Walking
(Search results - 58)InternationalJan 13, 2021, 3:43 PM IST
ನಾಯಿ ಬೆಲ್ಟ್ ಹಾಕಿ ಗಂಡನ ತಿರುಗಾಡಿಸುತ್ತಿದ್ದ ಹೆಂಡತಿಗೆ ಬಿತ್ತು 2 ಲಕ್ಷ ರೂ. ದಂಡ!
ಇಡೀ ವಿಶ್ವವನ್ನೇ ಕಾಡುತ್ತಿದೆ ಕೊರೋನಾ| ಕೊರೋನಾ ನಿಯಂತ್ರಿಸಲು ಹಲವೆಡೆ ಕರ್ಫ್ಯೂ| ಕರ್ಫ್ಯೂ ಹೇರಿದ್ದರೂ ಹೊರ ಬರಲು ಹವಣಿಸುತ್ತಿರುವ ಜನರು
Whats NewJan 4, 2021, 7:34 PM IST
ದಾರಿಯಲ್ಲಿ ನಡೆದರೆ ಸಾಕು ಉತ್ಪಾದನೆಯಾಗುತ್ತೆ ವಿದ್ಯುತ್, IIT ವಿದ್ಯಾರ್ಥಿ ಅನ್ವೇಷಣೆಗೆ ಮೆಚ್ಚುಗೆ!
ತಾಪಮಾನ ಏರಿಕೆ, ಮಾಲಿನ್ಯ ಸೇರಿದಂತೆ ಹಲವು ಸಮಸ್ಯೆಗಳು ಜಾಗತಿಕ ಮಟ್ಟದಲ್ಲಿ ಗಂಭೀರವಾಗುತ್ತಿದೆ. ಹೀಗಾಗಿ ಪುನರ್ ಬಳಕೆ ಶಕ್ತಿಗಳತ್ತ ಎಲ್ಲಾ ದೇಶ ಚಿತ್ತ ಹರಿಸಿದೆ. ಇದರ ನಡುವೆ ಹಲವು ಅನ್ವೇಷಣೆಗಳು ನಡೆಯುತ್ತಿದೆ. ಇದೀಗ ಭಾರತೀಯ IIT ಸಂಶೋಧಕ ಹೊಸ ರಸ್ತೆ ಅಭಿವೃದ್ಧಿ ಪಡಿಸಿದ್ದು, ಸುಮ್ಮನೆ ನಡೆದರೆ ಸಾಕು ವಿದ್ಯುತ್ ಉತ್ಪಾದನೆಯಾಗಲಿದೆ, ಈ ಕುರಿತ ವಿವರ ಇಲ್ಲಿದೆ.
HealthJan 4, 2021, 6:59 PM IST
ಊಟದ ನಂತರ ತಪ್ಪಿಯೂ ಈ ತಪ್ಪುಗಳನ್ನು ಮಾಡಬೇಡಿ !!!
ಮಧ್ಯಾಹ್ನವೇ ಆಗಲಿ, ರಾತ್ರಿಯೇ ಆಗಲಿ ಊಟ ಮಾಡಿದ ತಕ್ಷಣ ಕೆಲವರಿಗೆ ಏನನ್ನಾದರೂ ತಿನ್ನುವ ಅಥವಾ ಕುಡಿಯುವ ಅಭ್ಯಾಸ ಇರುತ್ತದೆ. ಹೀಗೆ ಮಾಡುವುದು ಸಹ ಉತ್ತಮ ಎಂದು ಕೆಲವರು ಭಾವಿಸುತ್ತಾರೆ. ಆದರೆ ನಿಜಕ್ಕೂ ಇದು ಸರಿಯಾದ ಜೀವನ ಕ್ರಮವೇ? ಖಂಡಿತಾ ಅಲ್ಲ...
HealthDec 30, 2020, 5:23 PM IST
ನಿರ್ಲಕ್ಷ್ಯ ಸಾಕು... ಈ 5 ಸಲಹೆಗಳು ಫಿಟ್ ಆಗಿ ಇರಿಸಬಲ್ಲವು!!
