Vodafone  

(Search results - 69)
  • Vi Dials Up the Cricketing Excitement for T20 fans with Play Along while you watch ckm

    MobilesApr 12, 2021, 3:50 PM IST

    ಐಪಿಎಲ್ ಜೊತೆ V ಕ್ರಿಕೆಟ್ ಗೇಮ್: ಕಾರು, ಬೈಕ್, ಲ್ಯಾಪ್‌ಟಾಪ್ ಗೆಲ್ಲೋ ಅವಕಾಶ!

     52 ದಿನಗಳ ಕಾಲ ನಡೆಯುವ ಐಪಿಎಲ್ ಪ್ರತಿ 60 ಪಂದ್ಯಗಳ ನೇರ ಪ್ರಸಾರದ ವೇಳೆಯೂ ವಿ ಗ್ರಾಹಕರು ಒಬ್ಬರೇ ಆಟವಾಡಬಹುದು ಅಥವಾ ಸ್ನೇಹಿತರ ಜತೆ ಆಡಿ ಬಹುಮಾನ ಗೆಲ್ಲಬಹುದು. ಕಾರು, ಬೈಕ್, ಲ್ಯಾಪ್‌ಟಾಪ್, ಫೋನ್ ಸೇರಿದಂತೆ ಹಲವು ಅತ್ಯಾಕರ್ಷ ಬಹುಮಾನ ಗೆಲ್ಲುವ ಅವಕಾಶವಿದೆ. 

  • Vodafone Idea has introduced four new prepaid plans and check details

    Whats NewMar 12, 2021, 2:13 PM IST

    ಪ್ರಿಪೇಡ್ ಗ್ರಾಹಕರಿಗೆ Viನಿಂದ 4 ಹೊಸ ಪ್ಲ್ಯಾನ್; ಏನೆಲ್ಲ ಲಾಭಗಳಿವೆ ಪರೀಕ್ಷಿಸಿಕೊಳ್ಳಿ!

    ಭಾರತದಲ್ಲಿ ಪ್ರಮುಖ ಟೆಲಿಕಾಂ ಸೇವಾ ಪೂರೈಕೆದಾರ ಕಂಪನಿಯಾಗಿರುವ ವೋಡಾಫೋನ್-ಐಡಿಯಾ(ವಿಐ) ನಾಲ್ಕು ಹೊಸ ಪ್ರಿಪೇಡ್ ಪ್ಲ್ಯಾನ್‌ಗಳನ್ನು ಘೋಷಿಸಿದ್ದು, ಹಲವು ಲಾಭಗಳನ್ನು ಗ್ರಾಹಕರಿಗೆ ನೀಡುತ್ತಿದೆ. ಈ ಮೂಲಕ ಅಸ್ತಿತ್ವದಲ್ಲಿರುವ ಗ್ರಾಹಕರಿಗೆ ಪ್ರಯೋಜನ ಒದಗಿಸುವುದರ ಜೊತೆಗೆ ಹೊಸ ಗ್ರಾಹಕರನ್ನು ಸೆಳೆಯಲು ಮುಂದಾಗಿದೆ. ತನ್ನ ಸಮೀಪದ ಪ್ರತಿಸ್ಪರ್ಧಿ ಕಂಪನಿಗಳಿಂದ ಪೈಪೋಟಿ ಎದುರಿಸುತ್ತಿರುವ ವೋಡಾಫೋನ್-ಐಡಿಯಾ ಹೊಸ ಹೊಸ ಆಫರ್‌ಗಳನ್ನು ಆಗಾಗ ಘೋಷಣೆ ಮಾಡುತ್ತದೆ.

