War  

(Search results - 1084)
 • Climate Change

  NEWS23, Sep 2019, 1:01 PM IST

  ಪ್ರಪಂಚದ ಬಹುತೇಕ ದೇಶಗಳು ಒಮ್ಮೆಲೇ ಹೋರಾಟಕ್ಕಿಳಿದಿರುವ ಅತೀ ದೊಡ್ಡ ಪ್ರತಿಭಟನೆ!

  ಈ ವಾರ ವಿಶ್ವಸಂಸ್ಥೆಯಲ್ಲಿ ಜಾಗತಿಕ ತಾಪಮಾನ ವೈಪರೀತ್ಯ ಕುರಿತ ಸಮ್ಮೇಳನ ನಡೆಯುತ್ತಿರುವುದರಿಂದ ಜಗತ್ತಿನ ಗಮನ ಸೆಳೆಯಲು ಮತ್ತು ತಾಪಮಾನ ಬದಲಾವಣೆ ನಿಯಂತ್ರಣದ ತುರ್ತನ್ನು ಅರ್ಥ ಮಾಡಿಸಲು ಭಾರತವೂ ಸೇರಿದಂತೆ ಹಲವು ದೇಶಗಳಲ್ಲಿ ಲಕ್ಷಾಂತರ ವಿದ್ಯಾರ್ಥಿಗಳು ಪ್ರತಿಭಟನೆ ಆರಂಭಿಸಿದ್ದಾರೆ.

 • Jaipur Pink Panthers vs Bengal Warriros

  SPORTS22, Sep 2019, 10:29 PM IST

  PKL 2019; ಜೈಪುರ ವಿರುದ್ಧ ಬೆಂಗಾಲ್‌ಗೆ ಮ್ಯಾಜಿಕ್, 1 ಅಂಕಗಳಿಂದ ಗೆಲುವು!

  ಪ್ರೊ ಕಬಡ್ಡಿ ಲೀಗ್ ಪಂದ್ಯದಲ್ಲಿ ಆತಿಥೇಯ ಜೈಪುರ ಪಿಂಕ್ ಪ್ಯಾಂಥರ್ಸ್ ಹಾಗೂ ಬೆಂಗಾಲ್ ವಾರಿಯರ್ಸ್ ನಡುವಿನ ಪಂದ್ಯ ಅಭಿಮಾನಿಗಳಿಗೆ ಉತ್ತಮ ಮನರಂಜನೆ ನೀಡಿತು. ಅಂತಿಮ ನಿಮಿಷದ ವರೆಗೆ ಪಂದ್ಯದ ಕುತೂಹಲ ಮನೆ ಮಾಡಿತ್ತು. ಈ ಪಂದ್ಯದ ಹೈಲೈಟ್ಸ್ ಇಲ್ಲಿದೆ. 

 • Siddu HDK

  NEWS22, Sep 2019, 7:37 AM IST

  ಸಿದ್ದುಗೆ ಎಚ್‌ಡಿಕೆ ಟಾಂಗ್‌, ಮತ್ತೆ ‘ದೋಸ್ತಿ’ಗಳ ವಾಕ್ಸಮರ ಶುರು!

  ಸಿದ್ದುಗೆ ಎಚ್‌ಡಿಕೆ ಟಾಂಗ್‌, ಮತ್ತೆ ‘ದೋಸ್ತಿ’ಗಳ ವಾಕ್ಸಮರ ಶುರು| ನನ್ನದು ಅತ್ಯಂತ ಕೆಟ್ಟಸರ್ಕಾರವಾಗಿತ್ತು: ಕುಮಾರಸ್ವಾಮಿ| ಕೈ ಬೆಂಬಲದಿಂದ ಸಿಎಂ ಆಗಿದ್ದಕ್ಕೆ ಹಾಗೆಂದಿರಬಹುದು: ಸಿದ್ದು

 • Video Icon

  ENTERTAINMENT21, Sep 2019, 4:01 PM IST

  ಕಿಚ್ಚ ಸುದೀಪ್- ದರ್ಶನ್ ಸ್ಟಾರ್ ವಾರ್ ತಡೆಯಲು ಇರುವುದು ಇದೊಂದೇ ದಾರಿ!

