Visa  

(Search results - 82)
 • river

  NEWS13, Sep 2019, 10:54 AM IST

  ಗಣೇಶ ವಿಸರ್ಜನೆ: ದೋಣಿ ಮಗುಚಿ 11 ಮಂದಿ ಜಲ ಸಮಾಧಿ!

  ವಿಘ್ನ ನಿವಾರಕನನ್ನು ವಿಸರ್ಜಿಸಲು ಹೋಗಿ ಜಲ ಸಮಾಧಿ| ಕೆರೆ ನೀರು ಅಪಾಯ ಮಟ್ಟದಲ್ಲಿದ್ದರೂ ಗಣೇಶ ವಿಸರ್ಜಿಸಲು ಮುಂದಾದ ಜನ| 11 ಮಂದಿ ಜಲ ಸಮಾಧಿ, 6 ಮಂದಿ ರಕ್ಷಣೆ

 • Video Icon

  ASTROLOGY12, Sep 2019, 7:44 PM IST

  ಗಣೇಶ ಹಬ್ಬ; ಮೂರ್ತಿ ವಿಸರ್ಜನೆ ಹಿಂದಿನ ಕಾರಣ!

  ಗಣೇಶ ಹಬ್ಬದಂದು ಇಟ್ಟ ಮೂರ್ತಿಗಳು ಅನಂತ ಚತುರ್ಥದಶಿಯಂದು ವಿಸರ್ಜನೆಯಾಗುವ ಮೂಲಕ ಹಬ್ಬ ಸುಸಂಪನ್ನವಾಗುತ್ತದೆ. ಇದಕ್ಕಾಗಿ ಜೇಡಿ ಮಣ್ಣಿನಿಂದ ಗಣೇಶನ  ಮೂರ್ತಿಯನ್ನು ನಿರ್ಮಿಸಲಾಗುತ್ತೆ. ನೀರು ಹಾಗೂ ಮಣ್ಣಿನಿಂದ ಸೃಷ್ಟಿಯಾಗುವ ಗಣೇಶನ ವಿಗ್ರಹ ಸಾರ್ವತ್ರಿಕ ಸತ್ಯವನ್ನು ಸಾರುತ್ತದೆ. ಗಣೇಶ ವಿಗ್ರಹಕ್ಕೆ ಪೂಜೆ ಸಲ್ಲಿಸಿ ಬಳಿಕ ನೀರಿನಲ್ಲಿ ವಿಸರ್ಜನೆ ಮಾಡಲಾಗುತ್ತೆ.  ಗಣೇಶನ ವಿಗ್ರಹ ಹಾಗೂ ವಿಸರ್ಜನೆ ಹಿಂದಿನ ಕಾರಣ ಇಲ್ಲಿದೆ.

 • Degree

  Jobs12, Sep 2019, 10:50 AM IST

  ಶಿಕ್ಷಣ ಬಳಿಕ ವಿದ್ಯಾರ್ಥಿಗಳಿಗೆ ಇಂಗ್ಲೆಂಡ್‌ನಲ್ಲಿ ಕೆಲಸದ ಚಾನ್ಸ್!

  ಶಿಕ್ಷಣದ ಬಳಿಕ ವಿದೇಶಿ ವಿದ್ಯಾರ್ಥಿಗಳು ಇಂಗ್ಲೆಂಡಲ್ಲಿ 2 ವರ್ಷ ಕೆಲ್ಸ ಮಾಡಬಹುದು| ಶಿಕ್ಷಣೋತ್ತರ ಉದ್ಯೋಗ ವೀಸಾಕ್ಕೆ ಮರು ಜಾರಿಗೆ ತಂದ ಇಂಗ್ಲೆಂಡ್‌ ಸರ್ಕಾರ| ಶಿಕ್ಷಣ ಪೂರ್ಣವಾದ ಬಳಿಕ 2 ವರ್ಷ ಉದ್ಯೋಗಕ್ಕೆ ಅವಕಾಶ| 22 ಸಾವಿರಕ್ಕೂ ಹೆಚ್ಚಿನ ಭಾರತೀಯ ವಿದ್ಯಾರ್ಥಿಗಳಿಗೆ ಅನುಕೂಲ

 • wang qi
  Video Icon

  NEWS31, Aug 2019, 10:39 AM IST

  ಭಾರತದಲ್ಲಿ ನೆಲೆಸಿದ್ದ ಚೀನಾ ಸೇನೆಯ ಮಾಜಿ ಉದ್ಯೋಗಿಯ ದುರಂತ ಕಥೆ!

