Vs Ugrappa  

(Search results - 75)
 • KPCC to give clean chit to Former MP VS Ugrappa here is the update dplKPCC to give clean chit to Former MP VS Ugrappa here is the update dpl

  EducationOct 24, 2021, 8:36 AM IST

  ಡಿಕೆಶಿ ಬಗ್ಗೆ ಪಿಸುಮಾತು: ಉಗ್ರಪ್ಪಗೆ ಕ್ಲೀನ್‌ಚಿಟ್‌?

  • ಡಿಕೆಶಿ ಬಗ್ಗೆ ಪಿಸುಮಾತು: ಉಗ್ರಪ್ಪಗೆ ಕ್ಲೀನ್‌ಚಿಟ್‌?
  • ಉಗ್ರಪ್ಪ ನಕ್ಕಿದ್ದಾರಷ್ಟೆ, ಅದೇನೂ ದೊಡ್ಡ ತಪ್ಪಲ್ಲ: ರೆಹ್ಮಾನ್‌ ಖಾನ್‌
 • Suvarna Special Karnataka Congress Leaders Accuse DK Shivakumar of Collecting Bribesm mahSuvarna Special Karnataka Congress Leaders Accuse DK Shivakumar of Collecting Bribesm mah
  Video Icon

  PoliticsOct 14, 2021, 5:27 PM IST

  ಕಮಿಷನ್ ಗಿರಾಕಿ.. ಕೈ ಕೊತ ಕೊತ..ಡಿಕೆಶಿ ರೋಷಾವೇಷ!

   ಆಫೀಸಲ್ಲೆ ಆಪು...ಸಿದ್ದರಾಮಯ್ಯರನ್ನು(Siddaramaiah) ಹೊಗಳಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್  (DK Shivakumar) ಮೇಲೆ ಕಾಂಗ್ರೆಸ್ ಕಚೇರಿಯಲ್ಲಿ ಕೈ ನಾಯಕರಿಂದಲೇ ಆರೋಪ.  ಹೌದು ಇಬ್ಬರು ನಾಯಕರು ಮಾತಾಡಿಕೊಂಡಿದ್ದು(Video) ದೊಡ್ಡ ಸುದ್ದಿಯಾಗಿದೆ.  ಎಲ್ಲ ಪಕ್ಷದವವರಿಂದಲೂ ಪ್ರತಿಕ್ರಿಯೆ ಹರಿದು ಬಂದಿದೆ. ಕೈ ನಾಯಕರು ವೇದಿಕೆಯಲ್ಲೇ ಕುಳಿತು ಇಂಥ ಮಾತುಗಳನ್ನು ಆಡಲು ಕಾರಣವೇನು? ಕೈ ಗುಟ್ಟು.. .ಇಲ್ಲಿ ರಾಜಕೀಯ ದ್ವೇಷ ಎನ್ನಲು ಸಾಧ್ಯವಿಲ್ಲ. ವೇದಿಕೆಯಲ್ಲಿ ಕುಳಿರು ಕಾಂಗ್ರೆಸ್ ನಾಯಕ ವಿಎಸ್ ಉಗ್ರಪ್ಪ (VS Ugrappa) ಮತ್ತು ಸಲೀಂ ಎಂಬುವರು ಮಾತನಾಡಿದ್ದರ ಹಿಂದೆ ಏನೆಲ್ಲ ಇದೆ? 

 • DK Shivakumar on VS Ugrappa- Salim Episode, Siddu Hits back HDK In News Hour rbjDK Shivakumar on VS Ugrappa- Salim Episode, Siddu Hits back HDK In News Hour rbj
  Video Icon

  stateOct 13, 2021, 11:51 PM IST

  News Hour: ಕಾಂಗ್ರೆಸ್‌ನಲ್ಲಿ ಕೋಲಾಹಲ.. ಸಿದ್ದರಾಮಯ್ಯ ಕುಮಾರಸ್ವಾಮಿಗೆ ಪುಟಗೋಸಿ ತಿರುಗೇಟು

  ಪುಟಗೋಸಿ ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ಸಿದ್ದರಾಮಯ್ಯ ಮೈತ್ರಿ ಸರ್ಕಾರವನ್ನು ಕಿತ್ತೆಸೆದರು ಎಂದು ಕುಮಾರಸ್ವಾಮಿ ಆರೋಪಕ್ಕೆ ಸಿದ್ದರಾಮಯ್ಯ ಜಬರ್ದಸ್ತ್ ತಿರುಗೇಟು.......ಇಡೀ ದಿನದ ಪ್ರಮುಖ ಸುದ್ದಿ ನ್ಯೂಸ್ ಅವರ್‌ನಲ್ಲಿ ...