ಜೀವನವನ್ನು ಆರೋಗ್ಯವಾಗಿಡುವುದು ಕಷ್ಟದ ಕೆಲಸವಲ್ಲ, ಕೇವಲ ಜಾಗೃತರಾಗಿರಬೇಕು. ಆರೋಗ್ಯವಂತ ಶರೀರವನ್ನು ಪ್ರತಿಯೊಬ್ಬರೂ ಬಯಸುತ್ತಾರೆ, ಆದರೆ ಅದರತ್ತ ಗಮನ ಹರಿಸುವುದಿಲ್ಲ. ಉತ್ತಮ ಆರೋಗ್ಯಕ್ಕೆ ಆಹಾರ ನಿಯಂತ್ರಣ ಮತ್ತು ವ್ಯಾಯಾಮ ಬಹಳ ಮುಖ್ಯ. ಅಸಮರ್ಪಕ ಆಹಾರ ಸೇವನೆ ಅಭ್ಯಾಸಗಳು ಅನೇಕ ವೇಳೆ ಗಂಭೀರ ಕಾಯಿಲೆಗಳಿಗೆ ಎಡೆ ಮಾಡಿಕೊಡಬಹುದು. ಈಗಿರುವ ಜೀವನಶೈಲಿ ಜನರ ಆರೋಗ್ಯದ ಮೇಲೂ ಪ್ರತಿಕೂಲ ಪರಿಣಾಮ ಬೀರುತ್ತಿದೆ.
IndiaDec 26, 2020, 10:26 AM IST
ಹಿಂದೂ ಸ್ನೇಹಿತೆ ಜತೆ ವಾಕ್: ಮುಸ್ಲಿಂ ಬಾಲಕನ ವಿರುದ್ಧ ಲವ್ ಜಿಹಾದ್ ಕೇಸ್!
ಸ್ನೇಹಿತೆ ಜತೆ ವಾಕ್: ಬಾಲಕನ ಮೇಲೆ ಲವ್ ಜಿಹಾದ್ ಕೇಸ್ | ಲವ್ ಜಿಹಾದ್ ಆರೋಪ ನಿರಾಕರಿಸಿದ ಸ್ನೇಹಿತೆ
CRIMEDec 25, 2020, 5:26 PM IST
ಬರ್ತಡೆ ಪಾರ್ಟಿ ಮುಗಿಸಿ ಬರುತ್ತಿದ್ದ ಯುವಕ ಲವ್ ಜಿಹಾದ್ ಕೇಸ್ನಲ್ಲಿ ಅರೆಸ್ಟ್!
ಜನ್ಮದಿನಾಚರಣೆ ಕಾರ್ಯಕ್ರಮ ಮುಗಿಸಿ ಮನೆಗೆ ಹಿಂದಿರುಗುತ್ತಿದ್ದ ಬಾಲಕಿ ಜತೆ ಇದ್ದ ಯುವಕನನ್ನು ಲವ್ ಜಿಹಾದ್ ಪ್ರಕರಣದಡಿ ಬಂಧಿಸಲಾಗಿದೆ.16 ವರ್ಷದ ಹಿಂದೂ ಬಾಲಕಿಯನ್ನು ಬಲವಂತವಾಗಿ ಮತಾಂತರ ಮಾಡಲು ಪ್ರಯತ್ನಿಸಿದ ಆರೋಪದಲ್ಲಿ ಮುಸ್ಲಿಂ ತರುಣನನ್ನು ಒಂದು ವಾರದಿಂದ ಜೈಲಿನಲ್ಲಿ ಇರಿಸಲಾಗಿದೆ.
HealthDec 24, 2020, 12:45 PM IST
ಮಣ್ಣಿನ ಮೇಲೆ ಬರಿಗಾಲಿನಿಂದ ನಡೆದ್ರೆ ಪ್ರಯೋಜನಗಳೆಷ್ಟು ಗೊತ್ತಾ?
ಸೊಂಪಾದ ತೋಟಗಳಲ್ಲಿ, ಗುಡ್ಡಗಾಡು ಪ್ರದೇಶಗಳಲ್ಲಿ ಅಥವಾ ಸಮುದ್ರ ತೀರದಲ್ಲಿ ನಡೆಯುವುದು ಏಕೆ ಒಳ್ಳೆಯದು ಎಂದು ಎಂದಾದರೂ ಯೋಚಿಸಿದ್ದೀರಾ? ನೀವು ಪ್ರಕೃತಿಗೆ ಹತ್ತಿರವಿರುವುದೇ ಇದಕ್ಕೆ ಮುಖ್ಯ ಕಾರಣ. ಪ್ರಕೃತಿಯೊಂದಿಗೆ ಹತ್ತಿರವಾಗಿದ್ದರೆ, ಸಂತೋಷದಿಂದ ಮತ್ತು ಆರೋಗ್ಯವಾಗಿರುತ್ತೀರಿ ಎಂದು ಹೇಳಲಾಗುತ್ತದೆ. ಆದರೆ, ನಮ್ಮ ಆಧುನಿಕ ಜೀವನಶೈಲಿ ಇಂತಹ ಸೌಲಭ್ಯಗಳಿಂದ ನಾವು ವಂಚಿತರಾಗಿದ್ದೇವೆ.
