Wankhede  

(Search results - 27)
 • dhoni
  Video Icon

  IPL11, Mar 2020, 7:08 PM

  CSK ಅಭಿಮಾನಿಗಳನ್ನು ಕೆರಳಿಸಿದ ಐಪಿಎಲ್ ಪ್ರೋಮೋ..!

  ಒಂದು ಕಡೆ ಕ್ರಿಕೆಟ್ ಜಗತ್ತು ಕೊರೋನಾ ಭೀತಿಯಿಂದ ತಲ್ಲಣಗೊಳಗಾಗಿದ್ದರೆ, ಐಪಿಎಲ್ ಪ್ರಸಾರದ ಹಕ್ಕು ಹೊಂದಿರುವ ಸ್ಟಾರ್ ನೆಟ್‌ವರ್ಕ್ ಮಾತ್ರ ಸ್ವಲ್ಪವೂ ತಲೆಕೆಡಿಸಿಕೊಂಡಂತೆ ಕಾಣುತ್ತಿಲ್ಲ. ದಿನಕ್ಕೊಂದರಂತೆ ಪ್ರೋಮೋಗಳನ್ನು ಬಿಡುತ್ತಲೇ ಇದೆ.

 • Dhawan

  Cricket14, Jan 2020, 5:32 PM

  INDvAUS ಮೊದಲ ಏಕದಿನ: ಕಪ್ಪು ಬಟ್ಟೆ ಧರಿಸಿದವರಿಗೆ ಪ್ರವೇಶ ನಿಷೇಧ!

  ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಮೊದಲ ಏಕದಿನ ಪಂದ್ಯದ ಟಿಕೆಟ್ ಇದ್ದರೂ ಕೆಲ ಅಭಿಮಾನಿಗಳಿಗೆ ಕ್ರೀಡಾಂಗಣ ಪ್ರವೇಶಿಸಲು ಸಾಧ್ಯವಾಗಿಲ್ಲ. ಇದಕ್ಕೆ ಕಾರಣ ಬಿಸಿಸಿಐ ತೆಗೆದುಕೊಂಡ ದಿಢೀರ್ ನಿರ್ಧಾರ. 

 • virat kohli aaron finch

  Cricket14, Jan 2020, 11:32 AM

  ಮುಂಬೈನಲ್ಲಿಂದು ಇಂಡೋ-ಆಸೀಸ್ ಒನ್ ಡೇ ಫೈಟ್

  2019ರಲ್ಲಿ ಆಸ್ಟ್ರೇಲಿಯಾ ತಂಡ ಭಾರತ ಪ್ರವಾಸ ಕೈಗೊಂಡಿದ್ದಾಗ 5 ಪಂದ್ಯಗಳ ಸರಣಿಯಲ್ಲಿ 2-0 ಮುನ್ನಡೆ ಹೊಂದಿದ್ದ ಭಾರತ ಕೊನೆ 3 ಪಂದ್ಯಗಳಲ್ಲಿ ಸೋತು 2-3ರಲ್ಲಿ ಸರಣಿ ಬಿಟ್ಟುಕೊಟ್ಟಿತ್ತು.

 • ప్రతి జట్టులోనూ కోర్‌ జట్టు సభ్యులు అలాగే ఉన్నారు. ఒక్కో జట్టుకు ఒక్కో విభాగంలో అవసరాలు ఉన్నాయి. ఓపెనింగ్‌, టాప్‌ ఆర్డర్‌, మిడిల్‌ ఆర్డర్‌, ఫినిషర్స్‌, స్పిన్‌ ఆల్‌రౌండర్‌, పేస్‌ ఆల్‌రౌండర్‌, పేసర్లు ఇలా ఒక్కో జట్టు అవసరాలు ఒక్కో విధంగా ఉన్నాయి.

  Cricket30, Dec 2019, 9:36 PM

  IPL 2020: ಮಾರ್ಚ್ 29ಕ್ಕೆ ಮುಂಬೈನ ವಾಂಖೆಡೆಯಲ್ಲಿ ಉದ್ಘಾಟನಾ ಪಂದ್ಯ!