  ಕಿಚ್ಚ ಸುದೀಪ್ - ದರ್ಶನ್ ನಡುವುನ ಸ್ನೇಹ ಮುರಿದು ಬಿದ್ದು ವರ್ಷಗಳೇ ಕಳೆದಿವೆ. ಇತ್ತೀಚಿನ ಬೆಳವಣಿಗೆಗಳನ್ನು ಗಮನಿಸಿದರೆ ಇಬ್ಬರ ನಡುವೆ ಮನಸ್ತಾಪಗಳು ಹೆಚ್ಚಾಗಿವೆ. ಪೈಲ್ವಾನ್ ಪೈರಸಿ ನಂತರ ಸ್ಟಾರ್ ವಾರ್ ಕಾವು ಏರಿದೆ. ಅಭಿಮಾನಿಗಳ ಕಿತ್ತಾಟ ಹೆಚ್ಚಾಗಿದೆ. ಸ್ಟಾರ್ ವಾರ್ ಗೆ ಫುಲ್ ಸ್ಟಾಪ್ ಇಡಲು, ಕಿಚ್ಚ- ದಚ್ಚು ಒಂದುಗೂಡಿಸಲು ಇರುವುದೊಂದೇ ದಾರಿ. ಏನದು? ಈ ಸುದ್ದಿ ನೋಡಿ. 

 • Amit Shah

  NEWS20, Sep 2019, 3:06 PM IST

  ಪರಮಾಣು ಯುದ್ಧ ಸನಿಹವೇ?: ಕೇಳಿದ ಪ್ರಶ್ನೆಗೆ ಇದು ಅಮಿತ್ ಶಾ ಉತ್ತರವೇ?

  ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಪಡಿಸಿದ ನಂತರ ಆ ರಾಜ್ಯದಲ್ಲಿ ಪರಿಸ್ಥಿತಿ ಇನ್ನೂ ಸಂಪೂರ್ಣ ನಿಯಂತ್ರಣಕ್ಕೆ ಬಂದಿಲ್ಲ. ಅದರ ಬಗ್ಗೆ ಹಾಗೂ ಅಯೋಧ್ಯೆ, ಎನ್‌ಆರ್‌ಸಿ ಮತ್ತು ರಾಜಕೀಯ ಬೆಳವಣಿಗೆಗಳ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹಿಂದುಸ್ತಾನ್‌ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಕುತೂಹಲಕರ ಸಂಗತಿಗಳನ್ನು ಹಂಚಿಕೊಂಡಿದ್ದಾರೆ. ಮಾತುಕತೆಯ ಆಯ್ದ ಭಾಗ ಇಲ್ಲಿದೆ.

 • Bengal Warriors

  SPORTS20, Sep 2019, 10:02 AM IST

  ಪ್ರೊ ಕಬಡ್ಡಿ 2019: ಬೆಂಗಾಲ್‌ಗೆ ತಲೆ​ಬಾ​ಗಿದ ಹರ್ಯಾಣ

  ಎರಡೂ ತಂಡ​ಗಳ ರೈಡರ್‌ಗಳ ನಡುವೆ ಭಾರೀ ಪೈಪೋಟಿ ಎದು​ರಾ​ಯಿತು. ಬೆಂಗಾಲ್‌ ನಾಯಕ ಮಣೀಂದರ್‌ ಸಿಂಗ್‌ 18 ರೈಡ್‌ ಅಂಕ ಕಲೆಹಾಕಿ​ದರು. ರೈಡಿಂಗ್‌ನಲ್ಲೇ ವಾರಿ​ಯ​ರ್ಸ್ 30 ಅಂಕ ಗಳಿ​ಸಿತು. ಹರ್ಯಾಣ ರೈಡರ್‌ಗಳೇನು ಹಿಂದೆ ಬೀಳ​ಲಿಲ್ಲ. ಯುವ ರೈಡರ್‌ ವಿನಯ್‌ರ 14 ಅಂಕ​ಗಳ ಸಹಾ​ಯ​ದಿಂದ ಹರ್ಯಾಣ 29 ರೈಡ್‌ ಅಂಕ ಗಳಿ​ಸಿತು.

 • nuclear war

  NEWS20, Sep 2019, 8:31 AM IST

  ಅಮೆರಿಕ, ರಷ್ಯಾ ಯುದ್ಧವಾದರೆ 5 ತಾಸಲ್ಲಿ 4 ಕೋಟಿ ಬಲಿ!

   ಅಮೆರಿಕ ಮತ್ತು ಅತಿದೊಡ್ಡ ದೇಶವಾಗಿರುವ ರಷ್ಯಾ ನಡುವೆ ಅಣ್ವಸ್ತ್ರ ಯುದ್ಧವೇನಾದರೂ ಸಂಭವಿಸಿದ್ದಲ್ಲಿ, ಕೇವಲ 5 ಗಂಟೆಯ ಒಳಗಾಗಿ 3.4 ಕೋಟಿಗೂ ಹೆಚ್ಚು ಜನರು ಸಾವನ್ನಪ್ಪಲಿದ್ದಾರೆ ಎನ್ನಲಾಗಿದೆ. 

