Voter List
(Search results - 28)IndiaAug 29, 2020, 5:42 PM IST
ಎಲ್ಲಾ ಎಲೆಕ್ಷನ್ಗೂ ಒಂದೇ ಮತದಾರರ ಪಟ್ಟಿ: ಒಂದು ದೇಶ ಒಂದು ಚುನಾವಣೆ ಜಾರಿ?
ಸಾಮಾನ್ಯ ಮತದಾರರ ಪಟ್ಟಿ ತಯಾರಿಸಲು ಕೇಂದ್ರದ ನಿರ್ಧಾರ| ದೇಶದಲ್ಲಿನ್ನು ಒಂದೇ ಚುನಾವಣೆ ಜಾರಿ| ಕುತೂಹಲ ಮೂಡಿಸಿದೆ ಪಿಎಂಒ ಚರ್ಚೆ
stateAug 19, 2020, 9:58 AM IST
ಬಿಬಿಎಂಪಿ ಸದಸ್ಯರ ಅಧಿಕಾರ ಅವಧಿ ಪೂರ್ಣ: ನಾಳೆಯಿಂದ ಮತದಾರ ಪಟ್ಟಿ ಕಾರ್ಯ
ಬಿಬಿಎಂಪಿಯ 198 ವಾರ್ಡ್ಗಳ ಮತದಾರ ಪಟ್ಟಿ ಸಿದ್ಧಪಡಿಸುವ ಕಾರ್ಯ ಆ.20ರಿಂದ ಆರಂಭಗೊಳ್ಳಲಿದ್ದು, ನ.30ಕ್ಕೆ ಅಂತಿಮ ಮತದಾರ ಪಟ್ಟಿ ಪ್ರಕಟಿಸಲಾಗುವುದು ಎಂದು ಬಿಬಿಎಂಪಿ ಆಯುಕ್ತ ಎನ್.ಮಂಜುನಾಥ ಪ್ರಸಾದ್ ಹೇಳಿದ್ದಾರೆ.
stateJul 9, 2020, 12:14 PM IST
ಗ್ರಾಪಂ ಚುನಾವಣೆ: ಮತದಾರ ಪಟ್ಟಿ ಸಿದ್ಧತೆಗೆ ಆಯೋಗ ಸೂಚನೆ
ಅವಧಿ ಮುಗಿದಿರುವ ಗ್ರಾಮ ಪಂಚಾಯಿತಿಗಳ ಚುನಾವಣೆ ನಡೆಸುವ ಸಂಬಂಧ ಗ್ರಾ.ಪಂ.ಗಳ ಕ್ಷೇತ್ರವಾರು ಮತದಾರರ ಪಟ್ಟಿಯನ್ನು ಸಿದ್ಧಪಡಿಸಿಕೊಳ್ಳುವಂತೆ ರಾಜ್ಯ ಚುನಾವಣಾ ಆಯೋಗ ಜಿಲ್ಲಾಡಳಿತಗಳಿಗೆ ಸೂಚನೆ ನೀಡಿದೆ.
Karnataka DistrictsJan 8, 2020, 10:07 AM IST
ಮಿಂಚಿನ ನೋಂದಣಿ ಅಭಿಯಾನ: ಮತದಾರ ಪಟ್ಟಿಗೆ 2,218 ಮಂದಿ ಅರ್ಜಿ
ಮಿಂಚಿನ ನೋಂದಣಿ ಅಭಿಯಾನದ ಮೊದಲ ದಿನವಾದ ಸೋಮವಾರ (ಜ.6) ನಗರದ 2,218 ಮಂದಿ ಮತದಾರ ಪಟ್ಟಿಗೆ ಹೆಸರು ಸೇರ್ಪಡೆಗೆ ಅರ್ಜಿ ಸಲ್ಲಿಸಿದ್ದಾರೆ ಎಂದು ಬೆಂಗಳೂರು ಜಿಲ್ಲಾ ಚುನಾವಣಾಧಿಕಾರಿ ಬಿ.ಎಚ್.ಅನಿಲ್ಕುಮಾರ್ ತಿಳಿಸಿದ್ದಾರೆ.
Karnataka DistrictsDec 18, 2019, 7:05 PM IST
18 ವಯಸ್ಸಾಗಿದ್ರೂ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಇಲ್ವಾ? ಈ ಕೂಡಲೇ ತ್ವರೆ ಮಾಡಿ
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮತದಾರರ ಪಟ್ಟಿ ನೊಂದಣಿ ಅಭಿಯಾನ ಹಮ್ಮಿಕೊಳ್ಳಲಾಗಿದೆ. 18 ವರ್ಷದವರಾಗಿದ್ದು ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಇಲ್ವಾ? ಈ ಕೂಡಲೇ ಕಳಗೆ ತಿಳಿಸಿರುವ ದಾಖಲೆಗಳೊಂದಿಗೆ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ನೊಂದಾಯಿಸಿಕೊಳ್ಳಿ.
