Vitamin  

(Search results - 13)
 • NEWS30, Jul 2019, 1:58 PM IST

  ವಿಟಮಿನ್ ಎ, ಡಿ ಹೊಂದಿರುವ ನಂದಿನ ಹಾಲು ಮಾರುಕಟ್ಟೆಗೆ

  ವಿಟಮಿನ್ ಎ ಮತ್ತು ವಿಟಮಿನ್ ಡಿ ಒಳಗೊಂಡಂತಹ ನಂದಿನಿ ಹಾಲು ಇನ್ನು ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ. ಕೆಎಂಎಫ್ ಮುಖ್ಯಕಚೇರಿಯಲ್ಲಿ ವಿಟಮಿನ್ ಸೇರ್ಪಡೆಗೊಂಡ ಹಾಲು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದ್ದು ಹಾಲಿನ ದರದಲ್ಲಿ ಯಾವುದೇ ವ್ಯತ್ಯಾಸವಿರುವುದಿಲ್ಲ. 

 • Vitamin D
  Video Icon

  LIFESTYLE13, Jul 2019, 1:57 PM IST

  ಬೋನ್ ಸ್ಟ್ರಾಂಗ್ ಆಗಲು ಬೇಕೇ ಬೇಕು ವಿಟಮಿನ್ ಡಿ!

  ಕೆಲವೇ ಕೆಲವು ಸಸ್ಯಜನ್ಯಆಹಾರಗಳಲ್ಲಿ ಸಿಗುವ ವಿಟಮಿನ್ ಡಿ, ಎಲಬು ಹಾಗೂ ಹಲ್ಲಿನ ಆರೋಗ್ಯಕ್ಕೆ ಅತ್ಯಗತ್ಯ. ನಿಮ್ಮ ಡಯಟ್‌ನಲ್ಲಿ ವಿಟಮಿನ್ ಡಿಯುಳ್ಳ ಆಹಾರ ಇದೆಯೇ ಎಂದು ನೋಡಿಕೊಳ್ಳಿ. ಇಲ್ಲದಿದ್ದರೆ, ಇಂದಿನಿಂದಲೇ ಈ ಆಹಾರವನ್ನು ಸೇವಿಸಲು ಆರಂಭಿಸಿ.

 • Vitamin

  LIFESTYLE18, Apr 2019, 3:43 PM IST

  ವಿಟಮಿನ್ ಕೊರತೆಯಿಂದ ಕಾಡೋ ಅನಾರೋಗ್ಯ...

  ದೇಹ ಅಗತ್ಯ ವಿಟಮಿನ್‌ಗಳನ್ನು ಬಯಸುತ್ತದೆ. ಎಲ್ಲ ಪೋಷಕಾಂಶಗಳೂ ಸಮನಾಗಿ ದೇಹ ಸೇರಿದರೆ ಮಾತ್ರ ಮನುಷ್ಯ ಆರೋಗ್ಯವಾಗಿರಲು ಸಾಧ್ಯ. ಕೆಲವು ವಿಟಮಿನ್‌ಗಳು ಕೊರತೆಯಾದರೆ ಒಂದಲ್ಲ ಒಂದು ಅನಾರೋಗ್ಯ ಕಟ್ಟಿಟ್ಟ ಬುತ್ತಿ. ಏನವು?

 • Snake gourd

  Health11, Feb 2019, 1:27 PM IST

  ಸೂರ್ಯನಲ್ಲಿ ಸಿಗೋ ಪೋಷಕಾಂಶವೂ ಈ ತರಕಾರಿಯಲ್ಲಿದೆ...

  ನಮ್ಮ ಪೂರ್ವಿಕರು ಬಳಸುತ್ತಿದ್ದ ಪ್ರತಿಯೊಂದೂ ತರಕಾರಿ ದೇಹಕ್ಕೆ ಅಗತ್ಯವಿರುತ್ತಿತ್ತು. ಆ ಕಾರಣದಿಂದಲೇ ಅವರು ವೈದ್ಯರಿಂದ ಬಹಳ ದೂರವೇ ಉಳಿಯುತ್ತಿದ್ದರು. ಅಂಥ ತರಕಾರಿಯಾದ ಪಡುವಳಕಾಯಿ ದೇಹಕ್ಕೇಕೆ ಬೇಕು?

