War Of Words  

(Search results - 20)
 • yathnal

  Politics2, Mar 2020, 6:01 PM IST

  ಕಲಾಪದಲ್ಲಿ ಯತ್ನಾಳ್-ದೊರೆಸ್ವಾಮಿ ಗದ್ದಲ: ಇದು ಕರ್ನಾಟಕದ ಜನತೆಗೆ ಬೇಕಿಲ್ಲ

  ಶಾಸಕ ಯತ್ನಾಳ್ ಹೇಳಿಕೆ ವಿಚಾರದಲ್ಲಿ ವಿಧಾನ ಮಂಡಲದಲ್ಲಿ ಗದ್ದಲವಾಗಿದೆ. ಆಡಳಿತ ಮತ್ತು ವಿಪಕ್ಷ ನಡುವಿನ ಆರೋಪ-ಪ್ರತ್ಯಾರೋಪಕ್ಕೆ ಸೋಮವಾರದ ಸದನ ಬಲಿಯಾಗಿದೆ.  ಇವರಿಬ್ಬರ ಜಗಳಕ್ಕೆ ಸದನವನ್ನ  ಬಲಿ ಕೊಡುವುದ್ಯಾಕೆ?

 • Karnataka Assembly

  Politics19, Feb 2020, 9:38 PM IST

  ಅಧಿವೇಶನ 3ನೇ ದಿನ: ಶಕ್ತಿಸೌಧದಲ್ಲಿ ದೇಶದ್ರೋಹಿ ಜಟಾಪಟಿ..!

  ಮಂಗಳೂರು ಗೋಲಿಬಾರ್ ಸಂಬಂಧಿಸಿದಂತೆ ಗಲಭೆಕೋರರ ಬಗ್ಗೆ ನಿಮ್ಮ ಸುವರ್ಣ ನ್ಯೂಸ್, ಸ್ಫೋಟಕ ಮಾಹಿತಿಯನ್ನ ಬಯಲು ಮಾಡ್ತಿದ್ದಂತೆ.. ಇತ್ತ, ವಿಧಾನಸಭೆಯಲ್ಲೂ ಗೋಲಿಬಾರ್ ಪ್ರಕರಣ  ಪ್ರತಿಧ್ವನಿಸ್ತು.

 • rahul gandhi pulwama
  Video Icon

  India15, Feb 2020, 1:30 PM IST

  ಪುಲ್ವಾಮಾ ದಾಳಿ: ಹುತಾತ್ಮ ಯೋಧರಿಗೆ ಅವಮಾನ ಮಾಡಿದ್ರಾ ರಾಹುಲ್ ಗಾಂಧಿ?

  ಪುಲ್ವಾಮಾ ದಾಳಿ ನಡೆದು ಫೆ. 14 ಕ್ಕೆ ಭರ್ತಿ ಒಂದು ವರ್ಷ. ಈ ದಾಳಿಯಲ್ಲಿ 40 ಮಂದಿ ಯೋಧರು ಹುತಾತ್ಮರಾಗಿದ್ದಾರೆ. ಇವರಲ್ಲಿ ನಮ್ಮ ಮಂಡ್ಯದ ಯೋಧ ಗುರು ಕೂಡಾ ಒಬ್ಬರು. 

  ಪುಲ್ವಾಮಾ ದಾಳಿಯ ಬಗ್ಗೆ ಲಘುವಾಗಿ ಮಾತನಾಡಿ ಹುತಾತ್ಮ ಯೋಧರಿಗೆ ರಾಹುಲ್ ಗಾಂಧಿ ಅವಮಾನ ಮಾಡಿದ್ದಾರೆ ಎಂಬ ಆಕ್ರೋಶ ಕೇಸರಿ ಪಾಳಯದಿಂದ ಕೇಳಿ ಬರುತ್ತಿದೆ.  ಅಷ್ಟಕ್ಕೂ ರಾಹುಲ್ ಗಾಂಧಿ ಹೇಳಿದ್ದೇನು? ಅವಮಾನ ಮಾಡಿದ್ದಾರೆ ಎಂದು ಬಿಜೆಪಿ ನಾಯಕರು ಹೇಳುತ್ತಿರುವುದ್ಯಾಕೆ? ಇಲ್ಲಿದೆ ನೋಡಿ!

