Search results - 10 Results
 • Flipkart

  BUSINESS5, Feb 2019, 12:42 PM IST

  ಹೊಸ ಎಫ್‌ಡಿಐ ನೀತಿ: ಫ್ಲಿಪ್ ಕಾರ್ಟ್, ವಾಲ್‌ಮಾರ್ಟ್ ದೋಸ್ತಿಗೆ ಭೀತಿ!

  ಫ್ಲಿಪ್ ಕಾರ್ಟ್ ನಲ್ಲಿ ಮಾಡಿದ್ದ ಹೂಡಿಕೆಯನ್ನು ಹಿಂಪಡೆಯಲು ವಾಲ್‌ಮಾರ್ಟ್ ನಿರ್ಧರಿಸಿದ್ದು, ಇದಕ್ಕೆ ಕೇಂದ್ರ ಸರ್ಕಾರ ಜಾರಿಗೆ ತಂದ ಹೊಸ ಇ-ಕಾಮರ್ಸ್ ನೀತಿಯೇ ಕಾರಣ ಎಂದು ಹೇಳಲಾಗಿದೆ. ಕೇಂದ್ರ ಸರ್ಕಾರ ಎಫ್‌ಡಿಐ ನೀತಿ ಬದಲಿಸಿದ್ದು, ಇದರಿಂದ ವಾಲ್‌ಮಾರ್ಟ್ ವ್ಯಾಪಾರಕ್ಕೆ ಹೊಡೆತ ಬೀಳಲಿದೆ ಎಂದು ಅಂದಾಜಿಸಲಾಗಿದೆ.

 • Binny Bansal

  BUSINESS13, Nov 2018, 6:08 PM IST

  ಅನುಚಿತ ವರ್ತನೆ ಆರೋಪ; ಫ್ಲಿಪ್‌ಕಾರ್ಟ್ ಸಿಇಓ ರಾಜೀನಾಮೆ

  ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿರುವ ಬಿನ್ನಿ ಬನ್ಸಲ್ | 11 ವರ್ಷಗಳ ಹಿಂದೆ ಫ್ಲಿಪ್ ಕಾರ್ಟ್ ಎಂಬ ಇ-ಕಾಮರ್ಸ್ ಕಂಪನಿಯನ್ನು ಸ್ಥಾಪಿಸಿದ್ದ ಬಿನ್ನಿ ಬನ್ಸಲ್ | 1.7 ಲಕ್ಷ ಕೋಟಿ ರೂ.ಗೆ ಫ್ಲಿಪ್ ಕಾರ್ಟ್‌ನ್ನು ಖರೀದಿಸಿದ್ದ ಇ-ಕಾಮರ್ಸ್ ದೈತ್ಯ ವಾಲ್‌ಮಾರ್ಟ್

 • BUSINESS27, Sep 2018, 5:28 PM IST

  ರೈತರನ್ನು 'ಉದ್ಧಾರ' ಮಾಡಕ್ಕೆ ಬರ್ತಿದೆ ವಾಲ್‌ಮಾರ್ಟ್: 181 ಕೋಟಿ ಹೂಡಿಕೆ!

  2023ರ ವೇಳೆಗೆ ಚಿಲ್ಲರೆ ವಹಿವಾಟು ದೈತ್ಯ ಸಂಸ್ಥೆಯಾದ ವಾಲ್‌ಮಾರ್ಟ್ ಭಾರತದಲ್ಲಿ 181 ಕೋಟಿ ರೂ. ಹೂಡಿಕೆ ಮಾಡಲಿದೆ. ಈ ಮೂಲಕ ಭಾರತ ಸರ್ಕಾರದ ಮಹತ್ವಾಕಾಂಕ್ಷೆಯ ಗುರಿಯಾದ 2022 ರ ವೇಳೆಗೆ ರೈತರ ಆದಾಯವನ್ನು ದ್ವಿಗುಣಗೊಳಿಸುವದಕ್ಕೆ ಸಹಕರಿಸಲಿದೆ.

 • BUSINESS20, Sep 2018, 3:33 PM IST

  ಇದಪ್ಪ ಲಕ್ ಅಂದ್ರೆ: ಈ ಕಂಪನಿ ಎಂಪ್ಲಾಯ್ಸ್ ಈಗ ಲಕ್ಷಾಧೀಶ್ವರರು!