  ಭಾರತ-ಚೀನಾ ನಡುವೆ ಯುದ್ಧ ಮುಗಿದ ಮೇಲೆ, 1963ರಲ್ಲಿ ಭಾರತದ ಗಡಿಯೊಳಗೆ ಕಾಲಿಟ್ಟಿದ್ದ ವ್ಯಾಂಗ್ ಕೀ ಎಂಬ ಚೀನಾ ಸೇನೆಯ ಮಾಜಿ ಸರ್ವೆಯರ್ ಒಬ್ಬರನ್ನು ಬಂಧಿಸಲಾಗಿತ್ತು. ಮಧ್ಯ ಭಾರತದ  ಪಟ್ಟಣವೊಂದರಲ್ಲಿ  ಸುಮಾರು 5 ದಶಕಗಳಷ್ಟು ಕಾಲ ನೆಲೆಸಿದ್ದ ವ್ಯಾಂಗ್ ಗೆ, 2017ರಲ್ಲಿ ಚೀನಾಗೆ ಹೋಗಲು ಅನುಮತಿಸಲಾಯಿತು.

  ತಮ್ಮ ಕುಟುಂಬದೊಂದಿಗೆ ಅವರ ಪುನರ್ಮಿಲನವನ್ನು ಕಂಡು ವಿಶ್ವವೇ ಭಾವುಕವಾಗಿತ್ತು.  ಆದರೆ ಬಳಿಕದ 30 ತಿಂಗಳುಗಳಲ್ಲಿ ಅವರಿಗೀಗ ಹೊಸ ಸಮಸ್ಯೆಯೊಂದು ಎದುರಾಗಿದೆ. ಭಾರತಕ್ಕೆ ಮರಳಲು ಸಾಧ್ಯವಾಗದಂಥ ಪರಿಸ್ಥಿತಿ ನಿರ್ಮಾಣವಾಗಿದೆ.

  ಇಲ್ಲಿರುವ ತಮ್ಮ ಕುಟುಂಬದ ಭೇಟಿಗಾಗಿ ಕಳೆದ 4 ತಿಂಗಳಿನಿಂದ ವೀಸಾಕ್ಕಾಗಿ ಹೋರಾಟ ನಡೆಸುತ್ತಿದ್ದಾರೆ . ಇಲ್ಲಿದೆ ಅವರ ವ್ಯಥೆಯ ಕಥೆ....

 • passport

  LIFESTYLE3, Aug 2019, 3:51 PM IST

  ಪಾಸ್‌ಪೋರ್ಟ್, ವೀಸಾ... ಅಬ್ಬಬ್ಬಾ ಅದೆಷ್ಟು ವಿಧ!

  ಪಾಸ್‌ಪೋರ್ಟ್‌ಗಳೂ ಬಿಳಿ, ಕೆಂಪು, ನೀಲಿ ಎಂದು  ವಿವಿಧ ಬಣ್ಣಗಳಲ್ಲಿ ಬರುತ್ತವೆ. ಹಾಗಂತ ನಿಮಗಿಷ್ಟದ ಬಣ್ಣದ  ಪಾಸ್‌ಪೋರ್ಟ್‌ಗಳನ್ನು ಪಡೆಯಲಾಗುವುದಿಲ್ಲ. ಏಕೆಂದರೆ ಒಂದೊಂದು ಬಣ್ಣದ ಪಾಸ್‌ಪೋರ್ಟ್‌ಗೂ ಅದರದೇ ಆದ ಪ್ರಾಮುಖ್ಯತೆಯಿದೆ.

 • মহম্মদ শামি-র ছবি

  SPORTS27, Jul 2019, 3:11 PM IST

  ಶಮಿಗೆ ಅಮೆರಿಕ ವೀಸಾ ನಿರಾಕರಣೆ; ಆಪತ್ತಿನಿಂದ ಪಾರು ಮಾಡಿದ BCCI!

  ಟೀಂ ಇಂಡಿಯಾ ವೇಗಿ ಮೊಹಮ್ಮದ್ ಶಮಿ ಸಂಕಷ್ಟ ಮುಗಿಯುತ್ತಿಲ್ಲ. ಪತ್ನಿ ಹಸಿನ್ ಜಹಾನ್ ಆರೋಪಗಳಿಂದ ಸುಸ್ತಾಗಿರುವ ಶಮಿಗೆ ಇದೀಗ ಅಮೆರಿಕ ವೀಸಾ ನಿರಾಕರಿಸಿದೆ. ತಕ್ಷಣವೆ ಬಿಸಿಸಿಐ ಮಧ್ಯ ಪ್ರವೇಶಿಸಿ ಸಮಸ್ಯೆ ಬಗೆ ಹರಿಸಿದೆ.