  • Vi introduced high-speed data at night for Rs 249 and above recharged

    Whats NewFeb 17, 2021, 12:07 PM IST

    249 ರೂ. Vi ಪ್ಲ್ಯಾನ್‌: ರಾತ್ರಿ 12ರಿಂದ ಬೆಳಗಿನ 6ರ ತನಕ ಹೈ ಸ್ಪೀಡ್ ಇಂಟರ್ನೆಟ್ ಬಳಸಿ

    ಕೋವಿಡ್ 19 ಹಿನ್ನೆಲೆಯಲ್ಲಿ ಡೇಟಾ ಬಳಕೆದಾರರ ಪ್ಯಾಟರ್ನ್ ಬದಲಾಗಿದೆ. ಬಳಕೆದಾರರು ಹೆಚ್ಚಿನ ಸಮಯವನ್ನು ರಾತ್ರಿಯೇ ಡೇಟಾ ಬಳಸಲು ಕಳೆಯುತ್ತಿದ್ದಾರೆ. ಈ ಅವಕಾಶವನ್ನು ಎನ್‌ಕ್ಯಾಶ್ ಮಾಡಿಕೊಳ್ಳುವ ನಿಟ್ಟಿನಲ್ಲಿ ವಿಐ(ವೋಡಾಫೋನ್-ಐಡಿಯಾ) ಹೈ ಸ್ಪೀಡ್ ಡೇಟಾ ಪ್ಲ್ಯಾನ್ ಅನ್ನು ಪರಿಚಯ ಮಾಡಿದೆ. 249 ರೂ. ಹಾಗೂ ಅದಕ್ಕಿಂತ ಹೆಚ್ಚಿನ ಮೊತ್ತವನ್ನು ಚಾರ್ಜ್ ಮಾಡಿದರೆ ಪ್ಲ್ಯಾನ್ ಪಡೆದುಕೊಳ್ಳಬಹುದು.

  • Airtel revises its Rs 199 plan and offering 1.5 GB data

    Whats NewJan 4, 2021, 6:19 PM IST

    ಏರ್‌ಟೆಲ್‌ನ 199 ರೂ. ಪ್ಲ್ಯಾನ್ ಪರಿಷ್ಕರಣೆ, ನಿತ್ಯ 1.5 ಜಿಬಿ ಡೇಟಾ!

    ಭಾರತದ ಟೆಲಿಕಾಂ ಸೇವೆ ಪೂರೈಸುವ ಕಂಪನಿ ಏರ್‌ಟೆಲ್ ತನ್ನ ಗ್ರಾಹಕರಿಗೆ ವಿನೂತನ ಪ್ಲ್ಯಾನ್‌ಗಳನ್ನು ಪರಿಚಯಿಸುತ್ತಿರುತ್ತದೆ ಮತ್ತು ಕೆಲವು ಪ್ಲ್ಯಾನ್‌ಗಳನ್ನು ಪರಿಷ್ಕರಣೆ ಮಾಡುತ್ತದೆ. ಇದೀಗ ಕಂಪನಿ 199 ರೂ. ಪ್ರಿಪೇಡ್ ಪ್ಲ್ಯಾನ್ ಪರಿಷ್ಕರಣೆ ಮಾಡಿದ್ದು, ದಿನಕ್ಕೆ 1.5 ಜಿಬಿ ಡೇಟಾ ನೀಡುತ್ತಿದೆ.

  • Is vi providing 50GB extra data for 1499 rs prepaid plan

    Whats NewDec 30, 2020, 4:02 PM IST

    Viನಿಂದ 1,499 ಪ್ರೀಪೇಡ್ ಪ್ಲ್ಯಾನ್‌ ಮೇಲೆ 50 ಜಿಬಿ ಎಕ್ಸಟ್ರಾ ಡೇಟಾ?