  ದೇಶದ ಪ್ರಖ್ಯಾತ ಇ - ಕಾಮರ್ಸ್ ಕಂಪನಿ ಫ್ಲಿಪ್ ಕಾರ್ಟ್ ನ ಕೆಲ ಸಿಬ್ಬಂದಿ ಶೀಘ್ರದಲ್ಲೇ ಲಕ್ಷಾಧೀಶ್ವರರಾಗಲಿದ್ದಾರೆ. ಕಂಪನಿಯನ್ನು ವಾಲ್‌ಮಾರ್ಟ್ ಸ್ವಾಧೀನಪಡಿಸಿಕೊಂಡ ಫಲವಾಗಿ ಬೆಂಗಳೂರು ಮೂಲದ ಫ್ಲಿಪ್ ಕಾರ್ಟ್ ಕಂಪನಿಯ ಸಿಬ್ಬಂದಿ ಶ್ರೀಮಂತರಾಗುತ್ತಿದ್ದಾರೆ.

 • BUSINESS5, Sep 2018, 3:53 PM IST

  ಅಮೆಜಾನ್ ಹಿಂದಿ ವೆಬ್‌ಸೈಟ್ ಲಾಂಚ್: ಕನ್ನಡದಲ್ಲೂ ಮಾಡುತ್ತಾ?

  ಭಾರತದಲ್ಲಿ ಅತಿ ವೇಗವಾಗಿ ಬೆಳವಣಿಗೆ ಕಾಣುತ್ತಿರುವ ಇ-ಕಾಮರ್ಸ್ ಯುದ್ಧದಲ್ಲಿ ಪ್ರಾಬಲ್ಯ ಮೆರೆಯಲು, ಅಮೆಜಾನ್ ಸ್ಥಳೀಯ ಭಾಷೆಗಳಿಗೆ ಮಹತ್ವ ನೀಡಲು ಮುಂದಾಗಿದೆ. ಅದರ ಮೊದಲ ಭಾಗವಾಗಿ ಸದ್ಯ ಹಿಂದಿ ಭಾಷೆಯಲ್ಲಿ ವೆಬ್‌ಸೈಟ್ ಮತ್ತು ಆ್ಯಪ್‌ ಲಾಂಚ್ ಮಾಡಿದೆ.

 • Amazon VS Walmart

  BUSINESS23, Aug 2018, 11:11 AM IST

  ಹಬ್ಬಕ್ಕೆ ಸಜ್ಜಾಗಿ: ಅಮೆಜಾನ್‌, ವಾಲ್‌ಮಾರ್ಟ್ ಲಗ್ಗೆ ಇಡಲಿವೆ ಒಟ್ಟಾಗಿ!

  ಭಾರತದಲ್ಲಿ ಇದೀಗ ಹಬ್ಬಗಳ ಋತು ಆರಂಭವಾಗಲಿದೆ. ವರಮಹಾಲಕ್ಮೀ ಹಬ್ಬದಿಂದ ಪ್ರಾರಂಭವಾಗಿ ದೀಪಾವಳಿವರೆಗೆ ಸಾಲು ಸಾಲು ಹಬ್ಬಗಳು ಬರಲಿವೆ. ಈ ಹಬ್ಬಗಳಿಗಾಗಿಯೇ ಕಾಯ್ದು ಕುಳಿತಿರುವ ವಿಶ್ವದ ರೀಟೆಲ್ ದಿಗ್ಗಜ ಕಂಪನಿಗಳು, ಭಾರತೀಯರ ಮನೆ, ಮನ ತಲುಪಲು ಡಿಸ್ಕೌಮಟ್ ಘೋಷಣೆಯೊಂದಿಗೆ ಭಾರತೀಯ ಮಾರುಕಟ್ಟೆಗೆ ಲಗ್ಗೆ ಇಡಲಿವೆ. ಇದೇ ಕಾರಣಕ್ಕೆ ಮೆಜಾನ್ ಮತ್ತು ವಾಲ್‌ಮಾರ್ಟ್ ಕಂಪನಿಗಳ ಮಧ್ಯೆ ಪೈಪೋಟಿಯೂ ಶುರುವಾಗಿದೆ. 

