Vitamin D  

(Search results - 11)
  • Vitamin D C A are must to healthy bonesVitamin D C A are must to healthy bones

    HealthJul 29, 2021, 3:42 PM IST

    ನಿಮ್ಮ ಮೂಳೆಗಳ ಆರೋಗ್ಯಕ್ಕೂ ಬೇಕು ವಿಟಮಿನ್‌ ಡಿ

    ದೇಹದಲ್ಲಿ ಕ್ಯಾಲ್ಷಿಯಂ ಖನಿಜಗಳ ಅಂಶ ಕಡಿಮೆಯಾಗುವುದೂ ಕೂಡ ಮೂಳೆಗಳ ಸಮಸ್ಯೆಗೆ ಕಾರಣವಾಗುತ್ತದೆ. ನಿಯಮಿತ ವ್ಯಾಯಾಮ ಹಾಗೂ ಕ್ಯಾಲ್ಷಿಯಂ ಮತ್ತು ವಿಟಮಿನ್ ಡಿ ಹೊಂದಿರುವ ಪೌಷ್ಟಿಕ ಆಹಾರ ಸೇವನೆಯಿಂದ ಈ ಸಮಸ್ಯೆಯನ್ನು ತಡೆಗಟ್ಟಬಹುದಾಗಿದೆ.

  • How do you find out sufficient Vitamin D content in your bodyHow do you find out sufficient Vitamin D content in your body

    HealthJul 26, 2021, 11:44 AM IST

    ವಿಟಮಿನ್ ಡಿ ನಿಮ್ಮಲ್ಲಿ ಸಾಕಷ್ಟಿದೆಯಾ? ತಿಳಿಯೋದು ಹೇಗೆ?

    ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ನಾವು ವಿಟಮಿನ್ ಡಿ ಮಟ್ಟವನ್ನು ಕಾಪಾಡಿಕೊಳ್ಳಬೇಕು ಎಂಬುದು ಸ್ಪಷ್ಟವಾಗಿದೆ. ವಿಟಮಿನ್ ಡಿ ಕೊರತೆಗೆ, ಅನಾರೋಗ್ಯಕರ ಆಹಾರ ಮತ್ತು ಜಡ ಜೀವನಶೈಲಿ ಪ್ರಮುಖ ಅಂಶ.  ವಿಟಮಿನ್ ಡಿ ಕೊರತೆಯ ಎಚ್ಚರಿಕೆಯ ಲಕ್ಷಣಗಳು ಹೀಗಿವೆ:

  • Researchers found Vitamin D can reduce cancer risk podResearchers found Vitamin D can reduce cancer risk pod

    HealthNov 24, 2020, 5:12 PM IST

    ಕ್ಯಾನ್ಸರ್‌ಗೆ ರಾಮಬಾಣವಿದು, ತೆಳ್ಳಗಿನ ವ್ಯಕ್ತಿಗಳಿಗೆ ಅತಿ ಹೆಚ್ಚು ಲಾಭದಾಯಕ!

    ಹೊಸ ಅಧ್ಯಯನವೊಂದರಿಂದ ದೇಹಕ್ಕೆ ಅತ್ಯಂತ ಲಾಭದಾಯಕವೆನಿಸಿಕೊಂಡಿರುವ ವಿಟಮಿನ್ ಡಿ ಕ್ಯಾನ್ಸರ್‌ನಂತಹ ಮಾರಕ ರೋಗಗಳಿಂದ ಕಾಪಾಡುತ್ತದೆ ಎಂಬ ವಿಚಾರ ಬಯಲಾಗಿದೆ.
     

  • Vitamin D Sufficiency May Help Coronavirus Patients Recover Faster: 6 Foods To Eat dplVitamin D Sufficiency May Help Coronavirus Patients Recover Faster: 6 Foods To Eat dpl

    FoodSep 30, 2020, 3:07 PM IST

    ಕೊರೋನಾ ಸೋಂಕಿತರು ಬೇಗ ಗುಣಮುಖರಾಗೋಕೆ ಬೇಕು ವಿಟಮಿನ್ D, ಯಾವ್ಯಾವ ಆಹಾರದಲ್ಲಿದೆ

    ನಮ್ಮ ದೇಹದ ರೋಗ್ಯ ಪ್ರಿರೋಧಕ ಶಕ್ತಿ ಕಾಪಾಡುವಲ್ಲಿ ವಿಟಮಿನ್ ಡಿ ಪ್ರಮುಖ ಪಾತ್ರ ವಹಿಸುತ್ತದೆ. ಕೊರೋನಾ ತಡೆಯಲು ವಿಟಮಿನ್ ಡಿ ನೆರವಾಗುತ್ತಿದ್ದರೆ ಸೋಂಕಿತರ ಗುಣಮುಖಕ್ಕೂ ಇದು ಮುಖ್ಯ ಎಂದು ಬಾಸ್ಟನ್ ಅಧ್ಯಯನ ತಿಳಿಸಿದೆ.