    ವೋಡಾಫೋನ್-ಐಡಿಯಾ(ವಿಐ) ಕಂಪನಿಯು 1,499 ರೂ. ಪ್ರೀಪೇಡ್ ಪ್ಲ್ಯಾನ್ ಖರೀದಿಸಿದ ಚಂದಾದಾರರಿಗೆ ಎಕ್ಸಟ್ರಾ 50 ಜಿಬಿ ಡೇಟಾ ಒದಗಿಸುತ್ತಿದೆ ಎಂದು ಹಲವು ವೆಬ್‌ಸೈಟ್‌ಗಳು ವರದಿ ಮಾಡಿವೆ. ಆದರೆ, ಈ ಆಫರ್ ಕೆಲವು ಸಮಯದವರಿಗೆ ಮಾತ್ರವೇ ಇದೆಯಾ, ಇತ್ತಾ ಎಂಬುದರ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಕಂಪನಿಯೂ ಕೂಡ ಈ ಬಗ್ಗೆ ಯಾವುದೇ ಮಾಹಿತಿಯನ್ನು ನೀಡಿಲ್ಲ.

  • Trai reveals Bharti Airtel once again added more subscribers in the month compared to Jio ckm

    MobilesDec 25, 2020, 3:47 PM IST

    36 ಲಕ್ಷ ಹೊಸ ಬಳಕೆದಾರರು ಸೇರ್ಪಡೆ; ಜಿಯೋ ಹಿಂದಿಕ್ಕಿದ ಏರ್‌ಟೆಲ್!

    ಇತರ ಎಲ್ಲಾ ದೇಶಗಳಿಗಿಂತ ಭಾರತದಲ್ಲಿ ಟೆಲಿಕಾಂ ಸೇವೆಗಳಲ್ಲಿ ಭಾರಿ ಪೈಪೋಟಿ ಇದೆ. ಹೀಗಾಗಿ  ವಿಶ್ವದ ಅತ್ಯಂತ ಕಡಿಮೆ ಬೆಲೆಗೆ ಡೇಟಾ ಸೇವೆಗಳು ಭಾರತದಲ್ಲಿ ಲಭ್ಯವಿದೆ. ಪ್ರಮುಖಾಗಿ  ಭಾರತದಲ್ಲಿ ರಿಲಾಯನ್ಸ್ ಜಿಯೋ, ಏರ್‌ಟೆಲ್, ವೋಡಾಫೋನ್-ಐಡಿಯಾ ಪ್ರತಿಸ್ಪರ್ಧಿಗಳಾಗಿವೆ. ಇದೀಗ ಟ್ರಾಯ್ ಬಿಡುಗಡೆ ಮಾಡಿದ ಅಂಕಿ ಅಂಶದಲ್ಲಿ ಏರ್‌ಟೆಲ್, ತನ್ನ ಪ್ರತಿಸ್ಪರ್ಧಿಗಳಾದ ಜಿಯೋ ಹಾಗೂ ವೋಡಾಫೋನ್ ಹಿಂದಿಕ್ಕಿ ಅಗ್ರಸ್ಥಾನದಲ್ಲಿದೆ.

  • Vi launches Rs 399 digital exclusive plan for customer

    Whats NewDec 20, 2020, 9:55 AM IST

    ಜಿಯೋಗೆ ಸೆಡ್ಡು: ಕಡಿಮೆ ದರದಲ್ಲಿ ಎಕ್ಸ್‌ಕ್ಲೂಸಿವ್ ಪ್ಲ್ಯಾನ್ ಆರಂಭಿಸಿದ Vi

    ರಿಲಾಯನ್ಸ್‌ನ ಜಿಯೋದಿಂದ ತೀವ್ರ ಸ್ಪರ್ಧೆ ಎದುರಿಸುತ್ತಿರುವ ವಿಐ(ವೋಡಾಫೋನ್ ಐಡಿಯಾ) ಟೆಲಿಕಾಂ ಕಂಪನಿ ಗ್ರಾಹಕರನ್ನು ಸೆಳೆಯಲು ಹೊಸ ಪ್ಲ್ಯಾನ್ ಘೋಷಿಸಿದೆ. ವೆಬ್‌ಸೈಟ್ ಮೂಲಕ ಸಿಮ್ ಖರೀದಿಗೆ ಈ ಫ್ಲ್ಯಾನ್ ಅನ್ವಯವಾಗಲಿದೆ. 399 ರೂ. ಪ್ಲ್ಯಾನ್ ಪ್ರೀಪೇಡ್ ಮತ್ತು ಪೋಸ್ಟ್‌ಪೇಡ್ ಆರ್ಡರ್‌ಗಳಿಗೂ ಅನ್ವಯವಾಗಲಿದೆ.