 • cold

  Health18, Jan 2019, 4:13 PM IST

  ಚಳಿಯಲೇಕೆ ವಿಟಮಿನ್ C ಬೇಕು? ಹೇಳಿ ಪ್ರಕೃತಿಗೊಂದು Thanks

  ಪ್ರಕೃತಿಯೇ ಹಾಗೆ, ಮನುಷ್ಯನ ದೇಹಕ್ಕೆ ಯಾವ ಕಾಲದಲ್ಲಿ ಏನು ಬೇಕು ಎಂಬುದನ್ನು ಚೆನ್ನಾಗಿ ಅರಿತುಕೊಂಡು, ಆಯಾಯ ಕಾಲಕ್ಕೆ ಅಗತ್ಯ ಪೋಷಕಾಂಶಗಳು ಸಿಗುವಂಥ ಹಣ್ಣುಗಳನ್ನು ಸೃಷ್ಟಿಸಿದೆ. ಅದಕ್ಕೆ ಕಿತ್ತಳೆಯಂಥ ಹಣ್ಣುಗಳು ಚಳಿಗೆ ಬೇಕು....

 • Vitamin d

  Health30, Dec 2018, 3:54 PM IST

  ಬೊಜ್ಜು ಹೊಟ್ಟೆಗೆ ಕಾರಣ ಈ ವಿಟಮಿನ್ ಕೊರತೆ...

  ಮಹಿಳೆಯರು ಹೆಚ್ಚಾಗಿ ವಿಟಮಿನ್ ಡಿ ಕೊರತೆಯಿಂದ ಬಳಲುತ್ತಾರೆ. ಸುಖಾ ಸುಮ್ಮನೆ ಸುಸ್ತು, ನಿದ್ರೆ ಬರೋಲ್ಲ ಎಂದು ತಲೆ ಕೆಡಿಸಿಕೊಳ್ಳುವ ಮಂದಿ ಬಹುತೇಕ ಈ ವಿಟಮಿನ್ ಕೊರತೆಯಿಂದಲೇ ಬಳಲುತ್ತಿರುತ್ತಾರೆ. ಅಲ್ಲದೇ....

 • BUSINESS15, Dec 2018, 3:10 PM IST

  1 ವರ್ಷ ಫೋನ್ ಯೂಸ್ ಮಾಡ್ದಿದ್ರೆ 72 ಲಕ್ಷ ರೂ: ಚಾಲೆಂಜ್ ACCEPTED ಗುರು?

  ಕೋಕಾಕೋಲಾದ ವಿಟಮಿನ್ ವಾಟರ್ (Vitaminwater) ಒಂದು ವರ್ಷದ ಕಾಲ ಮೊಬೈಲ್ ಫೋನ್ ಬಳಕೆ ಮಾಡದಿದ್ದರೆ ಬರೋಬ್ಬರಿ 72 ಲಕ್ಷ ರೂ. ಬಹುಮಾನ ಘೋಷಿಸಿದೆ. ಸ್ಪರ್ಧೆಯ ನಿಯಮದಂತೆ ಸ್ಪರ್ಧಿ ಒಂದು ವರ್ಷದ ಅವಧಿಯವರೆಗೆ ಸ್ಮಾರ್ಟ್ ಫೋನ್ ಮತ್ತು ಟಾಬ್ಲ್ಯಾಡ್ ಬಳಸುವಂತಿಲ್ಲ.

 • Egg

  Food2, Nov 2018, 3:44 PM IST

  ಮೊಟ್ಟೆಯ ಬಿಳಿ ಭಾಗ ಬೆಸ್ಟೋ, ಹಳದಿಯೋ?

