Vishnuvardhan  

(Search results - 65)
 • Jai-Jagadish-About-Vishnu
  Video Icon

  Sandalwood12, Dec 2019, 6:09 PM IST

  'ವಿಷ್ಣು ಜತೆ ಜಗಳವಾಗ್ತಿತ್ತು, ಅಂಬಿ ಜತೆ ಕಾರ್ಡ್ಸ್ ಆಡ್ತಿದ್ದೆ'

  ವಿಷ್ಣುವರ್ಧನ್ ಕೊನೆಯ ದಿನದಲ್ಲಿ ಹೇಗಿದ್ದರು ನೀವು ನೋಡಿದ್ದೀರಿ.  ಆದರೆ ಮೊದಲಿದ್ದ ವಿಷ್ಣು ತುಂಬಾ ಭಿನ್ನ.  ನಮಗೂ ವಿಷ್ಣುಗೂ ಜಗಳ ಆಗುತ್ತಲೇ ಇತ್ತು. ಚಿವುಟುವುದು, ಕರಾಟೆ ಕಿಕ್ ಕೊಡುವುದನ್ನು ಆಗಾಗ ಮಾಡುತ್ತಿದ್ದ.

  ಅಂಬರೀಶ್ ಅವರನ್ನು ನಾನು ಕಾಲೇಜು ದಿನಗಳಲ್ಲೆ ಭೇಟಿ ಮಾಡಿದ್ದೆ. ಅವರೊಂದಿಗೆ ಕಾರ್ಡ್ಸ್ ಆಡುತ್ತಿದ್ದೆ. ಅವರು ಸಿನಿಮಾ ರಂಗಕ್ಕೆ ಬಂದರು. ನಾನು ಬಂದೆ ಮುಂದೆ ನಮ್ಮ ಬಾಂಧವ್ಯ ಮುಂದುವರಿಯಿತು. ಸುವರ್ಣ ನ್ಯೂಸ್. ಕಾಂ. ನೊಂದಿಗಿನ ಸಂದರ್ಶನದಲ್ಲಿ ಜೈಜಗದೀಶ್ ಹಳೆಯ ನೆನಪುಗಳನ್ನು ಮೆಲಕು ಹಾಕಿದ್ದಾರೆ.

 • Vishnuvardhan

  News11, Dec 2019, 10:41 AM IST

  ವಿಷ್ಣು ನಿವಾಸ ನವೀಕರಣ, 45 ವರ್ಷ ಹಳೆಯ ಮನೆಗೆ ಹೊಸ ರೂಪ!

  ಬೆಂಗಳೂರಿನ ಜೆ.ಪಿ. ನಗರದಲ್ಲಿರುವ ಡಾ.ವಿಷ್ಣುವರ್ಧನ್‌ ನಿವಾಸ| ವಿಷ್ಣು ನಿವಾಸ ನವೀಕರಣ| 45 ವರ್ಷ ಹಳೆಯ ಮನೆಗೆ ಹೊಸ ರೂಪ| 

 • isha koppikar new

  Sandalwood5, Nov 2019, 4:30 PM IST

  ಸೂರ್ಯವಂಶ ನಟಿ ಮೇಲೆ ಕ್ಯಾಸ್ಟಿಂಗ್ ಕೌಚ್; ಯಾರಿವರು ಇಶಾ ಕೊಪ್ಪಿಕರ್?

  ಸೂರ್ಯವಂಶ ಚಿತ್ರದ ಮೂಲಕ ಗಮನ ಸೆಳೆದಿದ್ದ ನಟಿ ಇಶಾ ಕೊಪ್ಪಿಕರ್ ಬಾಲಿವುಡ್ ನಟರೊಬ್ಬರ ಮೇಲೆ ಮೀ ಟೂ ಆರೋಪ ಮಾಡಿದ್ದಾರೆ. ಯಾರಿವರು ಇಶಾ ಕೊಪ್ಪಿಕರ್? ಯಾವ್ಯಾವ ಸಿನಿಮಾಗಳಲ್ಲಿ ನಟಿಸಿದ್ದಾರೆ? ಇಲ್ಲಿದೆ ನೋಡಿ. 