 • Ugrappa Salim Disclosure: BJP Leader Taunts DK Shivakumar rbjUgrappa Salim Disclosure: BJP Leader Taunts DK Shivakumar rbj

  PoliticsOct 13, 2021, 7:21 PM IST

  'ಅವರದ್ದೇ ಪಕ್ಷದಿಂದ ಕೊತ್ವಾಲ್ ರಾಮಚಂದ್ರನ ಶಿಷ್ಯನ ಬ್ರಹ್ಮಾಂಡ ಭ್ರಷ್ಟಾಚಾರ ಬಹಿರಂಗ'

  * ರಾಜ್ಯ ಕಾಂಗ್ರೆಸ್ ನಾಯಕರ ಪಿಸು ಮಾತು
  * ರಾಜ್ಯ ರಾಜಕಾರಣದಲ್ಲಿ ಭಾರೀ ಸಂಚಲನ
  * ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಪ್ರತಿಕ್ರಿಯೆ

 • CT Ravi Sees Siddaramaiah's Hands in Ugrappa-Salim Disclosure rbjCT Ravi Sees Siddaramaiah's Hands in Ugrappa-Salim Disclosure rbj
  Video Icon

  PoliticsOct 13, 2021, 5:55 PM IST

  'ಉಗ್ರಪ್ಪ, ಸಲೀಂ ಗುಟ್ಟೊಂದನ್ನ ರಟ್ಟು ಮಾಡಿದ್ದಾರೆ, ಇದರ ಹಿಂದೆ ಪಿತೂರಿ ಇದೆ'

  ಡಿಕೆ ಶಿವಕುಮಾರ್ ವಿರುದ್ದ ಕಾಂಗ್ರೆಸ್‌ ನಾಯಕರ ಡೀಲ್ ಆರೋಪಕ್ಕೆ  ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಪ್ರತಿಕ್ರಿಯಿಸಿದ್ದು,  ಉಗ್ರಪ್ಪ, ಸಲೀಂ ಗುಟ್ಟೊಂದನ್ನ ರಟ್ಟು ಮಾಡಿದ್ದಾರೆ. ಈ ಗುಟ್ಟಿನ ಹಿಂದೆ ಪಿತೂರಿ ನಡೆದಿದೆ. ಇದರ ಹಿಂದೆ ವಿಪಕ್ಷ ನಾಯಕರ ಮೆದುಳು ಕೆಲಸ ಮಾಡಿದೆ ಎಂದು ಸಿದ್ದರಾಮಯ್ಯ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.

 • Siddaramaiah Behind Ugrappa-Salim Comments on DK Shivakumar says Nalin Kumar Kateel mahSiddaramaiah Behind Ugrappa-Salim Comments on DK Shivakumar says Nalin Kumar Kateel mah
  Video Icon

  PoliticsOct 13, 2021, 5:34 PM IST

  ಕಾಂಗ್ರೆಸ್‌ ಕಚೇರಿ ಗುಸು-ಗುಸು ಹಿಂದೆ ಇರುವ ನಾಯಕನ ಗುಟ್ಟು ಹೇಳಿದ ಕಟೀಲ್!

   ಕಾಂಗ್ರೆಸ್ (Congress) ನಾಯಕರೇ ತಮ್ಮವರೇ ವಿರುದ್ಧ ಬೃಹತ್  ಹಗರಣಗಳ ಮಾತನಾಡಿದ್ದಾರೆ. ಕಾಂಗ್ರೆಸ್ ನ ಕರ್ಮ ಕಾಂಡ ಬಯಲಿಗೆ ಬಂದಿದೆ. ಕಲೆಕ್ಷನ್ ಗಿರಾಕಿಗಳು ಅಂಥ ನಾವು  ಹೇಳಿಲ್ಲ.. ಅವರ ಪಕ್ಷದವರೇ ಹೇಳಿದ್ದಾರೆ.. ಹೀಗೆಂದು ಹೇಳಿದ್ದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್(Nalin Kumar Kateel). ಈ ಪ್ರಕರಣಕ್ಕೂ ಬಿಜೆಪಿಗೂ ಸಂಬಂಧವೇ ಇಲ್ಲ. ಇಂಥ ಆರೋಪಗಳ ಬಗ್ಗೆ ಸಮಗ್ರ ತನಿಖೆ ಆಗಬೇಕು. ಉಗ್ರಪ್ಪ  ಮತ್ತು ಸಲೀಂ ಮಾತುಗಳ ಬಗ್ಗೆ ತನಿಖೆ ಆಗಬೇಕು.  ಇದರ ಹಿಂದೆ ಡಿಕೆಶಿ (DK Shivakumar) ಅವರನ್ನು ರಾಜಕೀಯವಾಗಿ ಮುಗಿಸುವ ತಂತ್ರಗಾರಿಕೆ ಇದೆ ಎಂದು ಹೇಳಿದ್ದಾರೆ. 

