Virgo  

(Search results - 10)
  • undefined

    FestivalsJul 23, 2021, 6:02 PM IST

    ಈ ಮೂರು ರಾಶಿಯವರ ಯಶಸ್ಸಿಗೆ ಕಾರಣ ಶುಕ್ರ ಗ್ರಹ...!!

    ರಾಶಿಚಕ್ರದಲ್ಲಿರುವ ಎಲ್ಲ ರಾಶಿಗಳಿಗೆ ಆಯಾ ಗ್ರಹಗಳು ಅಧಿಪತಿ ದೇವರುಗಳಾಗಿರುತ್ತಾರೆ. ಪ್ರತಿ ರಾಶಿಯ ಅಧಿಪತ್ಯವನ್ನು ಹೊಂದಿರುವ ಗ್ರಹಗಳು ತಮ್ಮ ರಾಶಿಯ ಮೇಲೆ ವಿಶೇಷ  ಅನುಗ್ರಹವನ್ನು ನೀಡುತ್ತವೆ. ವೃಷಭ, ತುಲಾ ಮತ್ತು ಮೀನ ರಾಶಿಯ ವ್ಯಕ್ತಿಗಳ ಮೇಲೆ ಭೌತಿಕ ಸುಖಕ್ಕೆ ಕಾರಕ ಗ್ರಹವಾದ ಶುಕ್ರ ಗ್ರಹದ ವಿಶೇಷ ಕೃಪೆ ಇರುತ್ತದೆ. ಹಾಗಾಗಿ ಈ ರಾಶಿಯವರಿಗೆ ಶುಕ್ರ ಗ್ರಹದಿಂದ ಸಿಗುವ ಅದೃಷ್ಟ ಮತ್ತು ಅನುಕೂಲಗಳ ಬಗ್ಗೆ ತಿಳಿಯೋಣ...

  • <p>SN astrology Zodiac sign&nbsp;</p>

    Today'sJul 16, 2021, 7:41 AM IST

    ದಿನ ಭವಿಷ್ಯ: ಕಟಕ ರಾಶಿಯವರೇ ಎಚ್ಚರ, ದುಷ್ಟರಿಂದ ದೂರವಿರಿ: ಉಳಿದ ರಾಶಿಫಲ ಹೇಗಿದೆ?

    * 16 ಜುಲೈ 2021 ಶುಕ್ರವಾರದ ಭವಿಷ್ಯ

    * ಧನುಸ್ಸು ರಾಶಿಯವರಿಗೆ ನಷ್ಟ ಸಂಭವ, ಶಾಂತಿ ಇರಲಿದೆ

    * ಮಿಥುನ ರಾಶಿಯವರಿಗೆ ಸ್ವಂತ ಬಲದಿಂದ ಸಂಪಾದನೆ

    * ಇನ್ನುಳಿದ ರಾಶಿಗಳು ಹೇಗಿವೆ? ಇಲ್ಲಿದೆ ಇಂದಿನ ರಾಶಿ ಫಲ

  • Astrology

    Today'sJul 14, 2021, 7:40 AM IST

    ದಿನ ಭವಿಷ್ಯ: ಮಕರ ರಾಶಿಯವರಿಗೆ ಸಂಗಾತಿಯಿಂದ ಲಾಭ, ನಿಮ್ಮ ರಾಶಿಗೇನು ಫಲ?