 • Jai Jagadish

  Small Screen23, Oct 2019, 11:43 PM IST

  ಮೊದಲ ಹೆಂಡತಿ ಮಗಳ ನೆನೆದು ಕಣ್ಣೀರಿಟ್ಟ ಜೈಜಗದೀಶ್, 'ವಿಷ್ಣು ಮನೆಯಲ್ಲೇ ಇದ್ದೆ'

  ಬಿಗ್ ಬಾಸ್ ಮನೆಯಲ್ಲಿ  ಒಬ್ಬೊಬ್ಬರದ್ದೇ ಕಣ್ಣೀರ ಕತೆಗಳು ತೆರೆದುಕೊಳ್ಳುತ್ತಿವೆ. ಹಿರಿಯ ನಟ ಜೈಜಗದೀಶ್ ತಮ್ಮ ಜೀವನದ ಘಟನಾವಳಿಗಳನ್ನು ಹಂಚಿಕೊಂಡರು. ಒಂದು ಕಡೆ ಕಪ್ಪು ಚುಕ್ಕೆ ಟಾಸ್ಕ್ ಮನೆಯವರ ತಲೆ ತಿನ್ನುತ್ತಿದೆ. ಈ ನಡುವೆ ಮೊಟ್ಟೆ ಟಾಸ್ಕ್ ಬೇರೆ ಮನೆಯವರಲ್ಲಿ ಕೊಂಚ ಮಟ್ಟದ ಇರಿಸು ಮುರಿಸು ತಂದಿದೆ.

 • supplementary

  ENTERTAINMENT20, Sep 2019, 9:42 AM IST

  ನಿಷ್ಕರ್ಷ: ನಿಮಗೆ ಗೊತ್ತಿರದ ಹತ್ತು ಕುತೂಹಲಗಳು!

  ಕನ್ನಡ ಚಿತ್ರರಂಗದ ಮಟ್ಟಿಗೆ ಹಲವು ಪ್ರಥಮಗಳನ್ನು ದಾಖಲಿಸಿದ ಚಿತ್ರ ‘ನಿಷ್ಕರ್ಷ’. ಅದು ತೆರೆ ಕಂಡ 25 ವರ್ಷಗಳ ನಂತರವೀಗ ಹೊಸ ರೂಪದಲ್ಲಿ ಹೊಸ ತಲೆಮಾರಿನ ಪ್ರೇಕ್ಷಕರನ್ನು ರಂಜಿಸಲು ರೆಡಿ ಆಗಿದೆ. ಇದೇ ವಾರ ಈ ಚಿತ್ರ ಕನ್ನಡದ ಜತೆಗೆ ಹಿಂದಿಯಲ್ಲೂ ಬಿಡುಗಡೆ ಆಗುತ್ತಿದೆ. ಈ ಹೊತ್ತಲ್ಲಿ ಚಿತ್ರಮಂದಿರಕ್ಕೆ ಹೋಗಿ ಅದನ್ನು ಕಣ್ತುಂಬಿಕೊಳ್ಳಲು ಪ್ರೇಕ್ಷಕರ ಪಾಲಿಗೆ ಇರುವ ಹತ್ತು ಕುತೂಹಲ ಕಾರಿ ಅಂಶಗಳು ಇಲ್ಲಿವೆ...

 • Vishnuvardhan
  Video Icon

  ENTERTAINMENT19, Sep 2019, 10:18 AM IST

  ಕನ್ನಡಕ್ಕೊಬ್ಬನೇ ಯಜಮಾನ ‘ವಿಷ್ಣುದಾದಾ’!

