Voting  

(Search results - 189)
 • undefined

  India17, Feb 2020, 8:10 AM IST

  ದೂರದ ಊರಿನಿಂದಲೇ ನಿಮ್ಮ ಕ್ಷೇತ್ರದ ಮತ ಚಲಾಯಿಸಿ!

  ದೂರದ ಊರಿನಿಂದಲೇ ನಿಮ್ಮ ಕ್ಷೇತ್ರದ ಮತ ಚಲಾಯಿಸಿ| ವಿನೂತನ ತಂತ್ರಜ್ಞಾನ ಸಿದ್ಧಪಡಿಸುತ್ತಿದೆ ಚುನಾವಣಾ ಆಯೋಗ| ಈ ಸಂಬಂಧ ಮದ್ರಾಸ್‌ ಐಐಟಿ ಜತೆ ಒಪ್ಪಂದ| ಮತದಾನದ ದಿನ ಬೇರೆ ಊರಲ್ಲಿದ್ದವರಿಗೆ ಇದರಿಂದ ಅನುಕೂಲ| ಇದ್ದ ಊರಿನಂದಲೇ ಸಂಬಂಧಿತ ಕ್ಷೇತ್ರದ ಅಭ್ಯರ್ಥಿಗೆ ಮತ ಹಾಕಬಹುದು

 • Grany

  Karnataka Districts10, Feb 2020, 11:28 AM IST

  ಕೊನೇ ಮತ ಮೊಮ್ಮಗಳಿಗೆ ಒತ್ತಿ ಮೃತಪಟ್ಟ ಶತಾಯುಷಿ!

  ನಗರಸಭೆ ಚುನಾವಣೆಯಲ್ಲಿ ಮತದಾನ | ಕೊನೇ ಮತ ಮೊಮ್ಮಗಳಿಗೆ ಒತ್ತಿ ಮೃತಪಟ್ಟ ಶತಾಯುಷಿ|

 • voting

  Karnataka Districts10, Feb 2020, 11:16 AM IST

  ಒಂದೇ ಕುಟುಂಬದ 106 ಮಂದಿ ಮತದಾನ!

  ಒಂದೇ ಕುಟುಂಬದ 106 ಮಂದಿ ಮತದಾನ!| ಗುಡಿಬಂಡೆ ತಾಲೂಕಿನ ಹಂಪಸಂದ್ರ ಗ್ರಾಮದವರಾದ ರತ್ನಯ್ಯ ಶೆಟ್ಟಿಕುಟುಂಬ ಸದಸ್ಯರು 

 • Chicken

  Karnataka Districts9, Feb 2020, 11:07 AM IST

  ಟೋಕನ್ ಕೊಟ್ರೆ 25 ಕೆಜಿ ಅಕ್ಕಿ, ಕಾಲ್ ಮಾಡಿದ್ರೆ ಕೋಳಿ ಮಾಂಸ: ಎಲ್ಲ ಫ್ರೀ ಫ್ರೀ

  ಚಿಕ್ಕಬಳ್ಳಾಪುರ ನಗರಸಭಾ ಚುನಾವಣೆ ಸಮೀಪಿಸಿದ್ದು, ನಗರದಲ್ಲಿ ಮತ ಸೆಳೆಯುವ ಭರಾಟೆ ಜೋರಾಗಿದೆ. ಅಭ್ಯರ್ಥಿಗಳು ಫ್ರೀ ಚಿಕನ್, ರೈಸ್, ಸೀರೆ, ಒಡವೆ ನೀಡಿ ಮತಗಳಿಗೆ ಬಲೆ ಬೀಸುತ್ತಿದ್ದಾರೆ.

 • delhi

  India8, Feb 2020, 9:17 AM IST

  ದಿಲ್ಲಿ ವಿಧಾನಸಭೆ ಚುನಾವಣೆ : ಆಪ್‌-ಬಿಜೆಪಿ ನೇರ ಸ್ಪರ್ಧೆ

  ದಿಲ್ಲಿಯ 70 ಸದಸ್ಯಬಲದ ವಿಧಾನಸಭೆಗೆ ಒಂದು ಹಂತದ ಚುನಾವಣೆ ನಡೆಯುತ್ತಿದ್ದು ಈಗಾಗಲೇ ಮತದಾನ ಪ್ರಕ್ರಿಯೆ ಆರಂಭವಾಗಿದೆ. 