  • Jio fastest network in 4G download speed Vodafone in upload in Nov Trai reveals data ckm

    MobilesDec 16, 2020, 8:14 PM IST

    4G ಡೌನ್‌ಲೋಡ್‌ ವೇಗದಲ್ಲಿ ಜಿಯೋಗೆ ಮತ್ತೊಮ್ಮೆ ಮೊದಲ ಸ್ಥಾನ!

    ರೈತರ ಪ್ರತಿಭಟನೆಯಲ್ಲಿ ಜಿಯೋ ವಿರುದ್ಧ ಘೋಷಣೆ ಕೇಳಿಬಂದಿತ್ತು. ಆದರೆ ಜಿಯೋಗೆ ನೀಡುವ ಹೈಸ್ಪೀಡ್ ಡಾಟಾವನ್ನು ಪ್ರತಿಸ್ಪರ್ಧಿಗಳಿಗೆ ನೀಡಲು ಸಾಧ್ಯವಾಗುತ್ತಿಲ್ಲ ಅನ್ನೋದು ಟ್ರಾಯ್ ಬಿಡುಗಡೆ ಮಾಡಿದ ಮಾಹಿತಿ ಸಾಬೀತು ಪಡಿಸಿದೆ.

  • Jio tops 4G download speed chart Vodafone in upload in September TRAI ckm

    Whats NewOct 13, 2020, 8:16 PM IST

    ಜಿಯೋಗೆ ಮತ್ತೊಂದು ಗರಿ, ದೇಶದ ಅತ್ಯಂತ ವೇಗದ ಮೊಬೈಲ್ ನೆಟ್‌ವರ್ಕ್ ಪಟ್ಟ!

    ಡೌನ್ಲೋಡ್, ಡೇಟಾ ಸ್ಪೀಡ್‌ನಲ್ಲಿ ಇತರ ಎಲ್ಲಾ ನೆಟ್‌ವರ್ಕ್‌ಗಳಿಗಿಂತ ಜಿಯೋ ಮುಂಚೂಣಿಯಲ್ಲಿದೆ ಎಂದು ಟ್ರಾಯ್ ವರದಿ ನೀಡಿದೆ. ಲಿಕಾಂ ನಿಯಂತ್ರಕ ಟ್ರಾಯ್‌ ನೀಡಿದ ವರದಿಯ ಮಾಹಿತಿ ಇಲ್ಲಿದೆ.

  • Vodafone Idea Vi introduced 100 GB 4G data in rs 351 in India ckm

    MobilesOct 3, 2020, 6:26 PM IST

    ವೋಡಾಫೋನ್-ಐಡಿಯಾದಿಂದ ಬಂಪರ್ ಆಫರ್: 351ರೂಗೆ 100 GB ಡೇಟಾ!

    ಭಾರತದಲ್ಲಿ ಜಿಯೋ ನಿಂದ ತೀವ್ರ ಪೈಪೋಟಿ ಎದುರಿಸುತ್ತಿರುವ ಇತರ ಟಿಲಿಕಾಂ ಕಂಪನಿಗಳು ಇದೀಗ ಗ್ರಾಹಕರಿಗೆ ಹೊಸ ಹೊಸ ಆಫರ್ ನೀಡುತ್ತಿದೆ. ಇದೀಗ ವೋಡಾಫೋನ್ ಹಾಗೂ ಐಡಿಯಾ ಜೊತೆಯಾಗಿರುವ Vi ಟೆಲಿಕಾಂ ಪ್ರೇಪೇಯ್ಡ್ ಗ್ರಾಹಕರಿಗೆ ಜಿಯೋ ಮೀರಿಸುವ ಆಫರ್ ನೀಡಿದೆ. 
     

