Search results - 6 Results
 • evm1

  Lok Sabha Election News4, May 2019, 10:04 AM IST

  ಮತದಾನ ಪ್ರಮಾಣ ಹೆಚ್ಚಾಗಲು ಏನು ಮಾಡಬೇಕು?

  ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಮತದಾನ ಮುಗಿದಿದೆ. ಇತ್ತೀಚಿನ ದಿನಗಳಲ್ಲಿ ಭಾರತದ ಸಾಕ್ಷರತಾ ಪ್ರಮಾಣ ಏರಿಕೆಯಾಗಿದೆ. ಆದಾಗ್ಯೂ ಮತದಾನ ಪ್ರಮಾಣದಲ್ಲಿ ಮಾತ್ರ ಗಣನೀಯ ಏರಿಕೆ ಕಂಡುಬರುತ್ತಿಲ್ಲ. ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದ ಪ್ರಜೆ ತನ್ನ ಅತ್ಯಮೂಲ್ಯ ಹಕ್ಕನ್ನು ಚಲಾಯಿಸಲು ಏಕೆ ಬದ್ಧತೆ ತೋರುತ್ತಿಲ್ಲ ಎಂಬುದರ ಹಿಂದಿನ ಕಾರಣಗಳನ್ನು ವಿಶ್ಲೇಷಿಸಲು ಇದು ಸಕಾಲ.

 • voteing percentage

  Lok Sabha Election News19, Apr 2019, 2:30 PM IST

  ಬೆಂಗ್ಳೂರೇಕೆ ಯಾವಾಗ್ಲೂ ವೋಟ್ ಮಾಡಲ್ಲ?: ಕಾರಣ ಒಂದೆರಡಲ್ಲ!

  ನಿನ್ನೆ(ಏ.18)ಕರ್ನಾಟಕದಲ್ಲಿ ನಡೆದ ಮೊದಲ ಹಂತದ ಚುನಾವಣೆಯಲ್ಲಿ ರಾಜಧಾನಿ ಬೆಂಗಳೂರು ಸೇರಿದಂತೆ ಒಟ್ಟಾರೆ ಶೇಕಡಾವಾರು ಮತದಾನ ಪ್ರಮಾಣದಲ್ಲಿ ಇಳಿಕೆಯಾಗಿರುವುದು ಆತಂಕಕ್ಕೆ ಕಾರಣವಾಗಿದೆ.

 • Bengaluru

  Lok Sabha Election News18, Apr 2019, 11:04 PM IST

  ಮತ ಹಾಕದ ಬೆಂಗಳೂರಿಗರಿಗೆ ಶ್ರದ್ಧಾಂಜಲಿ, ಎಲ್ಲೋದ್ರಪ್ಪಾ?

  ಸಿಲಿಕಾನ್ ಸಿಟಿ, ರಾಜಧಾನಿ, ಬೆಂಗಳೂರು ಮಹಾನಗರದ ಪ್ರಜ್ಞಾವಂತ ಪ್ರಜೆಗಳು ಮತದಾನ ಮಾತ್ರ ಮಾಡಿಲ್ಲ. ಈಗಾಗಲೇ ಸೋಶಿಯಲ್ ಮೀಡಿಯಾ ಸತ್ ಪ್ರಜೆಗಳಿಗೆ ಸಖತ್ ಕ್ಲಾಸ್ ತೆಗೆದುಕೊಳ್ಳುತ್ತಲೆ ಇದೆ.

 • 2nd Phase

  Lok Sabha Election News18, Apr 2019, 1:01 PM IST

  ಈಗಿನ್ನೂ ಶೇ.10 ಮತದಾನ: ಸಂಜೆವರೆಗೂ ಟೈಮ್ ಇದೆಯಣ್ಣ!

  2019 ರ ಲೋಕಸಭೆ ಚುನಾವಣೆಯ ಎರಡನೇ ಹಂತದ ಮತದಾನ ಪ್ರಕ್ರಿಯೆ ಇಂದು ಆರಂಭವಾಗಿದ್ದು, ಕರ್ನಾಟಕವೂ ಸೇರಿದಂತೆ ದೇಶದ 11 ರಾಜ್ಯ ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ಒಟ್ಟು 95 ಲೋಕಸಭಾ ಕ್ಷೇತ್ರಗಳಿಗೆ ಮತದಾನ ಪ್ರಕ್ರಿಯೆ ಆರಂಭವಾಗಿದೆ.

 • Video Icon

  Lok Sabha Election News18, Apr 2019, 12:43 PM IST

  ಕರ್ನಾಟಕ ಚಿತ್ರಣ: ಎಲ್ಲೆಲ್ಲಿ ಎಷ್ಟೆಷ್ಟು ಮತದಾನ?

  ರಾಜ್ಯದಲ್ಲಿ ಮೊದಲ ಹಂತದ ಮತದಾನ ಸುಗಮವಾಗಿ ಸಾಗಿದೆ. 14 ಲೋಕಸಭಾ ಕ್ಷೇತ್ರಗಳಿಗೆ ನಡೆಯುತ್ತಿದ್ದು, 11 ಗಂಟೆಗೆ ಎಲ್ಲೆಲ್ಲಿ ಎಷ್ಟೆಷ್ಟು ಮತದಾನವಾಗಿದೆ. ಇಲ್ಲಿದೆ ವಿವರ...

 • voting

  Lok Sabha Election News11, Apr 2019, 9:46 PM IST

  ಮೊದಲ ಹಂತದ ಮತದಾನ ಪೂರ್ಣ: ಆಂಧ್ರದಲ್ಲಿ ರಕ್ತಚರಿತ್ರೆ, ಉಳಿದೆಲ್ಲಕಡೆ ಕೂಲ್-ಕೂಲ್

  17ನೇ ಲೋಕಸಭಾ ಚುನಾವಣೆ ಮೊದಲ ಹಂತದ ಮತದಾನ ಮುಕ್ತಾವಾಗಿದೆ. ಆಂಧ್ರಪ್ರದೇಶದಲ್ಲಿ ಗಲಾಟೆ ಆಗಿರುವುದು ಬಿಟ್ಟರೇ ಇನ್ನುಳಿದ ಕಡೆ ಶಾಂತಿಯುತವಾಗಿ ಮತದಾನ ಮುಕ್ತಾವಾಗಿದೆ.