  ಐಪಿಎಲ್ ಟೂರ್ನಿ ಯಾವಾಗ ಆರಂಭ ಅನ್ನೋ ಕುತೂಹಲಕ್ಕೆ ಡೆಲ್ಲಿ ಕ್ಯಾಪಿಟಲ್ಸ್ ಉತ್ತರ ನೀಡಿದೆ. ಬಿಸಿಸಿಐ ಹಾಗೂ ಐಪಿಎಲ್ ಗರ್ವನಿಂಗ್ ಕೌನ್ಸಿಲ್ ಪ್ರಕಟಣೆಗೂ ಮೊದಲು ಡೆಲ್ಲಿ ಕ್ಯಾಪಿಟಲ್ಸ್ ದಿನಾಂಕ ಬಹಿರಂಗ ಪಡಿಸಿದೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ.

 • team india practice

  Cricket11, Dec 2019, 10:19 AM

  ನಿರ್ಣಾಯಕ ಟಿ20 ಪಂದ್ಯಕ್ಕೆ ವಾಂಖೇಡೆ ಮೈದಾನ ರೆಡಿ

  3ನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದರ ಜತೆಗೆ ಸರಣಿ ಗೆಲುವಿನ ಮೇಲೂ ಟೀಂ ಇಂಡಿಯಾ ಕಣ್ಣಿಟ್ಟಿದೆ. ತಿರುವನಂತಪುರಂನಲ್ಲಿ ಸಾಧಿಸಿದ ಗೆಲುವು, ಹಾಲಿ ವಿಶ್ವ ಚಾಂಪಿಯನ್ನರ ಆತ್ಮವಿಶ್ವಾಸ ವೃದ್ಧಿಸುವಂತೆ ಮಾಡಿದ್ದು ಭಾರತೀಯ ಮೇಲೆ ಪ್ರಹಾರ ಮುಂದುವರಿಸಲು ಕಾತರಿಸುತ್ತಿದ್ದಾರೆ.

 • Rohit sharm vs kkr

  SPORTS5, May 2019, 11:20 PM

  KKR ಟೂರ್ನಿಯಿಂದ ಔಟ್- ಪ್ಲೇ ಆಫ್‌ಗೆ ಎಂಟ್ರಿಕೊಟ್ಟ SRH!

  ಇಬ್ಬರ ನಡುವಿನ ಹೋರಾಟ ಮೂರನೇ ತಂಡಕ್ಕೆ ಲಾಭವಾಗಿದೆ. ಹೌದು, ಮುಂಬೈ ಹಾಗೂ ಕೆಕೆಆರ್ ನಡುವಿನ ಅಂತಿಮ ಲೀಗ್ ಪಂದ್ಯ ನಿಜಕ್ಕೂ ಲಾಭವಾಗಿದ್ದು ಸನ್‌ರೈಸರ್ಸ್ ಹೈದರಾಬಾದ್ ತಂಡಕ್ಕೆ. ವಾಂಖೆಡೆಯಲ್ಲಿ ನಡೆದ ಈ ರೋಚಕ ಪಂದ್ಯ ಹೈದರಾಬಾದ್ ತಂಡಕ್ಕೆ ಅದೃಷ್ಠ ತಂದುಕೊಟ್ಟಿದ್ದು ಹೇಗೆ?

 • Mi KKR

  SPORTS5, May 2019, 9:44 PM

  ಗೆಲ್ಲಲೇಬೇಕಾದ ಪಂದ್ಯದಲ್ಲಿ ಮುಂಬೈಗೆ 134 ರನ್ ಟಾರ್ಗೆಟ್ ನೀಡಿದ KKR

  12ನೇ ಆವೃತ್ತಿ ಐಪಿಲ್ ಟೂರ್ನಿಯ ಅಂತಿಮ ಲೀಗ್ ಪಂದ್ಯ ತೀವ್ರ ಕುತೂಹಲ ಕೆರಳಿಸಿದೆ. ಮುಂಬೈ ಇಂಡಿಯನ್ಸ್ ಹಾಗೂ ಕೋಲ್ಕತಾ ನೈಟ್ ರೈಡರ್ಸ್ ನಡುವಿನ ಈ ಪಂದ್ಯ ಉಭಯ ತಂಡಕ್ಕೂ ಮುಖ್ಯವಾಗಿದೆ. ಮಹತ್ವದ ಪಂದ್ಯದಲ್ಲಿ ಕೆಕೆಆರ್ 133 ರನ್ ಸಿಡಿಸಿದೆ.

