Asianet Suvarna News Asianet Suvarna News
11 results for "

Waqar Younis

"
Waqar Younis apologies for Namaz in front of Hindus row via twitterWaqar Younis apologies for Namaz in front of Hindus row via twitter

ಹಿಂದೂಗಳೆದುರು ನಮಾಜ್ ಮಾಡಿದ್ರೆ ಹೆಚ್ಚು ತೃಪ್ತಿ: ವಿವಾದ ಸೃಷ್ಟಿಸಿ, ಕ್ಷಮಿಸಿ ಎಂದ ವಕಾರ್!

*ಹಿಂದೂಗಳೆದುರು ನಮಾಜ್ ಮಾಡಿದ್ರೆ ಹೆಚ್ಚು ತೃಪ್ತಿ
*ವಿವಾದಾತ್ಮಕ ಹೇಳಿಕೆ ನೀಡಿದ್ದ ವಕಾರ್‌ ಯೂನಿಸ್‌ 
*ಟ್ವೀಟ್‌ ಮೂಲಕ ಕ್ಷಮೆಯಾಚಿಸಿದ ಮಾಜಿ ನಾಯಕ

International Oct 27, 2021, 12:03 PM IST

Harsha Bhogle hits back waqar younis over Rizwan offering Namaz remark unite the cricket not Devide ckmHarsha Bhogle hits back waqar younis over Rizwan offering Namaz remark unite the cricket not Devide ckm

ಹಿಂದೂಗಳ ನಡುವೆ ರಿಜ್ವಾನ್ ನಮಾಜ್‌ನಿಂದ ಹೆಚ್ಚು ತೃಪ್ತಿ; ವಕಾರ್ ಹೇಳಿಕೆಗೆ ಹರ್ಷಾ ಬೋಗ್ಲೆ ತಿರುಗೇಟು!

  • ಭಾರತ ಪಾಕಿಸ್ತಾನ ಪಂದ್ಯದ ನಡುವೆ ನಮಾಜ್ ಮಾಡಿದ್ದ ರಿಜ್ವಾನ್
  • ರಿಜ್ವಾನ್ ಬ್ಯಾಟಿಂಗ್‌ಗಿಂತ ಹೆಚ್ಚು ತೃಪ್ತಿ ನೀಡಿದೆ ಈ ನಮಾಜ್ ಎಂದ ವಕಾರ್
  • ಧರ್ಮವನ್ನು ಎಳೆದುತಂದು ಕ್ರಿಕೆಟ್ ಒಡೆಯಬೇಡಿ, ಕ್ಷಮೆ ಕೇಳಲು ಬೋಗ್ಲೆ ಆಗ್ರಹ

Cricket Oct 26, 2021, 9:42 PM IST

Misbah ul Haq Waqar Younis step down as Pakistan Cricket coaches with immediate effect kvnMisbah ul Haq Waqar Younis step down as Pakistan Cricket coaches with immediate effect kvn

ಪಾಕ್‌ ಕೋಚ್‌ ಮಿಸ್ಬಾ, ಬೌಲಿಂಗ್‌ ಕೋಚ್‌ ವಕಾರ್‌ ಯೂನಿಸ್‌ ರಾಜೀನಾಮೆ..!

ಸೆಪ್ಟೆಂಬರ್ 13ರಂದು ಪಿಸಿಬಿ ಛೇರ್ಮನ್‌ ಆಗಿ ರಮೀಜ್‌ ರಾಜಾ ಅಧಿಕಾರ ಸ್ವೀಕರಿಸುತ್ತಿದ್ದು, ಇದೇ ವೇಳೆ ಮುಖ್ಯ ಕೋಚ್‌ಗಳಿಬ್ಬರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿರುವುದು ಚರ್ಚೆಗೆ ಅವಕಾಶ ಮಾಡಿಕೊಟ್ಟಿದೆ.
 

Cricket Sep 7, 2021, 11:04 AM IST

Former Cricketer Misbah ul Haq appointed Pakistan coach and chief selectorFormer Cricketer Misbah ul Haq appointed Pakistan coach and chief selector

ಪಾಕ್ ಕ್ರಿಕೆಟ್ ತಂಡಕ್ಕೆ ನೂತನ ಕೋಚ್ ನೇಮಕ..

