Asianet Suvarna News Asianet Suvarna News
10 results for "

Vocal For Local

"
In the last 7 years the country got rid of unwanted laws said PM Narendra ModiIn the last 7 years the country got rid of unwanted laws said PM Narendra Modi

ಕಳೆದ 7 ವರ್ಷಗಳಲ್ಲಿ ದೇಶವು ಅನಗತ್ಯವಾದ ಕಾನೂನುಗಳನ್ನು ತೊಡೆದುಹಾಕಿದೆ : ಪ್ರಧಾನಿ ಮೋದಿ!

*ವಿಡಿಯೋ ಸಂದೇಶದ ಮೂಲಕ ಮೋದಿ ಮಾತು
*ನಾವು ಒಗ್ಗಟ್ಟಿನಿಂದ ಇದ್ದರೆ ಮಾತ್ರ ನಮ್ಮ ಗುರಿಗಳನ್ನು ಮುಟ್ಟಲು ಸಾಧ್ಯ
*ಭಾರತದ ಎಲ್ಲ ರಾಜ್ಯಗಳು ಪ್ರಗತಿಯ ಹಾದಿಯಲ್ಲಿವೆ!
*ಸರ್ದಾರ್ ವಲ್ಲಭಭಾಯಿ ಪಟೇಲ್‌ರಿಗೆ ಪ್ರಧಾನಿ ಶೃದ್ಧಾಂಜಲಿ

India Oct 31, 2021, 2:22 PM IST

PM Modi Stresses For Vocal For Local Mantra in Independence Day Speech hlsPM Modi Stresses For Vocal For Local Mantra in Independence Day Speech hls
Video Icon

ಪ್ರತಿ ಹಳ್ಳಿಗಳಿಗೂ ಇಂಟರ್‌ನೆಟ್ ತಲುಪುತ್ತಿದೆ, ಗ್ರಾಮಗಳು ಅಭಿವೃದ್ಧಿ ಹೊಂದುತ್ತಿವೆ: ಪ್ರಧಾನಿ ಮೋದಿ

ರಾಷ್ಟ್ರ ಸ್ವಾತಂತ್ರದ ಅಮೃತ ಮಹೋತ್ಸವವನ್ನು ಇಡೀ ದೇಶ ಇಂದು ಸಡಗರ ಸಂಭ್ರಮದಿಂದ ಆಚರಿಸುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಕೆಂಪುಕೋಟೆಯಲ್ಲಿಂದು ದೇಶವನ್ನುದ್ದೇಶಿಸಿ ಭಾಷಣ ಮಾಡಿದ್ದಾರೆ. 

India Aug 15, 2021, 10:52 AM IST

Republic day parade Tata Nexon EV was kept on tableaux of B ministy for vocal for local ckmRepublic day parade Tata Nexon EV was kept on tableaux of B ministy for vocal for local ckm

ವೋಕಲ್ ಫಾರ್ ಲೋಕಲ್: ಗಣರಾಜ್ಯೋತ್ಸವ ಪರೇಡ್‌ನಲ್ಲಿ ಟಾಟಾ ನೆಕ್ಸಾನ್ EV!

ಈ ಬಾರಿಯ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ವಾಹನ ಕೂಡ ಪಾಲ್ಗೊಂಡಿತ್ತು. ಸ್ಥಬ್ಧಚಿತ್ರ ಮೆರವಣಿಗೆಯಲ್ಲಿ ಟಾಟಾ ಕಾರು ಮಿಂಚಿತ್ತು. ಈ  ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ. 

Cars Jan 27, 2021, 2:23 PM IST

Reliance Retail Vocal for Local Mission Expands to 40000 Artisanal Products ckmReliance Retail Vocal for Local Mission Expands to 40000 Artisanal Products ckm

AJIO ಆನ್‌ಲೈನ್ ಮೂಲಕ 40,000 ಕುಶಲಕರ್ಮಿಗಳ ಉತ್ಪನ್ನ ಮಾರಾಟಕ್ಕೆ ವೇದಿಕೆ!

AJIOದ indie ಎಂಬುದು ಆನ್ ಲೈನ್ ಮಾರ್ಕೆಟ್. ಸ್ಥಳೀಯ ಕುಶಲಕರ್ಮಿಗಳಿಗಾಗಿಯೇ ಇರುವಂಥದ್ದು. ಕೈ ಮಗ್ಗ ಉತ್ಪನ್ನಗಳನ್ನು, ನೇಯ್ಗೆಗಳನ್ನು ಇಂದಿನ ದಿನಮಾನಕ್ಕೆ ಒಗ್ಗಿಸಿ, ಮಾರಾಟ ಮಾಡಲಾಗುತ್ತಿದೆ. AJIOದಲ್ಲಿ ಮನೆಗೆ ಅಗತ್ಯ ಇರುವ ಲೈಫ್ ಸ್ಟೈಲ್ ಉತ್ಪನ್ನಗಳಿಂದ ಆರಂಭವಾಗಿ, ಆಭರಣಗಳು ಹಾಗೂ ಪಾದರಕ್ಷೆಗಳ ತನಕ ಎಲ್ಲವೂ ದೊರೆಯುತ್ತದೆ.