  ಕನ್ನಡ ಚಿತ್ರರಂಗಕ್ಕೊಬ್ಬರೇ ಯಜಮಾನ. ಅವರೇ ಸಾಹಸಸಿಂಹ ವಿಷ್ಣುವರ್ಧನ್. ವಿಷ್ಣುದಾದ ಹುಟ್ಟುಹಬ್ಬದಂದು ಸ್ಟಾರ್ ನಟರು ಅವರನ್ನು ಭಾವನಾತ್ಮಕವಾಗಿ ನೆನೆಸಿಕೊಂಡಿದ್ದಾರೆ. ಹೇಗೆಲ್ಲಾ ನೆನೆಸಿಕೊಂಡಿದ್ದಾರೆ ಇಲ್ಲಿದೆ ನೋಡಿ. 

 • ಗಂಗೆ ಗೌರಿ', ‘ನಮ್ಮ ಸಂಸಾರ’, ‘ಮೇಯರ್ ಮುತ್ತಣ್ಣ’, ‘ಬಾಳು ಬೆಳಗಿತು’, ‘ಮಿಸ್ ಬೆಂಗಳೂರು’, ‘ಹೃದಯ ಸಂಗಮ’, ‘ಶ್ರೀ ಕೃಷ್ಣ ರುಕ್ಮಿಣಿ ಸತ್ಯಭಾಮ’ ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ.

  Karnataka Districts19, Sep 2019, 8:30 AM IST

  ವಿಷ್ಣು ಸ್ಮಾರಕ ಅಭಿಮಾನಿಗಳಿಗೆ ನೆಮ್ಮದಿ ನೀಡುವ ತಾಣವಾಗಲಿದೆ: ಭಾರತಿ

  ಮೈಸೂರಿನ ಉದ್ಬೂರು ಬಳಿ ನಿಯೋಜಿತ ವಿಷ್ಣು ಸ್ಮಾರಕದ ಬಳಿ ಭಾರತಿ ವಿಷ್ಣುವರ್ಧನ್‌ ಅವರು ಪೂಜೆ ಸಲ್ಲಿಸುವ ಮೂಲಕ ವಿಷ್ಣುವರ್ಧನ್‌ ಹುಟ್ಟುಹಬ್ಬ ಆಚರಿಸಿದರು. ಹತ್ತು ವರ್ಷಗಳ ಹೋರಾಟದ ನಂತರ ಈಗ ಮೈಸೂರಿನಲ್ಲಿ ಸ್ಮಾರಕವಾಗುತ್ತಿದೆ. ವಿಷ್ಣು ಯಾವಾಗಲು ಅಭಿಮಾನಿಗಳನ್ನು ಹೆಚ್ಚು ಇಷ್ಟಪಡುತ್ತಿದ್ದರು. ಅಭಿಮಾನಿಗಳ ಜೊತೆ ಜನ್ಮದಿನ ಆಚರಣೆ ಮಾಡುವುದು ಖುಷಿ ನೀಡುತ್ತಿದೆ ಎಂದು ಹೇಳಿದರು. 

 • sudeep vishnuvardhan

  ENTERTAINMENT18, Sep 2019, 11:12 AM IST

  ವಿಷ್ಣುದಾದನ ಮೇಲಿತ್ತು ಕಿಚ್ಚನಿಗೆ ಕೋಪ! ಕಾರಣ ಬಿಚ್ಚಿಟ ಪೈಲ್ವಾನ್...

   

  ಕನ್ನಡಿಗರ ಮನದಲ್ಲಿ ಎಂದೆಂದಿಗೂ ಅಮರರಾದ ನಟ ವಿಷ್ಣುವರ್ಧನ್ ಜನ್ಮದಿನದಂದು ಅಭಿನಯ ಚಕ್ರವರ್ತಿ ಕಿಚ್ಚಾ ಸುದೀಪ್ ದಾದನ ಮೇಲಿರುವ ಪ್ರೀತಿಯ ವಿಚಾರ ಹಾಗೂ ಕೋಪದ ವಿಚಾರವನ್ನು ಹಂಚಿಕೊಂಡಿದ್ದಾರೆ....

