Vivo  

(Search results - 21)
 • undefined

  Mobiles27, Dec 2019, 1:14 PM IST

  ಹೊಸ ವರ್ಷಕ್ಕೆ ಹೊಸ ಫೋನ್! ಮಾರುಕಟ್ಟೆಗೆ ಬಜೆಟ್ ಸ್ಮಾರ್ಟ್‌ಫೋನ್: ಬೆಲೆ, ಫೀಚರ್ಸ್

  ಈಗ ಬಜೆಟ್ ಸ್ಮಾರ್ಟ್‌ಫೋನ್‌ಗಳದ್ದೇ ಹವಾ. ಒಂದಿಷ್ಟು ಸಮಯ ಬಳಸಿ, ಹಳೆ ಫೋನನ್ನು ಬದಲಾಯಿಸಿ ಹೊಸ ಫೋನ್‌ಗಳನ್ನು ಕೊಳ್ಳುವ ಖಯಾಲಿ ಯುವಪೀಳಿಗೆಯದ್ದು. ಮಾರುಕಟ್ಟೆಗೆ ಎಂಟ್ರಿ ನೀಡಿರುವ ಹೊಸ ಫೋನ್ ಡೀಟೆಲ್ಸ್ ಇಲ್ಲಿದೆ.
   

 • vivo v17 smart phone launched now

  Mobiles12, Dec 2019, 6:10 PM IST

  ಮಂದ ಬೆಳಕಿನಲ್ಲಿ ಚಂದದ ಫೋಟೋಗ್ರಫಿಗೆ ವಿವೋ ಫೋನ್!

  ಫೋಟೋಗ್ರಫಿಗೆ ಹೇಳಿ ಮಾಡಿಸಿದ ಸ್ಮಾರ್ಟ್‌ಫೋನ್‌; 8 ಜಿಬಿ ರಾರ‍ಯಮ್‌ ಹಾಗೂ 128 ಜಿಬಿ ಸ್ಟೋರೇಜ್‌; ವಿವೋ ವಿ 17ನಲ್ಲಿ ಸೂಪರ್‌ ನೈಟ್‌ ಕ್ಯಾಮೆರಾ

 • vivo u20

  Whats New5, Dec 2019, 4:42 PM IST

  ಬಜೆಟ್‌ ಫೋನ್‌ಗೆ ಹೊಸ ಸೇರ್ಪಡೆ: ವಿವೋ ಸ್ಮಾರ್ಟ್‌ಫೋನ್‌ಗೆ ಫುಲ್‌ ಬೇಡಿಕೆ

  ಈಗ ಮೊಬೈಲ್ ಮಾರುಕಟ್ಟೆಯಲ್ಲಿ ಬಜೆಟ್ ಸ್ಮಾರ್ಟ್‌ಫೋನುಗಳದ್ದೇ ಕಾರುಬಾರು. ಹೊಸ ಹೊಸ ಫೀಚರ್‌ಗಳಿರುವ ಸ್ಮಾರ್ಟ್‌ಫೋನ್ 10 ಸಾವಿರ ರೂ.ಗೆ ಸಿಗುತ್ತಿವೆ. ವಿವೋ ಈಗ ಹೊಸ ಫೋನ್‌ವೊಂದನ್ನು ಬಿಡುಗಡೆ ಮಾಡಿದೆ. 

 • undefined

  TECHNOLOGY2, Aug 2019, 6:55 PM IST

  ಅಗ್ಗದ ಮೊಬೈಲ್‌ ಪ್ರಿಯರಿಗೆ ಮತ್ತೊಂದು ಪಾಕೆಟ್ ಫ್ರೆಂಡ್ಲಿ ಫೋನ್!

  • ‘ಪಾಕೆಟ್’ ಫ್ರೆಂಡ್ಲಿ, ಜೊತೆಗೆ  ಟ್ರೆಂಡಿ ಫೋನ್‌ಗಳಿಗೆ ಸೈ ಎನಿಸಿರುವ Vivo
  • Vivoಯಿಂದ ಮತ್ತೊಂದು ಅಗ್ಗದ ಮೊಬೈಲ್‌ ಗ್ರಾಹಕರ ಕೈಗೆ!
  • ಏನಿದೆ? ಹೇಗಿದೆ? ಬೆಲೆ ಎಷ್ಟಿದೆ? ವಿವರ ಇಲ್ಲಿದೆ
 • undefined