 • Chats True, Charges False: DK Shivakumar on VS Ugrappa- Salim Episode rbjChats True, Charges False: DK Shivakumar on VS Ugrappa- Salim Episode rbj
  Video Icon

  PoliticsOct 13, 2021, 5:10 PM IST

  ತಮ್ಮ ವಿರುದ್ಧ ಉಗ್ರಪ್ಪ-ಸಲೀಂ ಹಗರಣದ ಮಾತು ನಿಜ, ಮಾಧ್ಯಮಗಳು ತೋರಿಸಿದ್ದು ಸರಿ ಎಂದ ಡಿಕೆಶಿ

  ವಿಎಸ್ ಉಗ್ರಪ್ಪ ಸುದ್ದಿಗೋಷ್ಠಿ ನಡೆಸಿ ಸ್ಪಷ್ಟನೆ ನಿಡುವ ಮೂಲಕ ಮಾಧ್ಯಮಗಳ ಮೇಲೆ ಗೂಬೆ ಕೂರಿಸಲು ಪಯತ್ನಿಸಿದರು. ಆದ್ರೆ, ಇದಕ್ಕೆ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿ, ಮಾಧ್ಯಮಗಳು ತೋರಿಸಿದ್ದು ಸರಿ ಇದೆ ಎಂದಿದ್ದಾರೆ. ಅವರು ಮಾತನಾಡಿದ್ದು ನಿಜ, ನೀವು ತೋರಿಸಿದ್ದೂ ನಿಜ ಎಂದರು.

 • DK Shivakumar in Dilemma Over Action Against Ugrappa-Salim rbjDK Shivakumar in Dilemma Over Action Against Ugrappa-Salim rbj
  Video Icon

  PoliticsOct 13, 2021, 4:45 PM IST

  ತಮ್ಮ ವಿರುದ್ಧ ಉಗ್ರಪ್ಪ-ಸಲೀಂ ಹಗರಣದ ಮಾತುಗಳಿಗೆ ಡಿಕೆಶಿ ಪ್ರತಿಕ್ರಿಯೆ

  ಕೆಪಿಸಿಸಿ ಮಾಧ್ಯಮ ಸಂಯೋಜಕ ಸಲೀಂ ಹಾಗೂ ಮಾಜಿ ಸಂಸದ ಉಗ್ರಪ್ಪ ನಡುವೆ ನಡೆದ ಸಂಭಾಷಣೆಯಲ್ಲಿ ಡಿ.ಕೆ.ಶಿವಕುಮಾರ್​, 'ಕಲೆಕ್ಷನ್ ಗಿರಾಕಿ' ಎಂದು ಸಲೀಂ ಹೇಳಿದ್ದರು. ಈ ವಿಚಾರ ಮಾಧ್ಯಮಗಳಲ್ಲಿ ಪ್ರಸಾರ ಆಗುತ್ತಿದ್ದಂತೆ ಸ್ವತಃ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಸುದ್ದಿಗೋಷ್ಠಿ ನಡೆಸಿ ಘಟನೆ ಬಗ್ಗೆ ಪ್ರತಿಕ್ರಿಯೆ ಕೊಟ್ಟಿದ್ದಾರೆ.

 • Damage Control: VS Ugrappa Refutes Reports, Praises DK Shivakumar rbjDamage Control: VS Ugrappa Refutes Reports, Praises DK Shivakumar rbj
  Video Icon

  PoliticsOct 13, 2021, 3:52 PM IST

  ಡಿಕೆಶಿ ಕುರಿತ ಮಾತು ವೈರಲ್: ಸ್ಪಷ್ಟನೆ ಕೊಟ್ಟ ವಿ.ಎಸ್. ಉಗ್ರಪ್ಪ

  ವಿ.ಎಸ್ ಉಗ್ರಪ್ಪ ಸುದ್ದಿಗೋಷ್ಠಿ ನಡೆಸಿದ್ದು, ಲೀಂ ಹಾಗೂ ತಮ್ಮ ನಡುವೆ ನಡೆದ ಚರ್ಚೆ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದಾರೆ. 

