Wall Collapses  

(Search results - 3)
 • bangalore

  Karnataka Districts25, Nov 2019, 12:36 PM IST

  ಹುಳಿಮಾವು ಕೆರೆ ಒಡೆದು ನದಿಯಂತಾದ ಬೆಂಗಳೂರಿನ ರಸ್ತೆಗಳು!

  ಬೆಂಗಳೂರಿನ ಹುಳಿಮಾವು ಕೆರೆ ಒಡೆದು ಅಪಾರ ಪ್ರಮಾಣದ ನೀರು ಮನೆ, ಅಂಗಡಿಗಳಿಗೆ ನುಗ್ಗಿ ಭಾರೀ ನಷ್ಟ ಉಂಟಾಗಿದೆ.

 • hulimavu lake
  Video Icon

  Bengaluru-Urban24, Nov 2019, 6:22 PM IST

  Video: ಒಡೆದ ಬೆಂಗಳೂರಿನ ಹುಳಿಮಾವು ಕೆರೆ: ಮನೆಗಳಿಗೆ ನುಗ್ಗಿದ ನೀರು

   ನಗರದ ಹುಳಿಮಾವು ಕೆರೆ ಕೋಡಿ ಒಡೆದು ಮನೆಗಳಿಗೆ ಭಾರೀ ಪ್ರಮಾಣದಲ್ಲಿ ನೀರು ನುಗ್ಗಿರುವ ಘಟನೆ ನಡೆದಿದೆ. ಕೆರೆ ಒಡೆದಿದ್ದರಿಂದ ದೊಡ್ಡ ಅವಾಂತರ ಸೃಷ್ಟಿಯಾಗಿದ್ದು, ನೀರಿನ ರಭಸಕ್ಕೆ ರಸ್ತೆಗಳು ಮತ್ತು ಮನೆಗಳು ಜಲಾವೃತವಾಗಿವೆ.  ಸ್ಥಳಕ್ಕೆ ಬಿಬಿಎಂಪಿ ಅಧಿಕಾರಿಗಳು ದೌಡಾಯಿಸಿದ್ದಾರೆ. ಸಂಡೇ ರಜೆ ಮೂಡ್ ನಲ್ಲಿದ್ದ ನಿವಾಸಿಗಳು ಬಿಬಿಎಂಪಿ ಹಾಗೂ ಬಿಡಿಎ ಅಧಿಕಾರಿಗಳ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ಧಾರೆ. ಮಳೆಗಾಲವಿಲ್ಲ ಏನಿಲ್ಲ. ಆದರೂ ಕರೆ ಒಡೆದಿಯಲ್ಲಾ..?  ವಿಡಿಯೋನಲ್ಲಿ ನೋಡಿ...

 • Wall Collapse

  Kalaburagi27, Oct 2019, 10:00 AM IST

  ಅಫಜಲಪುರ: ಮನೆ ಗೋಡೆ ಕುಸಿದು ಇಬ್ಬರು ಮಕ್ಕಳ ದಾರುಣ ಸಾವು

  ಮನೆ ಗೋಡೆ ಕುಸಿದ ಪರಿಣಾಮ ಇಬ್ಬರು ಸಾವನ್ನಪ್ಪಿದ ಘಟನೆ ಜಿಲ್ಲೆಯ ಅಫಜಲಪುರ ತಾಲೂಕಿನ ದಿಗಸಂಗಾ ಕೆ ಗ್ರಾಮದಲ್ಲಿ ಇಂದು(ಭಾನುವಾರ) ನಡೆದಿದೆ. ಮೃತರನ್ನು ಕಾವೇರಿ (20) ಇವರ ಅಕ್ಕನ ಮಗಳು ವಿದ್ಯಾಶ್ರೀ (5) ಎಂದು ಗುರುತಿಸಲಾಗಿದೆ.