  TECHNOLOGY26, Jul 2019, 6:45 PM IST

  ಮೋಡಿ ಮಾಡೋ ಸೆಲ್ಫಿ ಕ್ಯಾಮೆರಾ! ವಿವೋದ Z1 ಪ್ರೊ ಸ್ಮಾರ್ಟ್ ಪೋನ್ ಮಾರುಕಟ್ಟೆಗೆ

  ಇಂದಿನ ಯುವ ಪೀಳಿಗೆ ಮೊಬೈಲ್ ಆಯ್ದುಕೊಳ್ಳುವಾಗ ಮೊದಲು ನೋಡೋದು ಕ್ಯಾಮೆರಾ. ವಿವೋ ಮೊಬೈಲ್‌ಗಳ ಪ್ಲಸ್ ಪಾಯಿಂಟ್ ಅದರ ಕ್ಯಾಮೆರಾ. ವಿವೋ ಹೊಸ ಪೋನ್ ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ. ಇಲ್ಲಿದೆ ಹೆಚ್ಚಿನ ವಿವರ   
   

 • vivo Z
  Video Icon

  TECHNOLOGY11, Jul 2019, 8:20 PM IST

  Redmi 7A, Vivo Z1 Pro ಮಾರಾಟ ಶುರು! ಹೊಸ ಫೋನ್ ಹೇಗಿದೆ ಗುರು?

  Redmi 7A ಮಾರಾಟ ಇಂದಿನಿಂದ ಆರಂಭವಾಗಿದೆ.  5.45 ಇಂಚು HD+ ಡಿಸ್ಪ್ಲೇ, ಒಕ್ಟಾಕೋರ್ ಕ್ವಾಲ್‌ಕಾಂ ಸ್ನ್ಯಾಪ್‌ಡ್ರಾಗನ್ 439 ಚಿಪ್ ಸೆಟ್, 3GB RAM- 32GB ಸ್ಟೋರೆಜ್,  AI ಫೇಸ್ ಅನ್‌ಲಾಕ್,  12 ಮೆಗಾಪಿಕ್ಸೆಲ್ ಕ್ಯಾಮೆರಾ, 5 ಮೆಗಾಪಿಕ್ಸೆಲ್ ಸೆಲ್ಫೀ ಕ್ಯಾಮೆರಾ, ಮತ್ತು  4000 mAh ಬ್ಯಾಟರಿಯನ್ನು ಇದು ಹೊಂದಿದೆ.

 • jio
  Video Icon

  TECHNOLOGY4, Jul 2019, 6:09 PM IST

  ಇಂಟರ್ನೆಟ್ ಬಳಕೆದಾರರಿಗೆ ಫೇಸ್ಬುಕ್- ರಿಲಯನ್ಸ್ ಜಿಯೋ ಗುಡ್ ನ್ಯೂಸ್!

  • ದೇಶದಲ್ಲೇ ಇದೇ ಮೊದಲ ಬಾರಿಗೆ, ಇಂಟರ್ನೆಟ್ ಬಳಕೆದಾರರಿಗೆ Reliance Jioನಿಂದ ವಿನೂತನ ಕಾರ್ಯಕ್ರಮ
  • ಅಮೆಜಾನ್.ಕಾಂ ವಿರುದ್ಧ ಫೆಡರಲ್ ಅಪೀಲ್ ಕೋರ್ಟ್ ತೀರ್ಪು!

   

 • xiaomi cc9
  Video Icon

  TECHNOLOGY3, Jul 2019, 8:29 PM IST

  Xiaomiಯಿಂದ 2 ಹೊಸ ಫೋನ್‌ಗಳು ಬಿಡುಗಡೆ

  Xiaomi Mi CC9 ಮತ್ತು Mi CC9e ಸ್ಮಾರ್ಟ್‌ಫೋನ್‌ಗಳು ಬಿಡುಗಡೆಯಾಗಿವೆ. 32 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ, 48 ಮೆಗಾಪಿಕ್ಸೆಲ್ ಹಿಂಬದಿ ಕ್ಯಾಮೆರಾ, ಇನ್- ಸ್ಕ್ರೀನ್ ಫಿಂಗರ್‌ಪ್ರಿಂಟ್ ಸೆನ್ಸರ್ ಮತ್ತು  4030 mAh ಸಾಮರ್ಥ್ಯದ ಬ್ಯಾಟರಿ ಈ ಹೊಸ ಫೋನ್‌ಗಳ ವಿಶೇಷ ಫೀಚರ್‌ಗಳಾಗಿವೆ. 

 • Xiaomi Redmi Note 7
  Video Icon

  TECHNOLOGY20, Jun 2019, 7:21 PM IST

  Xiaomi ಹೊಸ ಫೋನ್ ಬಿಡುಗಡೆಗೆ ರೆಡಿ!