 • Exposing DK Shivakumar: VS Ugrappa Denies Calling Him Corrupt snrExposing DK Shivakumar: VS Ugrappa Denies Calling Him Corrupt snr
  Video Icon

  PoliticsOct 13, 2021, 12:36 PM IST

  ಕಾಂಗ್ರೆಸ್ ನಾಯಕರಿಂದಲೇ ಡಿಕೆಶಿ ಬಗ್ಗೆ ಸ್ಫೋಟಕ ಹೇಳಿಕೆ : ಉಗ್ರಪ್ಪ ರಿಯಾಕ್ಷನ್

    ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ಮುಖಂಡ ವಿ ಎಸ್ ಉಗ್ರಪ್ಪ ಹಾಗು ಸಲೀಂ  ಗುಸು ಗುಸು ಮಾತನಾಡಿದ್ದು, ಡಿಕೆಶಿ ಕರಫ್ಟ್ ಎಂದಿದ್ದಾರೆ ಎನ್ನಲಾಗಿದೆ. ಡಿಕೆಶಿ ಕಲೆಕ್ಷನ್ ಗಿರಾಕಿ ಎಂದಿದ್ದು ಆದರೆ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. 

  ನಾನು ಯಾವುದೇ ಮಾತನನ್ನುಆಡಿಲ್ಲ. ಸ್ನೇಹಿತರು ಹೇಳಿದ ಜೋಕ್‌ಗೆ ಪ್ರತಿಕ್ರಿಯಿಸಿದೆ. ಇರಿಗೇಶನ್ ವಿಚಾರ ಮಾತಾಡಿದೆವು. ಅವರು ಹಿದೃಷ್ಟಿಯಿಂದ ಕೆಲಸ ಮಾಡುತ್ತಿದ್ದಾರೆ ಎಂದು ಉಗ್ರಪ್ಪ ಪ್ರತಿಕ್ರಿಯಿಸಿದರು. 

 • KPCC President DK Shivakumar Takes VS Ugrappa, Salim To Task podKPCC President DK Shivakumar Takes VS Ugrappa, Salim To Task pod
  Video Icon

  PoliticsOct 13, 2021, 12:34 PM IST

  ನನ್ನ ಅನ್ನ ತಿಂದು ನನಗೇ ಬೈತಿರಾ?: ಉಗ್ರಪ್ಪ, ಸಲೀಂಗೆ ಡಿಕೆಶಿ ಕ್ಲಾಸ್!

  ಮಾಜಿ ಸಂಸದ ವಿ.ಎಸ್ ಉಗ್ರಪ್ಪ ಹಾಗೂ ಕೆಪಿಸಿಸಿ ಮಾಧ್ಯಮ ಸಂಯೋಜಕ ಸಲೀಂ ಜೊತೆಯಾಗಿ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ್ದಾರೆ, ಆದರೀಗ ಈ ಹೇಳಿಕೆ ಕೊಟ್ಟ ನಾಯಕರಿಗೆ ಡಿ. ಕೆ. ಶಿವಕುಮಾರ್ ಫುಲ್ ಕ್ಲಾಸ್‌ ತೆಗೆದುಕೊಂಡಿದ್ದಾರೆ. ಅಲ್ಲದೇ ಸಲೀಂರನ್ನು ಅಮಾನತುಗೊಳಿಸುವಂತೆ ಸೂಚಿಸಿದ್ದಾರೆ.

 • separate Rule for karnataka Congress says DK Shivakumar snrseparate Rule for karnataka Congress says DK Shivakumar snr

  PoliticsSep 1, 2021, 8:05 AM IST

  ರಾಜ್ಯ ಕಾಂಗ್ರೆಸ್‌ಗೆ ಪ್ರತ್ಯೇಕ ರೂಲ್, ಉಗ್ರಪ್ಪಗೆ ಹೊಣೆ: ಡಿಕೆಶಿ

  • ರಾಜ್ಯ ಕಾಂಗ್ರೆಸ್‌ಗೆ ಪ್ರತ್ಯೇಕ ಸಂವಿಧಾನ ರಚಿಸಲು ಮುಂದಾಗಿದ್ದು, ಇದರ ಹೊಣೆಯನ್ನು ಹಿರಿಯ ಮುಖಂಡ ವಿ.ಎಸ್‌. ಉಗ್ರಪ್ಪಗೆ
  • ಸಿದ್ಧವಾದ ನಂತರ ಕಾಂಗ್ರೆಸ್‌ ಕಾರ್ಯಕರ್ತರು ಅದರಂತೆ ನಡೆದುಕೊಳ್ಳಬೇಕು
 • why Not Filed Section 376 In mysuru gangrape case Congress Leader Ugrappa questioned rbjwhy Not Filed Section 376 In mysuru gangrape case Congress Leader Ugrappa questioned rbj