 • undefined

  Politics22, Jan 2020, 5:35 PM IST

  ಮಂಗಳೂರು ಬಾಂಬರ್ ಶರಣಾಗತಿ: ಹೇಗಿದೆ ರಾಜಕೀಯ ನಾಯಕರ ಮನಸ್ಥಿತಿ..?

  ಮಂಗಳೂರಿನಲ್ಲಿ ಸಿಕ್ಕ ಬಾಂಬ್ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಪೊಲೀಸರ ಮುಂದೆ ಶರಣಾಗತಿಯಾಗಿದ್ದಾನೆ. ಆದ್ರೆ, ಇದಕ್ಕೆ ರಾಜಕೀಯ ನಾಯಕರ ಕೆಸರೆರಚಾಟ ನಡೆಸಿದ್ದಾರೆ. ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು ಒಂದು ಕಡೆಯಾದರೆ. ಇವರಿಗೆ ಬಿಜೆಪಿ ನಾಯಕರು ತಿರುಗೇಟು ನೀಡುತ್ತಿದ್ದಾರೆ. ಹಾಗಾದ್ರೆ ಯಾರೆಲ್ಲ ಏನು ಹೇಳಿದ್ದಾರೆ ಎನ್ನುವುದನ್ನು ನೋಡಿ..

 • magadi mla manjunath

  Karnataka Districts18, Jan 2020, 3:11 PM IST

  ರಾಮನಗರದಲ್ಲಿ ಡಿಕೆಸು ಎದುರೆ ಶಾಸಕ-ಜಿಲ್ಲಾಧಿಕಾರಿ ಜಟಾಪಟಿ

  ರಾಮನಗರ ಜಿಲ್ಲಾ ಪಂಚಾಯತ್ ನಲ್ಲಿ ನಡೆದ ಸಭೆಯಲ್ಲೇ ಜಿಲ್ಲಾಧಿಕಾರಿ ಹಾಗೂ ಶಾಸಕರ ನಡುವೆ ಮಾತಿನ ಚಕಮಕಿ ನಡೆದಿದೆ. 

 • Mate BSY
  Video Icon

  state15, Jan 2020, 9:38 PM IST

  ಪಂಚಮಸಾಲಿ ಶ್ರೀ ಎಚ್ಚರಿಕೆ: BSY ಪರ ಬಸವಧರ್ಮ ಪೀಠಾಧ್ಯಕ್ಷೆ ಬ್ಯಾಟಿಂಗ್

  ಬಹಿರಂಗ ವೇದಿಕೆ ಮೇಲೆ ಬಿಎಸ್‌ವೈ ಅವರನ್ನು ನಡೆಸಿಕೊಂಡಿರುವ ರೀತಿಗೆ ಪರ-ವಿರೋಧಗಳು ಚರ್ಚೆಯಾಗುತ್ತಿವೆ. ಇನ್ನು ಇದಕ್ಕೆ ಬಸವಧರ್ಮ ಪೀಠಾಧ್ಯಕ್ಷೆ ಕೂಡ ಬಿಎಸ್‌ವೈ ಪರ ಬ್ಯಾಟಿಂಗ್ ಮಾಡಿದ್ದಾರೆ.