Whats New Nov 23, 2020, 7:52 PM IST

Vocal for local fashion trends of India for Atma Nirbhara BharataVocal for local fashion trends of India for Atma Nirbhara Bharata

Vocal for Local, ನೀವು ಆಯ್ಕೆ ಮಾಡಬೇಕಾದ ದೇಸೀ ಫ್ಯಾಷನ್ trends

ನಮ್ಮ ದೇಶದ ಉತ್ಪಾದಿತ ಯಾವುದೇ ವಸ್ತುಗಳಾಗಿರಲಿ ನಮಗೆ ಮೊದಲ ಆಧ್ಯತೆ . ಬೇರೆ ದೇಶದ ವಸ್ತುಗಳನ್ನು ಯಾವುದೇ ಕಾರಣಕ್ಕೂ ಬಳಸದೆ ಹೋದಲ್ಲಿ ನಮ್ಮ ದೇಶದ ವಸ್ತು ಗಳಿಗೆ ಬೇಡಿಕೆ ಬಂದೆ ಬರುತ್ತದೆ. ಜನಸಂಖ್ಯೆಯಲ್ಲಿ ಎರಡನೇ ಸ್ಥಾನದಲ್ಲಿರುವ ಭಾರತ ನಮ್ಮದೇಶದ ಉತ್ಪಾದಿತ ವಸ್ತುಗಳನ್ನು ಕೊಳ್ಳಬಹುದಲ್ಲ. ಬೇರೆ ಬೇರೆ ದೇಶದ ಬ್ರಾಂಡ್ ಗಳಿಗೆ ಹೋಗದೆ ವೋಕಲ್ ಫಾರ್ ಲೋಕಲ್  ಪದವನ್ನು ಅರ್ಥೈಸಿ ನಮ್ಮ ದೇಶದ ಜನರು ನಮ್ಮದೇಶದವಸ್ತುಗಳನ್ನೇ ಖರೀದಿಸಿದರೆ ನಮ್ಮ ದೇಶದ ಆರ್ಥಿಕ ಸ್ಥಿತಿ ಉತ್ತಮ ವಾಗುವುದರಲ್ಲಿ ಸಂಶಯವೇ ಇಲ್ಲ. 

Fashion Nov 10, 2020, 4:29 PM IST

PM Modi urge people to be local for Diwali and buy products made by artisans ckmPM Modi urge people to be local for Diwali and buy products made by artisans ckm

ಲೋಕಲ್ ಫಾರ್ ದೀಪಾವಳಿ; ಹಬ್ಬಕ್ಕೂ ಮುನ್ನ ದೇಶದ ಜನತೆಯಲ್ಲಿ ಮೋದಿ ವಿಶೇಷ ಮನವಿ!

ಈ ಬಾರಿಯ ದೀಪಾವಳಿ ಹಬ್ಬಕ್ಕೆ ಪ್ರಧಾನಿ ನರೇಂದ್ರ ಮೋದಿ ಜನತೆಯಲ್ಲಿ ವಿಶೇಷ ಮನವಿ ಮಾಡಿದ್ದಾರೆ. ವಾರಣಾಸಿಯಲ್ಲಿ ವಿವಿಧ ಯೋಜನೆಗಳಿಗೆ ಶಂಕು ಸ್ಥಾಪನೆ ಮಾಡಿದ ಬಳಿಕ ಮೋದಿ ಜನತೆಗೆ ಮನವಿ ಮಾಡಿದ್ದಾರೆ.

India Nov 9, 2020, 6:40 PM IST

Vocal for local v pay app and v card launched in BengaluruVocal for local v pay app and v card launched in Bengaluru

ವೋಕಲ್ ಫಾರ್ ಲೋಕಲ್: ವಿ-ಪೇ ಆ್ಯಪ್ ಹಾಗೂ ವಿ-ಕಾರ್ಡ್ ಲಾಂಚ್!