 • Ramanath Rai

  Karnataka Districts6, Feb 2020, 7:40 AM IST

  ಸತ್ತವರ ಹೆಸರಲ್ಲೂ ಮತದಾನ: ರಮಾನಾಥ ರೈ ಆರೋಪ

  ಚುನಾವಣೆ ಸಂದರ್ಭ ನಿಯಮಗಳನ್ನು ಉಲ್ಲಂಘಿಸಲಾಗಿದ್ದು, ಮೃತಪಟ್ಟವರ ಹೆಸರಲ್ಲೂ ಮತದಾನ ನಡೆದಿದೆ. ಇದರಲ್ಲಿ ರಾಜಕೀಯ ಹಸ್ತಕ್ಷೇಪ ನಡೆದಿದೆ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಆಪಾದಿಸಿದ್ದಾರೆ.

 • undefined

  International30, Jan 2020, 12:02 PM IST

  ಸಿಎಎ ಮತ ಪ್ರಕ್ರಿಯೆ ಮುಂದೂಡಿದ EU ಸಂಸತ್ತು: ಯಾರ ಗೆಲುವಿದು?

  ಭಾರತದ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಯುರೋಪಿಯನ್ ಸಂಸತ್ ಸದಸ್ಯರು ಮಂಡಿಸಿದ್ದ ನಿರ್ಣಯದ ಮೇಲಿನ ಮತ ಪ್ರಕ್ರಿಯೆಯನ್ನು ಸಂಸತ್ತು ಮುಂದೂಡಿದೆ. ಮಾರ್ಚ್‌ನಲ್ಲಿ ಯೂರೋಪಿಯನ್ ಸಂಸತ್ತಿನ ಮಹಾಧಿವೇಶನ ನಡೆಯಲಿದ್ದು, ಈ ವೇಳೆ ಸಿಎಎ ಗೆ ಸಂಬಂಧಿಸಿದ ಮತ ಪ್ರಕ್ರಿಯೆಗೆ ಚಾಲನೆ ನೀಡಲು ತೀರ್ಮಾನಿಸಲಾಗಿದೆ.

 • Ration card

  state20, Jan 2020, 7:56 AM IST

  ಅಕ್ರಮ ಬಾಂಗ್ಲನ್ನರಿಗೂ ಪಡಿತರ: ರಾಜಕಾರಣಿಗಳಿಗೆ ಮತಬ್ಯಾಂಕ್‌, ದಲ್ಲಾಳಿಗಳಿಗೆ ಹಣದ ಮೂಲ

  ಅಕ್ರಮ ಬಾಂಗ್ಲನ್ನರಿಗೂ ಸಿಗುತ್ತೆ ಪಡಿತರ!| ನುಸುಳಿಬಂದವರು ಈಗ ರಾಜ್ಯದ ಮತದಾರರು| ಇವರ ಬಳಿಯೂ ಇದೆ ಆಧಾರ್‌ ಕಾರ್ಡ್‌|  ಹಣ ಕೊಟ್ಟರೆ ಇವರಿಗೆ ದಾಖಲೆಗಳೆಲ್ಲ ಲಭ್ಯ| ರಾಜಕಾರಣಿಗಳಿಗೆ ಮತಬ್ಯಾಂಕ್‌, ದಲ್ಲಾಳಿಗಳಿಗೆ ಹಣದ ಮೂಲ

 • Voting

  Karnataka Districts9, Jan 2020, 9:51 AM IST

  ಮೈಸೂರು: ಮೇಯರ್, ಉಪಮೇಯರ್ ಎಲೆಕ್ಷನ್‌ಗೆ ಡೇಟ್ ಫಿಕ್ಸ್‌

  ಮೈಸೂರು ನಗರ ಪಾಲಿಕೆಯ ನೂತನ ಮೇಯರ್, ಉಪ ಮೇಯರ್ ಹಾಗೂ ನಾಲ್ಕು ಸ್ಥಾಯಿ ಸಮಿತಿ ಸದಸ್ಯರ ಚುನಾವಣೆಗೆ ವೇಳಾಪಟ್ಟಿ ನಿಗದಿಯಾಗಿದೆ. ಜೆಡಿಎಸ್ ಮತ್ತು ಕಾಂಗ್ರೆಸ್ ಹೊಂದಾಣಿಕೆ ಮುಂದುವರೆಯಲಿದೆ. ಜೆಡಿಎಸ್‌ನಲ್ಲಿರುವ ನಾಲ್ವರು ಆಕಾಂಕ್ಷಿಗಳಿಂದಲೂ ಮೇಯರ್ ಸ್ಥಾನಕ್ಕಾಗಿ ಬಿಗ್ ಫೈಟ್ ಏರ್ಪಟ್ಟಿದೆ.