 • Dr vishnuvardhan

  ENTERTAINMENT18, Sep 2019, 9:35 AM IST

  ಡಾ.ವಿಷ್ಣುವರ್ಧನ್ ಬಗ್ಗೆ ತಿಳಿಯಲೇಬೇಕಾದ 10 ಇಂಟರೆಸ್ಟಿಂಗ್ ಫ್ಯಾಕ್ಟ್!

   

  ದಿವಂಗತ ನಟ ಸಾಹಸ ಸಿಂಹ ವಿಷ್ಣುವರ್ಧನ್ ಹುಟ್ಟು ಹಬ್ಬದ ಪ್ರಯುಕ್ತ ನಾಡಿನಾದ್ಯಾಂತ ಅದ್ಧೂರಿ ಸಂಭ್ರಮಾಚರಣೆ ನಡೆಯುತ್ತಿದೆ, ಡಾ. ವಿಷ್ಣು ಸೇನಾ ಸಮಿತಿ ಸ್ಮಾರಕ ಬಳಿ ಮೂರು ದಿನಗಳ ಕಾಲ ಕಾರ್ಯಕ್ರಮ ಆಯೋಚಿಸಲಾಗಿದೆ.

 • ENTERTAINMENT17, Sep 2019, 9:02 AM IST

  ಡಾ.ವಿಷ್ಣು ಸೇನಾ ಸಮಿತಿಯಿಂದ ಸೆ.18ರಿಂದ ವಿಷ್ಣುಗೆ ರಂಗನಮನ!

  ಸೆಪ್ಟೆಂಬರ್‌ 18ಕ್ಕೆ ನಟ ಡಾ. ವಿಷ್ಣುವರ್ಧನ್‌ ಅವರ ಹುಟ್ಟುಹಬ್ಬ. ಪ್ರತಿ ವರ್ಷದಂತೆಯೇ ಈ ಬಾರಿಯೂ ಕೂಡ ಡಾ. ವಿಷ್ಣು ಸೇನಾ ಸಮಿತಿಯು ತಮ್ಮ ನೆಚ್ಚಿನ ನಟನ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಲು ಮುಂದಾಗಿದೆ. 

 • Ramesh Arvind

  News7, Sep 2019, 8:32 AM IST

  ನಟ ರಮೇಶ್‌ ಅರವಿಂದ್‌ಗೆ ಡಾ ವಿಷ್ಣುವರ್ಧನ್‌ ಪ್ರಶಸ್ತಿ

  ವಿಷ್ಣುವರ್ಧನ್‌ ರಾಷ್ಟ್ರೀಯ ಪ್ರಶಸ್ತಿಗೆ ನಟ ಹಾಗೂ ನಿರ್ದೇಶಕ ರಮೇಶ್‌ ಅರವಿಂದ್‌ ಆಯ್ಕೆಯಾಗಿದ್ದಾರೆ. ಕಳೆದ ಮೂರು ವರ್ಷಗಳಿಂದ ಸಾಹಸ ಸಿಂಹ ವಿಷ್ಣುವರ್ಧನ್‌ ಹೆಸರಿನಲ್ಲಿ ಪ್ರಶಸ್ತಿ ನೀಡುತ್ತ ಬಂದಿದ್ದು, 2019ನೇ ಸಾಲಿನ ಪ್ರಶಸ್ತಿಯನ್ನು ರಮೇಶ್‌ ಅರವಿಂದ್‌ ಅವರಿಗೆ ನೀಡಲು ಆಯ್ಕೆ ಸಮಿತಿ ನಿರ್ಧರಿಸಿದೆ.