  • ಮಧ್ಯಮ ವರ್ಗದ ಜನರಿಗೆ ಅನುಕೂಲವಾಗುವಂತಹ  ವಿ ಪೇ ಆಪ್ ಮತ್ತು ವಿ-ಕಾರ್ಡ್ ಅನ್ನು ಅಭಿವೃದ್ದಿ
  • ನೂತನ ಆ್ಯಪ್ ಮೂಲಕ ಹಣ ವರ್ಗಾವಣೆ, ಮೊಬೈಲ್ ರಿಚಾರ್ಜ್,  ಡಿಶ್ ರಿಚಾರ್ಜ್, ವಿದ್ಯುತ್ ಬಿಲ್ ಗಳನ್ನು ಪಾವತಿ
  • ಹತ್ತು ಹಲವು ವಿಶೇಷತೆಗಳ ಹೊಚ್ಚ ಹೊಸ ಆ್ಯಪ್

Whats New Sep 17, 2020, 6:38 PM IST

Mann Ki Baat PM Modi says time to get vocal for local toysMann Ki Baat PM Modi says time to get vocal for local toys

ಸ್ವದೇಶಿ ಆಟಿಕೆ ನಿರ್ಮಿಸುವ ಸಮಯ, ಸ್ವಾವಲಂಬಿ ಭಾರತ ನಿರ್ಮಾಣದತ್ತ ಮತ್ತೊಂದು ಹೆಜ್ಜೆ!

ಸ್ವದೇಶಿ ಆಟಿಕೆ ನಿರ್ಮಾಣದತ್ತ ಪಿಎಂ ಮೋದಿ ಚಿತ್ತ| ಆತ್ಮನಿರ್ಭರ ಭಾರತದತ್ತ ಮೋದಿ ಮತ್ತೊಂದು ಹೆಜ್ಜೆ| ಮನ್‌ ಕೀ ಬಾತ್‌ನಲ್ಲಿ ಮೋದಿ ಮಾತು

India Aug 30, 2020, 11:42 AM IST

national handloom day priyanka chopra vidya balan kangana ranaut smriti iraninational handloom day priyanka chopra vidya balan kangana ranaut smriti irani

ರಾಷ್ಟ್ರೀಯ ಕೈಮಗ್ಗ ದಿನ: ನೇಯ್ಗೆ ಸೀರೆಯುಟ್ಟು ವೋಕಲ್ ಫಾರ್ ಲೋಕಲ್ ಎಂದ ಸೆಲೆಬ್ರಿಟಿಗಳು..!

ರಾಷ್ಟ್ರೀಯ ಕೈಮಗ್ಗ ದಿನಾಚರಣೆಯ ದಿನ ದೇಶೀಯ ಹ್ಯಾಂಡ್‌ ಮೇಡ್‌ ವಸ್ತುಗಳನ್ನು ಬಳಸಿ ಎಂದು ಕರೆ ನೀಡಿದ ಪ್ರಧಾನಿ ಮೋದಿಗೆ ಸಲೆಬ್ರಿಟಿಗಳು ಬೆಂಬಲ ಸೂಚಿಸಿ,ವೋಕಲ್ ಫಾರ್ ಲೋಕಲ್ ಎಂದಿದ್ದಾರೆ. ಪ್ರಿಯಾಂಕ ಚೋಪ್ರಾಳಿಂದ ವಿದ್ಯಾ ಬಾಲನ್ ತನಕ ನಟಿಯರು ಕೈಮಗ್ಗ ಬೆಂಬಲಿಸಿದ್ದಾರೆ. ಇಲ್ಲಿವೆ ಫೋಟೋಸ್

Lifestyle Aug 7, 2020, 4:26 PM IST

Flipkart partnered with Karnataka government to promote local arts crafts handloomFlipkart partnered with Karnataka government to promote local arts crafts handloom

ಸ್ಥಳೀಯ ಕರಕುಶಲ ವಸ್ತುಗಳ ಉತ್ತೇಜನಕ್ಕೆ ಕರ್ನಾಟಕ ಸರ್ಕಾರದ ಜೊತೆ ಫ್ಲಿಪ್‌ಕಾರ್ಟ್ ಒಪ್ಪಂದ!

ಸ್ಥಳೀಯ ಕಲೆ, ಕುಶಲಕರ್ಮಿ, ಕೈಮಗ್ಗದ ಉತ್ತೇಜನಕ್ಕಾಗಿ ಕರ್ನಾಟಕ ಸರ್ಕಾರದೊಂದಿಗೆ ಫ್ಲಿಪ್‌ಕಾರ್ಟ್ ಒಪ್ಪಂದ ಮಾಡಿಕೊಂಡಿದೆ. ಇದರಿಂದ ಕಾವೇರಿ, ಪ್ರಿಯದರ್ಶಿನಿ ಕೈಮಗ್ಗಗಳು ಸೇರಿದಂತೆ ಹಲವು ಕರ್ನಾಟಕದ ಕರಕುಶಲ ವಸ್ತುಗಳು ಇದೀಗ ಫ್ಲಿಪ್‌ಕಾರ್ಟ್ ಮೂಲಕ ದೇಶಾದ್ಯಂತ ಮಾರುಕಟ್ಟೆ ಲಭ್ಯವಾಗಲಿದೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ

Technology Jul 11, 2020, 3:33 PM IST