  • over consumption of vitamin d is dangerousover consumption of vitamin d is dangerous

    HealthSep 5, 2020, 5:25 PM IST

    ಅರಿಶಿನ, ಮೆಂತೆ, ವಿಟಮಿನ್‌ ಡಿ - ಅತಿಯಾದರೆ ಮಟಾಶ್!

    ಕೊರೋನಾ ಎದುರಿಸುವುದಕ್ಕೆ ನಾವೆಲ್ಲಾ ವಿಟಮಿನ್‌ ಸಿ, ಡಿ. ಇ, ಎಫ್‌ ಸಿಗುತ್ತೆ ಎಂದು ಸೇವಿಸುವ ವಸ್ತುಗಳು ಅತಿಯಾದರೆ ಕೊರೊನಾ ಬರುವ ಮೊದಲೇ ನಿಮ್ಮ ಬಾಡಿ ಬಸವಳಿದೀತು, ಎಚ್ಚರಿಕೆ.

  • Bollywood actess Nargis Fakhri in mud bath to gain Vitamin DBollywood actess Nargis Fakhri in mud bath to gain Vitamin D

    Cine WorldJul 1, 2020, 7:00 PM IST

    ಬಿಕಿನಿಯಲ್ಲಿ ನರ್ಗಿಸ್ ಫಕ್ರಿ ಮಡ್ ಬಾತ್: ಎಲ್ಲ ವಿಟಮಿನ್ ಡಿಗಾಗಿ!

    ನರ್ಗಿಸ್ ಫಕ್ರಿ ಬಳ್ಳಿಯಂತೆ ಬಳುಕುವ ಮೈಮಾಟದ ಚೆಲುವೆ. ಈಕೆಯ ಇನ್‌ಸ್ಟಾಗ್ರಾಂ ಅಕೌಂಟ್ ಸದಾ ಬ್ಯುಸಿಯಾಗಿರುತ್ತ. ಅದಕ್ಕೆ ಈಕೆ ಹಾಕುವ ಹಾಟ್ ಹಾಟ್ ಫೋಟೋಗಳೂ ಒಂದು ಕಾರಣ.

     

  • corona attacks more in Ashadha masa tips to avoid illnesscorona attacks more in Ashadha masa tips to avoid illness

    HealthJun 27, 2020, 6:40 PM IST

    ಆಷಾಢದಲ್ಲಿ ಹೆಚ್ಚಾಗುತ್ತೆ ಕೊರೋನಾ, ಪಾರಾಗೋದೇನೂ ಕಷ್ಟವಲ್ಲ ಬಿಡಿ...

    ಆಷಾಢದಲ್ಲಿ ಮೊದಲೇ ಶೀತ ಜ್ವರ ನೆಗಡಿ ಕೆಮ್ಮು ಮುಂತಾದ ಪ್ರಕರಣಗಳು ಜಾಸ್ತಿ. ಅದಕ್ಕೆ ಕಾರಣ ಬಿಟ್ಟೂ ಬಿಡದಂತೆ ಬರುವ ಮಳೆ ಮೈಮೇಲೆ ಬಿಸಿಲು ಬೀಳದಿರುವುದು. ಸಾಕಷ್ಟು ಮೈ ಉಷ್ಣಾಂಶ ಕಾಪಾಡುವ ಆಹಾರಗಳನ್ನು ಸೇವಿಸದಿರುವುದು ಇತ್ಯಾದಿ. ಎಲ್ಲಕ್ಕಿಂತ ಮುಖ್ಯವಾಗಿ, ಬಿಸಿಲು ಬೀಳದೆ ಇರುವುದರಿಂದ ದೇಹದಲ್ಲಿ ರೋಗನಿರೋಧಕ ಶಕ್ತಿ ಉಂಟುಮಾಡುವ ವಿಟಮಿನ್‌ ಡಿ ಉತ್ಪತ್ತಿ ಆಗುವುದೇ ಇಲ್ಲ. ಇದರಿಂದ ಕೊರೊನಾ ಪ್ರಕರಣಗಳು ಈ ಬಾರಿ ಸಿಕ್ಕಾಫಟ್ಟೆ ಹೆಚ್ಚಾಗಲಿವೆ,

  • 10 minutes of sunshine every day could make you less vulnerable to covid 1910 minutes of sunshine every day could make you less vulnerable to covid 19