  • Vodafone Wins Arbitration against India in Rs 22100 Cr Retrospective Tax Dispute pod

    IndiaSep 26, 2020, 10:51 AM IST

    22100 ಕೋಟಿ ತೆರಿಗೆ ಕೇಸಲ್ಲಿ ಕೇಂದ್ರ ಸರ್ಕಾರದ ವಿರುದ್ಧ ವೊಡಾಫೋನ್‌ಗೆ ಗೆಲುವು?

    ನೆದರ್‌ಲೆಂಡ್‌ ಮೂಲದ ಹಚಿಸನ್‌ ಮೊಬೈಲ್‌ ಕಂಪನಿ ಖರೀದಿ ವ್ಯವಹಾರದಲ್ಲಿ ಬ್ರಿಟನ್‌ ಮೂಲದ ವೊಡಾಫೋನ್‌ಗೆ 22100 ಕೋಟಿ ರು. ತೆರಿಗೆ| ಪ್ರಕರಣದಲ್ಲಿ ಭಾರತ ಸರ್ಕಾರಕ್ಕೆ ಸೋಲಾಗಿದೆ

  • Indian Telecom company in struggle warns Bharti Airtel Sunil mittal

    IndiaAug 25, 2020, 8:30 PM IST

    ಭಾರತದಲ್ಲಿ ಟೆಲಿಕಾಂ ಕಂಪನಿ 2ಕ್ಕೆ ಕುಸಿಯಲಿದೆ; ಏರ್‌ಟೆಲ್ ಮುಖ್ಯಸ್ಥ ಸುನಿಲ್ ಮಿತ್ತಲ್ ಎಚ್ಚರಿಕೆ!

    ಟೆಲಿಕಾಂ ಕಂಪನಿಗಳು ಸಂಕಷ್ಟದಲ್ಲಿದೆ. ಹೀಗಾಗಿ ಬೆಲೆ ಏರಿಕೆ ಅನಿವಾರ್ಯ, ರಿಚಾರ್ಜ್, ಪ್ಲಾನ್ ಬೆಲೆ ಏರಿಕೆ ಮಾಡಲೇಬೇಕಾಗಿದೆ. ಪರಿಸ್ಥಿತಿ ಹೀಗೆ ಮುಂದುವರಿದರೆ ಭಾರತದಲ್ಲಿ ಕೇವಲ 2 ಟಿಲಿಕಾಂ ಕಂಪನಿಗಳು ಮಾತ್ರ ಬಾಕಿ ಉಳಿಯಲಿದೆ ಎಂದು ಭಾರ್ತಿ ಏರ್‌ಟೆಲ್ ಮುಖ್ಯಸ್ಥ ಸುನಿಲ್ ಮಿತ್ತಲ್ ಎಚ್ಚರಿಸಿದ್ದಾರೆ.

  • Trai blocks Airtel Vodafone Idea premium plans on violation of service norms

    TechnologyJul 14, 2020, 3:55 PM IST

    ಪೋಸ್ಟ್‌ಪೇಡ್‌ ಗ್ರಾಹಕರಿಗೆ ಕಹಿ ಸುದ್ದಿ, ಈ ಒಂದು ಯೋಜನೆಗೆ ಬ್ರೇಕ್!

    ಪೋಸ್ಟ್‌ಪೇಡ್‌ ಗ್ರಾಹಕರಿಗೆ ಹೈಸ್ಪೀಡ್‌ ಇಂಟರ್ನೆಟ್‌: ಯೋಜನೆಗೆ ಬ್ರೇಕ್‌| . ಏರ್‌ಟೆಲ್‌ನ ಪ್ಲಾಟಿನಂ ಹಾಗೂ ವೊಡಾಫೋನ್‌ನ ರೆಡೆಕ್ಸ್‌ ಪ್ರೀಮಿಯಂ ಯೋಜನೆಗಳು ಟ್ರಾಯ್‌ ನಿಯಮಗಳ ಉಲ್ಲಂಘನೆ

  • Google to buy 5 percent of Vodafone-Idea share says report

    Whats NewMay 29, 2020, 12:25 PM IST

    ಗೂಗಲ್ ಎಂಟ್ರಿ: ರಂಗೇರಲಿದೆ ಭಾರತದ ಟೆಲಿಕಾಂ ಲೋಕ!