 • vishnuvardhan smaraka samadi

  ENTERTAINMENT1, Sep 2019, 10:18 AM IST

  ವಿಷ್ಣು ಸ್ಮಾರಕ ವದಂತಿ ಸುಳ್ಳು; ಅಲ್ಲೇ ನಡೆಯಲಿದೆ ಮೂರು ದಿನ ಕಾರ್ಯಕ್ರಮ!

   

  ದಿವಂಗತ ನಟ ವಿಷ್ಣುವರ್ಧನ್ ಸ್ಮಾರಕದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ವದಂತಿ ಹರಿದಾಡುತ್ತಿದ್ದು, ಅಭಿಮಾನಿಗಳು ಅಭಿಮಾನ್ ಸ್ಟುಡಿಯೋದಲ್ಲೇ ಮೂರು ದಿನಗಳ ಕಾಲ ಕಾರ್ಯಕ್ರಮ ಆಯೋಜಿಸಿದ್ದಾರೆ.

 • b c patil in nishkarsha

  ENTERTAINMENT25, Aug 2019, 2:12 PM IST

  ರಾಜಕಾರಣದಲ್ಲೊಬ್ಬ ಕ್ರೇಜಿ ರಾಜಕಾರಣಿ; ‘ನಿಷ್ಕರ್ಷ’ ರೀ ರಿಲೀಸ್ ಗೆ ಬಿಗ್ ಪ್ಲ್ಯಾನ್!

  ಒಂದು ಕಡೆ ರಾಜ್ಯ ರಾಜಕಾರಣದಲ್ಲಿ ಗಣನೀಯ ಬೆಳವಣಿಗೆ ನಡೆಯುತ್ತಿದ್ದರೆ ಇನ್ನೊಂದು ಕಡೆ ಈ ರಾಜಕಾರಣಿಯೊಬ್ಬರು ಡಿಫರೆಂಟ್ ಆಗಿ ಸಿನಿಮಾ ರಿಲೀಸ್ ಮಾಡಲು ಪ್ಲ್ಯಾನ್ ಮಾಡಿದ್ದಾರೆ.

 • Suhasini bandhana

  ENTERTAINMENT9, Jul 2019, 4:25 PM IST

  ಮೊದಲ ಶಾಟ್‌ನಲ್ಲೇ ವಿಷ್ಣುಗೆ ಕಪಾಳ ಮೋಕ್ಷ ಮಾಡಿದ ಸುಹಾಸಿನಿ!

  ಸ್ಯಾಂಡಲ್‌ವುಡ್‌ ದಿ ಬೆಸ್ಟ್‌ ಲವ್‌ ಸ್ಟೋರಿ ಅಂದ್ರೆ 'ಬಂಧನ'. ಅದರಲ್ಲೂ ಸಾಹಸ ಸಿಂಹನನ್ನು ಮೊದಲ ಬಾರಿಗೆ ಲವರ್ ಬಾಯ್ ಆಗಿ ಅಭಿಮಾನಿಗಳ ಮುಂದೆ ತಂದಿಟ್ಟವರು ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು. ಚಿತ್ರದ ಮೊದಲ ಶಾಟ್‌ನಲ್ಲಿ ವಿಷ್ಣುಗೆ ಕಪಾಳ ಮೋಕ್ಷವಾದ ಸನ್ನಿವೇಶವನ್ನು ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಶೇರ್ ಮಾಡಿಕೊಂಡಿದ್ದಾರೆ.

 • NEWS2, Jul 2019, 10:40 AM IST

  ವಿಷ್ಣುವರ್ಧನ್‌ ಸ್ಮಾರಕ ಕಾಮಗಾರಿ ಮೈಸೂರಿನಲ್ಲಿ ಆರಂಭ

  ಡಾ. ವಿಷ್ಣುವರ್ಧನ್‌ ಸ್ಮಾರಕ ನಿರ್ಮಾಣ ಕಾಮಗಾರಿಗೆ ಕೊನೆಗೂ ಮೈಸೂರಿನಲ್ಲಿ ಚಾಲನೆ ದೊರಕಿದೆ.