 • dks
  Video Icon

  Politics15, Jan 2020, 7:37 PM IST

  ಬಿಎಸ್‌ವೈ-ಸ್ವಾಮೀಜಿ ಜಟಾಪಟಿ ವಿಚಾರಕ್ಕೆ ಇಂಟರ್ನಲ್ ಸುದ್ದಿ ಎತ್ತಿದ ಡಿಕೆಶಿ

  ಹರಜಾತ್ರೆಯ ಬಹಿರಂಗ ವೇದಿಕೆಯಲ್ಲಿ ವಚನಾನಂದ ಶ್ರೀ ಹಾಗೂ ಸಿಎಂ ಬಿಎಸ್ ಯಡಿಯೂರಪ್ಪ ಅವರು ನುಡವಿನ ಮಾತಿನ ಜಟಾಪಟಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಕೆಲವರು ಸ್ವಾಮೀಜಿಯನ್ನು ಬೆಂಬಲಿಸಿದ್ರೆ, ಇನ್ನು ಕೆವಲರು ಯಡಿಯೂಪರಪ್ಪ ಪರ ಬ್ಯಾಟಿಂಗ್ ಮಾಡಿದ್ದಾರೆ. ಆದ್ರೆ, ಮತ್ತೊಂದೆಡೆ ಮತ್ತೋರ್ವ ಕಾಂಗ್ರೆಸ್ ಮುಖಂಡ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದು,  ಬಿಎಸ್‌ವೈ ಹಾಗೂ ಸ್ವಾಮೀಜೆ ನಡುವಿನ ಇಂಟರ್ನಲ್ ಸುದ್ದಿ ಎತ್ತಿದ್ದಾರೆ. ಹಾಗಾದ್ರೆ ಡಿಕೆಶಿ ಏನು ಹೇಳಿದ್ದಾರೆ ಎನ್ನುವುದನ್ನು ವಿಡಿಯೋನಲ್ಲಿ ಅವರ ಬಾಯಿಂದಲೇ ಕೇಳಿ.
   

 • undefined
  Video Icon

  Politics14, Jan 2020, 8:08 PM IST

  ಬಹಿರಂಗ ವೇದಿಕೆಯಲ್ಲೇ ಪಂಚಮಸಾಲಿ ಸ್ವಾಮೀಜಿ-BSY ನಡುವೆ ಮಾತಿನ ಚಕಮಕಿ

  ಪಂಚಮಸಾಲಿ ಗುರುಪೀಠ ವಚನಾನಂದ ಸ್ವಾಮೀಜಿ ಮಾತಿಗೆ ಬೇಸತ್ತು ಮುಖ್ಯಮಂತ್ರಿ ಯಡಿಯೂರಪ್ಪ ವೇದಿಕೆಯಿಂದ ನಿರ್ಗಮಿಸಲು‌ ಮುಂದಾಗಿರುವ ಪ್ರಸಂಗ ನಡೆದಿದೆ.

 • undefined
  Video Icon

  VIDEO15, Jun 2019, 10:02 PM IST

  'ನಿಮ್ಮ ಬೇಜವಾಬ್ದಾರಿ ಜಿಲ್ಲೆಯನ್ನು ಸರ್ವನಾಶ ಮಾಡುತ್ತಿದೆ'

  ಜಿ.ಪಂ. ಸಭಾಂಗಣದಲ್ಲಿ ಶನಿವಾರ ನಡೆದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಮಾತನಾಡಿದ ಬಿಜೆಪಿ ಶಾಸಕ ಮಾಧುಸ್ವಾಮಿ, ಅಧಿಕಾರಿಗಳ ವೈಫಲ್ಯಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ. ಪರಮೇಶ್ವರ್ ಅವರನ್ನು ನೇರ ಹೊಣೆಗಾರರನ್ನಾಗಿಸಿದರು. 

 • undefined
  Video Icon

  NEWS13, May 2019, 1:26 PM IST

  ಉಪಸಮರ ಸೋಲುವ ಭೀತಿಯಲ್ಲಿ ಕಾಂಗ್ರೆಸ್ ಹೈಕಮಾಂಡ್?