 • hardik pandya

  SPORTS2, May 2019, 9:49 PM

  IPL 2019: ಹೈದರಾಬಾದ್‌ಗೆ 163 ರನ್ ಟಾರ್ಗೆಟ್ ನೀಡಿದ ಮುಂಬೈ!

  ಸನ್ ರೈಸರ್ಸ್ ಹೈದರಾಬಾದ್ ವಿರುದ್ದ ನಡೆಯುತ್ತಿರುವ ಮಹತ್ವದ ಲೀಗ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ 162 ರನ್ ಸಿಡಿಸಿದೆ. ರೈಸರ್ಸ್ ಅದ್ಬುತ ಬೌಲಿಂಗ್ ದಾಳಿ ಹಾಗೂ ಮುಂಬೈ ಇಂಡಿಯನ್ಸ್ ಬ್ಯಾಟಿಂಗ್ ಹೈಲೈಟ್ಸ್ ಇಲ್ಲಿದೆ

 • SRH Vs MI

  SPORTS2, May 2019, 4:08 PM

  MI Vs SRH ಸಂಭವನೀಯ ಟೀಂ- ಉಭಯ ತಂಡದಲ್ಲೂ ಮಹತ್ತರ ಬದಲಾವಣೆ!

  ಮುುಂಬೈ ಇಂಡಿಯನ್ಸ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ನಡುವಿನ ಲೀಗ್ ಹೋರಾಟ ಪ್ಲೇ ಆಫ್ ಪ್ರವೇಶ ನಿರ್ಧರಿಸಿದೆ. ಹೀಗಾಗಿ ಎರಡೂ ತಂಡ ಗೆಲುವಿಗೆಗೆ ಇನ್ನಿಲ್ಲದ ಹೋರಾಟ ನಡಸಲಿದೆ. ಇಂದಿನ ಪಂದ್ಯಕ್ಕೆ ಕೆಲ ಬದಲಾವಣೆಗಳು ನಿಶ್ಟಿತ. ಇಲ್ಲಿದೆ ಸಂಭವನೀಯ ತಂಡದ ವಿವರ.

 • Wankhede

  SPORTS24, Apr 2019, 3:49 PM

  ಮುಂಬೈ ಇಂಡಿಯನ್ಸ್ ಪಂದ್ಯಕ್ಕೆ ಆಪತ್ತು- ತವರಿನ ಪಂದ್ಯ ಡೌಟ್!

  ರಾಜಸ್ಥಾನ ರಾಯಲ್ಸ್ ವಿರುದ್ಧದ ಸೋಲಿನ ಬಳಿಕ ಮುಂಬೈ ಇಂಡಿಯನ್ಸ್ ತಂಡದ ಸಂಕಷ್ಟ ಮತ್ತಷ್ಟು ಹೆಚ್ಚಾಗಿದೆ. ತವರಿನ ಪಂದ್ಯದಲ್ಲಿ ಗೆಲುವು ಸಾಧಿಸೋ ಲೆಕ್ಕಾಚಾರದಲ್ಲಿದ್ದ ಮುಂಬೈಗೆ ಇದೀಗ ಆತಂಕ ಶುರುವಾಗಿದೆ. ಮುಂಬೈ ತಂಡದ ಆತಂಕಕ್ಕೆ ಕಾರಣವೇನು? ಇಲ್ಲಿದೆ ವಿವರ.

 • Mumbai team

  SPORTS15, Apr 2019, 11:44 PM

  IPL 2019: RCB ಸೋಲಿಗೆ ಮತ್ತೊಂದು ಸೇರ್ಪಡೆ- ಪ್ಲೇ ಆಫ್ ಕನಸು ಭಗ್ನ!