 • Flipkart-Walmart

  BUSINESS19, Aug 2018, 2:34 PM IST

  ಫ್ಲಿಪ್‍ಕಾರ್ಟ್ ಬೇರು, ವಾಲ್ ಮಾರ್ಟ್ ಷೇರು: ವ್ಯಾಪಾರ ಜೋರು!

  ಫ್ಲಿಪ್‌ಕಾರ್ಟ್ ಮತ್ತು ವಾಲ್‌ಮಾರ್ಟ್ ನಡುವಿನ ಷೇರು ಒಪ್ಪಂದ ಅಂತಿಮ ಹಂತಕ್ಕೆ ಬಂದು ತಲುಪಿದೆ. ಈ ಮೂಲಕ ಅಮೆರಿಕದ ಚಿಲ್ಲರೆ ಮಾರಾಟ ಕ್ಷೇತ್ರದ ದಿಗ್ಗಜ ಕಂಪನಿ ವಾಲ್‌ಮಾರ್ಟ್‌ ಭಾರತಕ್ಕೆ ತನ್ನ ದೈತ್ಯ ಹೆಜ್ಜೆಯನ್ನು ಇಡಲಿದೆ. ಫ್ಲಿಪ್‌ಕಾರ್ಟ್‌ನ ಶೇ.77ರಷ್ಟು ಷೇರು ಖರೀದಿ ಒಪ್ಪಂದಕ್ಕೆ ಅಂಕಿತ ಹಾಕಲಾಗಿದೆ.

 • 12, May 2018, 9:33 PM IST

  ರಾಷ್ಟ್ರ ರಾಜಧಾನಿಯಲ್ಲಿ ಮೊಳಗಿತು ‘ವಾಲ್ಮಾರ್ಟ್ ಗೋ ಬ್ಯಾಕ್’ ಘೋಷಣೆ

  • ಫ್ಲಿಪ್‌ಕಾರ್ಟನ್ನು ಖರೀದಿಸಿದ ಅಮೆರಿಕನ್ ಕಂಪನಿ ವಾಲ್ಮಾರ್ಟ್
  • ಸ್ಥಳೀಯ ವರ್ತಕರಿಗೆ  ಮಾರಕವಾಗಿದೆ ಈ ಬೆಳವಣಿಗೆ: ಆತಂಕ
  • ವಾಲ್ಮಾರ್ಟ್ ವಿರುದ್ಧ ವರ್ತಕರಿಂದ ದೆಹಲಿಯಲ್ಲಿ ಪ್ರತಿಭಟನೆ
 • Flipkart and Walmart

  9, May 2018, 5:22 PM IST

  1.07 ಲಕ್ಷ ಕೋಟಿಗೆ ಫ್ಲಿಪ್'ಕಾರ್ಟ್ ಖರೀದಿಸಿದ ವಾಲ್'ಮಾರ್ಟ್

  ಫ್ಲಿಪ್'ಕಾರ್ಟ್ ಸಂಸ್ಥೆಯನ್ನು  ವಾಲ್'ಮಾರ್ಟ್  ಖರೀದಿಸಿರುವುದರಿಂದ ಆನ್'ಲೈನ್ ಮಾರಾಟದಲ್ಲಿ ಪೈಪೋಟಿ ತೀವ್ರವಾಗಲಿದ್ದು ಭಾರತದಲ್ಲಿ ಅಮೆಜಾನ್ ಸಂಸ್ಥೆ 2600 ಕೋಟಿ ರೂ. ಬಂಡವಾಳವನ್ನು ಹೆಚ್ಚುವರಿಯಾಗಿ ಹೂಡಿಕೆ ಮಾಡುವ ಸಾಧ್ಯತೆಯಿದೆ.  ಕಳೆದ ವರ್ಷ ಇ-ಕಾಮರ್ಸ್ ಸಂಸ್ಥೆಗಳು 20 ಸಾವಿರಕ್ಕೂ ಹೆಚ್ಚು ವಹಿವಾಟು ನಡೆಸಿದ್ದವು