    ಭಾರತೀಯ ಟೆಲಿಕಾಂ ಕ್ಷೇತ್ರ ಮತ್ತೆ ರಂಗೇರುವ ಎಲ್ಲ ಲಕ್ಷಣಗಳೂ ಗೋಚರಿಸುತ್ತಿವೆ. ರಿಲಾಯನ್ಸ್ ಜಿಯೋವಿನ ಶೇ.10ರಷ್ಟು ಷೇರನ್ನು ಕೊಳ್ಳಲು ಈಗಾಗಲೇ ಫೇಸ್‌ಬುಕ್ ಮುಂದಾಗಿರುವ ವಿಷಯ ಎಲ್ಲರಿಗೂ ಗೊತ್ತಿರುವಂತೆ, ಟೆಕ್ ಲೋಕದ ದಿಗ್ಗಜ ಗೂಗಲ್ ತೆರೆಮರೆಯಲ್ಲೇ ವೋಡಾಫೋನ್-ಐಡಿಯಾ ಮುಖೇನ ಟೆಲಿಕಾಂ ಕ್ಷೇತ್ರಕ್ಕೆ ಎಂಟ್ರಿ ಕೊಡಲು ಹೊರಟಿದೆ. ಎಲ್ಲವೂ ಅಂದುಕೊಂಡಂತಾದರೆ ಭಾರಿ ಪೈಪೋಟಿ ಎದುರಾಗಿ ಗ್ರಾಹಕ ಇದರ ಲಾಭ ಪಡೆದುಕೊಳ್ಳುವ ಎಲ್ಲ ಲಕ್ಷಣಗಳು ಗೋಚರಿಸುತ್ತಿದೆ.

  • Vodafone Idea data double dhamakha for customers during Lockdown

    Whats NewApr 27, 2020, 3:38 PM IST

    ವೋಡಾಫೋನ್-ಐಡಿಯಾ ಡೇಟಾ ಡಬಲ್ ಧಮಾಕಾ

    ಈ ದುನಿಯಾವೇ ಹಾಗೆ ಎಲ್ಲ ಚೌಕಾಸಿ. ಕಡಿಮೆ ದರದಲ್ಲಿ ಯಾವುದು ಬೆಸ್ಟ್ ಸಿಗುತ್ತದೆ ಎಂಬುದನ್ನು ನೋಡುವ ಕಾಲವಿದು. ಅದೂ ಈ ಕೊರೋನಾ ಸಂಕಷ್ಟದಲ್ಲಂತೂ ಕೇಳಬೇಕೆ? ಎಷ್ಟು ಉಳಿಸಿಕೊಳ್ಳುತ್ತೇವೆಯೋ ಅಷ್ಟು ಗಳಿಸಿಕೊಂಡಂತೆ ಎನ್ನುವಂತೆ ಪಾಠ ಕಲಿಸಿಕೊಟ್ಟಿದೆ. ಹೀಗಾಗಿ ಉದ್ಯಮಗಳೂ ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಆಫರ್ ನೀಡಬೇಕಾದ ಅನಿವಾರ್ಯತೆ ಇದೆ. ಈಗ ಜಿಯೋ ಯುಗದಲ್ಲಿ ಉಳಿದುಕೊಳ್ಳಲು ಹೆಣಗಾಡುತ್ತಿರುವ ವೋಡಾಫೋನ್-ಐಡಿಯಾ ಡಬಲ್ ಡೇಟಾ ಆಫರ್ ಕೊಟ್ಟಿದೆ.