  CRIMEAug 26, 2021, 4:36 PM IST

  'ಮೈಸೂರು ಸಾಮೂಹಿಕ ಅತ್ಯಾಚಾರ ಪ್ರಕರಣ, ರೇಪ್ ಬಿಟ್ಟು ಹರಾಸ್ಮೆಂಟ್ ಕೇಸ್ ಹಾಕಿದ್ದಾರೆ'

  * ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಯುವತಿ ಮೇಲೆ ಗ್ಯಾಂಗ್‌ರೇಪ್ ಪ್ರಕರಣ
  * ಕಾಂಗ್ರೆಸ್ ನಾಯಕ ವಿ.ಎಸ್. ಉಗ್ರಪ್ಪ ಸುದ್ದಿಗೋಷ್ಠಿ
  * ಮಹತ್ವ ಅಂಶಗಳನ್ನ ಬಿಚ್ಚಿಟ್ಟ ಉಗ್ರಪ್ಪ

 • Nehru Hookah Bar Statement Congress Leader VS Ugrappa Slams CT Ravi mahNehru Hookah Bar Statement Congress Leader VS Ugrappa Slams CT Ravi mah
  Video Icon

  PoliticsAug 13, 2021, 7:53 PM IST

  'ತಲೆಕೆಟ್ಟವರಿಗೆ ಇನ್ನೇನು ಹೇಳಲು ಸಾಧ್ಯ' ರವಿಗೆ ಉಗ್ರಪ್ಪ ಏಟು!

  ಬಿಜೆಪಿ ನಾಯಕ ಸಿಟಿ ರವಿ ಮಾತನಾಡುವ ಭರದಲ್ಲಿ ಬೇಕಾದರೆ ಕಾಂಗ್ರೆಸ್  ನಾಯಕರು ತಮ್ಮ ಕಚೇರಿಯಲ್ಲಿ ನೆಹರು ಹುಕ್ಕಾ ಬಾರ್ ಸ್ಥಾಪನೆ ಮಾಡಿಕೊಳ್ಳಲಿ ಎಂದು ಹೇಳಿದ್ದು ದೊಡ್ಡ ವಿವಾದಕ್ಕೆ ಕಾರಣವಾಗಿತ್ತು.   ಮತ್ತೆ ರವಿ ತಮ್ಮ ಹೇಳಿಕೆಯನ್ನು ಸಮರ್ಥನೆ ಮಾಡಿಕೊಂಡಿದ್ದರು.  ಕಾಂಗ್ರೆಸ್ ನಾಯಕರು ಸಿಟಿ ರವಿ   ಮೇಲೆ ಹರಿಯಾಯ್ದಿದ್ದಾರೆ. ಸಿಟಿ ರವಿ ಹೇಳಿಕೆಗೆ  ಕಾಂಗ್ರೆಸ್  ನಾಯಕ ವಿಎಸ್ ಉಗ್ರಪ್ಪ ತಿರುಗೇಟು ನೀಡಿದ್ದಾರೆ. ತಲೆ ಕೆಟ್ಟವರಿಗೆ ಏನು ಹೇಳಲು ಸಾಧ್ಯ. ಬಿಜೆಪಿಯವರಿಗೆ ಸಂಸ್ಕಾರವೂ  ಇಲ್ಲ.. ಸಂವಿಧಾನವೂ ಗೊತ್ತಿಲ್ಲ ಎಂದು ತಿರುಗೇಟು ಕೊಟ್ಟಿದ್ದಾರೆ.

 • congress Leader VS Ugrappa slams Karnataka Govt snrcongress Leader VS Ugrappa slams Karnataka Govt snr

  Karnataka DistrictsAug 4, 2021, 9:10 AM IST

  ಬಿಜೆಪಿಯ ಯತ್ನಾಳ್, ವಿಶ್ವನಾಥ್ ಮೌನಕ್ಕೆ ಶರಣಾಗಿದ್ದೇಕೆ ..?

  • ಮುಖ್ಯಮಂತ್ರಿಯಾದವರು ಜನರ ಬದುಕಿಗೆ ಮೊದಲು ಆದ್ಯತೆ ನೀಡಬೇಕು
  • ರಾಜ್ಯ ಸರ್ಕಾರ ಜೀವಂತ ಇದ್ದಂತೆ ಕಾಣುತ್ತಿಲ್ಲ ಎಂದು ಕೈ ಮುಖಂಡ ವಾಗ್ದಾಳಿ