 • Siddu
  Video Icon

  NEWS19, Sep 2019, 3:20 PM IST

  ಸೋನಿಯಾ ಭೇಟಿ ಮಾಡಿಬಂದು ಸಿದ್ದುಗೆ ಪರೋಕ್ಷವಾಗಿ ಎಚ್ಚರಿಕೆ ಕೊಟ್ಟ ಪರಂ

  ಸಿದ್ದರಾಮಯ್ಯ ಕರೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಗೆ ಡಾ. ಜಿ. ಪರಮೇಶ್ವರ್ ಗೈರಾಗುವ ಮೂಲಕ ಪಕ್ಷದ ಪ್ರಮುಖ ಮುಖಂಡರಿಬ್ಬರ ನಡುವಿನ ಅಸಮಾಧಾನ ಮತ್ತೆ ಸ್ಪೋಟಗೊಂಡಿದೆ. ಶಾಸಕಾಂಗ ಸಭೆಗೆ ಚಕ್ಕರ್‌ ಹೊಡೆದು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿ ರಾಜ್ಯ ರಾಜಕಾರಣದ ಪ್ರಸಕ್ತ ಬೆಳವಣಿಗೆ ಬಗ್ಗೆ ಮಾಹಿತಿ ನೀಡಿ ಬಂದಿದ್ದಾರೆ.

 • amit

  News17, Sep 2019, 4:15 PM IST

  ಹಿಂದಿ ಹೇರಿಕೆ; ತಮಿಳು ತಂಟೆಗೆ ಬಂದ್ರೆ ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ಮಾಡ್ತೀವಿ ಎಂದ ಕಮಲ್ ಹಾಸನ್

  ಹಿಂದಿ ದಿವಸ ಆಚರಣೆ ಪ್ರಯುಕ್ತ ಗೃಹ ಸಚಿವ ಅಮಿತ್ ಶಾ ಒಂದೇ ದೇಶ, ಒಂದೇ ಭಾಷೆ,  ಹಿಂದಿಯನ್ನು ದೇಶದ ಸಾಮಾನ್ಯ ಭಾಷೆಯನ್ನಾಗಿ ಮಾಡಿ ಎಂದಿರುವ ಟ್ವೀಟ್ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಹಿಂದಿ ಹೇರಿಕೆ ಬಗ್ಗೆ ಪರ- ವಿರೋಧ ಚರ್ಚೆಗಳು ಜೋರಾಗಿದೆ. 

 • Video Icon

  ENTERTAINMENT17, Sep 2019, 2:01 PM IST

  ಸ್ಯಾಂಡಲ್ ವುಡ್ ಸ್ಟಾರ್ ಫ್ಯಾನ್ಸ್ ವಾರ್ ಗೆ ರೋಚಕ ತಿರುವು

  ಸ್ಯಾಂಡಲ್ ವುಡ್ ಸ್ಟಾರ್ ಫ್ಯಾನ್ಸ್ ವಾರ್ ಗೆ ರೋಚಕ ತಿರುವು ಸಿಕ್ಕಿದೆ. ದರ್ಶನ್ ಫ್ಯಾನ್ಸ್ ಗೆ ಬುದ್ಧಿ ಮಾತಿನ ಪತ್ರ ಬರೆದಿದ್ದಾರೆ ಕಿಚ್ಚನ ಫ್ಯಾನ್ಸ್. ನಾವೂ ಕಿಚ್ಚನ ಅಭಿಮಾನಿಗಳು ಎಂದೂ ಅಪಪ್ರಚಾರ ಮಾಡಿಲ್ಲ. ನಮ್ಮ ಅಣ್ಣ ಕಿಚ್ಚನ ಹಾದಿಯಲ್ಲಿ ನಡೆಯುವವರು. ಈ ಜಗಳ ಪ್ರಾರಂಭವಾಗಿದ್ದು ನಿಮ್ಮಿಂದ ನಮ್ಮಿಂದ ಅಲ್ಲ ಎಂದಿದ್ದಾರೆ. ಪತ್ರದಲ್ಲಿ ಏನಿದೆ ಇಲ್ಲಿದೆ ನೋಡಿ. 

   

 • farmers pension scheme modi

  NEWS17, Sep 2019, 12:09 PM IST

  'ಪರೀಕ್ಷೆ ಎದುರಿಸೋದು ಹೇಗೆ'? ವಿದ್ಯಾರ್ಥಿಗಳಿಗಾಗಿ ಪುಸ್ತಕ ಬರೆದ ಪ್ರಧಾನಿ ಮೋದಿ!