  ಕೆಲವರು ಹೇಳ್ತಾರೆ ಮೊಟ್ಟೆಯ ಬಿಳಿ ಭಾಗ ಬೆಸ್ಟ್ ಎಂದು. ಆದರೆ, ಹಳದಿ ಬಣ್ಣದಲ್ಲಿ ಹೆಚ್ಚಿನ ಪೋಷಕಾಂಶಗಳಿರುತ್ತದೆ ಎಂಬುವುದು ಮತ್ತೊಂದು ವಾದ. ಅಷ್ಟಕ್ಕೂ ಯಾವುದು ಸತ್ಯ? ಯಾವುದು ಮಿಥ್ಯ?

 • Hormon imbalance

  LIFESTYLE7, Aug 2018, 1:54 PM IST

  ಹಾರ್ಮೋನ್‌ ಬ್ಯಾಲೆನ್ಸ್‌ಗಿವು ಬೆಸ್ಟ್ ಫುಡ್

  ಬ್ಲಡ್, ಯೂರಿನ್ ಟೆಸ್ಟ್ ಮಾಡಿಸಿದರೆ ವೈದ್ಯರು ಆ ಮಾತ್ರೆ, ಈ ಮಾತ್ರೆ ಎಂದು ನೂರಾರು ಔಷಧಗಳನ್ನು ಸಜೆಸ್ಟ್ ಮಾಡುತ್ತಾರೆ. ಸುಖಾ ಸುಮ್ಮನೆ ಹಣವೂ ವೇಸ್ಟ್, ಟೈಮೂ ವೇಸ್ಟ್. ಅದಕ್ಕೆ ಕೆಲವು ಮನೆ ಮದ್ದುಗಳಿವೆ. ಅವುಗಳನ್ನು ಸೇವಿಸಿದರೆ, ಹಾರ್ಮೋನ್ ತಾನಾಗಿಯೇ ಬ್ಯಾಲೆನ್ಸ್ ಆಗುತ್ತೆ, ಟ್ರೈ ಮಾಡಿ.

 • popcorn

  LIFESTYLE17, Jun 2018, 9:46 AM IST

  ಸುಮ್ಮನೆ ಟೈಂ ಪಾಸ್‌ಗಲ್ಲ, ತಿನ್ನೋ ಪಾಪ್‌ಕಾರ್ನ್ ಆರೋಗ್ಯಕ್ಕೂ ಬೇಕು

  ಕಡಿಮೆ ಕ್ಯಾಲೋರಿ ಮತ್ತು ಕೊಬ್ಬಿನಂಶ ಇರುವ ಪಾಪ್‌ಕಾರ್ನ್ ತಿಂದರೆ ಬಾಯಿ ಚಪಲ ತೀರುವುದು ಮಾತ್ರವಲ್ಲ, ಹೊಟ್ಟೆಯನ್ನೂ ತುಂಬಿಸುತ್ತದೆ. ಅಬ್ಬಬ್ಬಾಎಂದರೆ ಕೇವಲ ಉಪ್ಪು, ಬೆಣ್ಣೆ ಹಾಕುವ ಈ ಪಾಪ್‌ಕಾರ್ನ್ ಅನ್ನು ಮಧುಮೇಹಿಗಳೂ ಸೇವಿಸಬಹುದು. ಫೈಬರ್, ವಿಟಮಿನ್ ಬಿ ಹಾಗೂ ಮ್ಯಾಂಗನೀಸ್ ಅಂಶ ಹೆಚ್ಚಿರುವ ಇದು, ದೇಹದ ಅನೇಕ ಅಗತ್ಯಗಳನ್ನು ಪೂರೈಸುತ್ತದೆ. 

 • Benefits of vitamin E
  Video Icon

  1, Jun 2018, 3:49 PM IST

  ಇ-ಕ್ಯಾಪ್ಸುಲ್ ಏಕೆ ಬೇಕು?

  ದೇಹದ ಒಂದೊಂದು ಅಂಗಗಳ ಬೆಳವಣಿಗೆ ಹಾಗೂ ಆರೋಗ್ಯಕ್ಕೆ ಒಂದೊಂದು ಪೋಷಕಾಂಶಗಳು ಅಗತ್ಯ. ವಿವಿಧ ತರಕಾರಿ, ಹಣ್ಣು, ಸೂರ್ಯನ ಕಿರಣ....ಹೀಗೆ ಒಂದೊಂದರಲ್ಲಿ ಒಂದೊಂದು ಪೋಷಕಾಂಶಗಳು ಸಿಗುತ್ತವೆ.

