Asianet Suvarna News Asianet Suvarna News
12 results for "

Vishnu Memorial

"
vishnuvardhan memorial will Build in mysuru Halalu Village snrvishnuvardhan memorial will Build in mysuru Halalu Village snr

5 ಎಕರೆ ಜಾಗದಲ್ಲಿ ವಿಷ್ಣು ಸ್ಮಾರಕ ನಿರ್ಮಾಣ : ಹಾಲಾಳು ಗ್ರಾಮದಲ್ಲಿ ಭೂಮಿ ಪೂಜೆ

ಕನ್ನಡ ಚಿತ್ರರಂಗದಲ್ಲಿ ಹಲವು ವರ್ಷಗಳ ಕಾಲ ತಮ್ಮ ನಟನೆಯಿಂದ ಕೊಡುಗೆ ನೀಡಿದ್ದ ನಟ ವಿಷ್ಣು ಸ್ಮಾರಕ ನಿರ್ಮಾಣಕ್ಕೆ  ಸರ್ಕಾರ ಅಸ್ತು ಎಂದಿದೆ.

News Sep 16, 2020, 8:03 AM IST

Vishnu memorial Work Begins in MysoreVishnu memorial Work Begins in Mysore

ವಿಷ್ಣುವರ್ಧನ್‌ ಸ್ಮಾರಕ ಕಾಮಗಾರಿ ಮೈಸೂರಿನಲ್ಲಿ ಆರಂಭ

ಡಾ. ವಿಷ್ಣುವರ್ಧನ್‌ ಸ್ಮಾರಕ ನಿರ್ಮಾಣ ಕಾಮಗಾರಿಗೆ ಕೊನೆಗೂ ಮೈಸೂರಿನಲ್ಲಿ ಚಾಲನೆ ದೊರಕಿದೆ. 

NEWS Jul 2, 2019, 10:40 AM IST

Vishnu Memorial Will Build In Mysore Says AniruddhVishnu Memorial Will Build In Mysore Says Aniruddh

ವಿಷ್ಣು ಸ್ಮಾರಕ ಎಲ್ಲಿ : ಫೈನಲ್ ನಿರ್ಧಾರ ತಿಳಿಸಿದ ಅನಿರುದ್ಧ್

ಸಾಹಸ ಸಿಂಹ ವಿಷ್ಣುವರ್ಧನ್ ಅವರ ಸ್ಮಾರಕ ನಿರ್ಮಾಣದ ಬಗ್ಗೆ ವಿಷ್ಣು ಅಳಿಯ ಅನಿರುದ್ಧ್ ತಮ್ಮ ನಿರ್ಧಾರ ತಿಳಿಸಿದ್ದು, ಮೈಸೂರಿನಲ್ಲಿಯೇ ಸ್ಮಾರಕ ನಿರ್ಮಾಣವಾಗಲಿದೆ ಎಂದು ಹೇಳಿದ್ದಾರೆ. 

state Feb 4, 2019, 11:32 AM IST

Bharathi vishnuvardhan to keep mum Over Dr vishnu memorialBharathi vishnuvardhan to keep mum Over Dr vishnu memorial

ಇನ್ಮುಂದೆ ನಾನು ಮಾತನಾಡುವುದಿಲ್ಲ : ಭಾರತಿ ವಿಷ್ಣುವರ್ಧನ್

ನಾನು ಇನ್ನುಮುಂದೆ ಮಾತನಾಡುವುದಿಲ್ಲ ಎಂದು ವಿಷ್ಣುವರ್ಧನ್ ಅವರ ಪತ್ನಿ ನಟಿ ಭಾರತಿ ಹೇಳಿದ್ದಾರೆ. ವಿಷ್ಣು ಸ್ಮಾರಕ ವಿಚಾರಕ್ಕೆ ಸಂಬಂಧಿಸಿದಂತೆ ಪದೇ ಪದೇ ಒತ್ತಾಯ ಮಾಡುತ್ತಿದ್ದೇನೆ ಅನ್ನುತ್ತಾರೆ. ಆದರೆ ಈ ಬಗ್ಗೆ ಇನ್ನುಮುಂದೆ ಮಾತನಾಡುವುದಿಲ್ಲ ಎಂದಿದ್ದಾರೆ. 

NEWS Dec 31, 2018, 12:49 PM IST

Work on Vishnu memorial in Mysuru to begin in January Says AniruddhaWork on Vishnu memorial in Mysuru to begin in January Says Aniruddha

ವಿಷ್ಣು ಸ್ಮಾರಕ ಎಲ್ಲಿ : ಅಳಿಯ ಅನಿರುದ್ಧ ಹೇಳಿದ್ದೇನು..?