    HealthApr 28, 2020, 6:22 PM IST

    Covid19: 10 ನಿಮಿಷ ಬಿಸಿಲಿಗೆ ಮೈಯೊಡ್ಡಿ, ಅಪಾಯ ಕಡಿಮೆ ಮಾಡಿಕೊಳ್ಳಿ

    ಕೊರೋನಾ ವೈರಸ್ ವಿಶ್ವಾದ್ಯಂತ ಆತಂಕಕ್ಕೆ ಕಾರಣವಾಗಿದೆ. ಈ ವೈರಸ್‌ಗೆ ಇನ್ನೂ ಯಾವುದೇ ಲಸಿಕೆ ಕಂಡುಹಿಡಿಯಲು ಸಾಧ್ಯವಾಗಿಲ್ಲ. ಸೋಂಕಿನಿಂದ ಪಾರಾಗಲು ಎಲ್ಲಾ ರೀತಿಯ ಸಂಶೋಧನೆಗಳು ನಿರಂತರವಾಗಿ ನೆಡೆಯುತ್ತಲೇ ಇವೆ. ಇತ್ತೀಚಿನ ರಿಸರ್ಚ್‌ ಪ್ರಕಾರ ಸೂರ್ಯನ ಬೆಳಕಿನಲ್ಲಿ ಪ್ರತಿದಿನ 10 ನಿಮಿಷ ಕುಳಿತುಕೊಳ್ಳುವುದರಿಂದ ಕೊರೋನಾ ವೈರಸ್ ಅಪಾಯವನ್ನು ಕಡಿಮೆ ಮಾಡಬಹುದು ಎಂದು ಆರೋಗ್ಯ ತಜ್ಞರು ಹೇಳಿದ್ದಾರೆ. ಇದಲ್ಲದೆ, ವಿಟಮಿನ್ ಡಿ ಕೊರತೆಯು ಶ್ವಾಸಕೋಶದಲ್ಲಿ ಸೋಂಕಿನ ಅಪಾಯವನ್ನು ಹೆಚ್ಚಿಸುತ್ತದೆ ಎಂದೂ ತಜ್ಞರು ಹೇಳಿದ್ದಾರೆ.

  • Health benefits of kite flyingHealth benefits of kite flying

    LIFESTYLEJan 14, 2020, 6:14 PM IST

    ಪಟ ಪಟ ಹಾರೋ ಗಾಳಿಪಟದಲ್ಲಿದೆ ಆರೋಗ್ಯ ಸೂತ್ರ

    ಗಾಳಿಪಟ ಕಂಡ ತಕ್ಷಣ ಮನಸ್ಸು ಮಗುವಾಗುತ್ತದೆ. ಗಾಳಿಪಟವನ್ನು ನೋಡುತ್ತ ಮನಸ್ಸು ಹಗುರವಾಗಿ ಹಕ್ಕಿಯಂತೆ ಅಗಸದಲ್ಲಿ ಹಾರಾಡುತ್ತದೆ ಅಲ್ಲವೆ? ಮತ್ತೇಕೆ ತಡ ಗಾಳಿಪಟ ಹಾರಿಸಲು ಸಂಕ್ರಾಂತಿ ಹಬ್ಬದ ನೆಪವಂತೂ ಇದೆ. ಗಾಳಿಪಟ ಹಾರಿಸುತ್ತ ಮನಸ್ಸು ಮತ್ತು ದೇಹಕ್ಕೆ ಚೈತನ್ಯ ತುಂಬಿ.

  • Health Benefits of Vitamin DHealth Benefits of Vitamin D
    Video Icon

    LIFESTYLEJul 13, 2019, 1:57 PM IST

    ಬೋನ್ ಸ್ಟ್ರಾಂಗ್ ಆಗಲು ಬೇಕೇ ಬೇಕು ವಿಟಮಿನ್ ಡಿ!

    ಕೆಲವೇ ಕೆಲವು ಸಸ್ಯಜನ್ಯಆಹಾರಗಳಲ್ಲಿ ಸಿಗುವ ವಿಟಮಿನ್ ಡಿ, ಎಲಬು ಹಾಗೂ ಹಲ್ಲಿನ ಆರೋಗ್ಯಕ್ಕೆ ಅತ್ಯಗತ್ಯ. ನಿಮ್ಮ ಡಯಟ್‌ನಲ್ಲಿ ವಿಟಮಿನ್ ಡಿಯುಳ್ಳ ಆಹಾರ ಇದೆಯೇ ಎಂದು ನೋಡಿಕೊಳ್ಳಿ. ಇಲ್ಲದಿದ್ದರೆ, ಇಂದಿನಿಂದಲೇ ಈ ಆಹಾರವನ್ನು ಸೇವಿಸಲು ಆರಂಭಿಸಿ.

  • Vitamin D is the vital cause of belly fatVitamin D is the vital cause of belly fat

    HealthDec 30, 2018, 3:54 PM IST

    ಬೊಜ್ಜು ಹೊಟ್ಟೆಗೆ ಕಾರಣ ಈ ವಿಟಮಿನ್ ಕೊರತೆ...

    ಮಹಿಳೆಯರು ಹೆಚ್ಚಾಗಿ ವಿಟಮಿನ್ ಡಿ ಕೊರತೆಯಿಂದ ಬಳಲುತ್ತಾರೆ. ಸುಖಾ ಸುಮ್ಮನೆ ಸುಸ್ತು, ನಿದ್ರೆ ಬರೋಲ್ಲ ಎಂದು ತಲೆ ಕೆಡಿಸಿಕೊಳ್ಳುವ ಮಂದಿ ಬಹುತೇಕ ಈ ವಿಟಮಿನ್ ಕೊರತೆಯಿಂದಲೇ ಬಳಲುತ್ತಿರುತ್ತಾರೆ. ಅಲ್ಲದೇ....