Vishwanath Sajjanar  

(Search results - 9)
 • ದೆ ಚನ್ನಬಸಪ್ಪ ಬಿ ಸಜ್ಜನ್, ಟ್ಯಾಕ್ಸ್‌ ಕನ್ಸಲ್ಟಂಟ್ ಆಗಿ ಕೆಲಸ‌ ಮಾಡುತ್ತಿದ್ದರು. ಮೂರು ಜನ ಮಕ್ಕಳ‌ ಪೈಕಿ ವಿಶ್ವನಾಥ ಸಜ್ಜನರ್ ಕಿರಿಯರು.

  Karnataka Districts7, Dec 2019, 8:45 AM

  'ಸಜ್ಜನರ ಇಷ್ಟು ದೊಡ್ಡ ಹುದ್ದೆಗೇರಿದರೂ ಅಹಂ ಮಾತ್ರ ಇಲ್ಲ'

  ‘ನನ್ನ ಶಿಷ್ಯ ವಿಶ್ವನಾಥ ಇಷ್ಟೊಂದು ದೊಡ್ಡ ಹುದ್ದೆಗೇರಿದರೂ ಆತನಿಗೆ ಅಹಂ ಮಾತ್ರ ಹತ್ತಿರವೂ ಸುಳಿದಿಲ್ಲ. ಈ ಕಾರಣಕ್ಕಾಗಿಯೇ ದೇಶ ಮೆಚ್ಚುವ ಕೆಲಸ ಮಾಡಲು ಆತನಿಗೆ ಸಾಧ್ಯವಾಗಿದೆ.’ ಐಪಿಎಸ್ ಅಧಿಕಾರಿ, ಸೈಬರಾಬಾದ್‌ನ ಕಮಿಷನರ್ ವಿಶ್ವನಾಥ ಕುರಿತು ಅವರ ಗುರುಗಳಾದ ಪ್ರಾಧ್ಯಾಪಕ ಬಸವರಾಜ ಶಿವನಗುತ್ತಿ ಅವರು ಹೇಳುವ ಮಾತಿದು. 
   

 • ತೆಲಂಗಾಣದ ಪಶು ವೈದ್ಯೆ ದಿಶಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ನಾಲ್ವರು ಆರೋಪಿಗಳನ್ನು ಎನ್ ಕೌಂಟರ್ ಮಾಡಿದ ಪೊಲೀಸ್ ಅಧಿಕಾರಿ ಬೇರ್ಯಾರು ಅಲ್ಲ, ಕನದ್ನಡ ತಾಯಿಯ ಹೆಮ್ಮೆಯ ಪುತ್ರ.

  Karnataka Districts7, Dec 2019, 8:35 AM

  ಸಾಮಾಜಿಕ ಜಾಲತಣಾದಲ್ಲಿ ‘ಹುಬ್ಬಳ್ಳಿ ಹುಲಿಯಾ’ ಸಜ್ಜನರ ವೈರಲ್

  ತೆಲಂಗಾಣದ ಸೈಬರಾಬಾದ್‌ನಲ್ಲಿ ಅತ್ಯಾಚಾರಿಗಳನ್ನು ಎನ್‌ಕೌಂಟರ್ ಮಾಡುತ್ತಿದ್ದಂತೆ ಇತ್ತ ವಾಟ್ಸ್‌ಆ್ಯಪ್, ಫೇಸ್‌ಬುಕ್ ಸ್ಟೇಟಸ್‌ಗಳಲ್ಲಿ ವಿಶ್ವನಾಥ ರಾರಾಜಿಸುತ್ತಿದ್ದರು. ಜತೆಗೆ ‘ಹುಬ್ಬಳ್ಳಿ ಹುಲಿಯಾ’, ‘ಗಂಡು ಮೆಟ್ಟಿನ ನಾಡಿನ ಸಿಂಗಂ’ ‘ನೆಚ್ಚಿನ ಅಣ್ಣ’ ಎಂಬೆಲ್ಲ ಅಣಿಮುತ್ತುಗಳು ರಾರಾಜಿಸುತ್ತಿವೆ. 