 • Bikaner collector issued order for Pakistan citizen, quit district within 48 hours

  NEWS16, Jul 2019, 5:27 PM IST

  41,331 ಪಾಕ್ ನಾಗರಿಕರು ಭಾರತದಲ್ಲಿದ್ದಾರೆ, ಕೇಂದ್ರವೇ ಕೊಟ್ಟ ಮಾಹಿತಿ

  ಭಾರತದಲ್ಲಿ ಪಾಕಿಸ್ತಾನ ಮತ್ತು ಅಪಘಾನಿಸ್ತಾನದ ಎಷ್ಟು ಜನ ವಾಸಮಾಡುತ್ತಿದ್ದಾರೆ? ಅರೆ ಇದೆಂಥ ಪ್ರಶ್ನೆ ಎಂದುಕೊಂಡರಾ! ಇದಕ್ಕೂ ಕೇಂದ್ರ ಸರಕಾರ ಅಂಕಿ ಅಂಶಗಳಲ್ಲಿ ಉತ್ತರ ನೀಡಿದೆ.

 • Gurdwara Darbar Sahib Kartarpur

  NEWS14, Jul 2019, 8:35 PM IST

  ಕರ್ತಾರ್‌ಪುರ್ ಗುರುದ್ವಾರಕ್ಕೆ ವೀಸಾ ರಹಿತ ಪ್ರವೇಶಕ್ಕೆ ಪಾಕ್ ಅಸ್ತು!

  ಮಹತ್ವದ ಬೆಳವಣಿಗೆಯೊಂದರಲ್ಲಿ ಭಾರತೀಯ ಪಾಸ್‌ಪೋರ್ಟ್ ಹೊಂದಿರುವವರಿಗೆ ಮತ್ತು ಒಸಿಐ ಕಾರ್ಡ್ ಹೊಂದಿರುವವರಿಗೆ ಕರ್ತಾರ್‌ಪುರ್ ಸಾಹಿಬ್ ಗುರುದ್ವಾರಕ್ಕೆ ವೀಸಾ ರಹಿತವಾಗಿ ವರ್ಷವಿಡೀ ಪ್ರಯಾಣಿಸಲು ಅವಕಾಶ ನೀಡಲು ಪಾಕಿಸ್ತಾನ ಭಾನುವಾರ ತಾತ್ವಿಕ ಒಪ್ಪಿಗೆ ಸೂಚಿಸಿದೆ.

 • মার্কিন মুলুকে যাওয়ার ভিসা পেতে আবেদনকারীকে জমা দিতে হবে সোশ্যাল মিডিয়া সংক্রান্ত তথ্য

  NEWS11, Jul 2019, 4:43 PM IST

  ಭಾರತೀಯರಿಗೆ ಶುಭ ಸಮಾಚಾರ: ಗ್ರೀನ್ ಕಾರ್ಡ್ ಮಿತಿ ಹೆಚ್ಚಳ ಮಸೂದೆ ಅಂಗೀಕಾರ

  ಗ್ರೀನ್ ಕಾರ್ಡ್‌ ನೀಡುವಲ್ಲಿ ಪ್ರಸ್ತುತ ಇರುವ ಗರಿಷ್ಟ ಮಿತಿಯನ್ನು ತೆಗೆದು ಹಾಕುವ ಮಹತ್ವದ ಮಸೂದೆಯನ್ನು ಅಮೆರಿಕ ಸೆನೆಟ್ ಅಂಗೀಕರಿಸಿದೆ. ಇದರಿಂದ ಸಾವಿರಕ್ಕೂ ಹೆಚ್ಚು ನುರಿತ  ಭಾರತೀಯ ಐಟಿ ವೃತ್ತಿಪರರಿಗೆ ಪ್ರಯೋಜನವಾಗಲಿದೆ.

 • Golden Card

  NEWS10, Jul 2019, 9:49 AM IST

  ಯುಎಇ ಕಾಯಂ ಪೌರತ್ವ ಪಡೆದ ಮೊದಲ ವಿದೇಶಿಗ ಭಾರತೀಯ

  ಭಾರತೀಯ ಮೂಲದ ಉದ್ಯಮಿ ಲಾಲೋ ಸಾಮ್ಯುಯೆಲ್‌ ಅವರಿಗೆ ಸಂಯುಕ್ತ ಅರಬ್‌ ಸಂಸ್ಥಾನ (ಯುಎಇ)ದ ‘ಗೋಲ್ಡ್‌ ಕಾರ್ಡ್‌’ ಅಡಿ ಕಾಯಂ ಪೌರತ್ವ ಲಭಿಸಿದೆ.

 • Travel

  LIFESTYLE21, Jun 2019, 2:13 PM IST

  ಈ ದೇಶಗಳಿಗೆ ವೀಸಾ ಇಲ್ಲದೇನೆ ಟ್ರಾವೆಲ್ ಮಾಡಬಹುದು...