ವಿಷ್ಣು ಸ್ಮಾರಕ್ಕಾಗಿ ಅಭಿಮಾನಿಗಳು ಒಂದೆಡೆ ಹೋರಾಟ ಮಾಡುತ್ತಿದ್ದರು ವಿಷ್ಣುವರ್ಧನ್ ಅಳಿಯ ಅನಿರುದ್ಧ ಮೈಸೂರಿನಲ್ಲಿಯೇ ಸ್ಮಾರಕ ಆಗಲಿದೆ ಎಂದಿದ್ದಾರೆ. 

NEWS Dec 31, 2018, 9:20 AM IST

Vishnu Memorial Anirudh Meets Vishnuvardhan FansVishnu Memorial Anirudh Meets Vishnuvardhan Fans

ವಿಷ್ಣು ಸ್ಮಾರಕ : ಅಭಿಮಾನಿಗಳ ಬೇಡಿಕೆ ತಿರಸ್ಕರಿಸಿದ ಅಳಿಯ ಅನಿರುದ್ಧ್

ವಿಷ್ಣು ಸ್ಮಾರಕ ನಿರ್ಮಾಣ ವಿಚಾರಕ್ಕೆ ಸಂಬಂಧಿಸಿದಂತೆ ವಿಷ್ಣುವರ್ಧನ್ ಅಭಿಮಾನಿಗಳೊಂದಿಗೆ ಅನಿರುದ್ಧ್ ಮಾತುಕತೆ ನಡೆಸಿದ್ದಾರೆ. ವಿಷ್ಣು ಸ್ಮಾರಕ ಎಲ್ಲಿ ನಿರ್ಮಾಣಗೊಂಡರೆ ಒಳ್ಳೆಯದು, ತಾವು ಯಾಕೆ ಮೈಸೂರಿನಲ್ಲೇ ಸ್ಮಾರಕ ಮಾಡಿ ಎನ್ನುತ್ತಿದ್ದೇವೆ ಎಂಬುದನ್ನು ವಿವರಿಸಿದರು.

NEWS Dec 10, 2018, 10:17 AM IST

Dr Vishnuvardhan Fans Warn Bengaluru Bandh on Dec 30Dr Vishnuvardhan Fans Warn Bengaluru Bandh on Dec 30
Video Icon

ಡಾ. ವಿಷ್ಣು ಸ್ಮಾರಕ ವಿವಾದ: ಡಿ.30 ಬೆಂಗಳೂರು ಬಂದ್?

ಮತ್ತೆ ತಾರಕಕ್ಕೇರಿದೆ ಸಾಹಸಸಿಂಹ ಡಾ. ವಿಷ್ಣು ಸ್ಮಾರಕ ವಿವಾದ. ಬೆಂಗಳೂರು ಅಥವಾ ಮೈಸೂರಿನಲ್ಲಿ ಡಾ. ವಿಷ್ಣು ಸ್ಮಾರಕ ಆದಷ್ಟು ಬೇಗ ನಿರ್ಮಾಣವಾಗಬೇಕು ಎಂದು ಅಭಿಮಾನಿಗಳು ಸರ್ಕಾರವನ್ನು ಒತ್ತಾಯಿಸಿದ್ದಾರೆ. ಸರ್ಕಾರ ಈ ಬಗ್ಗೆ  ಶೀಘ್ರವಾಗಿ ಸ್ಪಂದಿಸದಿದ್ದರೆ ಬೆಂಗಳೂರು ಬಂದ್ ಮಾಡುವುದಾಗಿ ಅವರು ಎಚ್ಚರಿಸಿದ್ದಾರೆ.  

NEWS Dec 9, 2018, 2:57 PM IST

Vishnuvardhan fans urges to Vishnu memorial establish in MysuruVishnuvardhan fans urges to Vishnu memorial establish in Mysuru

ವಿಷ್ಣು ಸ್ಮಾರಕ ಮೈಸೂರಲ್ಲೇ ನಿರ್ಮಾಣ?