  ಮೋದಿಯವರ ಪ್ರಾಮಾಣಿಕತೆ ಪ್ರಶ್ನಾತೀತ. ರಾಷ್ಟ್ರೀಯ ಹಿತಾಸಕ್ತಿಯೇ ಅವರ ಹಿತಾಸಕ್ತಿ. ಗುಜರಾತ್‌ಗೆ ಅವರು 12 ವರ್ಷಗಳ ಕಾಲ ಮುಖ್ಯಮಂತ್ರಿಯಾಗಿದ್ದಾಗ ಈ ಇಮೇಜ್‌ ಎಲ್ಲೆಡೆ ಪಸರಿಸಿತು. 2004ರಿಂದ 14ರವರೆಗೆ ನಾಯಕತ್ವದ ಕೊರತೆ, ಭ್ರಷ್ಟಾಚಾರ, ನೀತಿ ನಿರೂಪಣೆಯಲ್ಲಿ ಖಾಲಿತನವನ್ನು ನೋಡಿದ್ದ ಜನರಿಗೆ ಇದು ಭಿನ್ನವಾಗಿ ಕಾಣಿಸಿತು. ಹೀಗಾಗಿ ಜನರು ಮೋದಿಯವರನ್ನು ಪ್ರೀತಿಸುತ್ತಾರೆ.

 • China

  NEWS17, Sep 2019, 9:49 AM IST

  ಹಿಂದು ಮಹಾಸಾಗರದಲ್ಲಿ 7 ಚೀನಿ ಯುದ್ಧ ನೌಕೆ ಪತ್ತೆ!

  ಹಿಂದು ಮಹಾಸಾಗರದಲ್ಲಿ 7 ಚೀನಿ ಯುದ್ಧ ನೌಕೆ ಪತ್ತೆ| ಭಾರತದ ಬೇಹುಗಾರಿಕಾ ವಿಮಾನಗಳ ಕಣ್ಣಿಗೆ ಬಿದ್ದ ನೌಕೆಗಳು

 • Mysore

  NEWS17, Sep 2019, 8:10 AM IST

  ಮೈಸೂರು ಪಾಕ್‌ ಟ್ವೀಟ್‌ಗೆ ಜನ ಬೇಸ್ತು!

  ಮೈಸೂರು ಪಾಕ್‌ ಟ್ವೀಟ್‌ಗೆ ಜನ ಬೇಸ್ತು!| ತಮಿಳುನಾಡಿಗೆ ಮೈಸೂರು ಪಾಕ್‌ ಜಿಐ ಟ್ಯಾಗ್‌ ನೀಡಿದ್ದಾಗಿ ಟ್ವೀಟ್‌

 • Rishabh Pant Breaks This Dhoni Record During India Vs West Indies

  SPORTS16, Sep 2019, 3:54 PM IST

  ಪಂತ್‌ಗೆ ಖಡಕ್‌ ಎಚ್ಚ​ರಿಕೆ ಕೊಟ್ಟ ರವಿ ಶಾಸ್ತ್ರಿ!

  ಇತ್ತೀ​ಚಿನ ವೆಸ್ಟ್‌ಇಂಡೀಸ್‌ ಪ್ರವಾಸದಲ್ಲಿ ಅನ​ವ​ಶ್ಯ​ಕ​ವಾಗಿ ದುಬಾರಿ ಹೊಡೆತಗಳಿಗೆ ಯತ್ನಿಸಿ ಕೈಸು​ಟ್ಟು​ಕೊಂಡ ರಿಷಭ್‌ ತಂಡದ ನಂಬಿಕೆ ಕಳೆ​ದು​ಕೊಂಡಿ​ದ್ದಾರೆ ಎಂದು ಶಾಸ್ತ್ರಿ ಅಸ​ಮಾ​ಧಾನ ವ್ಯಕ್ತ​ಪ​ಡಿ​ಸಿ​ದ್ದಾರೆ. 

 • NEWS16, Sep 2019, 7:56 AM IST

  ದಿಲ್ಲಿ ಆಸ್ಪತ್ರೆಯ ಹೃದ್ರೋಗ ಘಟಕಕ್ಕೆ ಡಿಕೆಶಿ ಶಿಫ್ಟ್!

  ದಿಲ್ಲಿ ಆಸ್ಪತ್ರೆಯ ಹೃದ್ರೋಗ ಘಟಕಕ್ಕೆ ಡಿಕೆಶಿ ಸ್ಥಳಾಂತರ| ಅಧಿಕ ರಕ್ತದೊತ್ತಡ ಸಮಸ್ಯೆಯಿಂದಾಗಿ ಶನಿವಾರ ದೆಹಲಿಯ ರಾಮಮನೋಹರ ಲೋಹಿಯಾ ಆಸ್ಪತ್ರೆಗೆ ಸೇರಿದ್ದ ಡಿಕೆಶಿ