ಮಿಸ್ಬಾ ಅಡಿ​ಯಲ್ಲಿ ವಖಾರ್‌ ಕಾರ್ಯ​ನಿ​ರ್ವ​ಹಿ​ಸ​ಲಿದ್ದು, ಕ್ರಿಕೆಟ್‌ ವಲ​ಯ​ದಲ್ಲಿ ಭಾರೀ ಕುತೂ​ಹಲ ಮೂಡಿ​ಸಿದೆ. ಇಬ್ಬ​ರಿಗೂ 3 ವರ್ಷಗಳ ಗುತ್ತಿಗೆ ನೀಡ​ಲಾ​ಗಿದೆ. ಏಕದಿನ ವಿಶ್ವ​ಕಪ್‌ನಲ್ಲಿ ತಂಡ ಕಳಪೆ ಪ್ರದ​ರ್ಶನ ತೋರಿದ ಕಾರಣ, ಪಾಕಿ​ಸ್ತಾನ ಕ್ರಿಕೆಟ್‌ ಮಂಡಳಿ ತನ್ನ ಕೋಚಿಂಗ್‌ ಸಿಬ್ಬಂದಿ​ಯನ್ನು ವಜಾ​ಗೊ​ಳಿ​ಸಿತ್ತು.

SPORTS Sep 5, 2019, 10:11 AM IST

Indians fans slams Waqar Younis for questions team india sportsmanshipIndians fans slams Waqar Younis for questions team india sportsmanship

ಭಾರತೀಯ ಕ್ರಿಕೆಟಿಗರ ಕ್ರೀಡಾ ಸ್ಫೂರ್ತಿ ಪ್ರಶ್ನಿಸಿದ ವಕಾರ್ ಯೂನಿಸ್‌ಗೆ ಮಂಗಳಾರತಿ!

ಭಾರತದ ಸೋಲಿನಿಂದ ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ಸೆಮಿಫೈನಲ್ ಹಾದಿ ಕಠಿಣವಾಗಿದೆ. ಇದರಿಂದ ರೊಚ್ಚಿಗೆದ್ದಿರುವ ಪಾಕ್ ಅಭಿಮಾನಿಗಳು ಟೀಂ ಇಂಡಿಯಾ ಪ್ರದರ್ಶವನ್ನು ಪಶ್ನಿಸುತ್ತಿದ್ದಾರೆ. ಇದರ ಬೆನ್ನಲ್ಲೇ ಪಾಕಿಸ್ತಾನ ಮಾಜಿ ನಾಯಕ ವಕಾರ್ ಯೂನಿಸ್, ಟೀಂ ಇಂಡಿಯಾ ಕ್ರಿಕೆಟಿಗ ಕ್ರೀಡಾ ಸ್ಪೂರ್ತಿ ಪ್ರಶ್ನಿಸಿ ಛೀಮಾರಿ ಹಾಕಿಸಿಕೊಂಡಿದ್ದಾರೆ.

World Cup Jul 1, 2019, 3:29 PM IST

Waqar backs Pakistan to win the World Cup 2019Waqar backs Pakistan to win the World Cup 2019

ಈ ಎರಡು ತಂಡಗಳು 2019ರ ವಿಶ್ವಕಪ್ ಗೆಲ್ಲಬಹುದು: ವಕಾರ್ ಯೂನಿಸ್

ಕಳೆದ ವರ್ಷ ಇಂಗ್ಲೆಂಡ್’ನಲ್ಲಿ ನಡೆದ ಟೂರ್ನಿಯಲ್ಲಿ ಸಾಂಪ್ರದಾಯಿಕ ಎದುರಾಳಿ ಎಂದೇ ಕರೆಯಲ್ಪಡುವ ಭಾರತವನ್ನು ಪಾಕಿಸ್ತಾನ ತಂಡವು 180 ರನ್’ಗಳ ಅಂತರದಲ್ಲಿ ಮಣಿಸಿ ಚಾಂಪಿಯನ್ಸ್ ಟ್ರೋಫಿ ಎತ್ತಿಹಿಡಿದಿತ್ತು. ಇದೀಗ ಪಾಕಿಸ್ತಾನದ ಬೆನ್ನಿಗೆ ಮಾಜಿ ವೇಗಿ ನಿಂತಿದ್ದಾರೆ.

SPORTS Jun 18, 2018, 3:33 PM IST