Karnataka DistrictsDec 5, 2019, 1:52 PM IST
ಅಥಣಿಯಲ್ಲಿ ಕಾಂಗ್ರೆಸ್- ಬಿಜೆಪಿ ಕಾರ್ಯಕರ್ತರ ಮಧ್ಯೆ ವಾಗ್ವಾದ
ಬಿಜೆಪಿ ಚಿಹ್ನೆವುಳ್ಳ ಮತದಾರರ ಚೀಟಿಗಳನ್ನು ಬಿಜೆಪಿ ಕಾರ್ಯಕರ್ತರು ಹಂಚುತ್ತಿದ್ದ ಹಿನ್ನೆಲೆಯಲ್ಲಿ ಕೆಲಹೊತ್ತು ಗೊಂದಲದ ವಾತಾವರಣ ನಿರ್ಮಾಣವಾದ ಘಟನೆ ತಾಲೂಕಿನ ದರೂರ ಗ್ರಾಮದಲ್ಲಿ ಇಂದು(ಗುರುವಾರ) ನಡೆದಿದೆ.
KalaburagiOct 30, 2019, 9:31 PM IST
ಈಶಾನ್ಯ ಶಿಕ್ಷಕರ ಕ್ಷೇತ್ರ: ಮತದಾರರ ಪಟ್ಟಿಗೆ ಹೆಸ್ರು ಸೇರಿಸಿ, ವಯಸ್ಸಿಗಿಂತ ಶಿಕ್ಷಣ ಮುಖ್ಯ
ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆ ಹಿನ್ನೆಲೆಯಲ್ಲಿ ಮತದಾರರ ನೋಂದಣಿ ಕಾರ್ಯ ಪ್ರಾರಂಭವಾಗಿದೆ. ಆಗಾಗಿ ಮತದಾರರ ಪಟ್ಟಿಗೆ ನಿಮ್ಮ ಹೆಸರು ಸೇರಿಸಿ. ಈ ಮತದಾರರ ಪಟ್ಟಿಗೆ ಹೆಸರು ಸೇರಿಸಲು ವಯಸ್ಸಿಗಿಂತ ಶಿಕ್ಷಣ ಮುಖ್ಯ. ಹಾಗಾದ್ರೆ ಮತ ಪಟ್ಟಿಯಲ್ಲಿ ಹೆಸರು ಸೇರಿಸಲು ಯಾರು ಅರ್ಹರು..?
DharwadOct 11, 2019, 3:47 PM IST
ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೆ ಪದವೀಧರರ ನಿರಾಸಕ್ತಿ
ಪಶ್ಚಿಮ ಪದವೀಧರ ಕ್ಷೇತ್ರದಿಂದ ಮೇಲ್ಮನೆಗೆ ನಡೆಯುವ ಚುನಾವಣೆ ಸಮೀಪಿಸುತ್ತಿದೆ. 2020ರ ಜೂನ್ನಲ್ಲಿ ಚುನಾವಣೆ ನಡೆಯಲಿದೆ. ಪದವೀಧರರೇ ಇದಕ್ಕೆ ಮತದಾರರು. ಆದರೆ, ಪದವೀಧರರಿಗೆ ತಮ್ಮ ಹಕ್ಕು ಚಲಾಯಿಸಲು ಆಸಕ್ತಿಯೇ ಇಲ್ಲ ಎನ್ನುವಂತ ಬೆಳವಣಿಗೆ ಗೋಚರಿಸುತ್ತಿವೆ.
NEWSAug 31, 2019, 5:19 PM IST
ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ, ಡಿಲೀಟ್, ತಿದ್ದುಪಡಿಗೆ ಅವಕಾಶ
ಮತದಾರರ ಪಟ್ಟಿಯ ಪರಿಶೀಲನೆ ದೃಢೀಕರಣ, ಸೇರ್ಪಡೆ, ತೆಗೆದುಹಾಕುವಿಕೆ ಮತ್ತು ತಿದ್ದುಪಡಿಗೆ ಚುನಾವಣಾ ಆಯೋಗ ಮುಂದಾಗಿದೆ.
Lok Sabha Election NewsApr 17, 2019, 4:55 PM IST
ಮತ ಮಾಹಿತಿ ಪಡೆಯಲು ಇದೆ ಆಯೋಗದ ಮೊಬೈಲ್ ನಂಬರ್
ನಾಳೆ(ಏ.18) ರಂದು ಕರ್ನಾಟಕದಲ್ಲಿ ಮೊದಲ ಹಂತ(ದೇಶದಲ್ಲಿ ಎರಡನೇ ಹಂತ)ದ ಮತದಾನ ನಡೆಯಲಿದ್ದು,ಸಾರ್ವತ್ರಿಕ ಚುನಾವಣೆಗೆ ರಾಜ್ಯ ಕೂಡ ಸಜ್ಜಾಗಿದೆ. ಮತದಾರ ಪಟ್ಟಿಯಲ್ಲಿನ ಮಾಹಿತಿ ತಿಳಿದುಕೊಳ್ಳಲು ಚುನಾವಣಾ ಆಯೋಗದ 9731979899 ಮೊಬೈಲ್ ಸಂಖ್ಯೆಗೆ ಮೆಸೆಜ್ ಮಾಡಬಹುದಾಗಿದೆ.