 • ಕಳೆದ ಒಂದೂವರೆ ವರ್ಷಗಳ ಹಿಂದೆ ಸೈಬರಾಬಾದ್ನಲ್ಲಿ ಪೊಲೀಸ್ ಆಯುಕ್ತರಾಗಿ ನೇಮಕವಾಗಿದ್ದ ಸಜ್ಜನರ್

  Karnataka Districts7, Dec 2019, 8:22 AM

  ದೇಶ ಮೆಚ್ಚುವ ಕೆಲ್ಸ, ನಮ್ಮ ಮನಿ ಹುಡುಗಾ ಮಾಡ್ಯಾನ!

  ‘ನನ್‌ ಕಣ್ಮುಂದ ಬೆಳೆದ ಹುಡುಗಾ ಇಷ್ಟೊಂದ ಎತ್ತರಕ್ಕ ಬೆಳೆದಿದ್ದ ನೋಡಿದ್ರ ಭಾಳ ಸಂತೋಷಾ ಆಗತೈತಿ ನೋಡ್ರಿ. ಇಡೀ ದೇಶಾ ಮೆಚ್ಚುವಂತ ಕೆಲಸ ನಮ್‌ ಮನಿ ಹುಡುಗಾ ಮಾಡ್ಯಾನ’!
   

 • Vishwanath Family
  Video Icon

  India6, Dec 2019, 5:20 PM

  ಚಲೋ ಕೆಲ್ಸ ಮಾಡ್ಯಾನ: ವಿಶ್ವನಾಥ್ ಕುಟುಂಬಸ್ಥರ ವ್ಯಾಖ್ಯಾನ!

  ಎನ್‌ಕೌಂಟರ್ ನೇತೃತ್ವದ ವಹಿಸಿದ್ದ ಸೈಬರಾಬಾದ್ ಪೊಲೀಸ್ ಆಯುಕ್ತ, ಕನ್ನಡಿಗ ವಿಶ್ವನಾಥ್ ಸಜ್ಜನರ್ ಕುಟುಂಬಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ. ಹತ್ಯಾಚಾರಿಗಳನ್ನು ಎನ್‌ಕೌಂಟರ್ ಮಾಡಿ ವಿಶ್ವನಾಥ್ ಒಳ್ಳೆಯ ಕೆಲಸ ಮಾಡಿದ್ದಾರೆ ಎಂದು ಕುಟುಂಬಸ್ಥರು ಅಭಿಪ್ರಾಯಪಟ್ಟಿದ್ದಾರೆ.

 • 06 top10 stories

  News6, Dec 2019, 5:07 PM

  ರೇಪ್ ಆರೋಪಿಗಳ ಎನ್‌ಕೌಂಟರ್; ಮೆಚ್ಚುಗೆಗೆ ಪಾತ್ರವಾದ ಕನ್ನಡಿಗ ಸಜ್ಜನರ್‌; ಡಿ.6ರ ಟಾಪ್ 10 ಸುದ್ದಿ!

  ಹೈದರಾಬಾದ್ ವೈದ್ಯೆ ಮೇಲಿನ ಅತ್ಯಾಚಾರಣ ಹಾಗೂ ಕೊಲೆ ಪ್ರಕರಣ ಸುದ್ದಿ ಕೇಳಿದ ದಿನದಿಂದ ದೇಶದ ಪ್ರತಿಯೊಬ್ಬರು ಮರುಗುತ್ತಲೇ ಇದ್ದರು. ನೋವು, ಆಕ್ರೋಶ ಹೊರಹಾಕುತ್ತಲೇ ಇದ್ದರು. ಆದರೆ ಇಂದು ಬೆಳೆಗ್ಗೆ ಬಂದ ಸುದ್ದಿ ಆರಂಭದಲ್ಲೇ ನಂಬಲೇ ಸಾಧ್ಯವಾಗಿಲ್ಲ. ರೇಪ್ ಆರೋಪಿಗಳನ್ನು ಹೈದರಾಬಾದ್ ಪೊಲೀಸ್ ಕಮಿಷನರ್, ಕನ್ನಡಿಗ ವಿಶ್ವನಾಥ್ ಸಜ್ಜನರ್ ಎನ್‌ಕೌಂಟರ್ ಮಾಡಿದ್ದರು. ಅತ್ಯಾಚಾರಿ ಆರೋಪಿಗಳ ಎನ್‌ಕೌಂಟರ್, ದೇಶದೆಲ್ಲೆಡೆ ಪೊಲೀಸ್ ಕಾರ್ಯಕ್ಕೆ ಮೆಚ್ಚುಗೆ, ಎನ್‌ಕೌಂಟ್ ಕುರಿತು ಪರ ವಿರೋಧ ಸೇರಿದಂತೆ ಡಿಸೆಂಬರ್ 6ರ ಟಾಪ್ 10 ಸುದ್ದಿ ಇಲ್ಲಿದೆ. 

