸ್ಟ್ ಟಿಪ್ಸ್

ಬಟ್ಟೆ ಖರೀದಿಸೋದ್ರಲ್ಲಿ ಹುಡುಗ್ರೇನು ಕಮ್ಮಿಯಿಲ್ಲ. ಅವರ ಬಳಿಯೂ ಕಪಾಟು ತುಂಬುವಷ್ಟು ಬಟ್ಟೆಯಿರುತ್ತೆ. ಹುಡುಗ್ರ ಬಟ್ಟೆ ಮೇಲೆ ಹುಡುಗಿಯರು ಕಣ್ಣಿಟ್ಟಿರ್ತಾರೆ. ತಂದೆ,ಅಣ್ಣ,ಪತಿಯ ಡ್ರೆಸ್ ಇಷ್ಟವಾದ್ರೆ ಯಾಕೆ ತಡ? ನಿಮ್ಮದೆ ಸ್ಟೈಲ್ ನಲ್ಲಿ ಅದನ್ನ ಧರಿಸಿ ಎಂಜಾಯ್ ಮಾಡಿ.

Fashion Jan 3, 2022, 5:23 PM IST

Congress Won Most of Wards in Karnataka Local Body Elections grgCongress Won Most of Wards in Karnataka Local Body Elections grg

Election Result: ಕೈ ಮುಂದೆ, ಕಮಲ ಹಿಂದೆ ಜೆಡಿಎಸ್‌ ಹಿಂದೆ ಹಿಂದೆ: ಬಿಜೆಪಿ ಬುಡ ಗಡಗಡ..!

*   ರಾಜ್ಯದ 58 ನಗರ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶ ಪ್ರಕಟ
*   ಆಡಳಿತಾರೂಢ ಬಿಜೆಪಿಯನ್ನು ಹಿಂದಿಕ್ಕಿ ಪ್ರತಿಪಕ್ಷ ಕಾಂಗ್ರೆಸ್‌ಗೆ ಅಗ್ರಸ್ಥಾನ
*   ಪ್ರಾದೇಶಿಕ ಪಕ್ಷ ಜೆಡಿಎಸ್‌ಗಿಂತ ಪಕ್ಷೇತರರ ಗಳಿಕೆ ನಾಲ್ಕು ಪಟ್ಟು ಹೆಚ್ಚು

Politics Dec 31, 2021, 4:37 AM IST

Chandigarh civic polls AAP wins 14 of 35 wards BJP bags 12 podChandigarh civic polls AAP wins 14 of 35 wards BJP bags 12 pod

ಚಂಡೀಗಢ ಪಾಲಿಕೆ: ಮೊದಲ ಚುನಾವಣೆಯಲ್ಲೇ ಆಪ್‌ ಜಯಭೇರಿ, ಪಾಲಿಕೆ ಅತಂತ್ರ!

* ಚಂಡೀಗಢ ಪಾಲಿಕೆ: ಮೊದಲ ಚುನಾವಣೆಯಲ್ಲೇ ಆಪ್‌ ಜಯಭೇರಿ

* 35 ವಾರ್ಡ್‌ಗಳ ಪೈಕಿ 14ರಲ್ಲಿ ಆಪ್‌ಗೆ ಗೆಲುವು, ಬಿಜೆಪಿಗೆ 8 ಸ್ಥಾನ ನಷ್ಟ, ಪಾಲಿಕೆ ಅತಂತ್ರ

* ಮುಂದಿನ ಪಂಜಾಜ್‌ ಚುನಾವಣೆಯ ಟ್ರೇಲರ್‌ ಇದು: ಆಪ್‌ ಸಂತಸ

India Dec 28, 2021, 3:59 AM IST

Just remember 12 things while wearing Rudraksha skrJust remember 12 things while wearing Rudraksha skr

Rudraksha guide: ರುದ್ರಾಕ್ಷಿ ಧರಿಸುವ ಮುನ್ನ ಈ ವಿಷಯಗಳು ಗೊತ್ತಿರಲಿ..

ರುದ್ರಾಕ್ಷಿಯು ಪರಶಿವನ ಪರಮ ಇಷ್ಟದ ಆಭರಣ. ರುದ್ರಾಕ್ಷಿಯನ್ನು ಮನೆಯಲ್ಲಿಟ್ಟು ಪೂಜಿಸುವುದರಿಂದ ಅಥವಾ ಆಭರಣದಂತೆ ಕೊರಳಲ್ಲಿ ಇಲ್ಲವೇ ಕೈಲಿ ಧರಿಸುವುದರಿಂದ ಹಲವು ಲಾಭಗಳಿವೆ. ಆದರೆ, ಹಾಗೆ ಧರಿಸುವ ಮುಂಚೆ ಕೆಲ ನಿಯಮಗಳು ಗೊತ್ತಿರಬೇಕು. 

Festivals Dec 17, 2021, 4:23 PM IST

South Indian actress Payal Rajput Bold photoshoot  Goes Viral mahSouth Indian actress Payal Rajput Bold photoshoot  Goes Viral mah

Risks Major Wardrobe Malfunction : ಕಾಣಬಾರದ್ದನ್ನು ಕಾಣಿಸಿ ಟ್ರೋಲಿಗರ ಕೈಗೆ ಸಿಕ್ಕಿದ್ದ ಪಾಯಲ್ ಗೆ ಮುಗಿಯದ ಕಾಟ!