  Xiaomi ಯ ಹೊಸ ಫೋನ್ Xiaomi Redmi 7A ಮುಂದಿನ ತಿಂಗಳು ಭಾರತದಲ್ಲಿ ಬಿಡುಗಡೆಯಾಗುತ್ತಿದೆ. ಬಹುನಿರೀಕ್ಷಿತ Redmi K20 series ಫೋನ್ ಗಳು ಕೂಡಾ ಜುಲೈಯಲ್ಲಿ ಭಾರತದ ಮಾರುಕಟ್ಟೆಗೆ ಎಂಟ್ರಿ ನೀಡೋ ಸಾಧ್ಯತೆಗಳಿವೆ.  ಜೊತೆಗೆ  Redmi 7A ಕೂಡಾ ಬಿಡುಗಡೆಯಾಗುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ.  Snapdragon 439 SoC ಚಿಪ್ ಸೆಟ್ಟನ್ನು ಒಳಗೊಂಡಿರುವ Redmi 7A ಫೋನ್ Adreno 505 GPU, 3GB RAM ಮತ್ತು 32GB ಸ್ಟೋರೆಜ್ ಹೊಂದಿದೆ.

 • tik tok
  Video Icon

  TECHNOLOGY18, Jun 2019, 8:56 PM IST

  ಟಕ್ ಟಕ್... ಹೊಸ ಫೀಚರ್ ಪರಿಚಯಿಸಿದೆ ಟಿಕ್ ಟಾಕ್!

  ಫೇಸ್ಬುಕ್‌ನಿಂದ ಹೊಸ ‘ಹಣಕಾಸು’ ವ್ಯವಸ್ಥೆ | ಕೊನೆಗೂ ಮೊಬೈಲ್ ಪ್ರಿಯರ ಕೈ ಸೇರಿದ  Samsung Galaxy M40 | ಟಿಕ್ ಟಾಕ್ ಹೊಸ ಫೀಚರ್ | Vivo Z1 Pro ಚಿತ್ರಗಳು ಲೀಕ್! | 

 • undefined
  Video Icon

  VIDEO12, Jun 2019, 8:20 PM IST

  ಕೊನೆಗೂ ಹೊಸ ಅವತಾರದಲ್ಲಿ ಬಂದೇ ಬಿಡ್ತು Xiaomiಯ Mi 9T!

  ಜನಪ್ರಿಯ ಮೊಬೈಲ್ ಕಂಪನಿ ಶ್ಯೋಮಿಯು ತನ್ನ ಹೊಸ ಮಾಡೆಲ್ Mi 9T ಯನ್ನು ಜಾಗತಿಕ ಮಟ್ಟದಲ್ಲಿ ಬಿಡುಗಡೆ ಮಾಡಿದೆ. ಇತ್ತೀಚೆಗೆ ಚೀನಾದಲ್ಲಿ ಬಿಡುಗಡೆಯಾದ Redmi K20 ಸೀರಿಸನ್ನೇ ಜಾಗತಿಕ ಮಟ್ಟದಲ್ಲಿ Mi 9T ಹೆಸರಿನಲ್ಲಿ ರಿಬ್ರ್ಯಾಂಡಿಗ್ ಮಾಡಲಾಗಿದೆ.

  ಮಧ್ಯಮ ಶ್ರೇಣಿಯ HTC U19e ಮತ್ತು Desire 19+ ಬಿಡುಗಡೆಗೆ ಸಿದ್ಧವಾಗಿವೆ. ಈ ಫೋನ್ ಗಳನ್ನು  ಕಂಪನಿಯು, ಮೊದಲು ತನ್ನ ತವರು-ಮಾರುಕಟ್ಟೆ ತೈವಾನ್ ನಲ್ಲೇ ಬಿಡುಗಡೆ ಮಾಡಲಿದೆ.  Extraordinary Purple ಮತ್ತು Modest Green ಬಣ್ಣಗಳಲ್ಲಿ ಈ ಫೋನ್ ಗಳು ಲಭ್ಯವಿದೆ. Desire 19+ ಫೋನ್, HTC ಕಂಪನಿಯ ಮೊದಲ ಟ್ರಿಪಲ್ ಕ್ಯಾಮೆರಾ ಸೆಟಪ್ ಇರುವ ಫೋನ್ ಆಗಿದೆ.

  ನಿನ್ನೆ ಭಾರತದಲ್ಲಿ ಬಿಡುಗಡೆಯಾದ Samsung Galaxy M40 ಬೆಲೆ 19990 ರೂಪಾಯಿ. ಅಮೇಜಾನ್ ನಲ್ಲಿ ಜೂ. 18ರಿಂದ ಈ ಫೋನ್ ಖರೀದಿಗೆ ಲಭ್ಯವಿರಲಿದೆ.  Seawater Blue’ ಮತ್ತು ‘Midnight Blue’ ಬಣ್ಣಗಳಲ್ಲಿ ಲಭ್ಯವಿರುವ ಈ ಫೋನ್ ನಲ್ಲಿ 3.5mm headphone jack ಇಲ್ಲದಿರುವುದು ವಿಶೇಷವಾಗಿದೆ.