ಮೈಸೂರಿನಲ್ಲೇ ವಿಷ್ಣು ಸ್ಮಾರಕ ನಿರ್ಮಾಣ ಮಾಡಲು ಒತ್ತಡ ಹೆಚ್ಚಾಗಿದೆ. ಮೈಸೂರು ತಾಲೂಕು ಹಾಲಾಳು ಗ್ರಾಮದಲ್ಲಿರುವ ಸ್ಥಳವೊಂದನ್ನು ವಿಷ್ಣು ಸ್ಮಾರಕ ನಿರ್ಮಾಣಕ್ಕಾಗಿ ಸರ್ಕಾರ ಗುರುತಿಸಿದೆ. ಇಲ್ಲಿಗೆ ಏಕಾಏಕಿ ನುಗ್ಗಿದ ವಿಷ್ಣುಸೇನಾ ಸದಸ್ಯರು ಜಾಗದಲ್ಲಿದ್ದ ಗಿಡಗಂಟೆಗಳನ್ನು ಶುಚಿಗೊಳಿಸಿದ್ದಾರೆ. 

NEWS Dec 3, 2018, 3:11 PM IST

Actor Aniruddh Speaks About Dr Vishnuvardhan MemorialActor Aniruddh Speaks About Dr Vishnuvardhan Memorial
Video Icon

ಪುಣ್ಯಭೂಮಿ ಮುಟ್ಟಲ್ಲ, ಸ್ಮಾರಕ ಮೈಸೂರಿನಲ್ಲಿ ಆಗ್ಬೇಕು: ಅನಿರುದ್ಧ್

ರೆಬೆಲ್ ಸ್ಟಾರ್ ಅಂಬರೀಷ್ ನಿಧನದ ಬೆನ್ನಲ್ಲೇ, ನೆನೆಗುದಿಗೆ ಬಿದ್ದಿರುವ ಸಾಹಸ ಸಿಂಹ ಡಾ.ವಿಷ್ಣು ಸ್ಮಾರಕ ಚರ್ಚೆಗೆ ಮರುಜೀವ ಬಂದಿದೆ. ಡಾ. ವಿಷ್ಣು ಸ್ಮಾರಕ ಎಲ್ಲಿ ನಿರ್ಮಾಣವಾಗಬೇಕು, ಮೈಸೂರಿನಲ್ಲಾದರೆ ಪುಣ್ಯಭೂಮಿಯನ್ನೇ ಸ್ಥಳಾಂತರಿಸುವ ಯೋಜನೆ ಇದೆಯೇ? ಎಂಬಿತ್ಯಾದಿ ಗೊಂದಲಗಳು ಅಭಿಮಾನಿಗಳಿಗೆ ಕಾಡುತ್ತಿದೆ. ಈ ಬಗ್ಗೆ ಡಾ. ವಿಷ್ಣು ಅಳಿಯ, ನಟ ಅನಿರುದ್ಧ್ ಏನು ಹೇಳುತ್ತಿದ್ದಾರೆ ನೋಡೋಣ...

NEWS Nov 29, 2018, 5:08 PM IST

Vishnuvardhan fans oppose to Vishnu memorial shift to Kanterava StudioVishnuvardhan fans oppose to Vishnu memorial shift to Kanterava Studio

ಕಂಠೀರವ ಸ್ಟುಡಿಯೋದಲ್ಲಿ ವಿಷ್ಣು ಸ್ಮಾರಕ ನಿರ್ಮಾಣಕ್ಕೆ ಅಭಿಮಾನಿಗಳ ವಿರೋಧ

ಡಾ. ರಾಜ್ ಮಾದರಿಯಲ್ಲೇ ಕಂಠೀರವ ಸ್ಟುಡಿಯೋದಲ್ಲಿ ಅಂಬರೀಶ್ ಸ್ಮಾರಕವನ್ನು ಮಾಡುವುದಾಗಿ ಸಿಎಂ ಭರವಸೆ ನೀಡಿದ್ದಾರೆ.  ಡಾ. ರಾಜ್, ವಿಷ್ಣುವರ್ಧನ್, ಅಂಬರೀಶ್ ಕನ್ನಡ ಚಿತ್ರರಂಗವನ್ನು ಆಳಿದ ದಿಗ್ಗಜರು. ರಾಜ್ ಹಾಗೂ ಅಂಬಿ ಸ್ಮಾರಕದ ಜೊತೆಯೇ ಡಾ. ವಿಷ್ಣುವರ್ಧನ್ ಸ್ಮಾರಕವನ್ನು ನಿರ್ಮಿಸಬೇಕೆಂದು ಅಭಿಮಾನಿಗಳು ಒತ್ತಾಯಿಸುತ್ತಿದ್ದಾರೆ.

News Nov 27, 2018, 1:24 PM IST