  ವಿದೇಶ ಪ್ರವಾಸ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ? ಕಷ್ಟಪಟ್ಟು ಪಾಸ್‌ಪೋರ್ಟ್ ಸಿಕ್ಕರೂ, ವೀಸಾಕ್ಕೆ ಓಡಾಡೋದು ನೆನಪಿಸಿಕೊಂಡರೆ ಎಂಥದ್ದೂ ಬೇಡ ಎನಿಸುತ್ತೆ. ಆದರೆ, ವೀಸಾವಿಲ್ಲದೇ ಈ ದೇಶಗಳಿಗೆ ವಿಸಿಟ್ ಮಾಡಬಹುದು. ಟ್ರೈ ಮಾಡಿ...

 • Visa

  SPORTS20, Jun 2019, 12:00 PM IST

  ಪಾಕ್ ಕ್ರೀಡಾಪಟುಗಳಿಗೆ ಭಾರತದ ವೀಸಾ: ಕೇಂದ್ರ

  ಪಾಕಿಸ್ತಾನಿ ಶೂಟರ್‌ಗಳಿಗೆ ವೀಸಾ ನಿರಾಕರಿಸಿದ್ದಕ್ಕೆ 2 ಒಲಿಂಪಿಕ್ಸ್ ಕೂಟಗಳನ್ನು ಹಿಂಪಡೆಯಲಾಗಿತ್ತು. ಕಿರಿಯರ ಡೇವಿಸ್ ಕಪ್, ಕಿರಿಯರ ಏಷ್ಯನ್ ಕುಸ್ತಿ, ಆರ್ಚರಿ ವಿಶ್ವಕಪ್‌ನ ಮೊದಲ ಹಂತದ ಸ್ಪರ್ಧೆಗಳಿಗೆ ಆತಿಥ್ಯ ವಹಿಸುವ ಅವಕಾಶವನ್ನು ಭಾರತ ಕಳೆದುಕೊಂಡಿತ್ತು. 

 • Donald Trump

  NEWS3, Jun 2019, 3:29 PM IST

  ಅಮೆರಿಕಾಗೆ ಹೋಗಬೇಕಾ ? ಹಾಗಾದ್ರೆ ಈ ನಿಯಮ ಕಡ್ಡಾಯ

  ಅಮೆರಿಕಾಗೆ ತೆರಳಲು ವೀಸಾ ಪಡೆದುಕೊಳ್ಳಲು ಹೊಸ ಕಡ್ಡಾಯ ನಿಯಮವೊಂದನ್ನು ಜಾರಿ ಮಾಡಲಾಗುತ್ತಿದೆ. ಯಾವು ಆ ನಿಯಮ..? 

 • Bengaluru
  Video Icon

  Bengaluru-Urban2, Jun 2019, 9:01 PM IST

  ವೀಸಾ ಮುಗಿದ್ರೂ ಬೆಚ್ಚಗೆ ಮಲಗಿದ್ದವರಿಗೆ ಬೆಂಗಳೂರು ಪೊಲೀಸರ ಕಜ್ಜಾಯ

  ಶ್ರೀಲಂಕಾ ಬಾಂಬ್ ಬ್ಲಾಸ್ಟ್ ನಂತರ ಸಿಲಿಕಾನ್ ಸಿಟಿ ಪೊಲೀಸರು ಭದ್ರತೆಯನ್ನು ಮತ್ತಷ್ಟು ಬಿಗಿ ಮಾಡಿದ್ದಾರೆ. ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ 21 ವಿದೇಶಿ ಪ್ರಜೆಗಳನ್ನು ಕೊತ್ತನೂರು ಪೊಲೀಸರು ಬಂಧಿಸಿದ್ದಾರೆ.

 • Visa balaji temple hyderabad

  ASTROLOGY2, Jun 2019, 11:29 AM IST

  ವಿದೇಶಕ್ಕೆ ತೆರಳಲು ವೀಸಾ ಸಿಕ್ತಾ ಇಲ್ವಾ? ಇಲ್ಲಿ ಹರಕೆ ತೀರಿಸಿ...

  ವಿದೇಶಕ್ಕೆ ಹೋಗುವ ಪ್ಲಾನ್ ಇದ್ಯಾ? ಬಿಜಿನೆಸ್ ಮಾಡಲು ಬಯಸಿದ್ದು ಆಗದಿದ್ದರೆ ಈ ವೀಸಾ ದೇವರನ್ನು ಬೇಡಿಕೊಂಡರೆ ಸಾಕು ಇಷ್ಟಾರ್ಥ ಸಿದ್ಧಿಯಾಗುತ್ತಂತೆ!