Voip  

(Search results - 2)
 • VIop

  India9, Feb 2020, 8:30 AM

  ಸೇನಾ ರಹಸ್ಯಕ್ಕೆ ಕನ್ನ ಬಯಲು: ಕೇರಳ, ಉ.ಪ್ರ.ದಲ್ಲಿ ಪಾಕ್‌ ಟೆಲಿಫೋನ್‌ ಎಕ್ಸ್‌ಚೇಂಜ್‌!

  ಕೇರಳ, ಉ.ಪ್ರ.ದಲ್ಲಿ ಪಾಕ್‌ ಟೆಲಿಫೋನ್‌ ಎಕ್ಸ್‌ಚೇಂಜ್‌!| ಪಾಕ್‌ನಿಂದ ಬರುವ ಕರೆ ಸ್ಥಳೀಯ ಕರೆಗಳಾಗಿ ಪರಿವರ್ತನೆ| ರಕ್ಷಣಾ ಸಿಬ್ಬಂದಿಗೆ ಕರೆ ಮಾಡಿ ಸೇನಾ ಮಾಹಿತಿ ಸಂಗ್ರಹ ಯತ್ನ| ಮಿಲಿಟರಿ ಗುಪ್ತಚರದಳ, ಪೊಲೀಸರಿಂದ ಅಕ್ರಮ ಬಯಲು

 • truecaller
  Video Icon

  TECHNOLOGY19, Jun 2019, 8:22 PM

  Truecallerನಿಂದ ಹೊಸ ಸೇವೆ! ಬಳಕೆದಾರರಿಗೆ ಇನ್ನೇನು ಬೇಕು?

  ಕರೆಮಾಡುವವರ ವಿವರ ತಿಳಿಸುವ TrueCaller ಆ್ಯಪ್ ‘ಟ್ರೂಕಾಲರ್ ವಾಯ್ಸ್’ ಎಂಬ ಹೆಸರಿನ VoIP ಕರೆ ಫೀಚರನ್ನು ಬಿಡುಗಡೆ ಮಾಡಿದೆ.  ಆ್ಯಪ್‌ನಲ್ಲಿರುವ ಟ್ರೂ ಕಾಲರ್ ಬಟನ್ ಮೂಲಕ ಬಳಕೆದಾರರು ಇನ್ಮುಂದೆ  ಮೊಬೈಲ್ ಡೇಟಾ ಅಥವಾ ವೈಫೈ ಸಂಪರ್ಕ ಬಳಸಿ ಟ್ರೂಕಾಲರ್ ನಲ್ಲಿರುವ ಇತರರಿಗೆ ಕಾಲ್ ಮಾಡಬಹುದು. ಹಂತಹಂತವಾಗಿ ಈ ಫೀಚರ್ ಎಲ್ಲಾ ಆ್ಯಂಡ್ರಾಯಿಡ್ ಬಳಕೆದಾರರಿಗೆ ಲಭ್ಯವಾಗಲಿದೆ.