  ಹೀಗೆ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳಲ್ಲಿ ವಿಟಮಿನ್ ಇ ಸಹ ಒಂದಾಗಿದ್ದು, ಚರ್ಮ ಮತ್ತು ಕೂದಲಿನ ಪೋಷಣೆಗೆ ಅತ್ಯಗತ್ಯ. ಎಲ್ಲೆಡೆ, ಮಾತ್ರೆ, ತೈಲ ಹಾಗೂ ಜೆಲ್ ರೂಪದಲ್ಲಿ ಲಭ್ಯವಾಗೋ ಇದನ್ನು ತ್ವಚೆ ಹಾಗೂ ಕೂದಲಿಗೆ ಹಚ್ಚಿಕೊಳ್ಳಬೇಕು.

 • Horlicks

  LIFESTYLE30, May 2018, 11:20 AM IST

  ಮಕ್ಕಳ ಬೆಳವಣಿಗೆಗೆ ಹಾರ್ಲಿಕ್ಸ್ ಅಭಿಯಾನ

  ಅಗತ್ಯ ಪೋಷಕಾಂಶಗಳು ಮಗುವಿನ ತ್ವರಿತ ಬೆಳವಣಿಗೆಗೆ ಸಹಕರಿಸುತ್ತೆ. ಇದರಿಂದ ಮಗು ಚಟುವಟಿಕೆಯಿಂದಿರುತ್ತದೆ. ಆ್ಯಕ್ಟಿವ್ ಆಗಿರುವ ಮಗುವಿನ ಸಾಧನೆ ನೋಡಲು ಪೋಷಕರಿಗೂ ಎಲ್ಲಿಲ್ಲದ ಹೆಮ್ಮೆ. ಈ ಮಕ್ಕಳ ಬೆಳವಣಿಗೆಗೆ ಏನೇನು ಅಗತ್ಯವೆಂಬುದನ್ನು ತಿಳಿಸಲು ಹಾರ್ಲಿಕ್ಸ್ ಅಭಿಯಾನವೊಂದನ್ನು ಆರಂಭಿಸಿದೆ.

 • Jackfruit

  25, May 2018, 12:27 PM IST

  ಹಲಸು ಬಾಯಿಗೂ ರುಚಿ, ದೇಹಕ್ಕೂ ಹಿತ

  'ಹಸಿದ ಹೊಟ್ಟೆಗೆ ಹಲಸು, ತುಂಬಿದ ಹೊಟ್ಟೆಗೆ ಮಾವು' ಎನ್ನೋ ಮಾತಿದೆ. ಈ ಋುತುಮಾನದಲ್ಲಿ ಸಿಗೋ ಮಾವು ಹಾಗೂ ಹಲಸನ್ನು ತಿನ್ನುವ ಮಜಾನೇ ಬೇರೆ. ವಿಧವಿಧವಾಗಿ ಇವುಗಳನ್ನು ಬಳಸಿದಷ್ಟೂ ದೇಹಕ್ಕೆ ಅಗತ್ಯವಾದ ವಿಟಮಿನ್, ಪ್ರೊಟೀನ್ ಸಿಗುವುದು ಗ್ಯಾರಂಟಿ. ಅದರಲ್ಲಿಯೂ ಹಲಸಿನಲ್ಲಿ ರೋಗ ನಿರೋಧಕ ಶಕ್ತಿ ಅಧಿಕವಾಗಿದ್ದು, ದೊಡ್ಡ ಕರುಳಿನ ಕ್ಯಾನ್ಸರ್ ತಡೆಯುವಲ್ಲಿಯೂ ಮುಖ್ಯ ಪಾತ್ರವಹಿಸುತ್ತದೆ. ಈ ಹಣ್ಣು ಹೇಗೆ ಆರೋಗ್ಯಕಾರಿ ಗೊತ್ತಾ?