ಹೈದರಾಬಾದ್(ಡಿ. 15) ಬಾಯ್ ಫ್ರೆಂಡ್ ಜತೆ ಬೇಡದ ಭಂಗಿಯಲ್ಲಿ ಕುಳಿತಿದ್ದ ಪಾಯಲ್ ರಜಪೂತ್(Payal Rajput) ನಂತರ ಬ್ರಾ ಲೆಸ್ ಆಗಿ ಕಾಣಿಸಿಕೊಂಡು ಎಡವಟ್ಟು ಮಾಡಿಕೊಂಡಿದ್ದರು. ಈಗ ರೀಲ್ಸ್(Social Media) ವಿಡಿಯೋ ಒಂದನ್ನು ಹರಿಯಬಿಟ್ಟಿದ್ದು ಕಮೆಂಟ್ ಗಳ ಸುರಿಮಳೆಯಾಗುತ್ತಿದೆ.

Cine World Dec 15, 2021, 1:13 AM IST

Cyclone Jawad effect Heavy rain lashes in Odisha and west BengalCyclone Jawad effect Heavy rain lashes in Odisha and west Bengal

Cyclone Jawad: ಒಡಿಶಾ, ಪಶ್ಚಿಮ ಬಂಗಾಳದಲ್ಲಿ ವರುಣನ ಆರ್ಭಟ!

  • ಆಂಧ್ರಪ್ರದೇಶ, ಪ.ಬಂಗಾಳ ಮತ್ತು ಒಡಿಶಾದಲ್ಲಿ ಚಂಡಮಾರುತ ಭೀತಿ
  • ಜವಾದ್ ಮತ್ತಷ್ಟು ದುರ್ಬಲಗೊಳ್ಳಲಿದ್ದು ಪುರಿ ತಲುಪುವ ಸಾಧ್ಯತೆ 
  • ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ಸೃಷ್ಟಿಯಾಗಿರುವ ಜವಾದ್

India Dec 5, 2021, 5:29 PM IST

Shilpa Shetty feel uncomfortable with her dress at award showShilpa Shetty feel uncomfortable with her dress at award show

Wardrobe Malfunction: ಶಿಲ್ಪಾ ಶೆಟ್ಟಿಯ ಬೋಲ್ಡ್‌ ಆವತಾರ: ಎಲ್ಲರ ಮುಂದೆ ಕೈ ಕೊಟ್ಟ ಡ್ರೆಸ್‌!

ಇತ್ತೀಚೆಗೆ ಮುಂಬೈನಲ್ಲಿ ಪ್ರಶಸ್ತಿ ಸಮಾರಂಭವೊಂದು ನಡೆದಿದ್ದು, ಪ್ರಶಸ್ತಿ ಕಾರ್ಯಕ್ರಮದ (Award Show) ರೆಡ್ ಕಾರ್ಪೆಟ್ ಮೇಲೆ ಬಾಲಿವುಡ್ ನಟಿಯರ ಬೋಲ್ಡ್ ಮತ್ತು ಗ್ಲಾಮರಸ್ ಲುಕ್ ಕಾಣಿಸಿತು. ರೆಡ್ ಕಾರ್ಪೆಟ್ ಮೇಲೆ ಶಿಲ್ಪಾ ಶೆಟ್ಟಿ (Shilpa Shetty) ಅವರ ಬೋಲ್ಡ್ ಸ್ಟೈಲ್ (Bold Style) ಕಂಡು ಬಂತು.  ಆದರೆ, ಆಕೆಯ ಗೌನ್ ಅವರಿಗೆ ಕೈ ಕೊಟ್ಟಿತ್ತು. ಈ ಘಟನೆಗೆ ಸಂಬಂಧಿಸಿದ ಹಲವು ಫೋಟೋಗಳು ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಈ ಫಂಕ್ಷನ್‌ನಲ್ಲಿ ಯಾವ ನಟಿಯರು ಹೇಗೆ ಕಾಣಿಸಿಕೊಂಡಿದ್ದಾರೆ ನೋಡಿ. 

Cine World Dec 4, 2021, 11:05 PM IST

How to ward off the Evil Eye skrHow to ward off the Evil Eye skr

Warding off Evil eye: ದೃಷ್ಟಿ ನಿವಾಳಿಸುವುದು ಹೇಗೆ?

ಮಗು ಜೋರಾಗಿ ಅಳುತ್ತಿದ್ದರೆ, ವ್ಯಾಪಾರದಲ್ಲಿ ಇದ್ದಕ್ಕಿದ್ದಂತೆ ನಷ್ಟ ಹೆಚ್ಚಾಗಿದ್ದರೆ, ಮನೆಯಲ್ಲಿ ಇದ್ದಕ್ಕಿದ್ದಂತೆ ಒಂದಾದ ಮೇಲೊಂದು ಅವಘಡಗಳು ನಡೆಯುತ್ತಿದ್ದರೆ ದೃಷ್ಟಿ ಆಗಿದೆ ಎನ್ನುತ್ತೇವೆ. ಈ ದೃಷ್ಟಿ ನಿವಾಳಿಸುವುದು ಹೇಗೆ?

Vaastu Dec 4, 2021, 3:59 PM IST