IndiaDec 8, 2020, 11:44 PM IST
ಭಾರತ ಬಂದ್ ಎಫೆಕ್ಟ್.. ಪಡಬಾರದ ಕಷ್ಟ ಪಟ್ಟ ನವವಧು!
ಕೇಂದ್ರ ಸರ್ಕಾರದ ಕೃಷಿ ನೀತಿ ವಿರೋಧಿಸಿ ರೈತ ಸಂಘಟನೆಗಳು ಕರೆ ನೀಡಿದ್ದ ಭಾರತ ಬಂದ್ ಅಂತ್ಯವಾಗಿದೆ. ಯಾರಿಗೆ ಏನು ಸಮಸ್ಯೆಯಾಯಿತೋ ಗೊತ್ತಿಲ್ಲ. ಆದರೆ ಈ ನವವಧು ಮಾತ್ರ ಅನಿವಾರ್ಯವಾಗಿವಾಗಿ ಸಂಕಷ್ಟ ಅನುಭವಿಸಿದ್ದಾರೆ.
HealthNov 12, 2020, 5:30 PM IST
ಮೊದಲು ನಡೆದು ತಿನ್ನುತ್ತಿದರು, ಈಗ ತಿಂದು ನಡೆಯುತ್ತಾರೆ
ಮೊದಲು ನಡೆದು ತಿನ್ನುತ್ತಿದರು, ಈಗ ತಿಂದು ನಡೆಯುತ್ತಾರೆ ಎಂದು ಹಿರಿಯರು ಹೇಳುತ್ತಿದ್ದಾಗ ತಮಾಷೆಗೆ ಹೇಳುತ್ತಾರೆ ಎನ್ನುತ್ತಿದ್ದೆವು. ಇವಾಗ ಅದರ ಸತ್ಯ ಅರಿವಾಗಯುತ್ತಿದೆ. ಈಗ ಕೆಲಸಕ್ಕೆ ಹೋಗುವವರ ಬಳಿ ವಾಹನಗಳಿವೆ ಹೋಗುತ್ತಾರೆ. ಅಲ್ಲಿ ಕುಳಿತು ಕೆಲಸ ಮಾಡುತ್ತಾರೆ. ಹೊರಗೆ ಹೋಟೆಲ್ ಗಳಲ್ಲಿ ಫಾಸ್ಟ್ ಫುಡ್ ತಿನ್ನುತ್ತಾರೆ. ಹೀಗಾಗಿ ತೂಕ ಹೆಚ್ಚಾಗುತ್ತದೆ. ತೂಕ ಹೆಚ್ಚಾದರೆ ಡಾಕ್ಟರ್ಗಳು ನೀಡುವ ಸಲಹೆ 'ನಡೆಯಬೇಕು' ಎಂದು ಹೇಳುತ್ತಾರೆ. ಈ ಸಮಸ್ಯೆ ಚಿಕ್ಕವರಿಂದ ಹಿಡಿದು ದೊಡ್ಡವರವರೆಗೂ ಇದೆ.
HealthNov 9, 2020, 4:35 PM IST
ಮುಂಜಾನೆ ಇಂತ ತಪ್ಪುಗಳನ್ನು ಮಾಡುತ್ತಿದ್ದರೆ, ಬಿಟ್ಟು ಬಿಡಿ, ಒಳ್ಳೇದಲ್ಲ ಆರೋಗ್ಯಕ್ಕೆ!
ಮುಂಜಾನೆಯ ವೇಳೆಯಲ್ಲಿ ಮನಸ್ಸನ್ನು ಕೆರಳಿಸುವ, ಹಾಳುಮಾಡುವ, ಮೂಡ್ ಕೆಡಿಸುವ ಸಂಗತಿಗಳು ಕೆಲವಿವೆ. ಅದರಿಂದ ಇಡೀ ದಿನ ಮಟಾಷ್ ಆಗುತ್ತದೆ, ಎಚ್ಚರ.
relationshipNov 3, 2020, 12:08 PM IST
ಮನೆ ಮಾಲೀಕನ ಹುಡುಕಿ 2 ವಾರ ನಡೆದ ನಾಯಿ..! ಈ ಪ್ರೀತಿಗೆಲ್ಲಿದೆ ಸಾಟಿ
ತನ್ನ ಮಾಲೀಕನಿಗಾಗಿ 2 ವಾರ ನಡೆದ ಶ್ವಾನ | 62 ಕಿಮೀ ದೂರದಲ್ಲಿರುವ ಮನೆ ಸೇರಿದ ನಾಯಿ
HealthAug 31, 2020, 1:27 PM IST
ಮುಂಜಾನೆ ಎದ್ದು ಹೀಗೆ ಮಾಡಿದ್ರೆ ದಿನವಿಡೀ ಫ್ರೆಶ್ ಇರುತ್ತೆ ಮನಸ್ಸು!