  ಈವರೆಗೆ ಮೈತ್ರಿಕೂಟದ ಎರಡನೇ ಹಂತದ ನಾಯಕರಿಗೆ ಸೀಮಿತವಾಗಿದ್ದ ವಾಕ್ಸಮರ, ಈಗ ಉಭಯಪಕ್ಷದ ವರಿಷ್ಠರ ನಡುವೆಯೇ ಶುರುವಾಗಿದೆ.  ಸಿದ್ದರಾಮಯ್ಯ ಬಗ್ಗೆ ವಿಶ್ವನಾಥ್ ಹೇಳಿಕೆ, ಆ ಹೇಳಿಕೆಗೆ ಸಿದ್ದರಾಮಯ್ಯ ಪ್ರತಿಕ್ರಿಯೆ ಕಾಂಗ್ರೆಸ್ ಹೈಕಮಾಂಡನ್ನೇ ಚಿಂತೆಗೀಡುಮಾಡಿದೆ.  ನಾಯಕದ್ವಯರ ನಡುವಿನ ಭಿನ್ನಮತ ಉಪಚುನಾವಣೆ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತಾ ಎಂಬ ಬಗ್ಗೆ ಆತಂಕ ಹೈಕಮಾಂಡ್‌ಗೆ ಶುರುವಾಗಿದೆ.     

 • undefined
  Video Icon

  NEWS19, Mar 2019, 7:02 PM IST

  ನೀನ್ಯಾರು? ನಾನ್ಯಾರು? ಫೋನ್ ಲೈನ್‌ನಲ್ಲೇ ಅನಿಲ್ - ಪೂಜಾ ಜಟಾಪಟಿ

  ಹೊಟೇಲ್ ಬಿಲ್ ವಿಚಾರಕ್ಕೆ ಸಂಬಂಧಿಸಿ ನಟಿ ಪೂಜಾ ಗಾಂಧಿ ವಿರುದ್ಧ ದೂರು ದಾಖಲಾಗಿದೆ. ಪ್ರಕರಣದಲ್ಲಿ ಅನಿಲ್ ಮೆಣಸಿನಕಾಯಿ ಎಂಬ ರಾಜಕಾರಣಿ ಹೆಸರು ಕೇಳಿ ಬಂದಿದೆ. ಇಬ್ಬರನ್ನು ಜೊತೆಗೆ ಮಾತನಾಡಿಸಿದಾಗ, ಪೂಜಾ ಗಾಂಧಿ ತಂಗಿ ಸಮಾನ ಎಂದು ಅನಿಲ್ ಹೇಳಿದರೆ, ಅನಿಲ್ ಪ್ರಾಡಕ್ಷನ್ ಪಾರ್ಟ್ನರ್ ಎಂದು ಪೂಜಾ ಗಾಂಧಿ ಹೇಳ್ತಾರೆ.  ವಾಗ್ವಾದ ನಡೆಯುತ್ತೆ, ಕೊನೆಗೆ ಒಬ್ಬರು ಫೋನ್ ಕಟ್ ಮಾಡಿಬಿಡ್ತಾರೆ!

 • HD Kumaraswamy

  POLITICS1, Mar 2019, 5:17 PM IST

  ಅಂಬಿ ರಾಜಕೀಯದಲ್ಲಿ ರಾರಾಜಿಸುವಾಗ ನೀವು ಬಚ್ಚಾ ಎಂದ ಫ್ಯಾನ್ಸ್, HDK ಯೂಟರ್ನ್

  ಮಂಡ್ಯದಲ್ಲಿ ಜೆಡಿಎಸ್ ಹಾಗೂ ಅಂಬರೀಶ್ ಅಭಿಮಾನಿಗಳ ವಾಕ್ಸಮರ ಮುಂದುವರಿದಿದೆ. ನಿನ್ನೆ (ಗುರುವಾರ) ಮಂಡ್ಯಕ್ಕೆ ಅಂಬಿ ಸಾಧನೆ ಏನು ಎಂದಿರುವ ಸಿಎಂ ಕುಮಾರಸ್ವಾಮಿ ಈಗ ಯೂಟರ್ನ್ ಹೊಡೆದಿದ್ದಾರೆ.