 • undefined

  TECHNOLOGY1, Jun 2019, 7:49 PM IST

  Vivo ಹೊಸ ಮೊಬೈಲ್ ಮಾರುಕಟ್ಟೆಗೆ ಲಗ್ಗೆ; ಬಜೆಟ್‌ ದರಕ್ಕೆ ಮಸ್ತ್ ಮಸ್ತ್ ಕ್ಯಾಮೆರಾ!

  ಮೊಬೈಲ್ ಮಾರುಕಟ್ಟೆಯಲ್ಲಿ Vivo ತನ್ನದೇ ಛಾಪನ್ನು ಮೂಡಿಸಿದೆ. ಈಗ ಭಾರತದಲ್ಲಿ ಹೊಸ ಸ್ಮಾರ್ಟ್‌ಫೋನನ್ನು ಬಿಡುಗಡೆ ಮಾಡಿದೆ. ಇಲ್ಲಿದೆ ಬೆಲೆ ಮತ್ತು ಫೀಚರ್ಸ್

 • Mobile

  NEWS20, Apr 2019, 11:17 AM IST

  ಬೈಕ್ ಚಲಿಸುತ್ತಿದ್ದಾಗಲೇ ಬ್ಲಾಸ್ಟ್ ಆಯ್ತು ವಿವೋ ಮೊಬೈಲ್ : ಇಬ್ಬರಿಗೆ ಗಾಯ

  ವ್ಯಕ್ತಿಯೋರ್ವ ಪ್ಯಾಂಟ್ ಜೇಬಿನಲ್ಲಿ ಇರಿಸಿಕೊಂಡಿದ್ದ ಮೊಬೈಲ್ ಏಕಾ ಏಕಿ ಬ್ಲಾಸ್ಟ್ ಆಗಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಬೆಂಗಳೂರಿನ ಹೊರವಲಯದಲ್ಲಿ ನಡೆದಿದೆ. 

 • mobile

  Mobiles26, Feb 2019, 5:45 PM IST

  ಭಾರತೀಯ ಮೊಬೈಲ್ ಮಾರುಕಟ್ಟೆಯಲ್ಲಿ ಈ ಕಂಪೆನಿಯದ್ದೇ ಹವಾ!

  ಭಾರತದಲ್ಲಿ ಸ್ಮಾರ್ಟ್ ಪೋನ್ ಮಾರಾಟ ಸತತ ಮೂರು ವರ್ಷಗಳಿಂದ ಏರಿಕೆಯಾಗುತ್ತಿದೆ. ಕಂಪೆನಿಗಳು ಕೂಡಾ ನೂತನ ಪೀಚರ್ಗಳುಳ್ಳ ಫೋನ್ ಬಿಡುಗಡೆಗೊಲಿಸಿ ಗ್ರಾಹಕರನ್ನು ಆಕರ್ಷಿಸಲು ನಾನಾ ಪ್ರಯತ್ನ ಮಾಡುತ್ತಿವೆ. ಹಾಗಿದ್ದರೆ ಭಾರತದಲ್ಲಿ ಅತಿ ಹೆಚ್ಚು ಮಾರಾಟವಾಗುವ ಫೋನ್ ಯಾವುದು? ಇಲ್ಲಿದೆ ಸಂಪೂರ್ಣ ವಿವರ

 • vivo 11

  TECHNOLOGY23, Feb 2019, 9:34 PM IST

  ವಿಶ್ವದ ಮೊದಲ 32 ಮೆಗಾ ಪಿಕ್ಸಲ್ ಸೆಲ್ಫಿ ಕ್ಯಾಮರ ವಿವೋ ಫೋನ್ ಲಾಂಚ್!

  ವಿವೋ ಮೊಬೈಲ್ ಮೊಬೈಲ್ ಕ್ಷೇತ್ರದಲ್ಲಿ ಕ್ರಾಂತಿ ಮಾಡುತ್ತಿದೆ. ವಿಶ್ವದ ಮೊದಲ 32 ಮೆಗಾಪಿಕ್ಸಲ್ ಸೆಲ್ಫಿ ಕ್ಯಾಮರ ಫೋನ್ ಬಿಡುಗಡೆ ಮಾಡಿದೆ. ಇದರ ಬೆಲೆ, ವಿಶೇಷತೆ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.