ದಿನದಲ್ಲಿ ಐದು ಪಾಸಿಟಿವ್ ಚಿಂತನೆಗಳನ್ನು ಮಾಡಿ, ನಿಮಗೆ ದೊರೆತ ಸಕಾರಾತ್ಮಕ ವಿಷಯಗಳನ್ನು ಚಿಂತಿಸಿ ಅಥವಾ ಬರೆದಿಡಿ. ಅದು ನಿಮ್ಮ ಮನಸ್ಸನ್ನು ಹಗುರಗೊಳಿಸುತ್ತದೆ.
stateJul 22, 2020, 8:13 AM IST
ಬೆಂಗಳೂರು: ಕಬ್ಬನ್- ಲಾಲ್ಬಾಗ್ ಉದ್ಯಾನದಲ್ಲಿ ವಾಯು ವಿಹಾರಕ್ಕೆ ಅವಕಾಶ
ಕಳೆದ ಒಂದು ವಾರದಿಂದ ನಗರದಲ್ಲಿ ಜಾರಿಯಲ್ಲಿದ್ದ ಲಾಕ್ಡೌನ್ನಿಂದ ಸಾರ್ವಜನಿಕರ ಪ್ರವೇಶಕ್ಕೆ ವಿಧಿಸಿದ್ದ ನಿಷೇಧ ತೆರವಾಗಿರುವ ಹಿನ್ನೆಲೆಯಲ್ಲಿ ಲಾಲ್ಬಾಗ್ ಮತ್ತು ಕಬ್ಬನ್ ಉದ್ಯಾನವನಗಳಲ್ಲಿ ಬುಧವಾರದಿಂದ ಸಾರ್ವಜನಿಕರ ವಾಯು ವಿಹಾರಕ್ಕೆ ಅವಕಾಶ ಮಾಡಿಕೊಡಲಾಗಿದೆ.
IndiaJul 21, 2020, 9:48 AM IST
ಲಾಕ್ಡೌನ್ ಸಂಕಷ್ಟ: ಕುಟುಂಬ ನಿರ್ವಹಣೆಗೆ ಯುವ ಮಹಿಳೆಯರ ಬಾಡಿಗೆ ತಾಯ್ತನ, ಅಂಡಾಣು ದಾನ!
ಲಾಕ್ಡೌನ್ ಸಂಕಷ್ಟ: ಯುವ ಮಹಿಳೆಯರ ಬಾಡಿಗೆ ತಾಯ್ತನ, ಅಂಡಾಣು ದಾನ!| ಹೈದರಾಬಾದ್ದಲ್ಲಿ ಕೆಲಸ ಇಲ್ಲದೆ ಕಂಗೆಟ್ಟವೃತ್ತಿಪರ ಯುವತಿಯರು| ಹಣಗಳಿಕೆ, ಕುಟುಂಬ ನಿರ್ವಹಣೆಗಾಗಿ ಬಾಡಿಗೆ ತಾಯ್ತನದ ಮೊರೆ
stateJun 12, 2020, 3:48 PM IST
ಬೆಳಿಗ್ಗೆ ವಾಕಿಂಗ್ ಹೋದ ವೃದ್ಧನಿಗೆ ಸಂಜೆ ಕೊರೊನಾ ಪಾಸಿಟೀವ್
ಪಾರ್ಕ್ ಓಪನ್ ಆಗಿದೆ ಅಂತ ಹೋಗುವವರೇ ಎಚ್ಚರ..ವಾಕಿಂಗ್ಗೆ ಹೋಗುವವರಿಗೂ ವಕ್ಕರಿಸುತ್ತೆ ಕೊರೊನಾ. ಬೆಳಿಗ್ಗೆ ವಾಕಿಂಗ್ಗೆ ಹೋದ ವೃದ್ಧನಿಗೆ ಸಂಜೆ ಜ್ವರ ಕಾಣಿಸಿಕೊಂಡಿದೆ. ಪರೀಕ್ಷೆ ಮಾಡಿದಾಗ ಕೊರೊನಾ ಪಾಸಿಟೀವ್ ಬಂದಿದೆ.