 • Congress Leaders

  state18, Jan 2019, 8:15 AM IST

  ವೇದಿಕೆಯಲ್ಲೇ ಹಿರಿಯ ಕಾಂಗ್ರೆಸಿಗರಾದ ಖರ್ಗೆ-ಮುನಿಯಪ್ಪ ಜಟಾಪಟಿ

  ಕಾಂಗ್ರೆಸ್ ನ ಹಿರಿಯ ಮುಖಂಡರಾದ ಮಲ್ಲಿಕಾರ್ಜುನ ಖರ್ಗೆ ಹಾಗೂ ಸಂಸದ ಕೆ.ಎಚ್. ಮುನಿಯಪ್ಪ ಅವರ ನಡುವೆ ಬಹಿರಂಗವಾಗಿ ಜಟಾಪಟಿ ನಡೆದಿದೆ. 
   

 • Abhishek- Ambareesh
  Video Icon

  POLITICS10, Jan 2019, 6:16 PM IST

  ಮಂಡ್ಯ ಲೋಕಸಭಾ ಕಣಕ್ಕೆ ಕಾಂಗ್ರೆಸ್‌ನಿಂದ ಅಂಬಿ ಪುತ್ರ?

  ಕಾಂಗ್ರೆಸ್ ನಾಯಕ ಎ.ಮಂಜು ಮತ್ತೊಮ್ಮೆ ಸಚಿವ ಎಚ್‌.ಡಿ. ರೇವಣ್ಣ ವಿರುದ್ಧ ತೊಡೆ ತಟ್ಟಿ ನಿಂತಿದ್ದಾರೆ. ಅಭಿವೃದ್ಧಿ ವಿಚಾರವಾಗಿ ರೇವಣ್ಣ ವಿರುದ್ಧ ವಾಗ್ದಾಳಿ ನಡೆಸಿದ ಮಂಜು, ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಅಭ್ಯರ್ಥಿ ಬಗ್ಗೆಯೂ ಕೆಲವಿಷಯಗಳನ್ನು ಹೊರಹಾಕಿದ್ದಾರೆ. ಇಲ್ಲಿದೆ ಫುಲ್ ಡೀಟೆಲ್ಸ್... 

 • undefined
  Video Icon

  POLITICS10, Dec 2018, 4:21 PM IST

  ಎಚ್‌ಡಿಕೆ ವಿರುದ್ಧ ಹರಿಹಾಯ್ದ ಯಡಿಯೂರಪ್ಪಗೆ ಡಿಕೆಶಿ ಪಂಚ್!

  ಬೆಳಗಾವಿ ಸುವರ್ಣಸೌಧದಲ್ಲಿ ಚಳಿಗಾಲ ಅಧಿವೇಶನ ಆರಂಭವಾಗುತ್ತಿದ್ದಂತೆ ರಾಜಕೀಯ ಮುಖಂಡರುಗಳ ನಡುವೆಯೂ ಮಾತಿನ ಸಮರ ಆರಂಭವಾಗಿದೆ. ಒಂದೆಡೆ ಸಿಎಂ ಎಚ್.ಡಿ. ಕುಮಾರಸ್ವಾಮಿ ಮತ್ತು ಮೈತ್ರಿ ಸರ್ಕಾರದ ವಿರುದ್ಧ ವಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ ಹರಿಹಾಯ್ದಿದ್ದಾರೆ, ಇನ್ನೊಂದೆಡೆ, ಬಿಎಸ್‌ವೈ ವಿರುದ್ಧ ಕಾಂಗ್ರೆಸ್ ನಾಯಕ ಡಿ.ಕೆ.ಶಿವಕುಮಾರ್ ತಿರುಗೇಟು ನೀಡಿದ್ದಾರೆ.