  ಕಳೆದ ಪಂದ್ಯದಲ್ಲಿ ಗೆಲುವಿನ ಸಿಹಿ ಕಂಡಿದ್ದ RCBಗೆ ಮತ್ತೆ ಸೋಲಿನತ್ತ ಮುಖಮಾಡಿದೆ. ಮುಂಬೈ ವಿರುದ್ಧ ಗೆಲ್ಲೋ ಪಂದ್ಯವನ್ನು RCB ಕೈಚೆಲ್ಲಿದೆ. ರೋಚಕ ಪಂದ್ಯದ ಹೈಲೈಟ್ಸ್ ಇಲ್ಲಿದೆ.

 • Ab D

  SPORTS15, Apr 2019, 9:45 PM

  IPL 2019: ಮುಂಬೈ 172 ರನ್ ಟಾರ್ಗೆಟ್ ನೀಡಿದ RCB

  ಮೊಯಿನ್ ಆಲಿ ಹಾಗೂ ಎಬಿ ಡಿವಿಲಿಯರ್ಸ್ ಅಬ್ಬರದಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು 171 ರನ್ ಸಿಡಿಸಿದೆ. ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ RCB ಹೋರಾಟ ಹೇಗಿತ್ತು? ಇಲ್ಲಿದೆ ಅಪ್‌ಡೇಟ್ಸ್.

 • RCB MI

  SPORTS15, Apr 2019, 6:17 PM

  IPL 2019: MI Vs RCB ಸಂಭವನೀಯ ತಂಡ- ಯಾರಿಗಿದೆ ಚಾನ್ಸ್?

  ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಮುಂಬೈ ಇಂಡಿಯನ್ಸ್ ನಡುವಿನ ಹೋರಾಟಕ್ಕೆ ವಾಂಖೆಡೆ ಕ್ರೀಡಾಂಗಣ ಸಜ್ಜಾಗಿದೆ. ಇಂದಿನ ಪಂದ್ಯದಲ್ಲಿನ ಬದಲಾವಣೆ ಏನು? ಇಲ್ಲಿದೆ ವಿವರ.

 • Rajasthan mumbai

  SPORTS13, Apr 2019, 7:46 PM

  IPL 2019: ಸೋಲಿನಿಂದ ಹೊರಬಂದ ರಾಜಸ್ಥಾನ- ಮುಂಬೈಗೆ ತವರಿನಲ್ಲಿ ಶಾಕ್!

  ತವರಿನಲ್ಲಿ ಗೆಲುವಿನ ವಿಶ್ವಾಸದಲ್ಲಿದ್ದ ಮುಂಬೈ ಇಂಡಿಯನ್ಸ್‌ಗೆ ರಾಜಸ್ಥಾನ ರಾಯಲ್ಸ್ ಶಾಕ್ ನೀಡಿದೆ. ಸೋಲಿನಿಂದ ಹತಾಶೆಗೊಂಡಿದ್ದ ರಾಜಸ್ಥಾನ 4 ವಿಕೆಟ್ ರೋಚಕ ಗೆಲುವು ಸಾಧಿಸಿದೆ. ಇಲ್ಲಿದೆ ಪಂದ್ಯದ ಹೈಲೈಟ್ಸ್.

 • KXIP vs MI

  SPORTS10, Apr 2019, 4:04 PM

  ಪಂಜಾಬ್’ಗೆ ಶಾಕ್ ನೀಡಲು ರೆಡಿಯಾದ ಮುಂಬೈ ಇಂಡಿಯನ್ಸ್

  ಮಾ. 30ರಂದು ಮೊಹಾಲಿಯಲ್ಲಿ ಉಭಯ ತಂಡಗಳು ಸೆಣಸಿದ್ದವು. ಆ ಪಂದ್ಯದಲ್ಲಿ ಮುಂಬೈ ವಿರುದ್ಧ ಪಂಜಾಬ್ 8 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿತ್ತು. ಇದೀಗ ಮುಂಬೈ ಆ ಸೋಲಿನ ಸೇಡನ್ನು ತೀರಿಸಿಕೊಳ್ಳಲು ಕಾತರಿಸುತ್ತಿದೆ.