 • ఎన్కౌంటర్ ప్రదేశంలో పోలీసులు

  India6, Dec 2019, 4:57 PM

  ಹೈದರಾಬಾದ್ ಎನ್ ಕೌಂಟರ್: ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡ ಆಯೋಗ

  ಹೈದರಾಬಾದ್ ಅತ್ಯಾಚಾರ ಆರೋಪಿಗಳನ್ನು ಎನ್ ಕೌಂಟರ್ ಮಾಡಿರುವುದು ಇಡೀ ದೇಶಾದ್ಯಂತ ದೊಡ್ಡ ಸುದ್ದಿಯಾಗುತ್ತಿದೆ.  ಆದರೆ ಈ ನಡುವೆ  ಮಾನವ ಹಕ್ಕುಗಳ ಆಯೋಗ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದೆ.

 • encounter police karnataka
  Video Icon

  India6, Dec 2019, 4:40 PM

  ಕನ್ನಡಿಗನಿಂದ ಕನ್ನಡದಲ್ಲಿ ವಿವರಣೆ: ಶೂಟೌಟ್ ಬಗ್ಗೆ ವಿಶ್ವನಾಥ್ ಸರ್ ಹೇಳಿದ್ದಿಷ್ಟು!

  ದಿಶಾ ಹತ್ಯಾಚಾರ ಆರೋಪಿಗಳ ಎನ್‌ಕೌಂಟರ್ ಕುರಿತು ಸೈಬರಾಬಾದ್ ಪೊಲೀಸ್ ಆಯುಕ್ತ, ಕನ್ನಡಿಗ ವಿಶ್ವನಾಥ್ ಸಜ್ಜನರ್ ಮಾಹಿತಿ ನೀಡಿದ್ದಾರೆ. ದಿಶಾ ಅತ್ಯಾಚಾರ ಹಾಗೂ ಹತ್ಯೆ, ಆರೋಪಿಗಳ ಬಂಧನ, ತನಿಖೆ ಹಾಗೂ ಎನ್‌ಕೌಂಟರ್ ಕುರಿತು ವಿಶ್ವನಾಥ್ ಸುದೀರ್ಘವಾಗಿ ಮಾಹಿತಿ ನೀಡಿದರು.

 • Sajjanar

  Karnataka Districts6, Dec 2019, 12:10 PM

  ಅತ್ಯಾಚಾರ ಆರೋಪಿಗಳ ಎನ್ಕೌಂಟರ್ : ತಮ್ಮೂರಿನ ಸಜ್ಜನರಿಗೆ ಸಚಿವರ ಅಭಿನಂದನೆ

  ಹೈದ್ರಾಬಾದ್ ಅತ್ಯಾಚಾರ ಪ್ರಕರಣ ಆರೋಪಿಗಳನ್ನು ಎನ್ ಕೌಂಟರ್ ಮಾಡಿದ ಕರುನಾಡಿದ ವಿಶ್ವನಾಥ್ ಸಜ್ಜನ್ ಅವರಿಗೆ ರಾಜ್ಯದ ಹಲವೆಡೆಯಿಂದ ಅಭಿನಂದನೆ ತಿಳಿಸಲಾಗುತ್ತಿದೆ.

 • cp sajjanar

  CRIME6, Dec 2019, 8:29 AM

  ಹೈದರಾಬಾದ್ ರಾಕ್ಷಸರಿಗೆ ಕನ್ನಡಿಗನಿಂದ ಎನ್‌ಕೌಂಟರ್!

  ಹೈದ್ರಾಬಾದ್ನಲ್ಲಿ ರಾಕ್ಷಸರಿಗೆ ಕನ್ನಡಿಗನಿಂದಲೇ ಎನ್ಕೌಂಟರ್| ವಿಶ್ವನಾಥ್ ಸಜ್ಜನರ್ ನೇತೃತ್ವದ ತಂಡದಿಂದ ಎನ್ಕೌಂಟರ್| ವಿಶ್ವನಾಥ್ ಸಜ್ಜನರ್, ಸೈಬರಾಬಾದ್ ಪೊಲೀಸ್ ಆಯುಕ್ತ