Lok Sabha Election NewsApr 17, 2019, 7:36 AM IST
ವೋಟರ್ ಲೀಸ್ಟ್ನಲ್ಲಿ ಪಕ್ಷದ ಚಿಹ್ನೆ : ಕಾಂಗ್ರೆಸ್ ಮುಖಂಡರ ವಿರುದ್ಧ FIR
ಮತದಾರರ ಪಟ್ಟಿಯಲ್ಲಿ ಕಾನೂನು ಬಾಹಿರವಾಗಿ ಅಭ್ಯರ್ಥಿಯ ಭಾವಚಿತ್ರ, ಪಕ್ಷದ ಚಿಹ್ನೆ ಮುದ್ರಣ ಮಾಡಲಾಗುತ್ತಿದ್ದ ಹಿನ್ನೆಲೆಯಲ್ಲಿ 14 ಮಂದಿ ವಿರುದ್ಧ FIR ದಾಖಲಿಸಲಾಗಿದೆ.
Lok Sabha Election NewsApr 14, 2019, 11:51 AM IST
ಲೋಕಸಭಾ ಚುನಾವಣೆ ಬೆನ್ನಲ್ಲೇ ಜನಾರ್ದನ ರೆಡ್ಡಿಗೆ ಮತ್ತೊಮ್ಮೆ ಹಿನ್ನಡೆ
ಲೋಕಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದೆ.ಇದೇ ವೇಳೆ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿಗೆ ಮತ್ತೊಮ್ಮೆ ಹಿನ್ನಡೆಯಾಗಿದೆ.
Lok Sabha Election NewsApr 10, 2019, 9:04 AM IST
ಮತದಾರರ ಪಟ್ಟಿಯಲ್ಲಿ ರೆಡ್ಡಿ ಹೆಸರು ಸೇರ್ಪಡೆಗೆ ನಕಾರ
ಅಕ್ರಮ ಗಣಿಗಾರಿಕೆ ಸೇರಿದಂತೆ ವಿವಿಧ ಪ್ರಕರಣಗಳ ಹಿನ್ನಲೆಯಲ್ಲಿ ಬಳ್ಳಾರಿಯಿಂದ ಗಡಿಪಾರಾಗಿರುವ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಇದೀಗ ಗದಗ ನಗರದಲ್ಲಿನ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಸೇರಿಸಲು ಯತ್ನಿಸಿ ವಿಫಲರಾಗಿದ್ದಾರೆ.
NEWSMar 10, 2019, 11:16 AM IST
ಮತದಾರ ಪಟ್ಟಿಯಲ್ಲಿ ನಿಮ್ಮ ಹೆಸರಿನ ಖಾತ್ರಿ: ಆನ್ಲೈನ್ನಲ್ಲಿ ಸಾಧ್ಯ ಐತ್ರಿ!
ಚುನಾವಣಾ ಆಯೋಗ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರಿರುವ ಕುರಿತು ಆನ್ಲೈನ್ ಮೂಲಕ ಖಾತ್ರಿಪಡಿಸಿಕೊಳ್ಳುವ ಅವಕಾಶ ನೀಡಿದೆ. ಚುನಾವಣಾ ಆಯೋಗದ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡುವ ಮೂಲಕ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರಿರುವ ಕುರಿತು ಮತದಾರ ಮಾಹಿತಿ ಪಡೆಯಬಹುದಾಗಿದೆ.
NEWSFeb 22, 2019, 11:56 AM IST
ಮತದಾರರ ಪಟ್ಟಿಗೆ ಹೆಸರು ಸೇರಿಸಲು ವಿಶೇಷ ಕ್ಯಾಂಪ್
ಚುನಾವಣೆಯಲ್ಲಿ ಮತದಾನದ ಪ್ರಮಾಣ ಹೆಚ್ಚಿಸುವ ಉದ್ದೇಶದಿಂದ ಮತದಾರರ ಪಟ್ಟಿಗೆ ಹೆಸರು ನೋಂದಣಿಗಾಗಿ ಚುನಾವಣಾ ಆಯೋಗ ಇದೇ ತಿಂಗಳ 23, 24 ಮತ್ತು ಮಾ.3,4 ರಂದು ಮಿಂಚಿನ ನೋಂದಣಿ ವಿಶೇಷ ಕ್ಯಾಂಪ್ ಆಯೋಜಿಸಿದೆ ಎಂದು ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ತಿಳಿಸಿದ್ದಾರೆ.