 • undefined
  Video Icon

  India6, Jan 2020, 10:20 PM IST

  ನವದೆಹಲಿಯಲ್ಲಿ ಚುನಾವಣೆ, ನಿಮಗೆ ಗೊತ್ತಿರದ ಪಾಯಿಂಟ್ಸ್

  ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಚುನಾವಣೆ ಘೊಷಣೆಯಾಗಿದೆ.  ಹಾಗಾದರೆ ನವದೆಹಲಿಯಲ್ಲಿ ಚುನಾವಣಾ ಅಖಾಡ ಹೇಗಿರುತ್ತದೆ?  ರಾಜಕಾರಣದ ವಾತಾವರಣ ಏನು?

  ಚುನಾವಣಾ ಆಯೋಗ ಹೇಳಿದಂತೆ ಫೆಬ್ರವರಿ 8 ರಂದು ಚುನಾವಣೆ ನಡೆಯಲಿದೆ.  ಹಾಗಾದರೆ ಒಂಚೂರು ಇತಿಹಾಸ ಒಂಚೂರು ಮುನ್ನೋಟ ನೋಡಿಕೊಂಡು ಬನ್ನಿ..

 • Karnataka by election

  Politics7, Dec 2019, 10:13 AM IST

  ಹೊಸಕೋಟೆಯಲ್ಲಿ ಅತಿ ಹೆಚ್ಚು ಮತದಾನ : KR ಪುರಕ್ಕೆ ಕೊನೆಯ ಸ್ಥಾನ

  ರಾಜ್ಯದ 15 ವಿಧಾನಸಭಾ ಕ್ಷೇತ್ರಗಳಿಗೆ ಗುರುವಾರ ನಡೆದ ಉಪಚುನಾ ವಣೆಯ ಮತದಾನದ ಪ್ರಮಾಣವು ಶೇ. 67.90 ರಷ್ಟು ಆಗಿದೆ ಎಂದು ಚುನಾವಣಾ ಆಯೋಗವು ಮಾಹಿತಿ ನೀಡಿದೆ. 

 • Voting

  Karnataka Districts6, Dec 2019, 8:17 AM IST

  ಕೆ.ಆರ್‌.ಪೇಟೆ ಶೇ.80ರಷ್ಟುಮತದಾನ

  ಕೆ. ಆರ್. ಪೇಟೆ ಕ್ಷೇತ್ರದ ಒಂದೆರಡು ಕಡೆ ಮತಯಂತ್ರಗಳ ದೋಷದಿಂದ ಮತದಾನ ಅರ್ಧ ಗಂಟೆಗಳ ಕಾಲ ಸ್ಥಗಿತಗೊಂಡಿರುವ ಪ್ರಕರಣಗಳನ್ನು ಬಿಟ್ಟರೆ ಉಳಿದಂತೆ ಮುಕ್ತ ಹಾಗೂ ನ್ಯಾಯಯುತ ಮತದಾನವಾಗಿರುವ ಬಗ್ಗೆ ವರದಿಗಳು ಬಂದಿವೆ.

 • Athani Kumatalli
  Video Icon

  Karnataka Districts5, Dec 2019, 12:43 PM IST

  EVM ಮೇಲೆ ಲಕ್ಷ್ಮಣ ಸವದಿ ಫೋಟೋ ಇಟ್ಟು ಕುಮಟಳ್ಳಿಗೆ ಮತ ಹಾಕಿದ ಭೂಪ!

  ಅಥಣಿ(ಡಿ.05): ಮತದಾರನೊಬ್ಬ ಇವಿಎಂ ಮಷಿನ್ ಮೇಲೆ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರ ಫೋಟೋ ಇಟ್ಟು ಮತ ಚಲಾವಣೆ ಮಾಡಿದ ಘಟನೆ ತಾಲೂಕಿನ ಮತಗಟ್ಟೆಯೊಂದರಲ್ಲಿ ನಡೆದಿದೆ. ಲಕ್ಷ್ಮಣ ಸವದಿ ಬೆಂಬಲಿಗ ಇವಿಎಂ ಸವದಿ ಫೋಟೋ ಇಟ್ಟು ವೋಟ್ ಹಾಕಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಮಹೇಶ ಕುಮಟಳ್ಳಿ ಪೋಟೋ ಇರುವ ಜಾಗದಲ್ಲಿ ಡಿಸಿಎಂ ಸವದಿ ಭಾವಚಿತ್ರ ಇಟ್ಟು ಮತದಾನ ಮಾಡಿದ್ದಾನೆ.

  ಆದರೆ, ಈ ಘಟನೆ ಎಲ್ಲಿ ನಡೆದಿದೆ ಎಂಬುದು ಮಾತ್ರ ನಿಗೂಢವಾಗಿದೆ. ಹೀಗೆ ಮತದಾನ ಮಾಡಿರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದು ಕಾನೂನು ಉಲ್ಲಂಘನೆಯಾಗಿದೆ. 

 • jds

  Karnataka Districts5, Dec 2019, 12:14 PM IST

  ಮತದಾನ ಬಹಿರಂಗ ಪಡಿಸಿದ JDS ಕಾರ್ಯಕರ್ತ..!

  ಮತ ಚಲಾಯಿಸುವುದು ಎಷ್ಟು ಮುಖ್ಯವೋ ಅದನ್ನು ಗೌಪ್ಯವಾಗಿಡುವುದೂ ಅಷ್ಟೇ ಮುಖ್ಯ. ಆದರೆ ಕೆ. ಆರ್. ಪೇಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಯುವಕನೊಬ್ಬ ಮತ ಚಲಾಯಿಸಿ ಅದನ್ನು ಬಹಿರಂಗಪಡಿಸಿದ್ದಾನೆ.

 • Monkey
  Video Icon

  Karnataka Districts5, Dec 2019, 10:01 AM IST

  ಮತದಾನಕ್ಕೆ ಅಡ್ಡಿ: ನಮಗೂ ಓಟ್ ಮಾಡಲು ಅವಕಾಶ ಕೊಡಿ ಎನ್ನುತ್ತಿರುವ ಕೋತಿಗಳು!

  ರಾಣಿಬೆನ್ನೂರು(ಡಿ.05): ಮಂಗಗಳ ಕಾಟದಿಂದ ಮತದಾರರು ಮತಗಟ್ಟೆಗೆ ಬರಲು ಭಯಪಡುವಂತ ಪರಿಸ್ಥಿತಿ ಹಾವೇರಿ ಜಿಲ್ಲೆಯ ರಾಣಿಬೆನ್ನೂರು ತಾಲ್ಲೂಕಿನ ಗುಡಗೂರು ಗ್ರಾಮದಲ್ಲಿರುವ ಮತಗಟ್ಟೆಯ ಬಳಿ ಇಂದು(ಗುರುವಾರ) ನಡೆದಿದೆ. ಮತಗಟ್ಟೆಯ ಬಳಿ ಸುಮಾರು 50 ಕ್ಕೂ ಹೆಚ್ಚು ಮಂಗಗಳು ಓಡಾಡುತ್ತಿವೆ. ಹೀಗಾಗಿ ಮಂಗಗಳ ಸೈನ್ಯದಿಂದ ಮತದಾರರು ಬೇಸತ್ತಿದ್ದಾರೆ. ಮತಗಟ್ಟೆ ಸಂಖ್ಯೆ 19, 20 ರಲ್ಲಿ ಮತಚಲಾವಣೆಗೆ ಬರುತ್ತಿರುವ ಮತದಾರರು ಮಂಗಗಳ ಕಾಟದಿಂದ ಭಯದಿಂದ ಮತಚಲಾಯಿಸಲು ಹಿಂದೇಟು ಹಾಕುತ್ತಿದ್ದಾರೆ. 

  ಮಂಗಗಳ ಕಾಟದಿಂದ ಆಗೊಬ್ಬ ಇಗೊಬ್ಬ ಮತದಾರರು ಮತ ಚಲಾವಣೆಗೆ ಬರುತ್ತಿದ್ದಾರೆ. ಮತದಾರರು ಮತ್ತು ಸಿಬ್ಬಂದಿಗಳಿಗೆ ಮಂಗಗಳು ವಿಪರೀತ ಕಾಟ ಕೊಡುತ್ತಿವೆ.