    * 14 ಜುಲೈ 2021 ಬುಧವಾರದ ಭವಿಷ್ಯ

    * ಕಟಕ ರಾಶಿಯವರಿಗಿಂದು ಸಿಗಲಿದೆ ನೆಮ್ಮದಿ

    * ವೃಶ್ಚಿಕ ರಾಶಿಯವರಿಗೆ ಭಾಗ್ಯ ಸಮೃದ್ಧಿ

    * ಇನ್ನುಳಿದ ರಾಶಿಗಳು ಹೇಗಿವೆ? ಇಲ್ಲಿದೆ ಇಂದಿನ ರಾಶಿ ಫಲ

  • <p>ಒಬ್ಬರ ಮೇಲೆ ಪ್ರೀತಿ ಆದರೆ ಅವರ ಬಗ್ಗೆ ಏನೂ ತಿಳಿಯದೆ ಮನಸು ಕೊಟ್ಟು ಬಿಡುತ್ತೇವೆ. ಆದರೆ ನಂತರ ಅವರ ಗುಣ, ನಡತೆ ಬಗ್ಗೆ ಒಂದೊಂದು ತಿಳಿಯುತ್ತಾ ಹೋದಂತೆ ಯಾಕೋ ನಮಗೆ ಸರಿ ಬರೋದಿಲ್ವೇನೋ ಅನಿಸೋಕೆ ಆರಂಭವಾಗುತ್ತದೆ? ಆದರೆ ನಂತರ ಮುಂದಿನ ನಿರ್ಧಾರ ತೆಗೆದುಕೊಳ್ಳಲು ಕಷ್ಟವಾಗುತ್ತದೆ. ಅದಕ್ಕಾಗಿ ಇಲ್ಲಿ ನಾವು ರಾಶಿ ಫಲ ಮತ್ತು ಹುಡುಗಿಯ ಗುಣದ ಬಗ್ಗೆ ತಿಳಿಸುತ್ತೇವೆ.&nbsp;</p>

    FestivalsNov 26, 2020, 4:51 PM IST

    ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ, ಮೀನ ರಾಶಿಯವರಿಗೆ ಮನೋಕೂಟ ಯಾರ ಜೊತೆಗೆ?

    ಮದುವೆ ಅಥವಾ ನಿಶ್ಚಿತಾರ್ಥ ಮಾಡಿಕೊಳ್ಳುವ ಮುನ್ನ ಮನೋಕೂಟ ನೋಡಿಕೊಳ್ಳುವುದು ಒಳ್ಳೆಯದು. ನಿಮ್ಮ ರಾಶಿಗೆ ಯಾವ ರಾಶಿಯವರ ಜೊತೆಗೆ ಮನೋಕೂಟ ಕೂಡಿಬರುತ್ತದೆ ಗೊತ್ತೇ?

  • <p>2020ರ ಎರಡನೇಯ ಹಾಗೂ ಕೊನೆಯ ಚಂದ್ರಗ್ರಹಣವನ್ನು ನವೆಂಬರ್ 30ರ ರಾತ್ರಿ ವಿಶ್ವಾದ್ಯಂತ&nbsp;ವೀಕ್ಷಿಸಬಹುದು.&nbsp;ಕ್ಯಾಲೆಂಡರ್ ಪ್ರಕಾರ, ಚಂದ್ರ ಗ್ರಹಣವು ನವೆಂಬರ್ 30 ರಂದು ಮಧ್ಯಾಹ್ನ 1:02 ಕ್ಕೆ ಪ್ರಾರಂಭವಾಗಿ&nbsp;ಸಂಜೆ 5:23 ಕ್ಕೆ ಕೊನೆಗೊಳ್ಳುತ್ತದೆ. ಇದು ಮಧ್ಯಾಹ್ನ 3: 12 ಕ್ಕೆ ಗರಿಷ್ಠ ಪ್ರಮಾಣದಲ್ಲಿರುತ್ತದೆ. ಈ ಖಗೋಳ ಅಗೋಚರದಿಂದ ಯಾವ ರಾಶಿಗೆ ಏನು ಫಲ?&nbsp;</p>

    AstrologyNov 23, 2020, 7:03 PM IST

    2020ರ ಕಡೆಯ ಚಂದ್ರ ಗ್ರಹಣ, ಯಾರಿಗೆ, ಏನು ಫಲ?

    2020ರ ಎರಡನೇಯ ಹಾಗೂ ಕೊನೆಯ ಚಂದ್ರಗ್ರಹಣವನ್ನು ನವೆಂಬರ್ 30ರ ರಾತ್ರಿ ವಿಶ್ವಾದ್ಯಂತ ವೀಕ್ಷಿಸಬಹುದು. ಕ್ಯಾಲೆಂಡರ್ ಪ್ರಕಾರ, ಚಂದ್ರ ಗ್ರಹಣವು ನವೆಂಬರ್ 30 ರಂದು ಮಧ್ಯಾಹ್ನ 1:02 ಕ್ಕೆ ಪ್ರಾರಂಭವಾಗಿ ಸಂಜೆ 5:23 ಕ್ಕೆ ಕೊನೆಗೊಳ್ಳುತ್ತದೆ. ಇದು ಮಧ್ಯಾಹ್ನ 3: 12 ಕ್ಕೆ ಗರಿಷ್ಠ ಪ್ರಮಾಣದಲ್ಲಿರುತ್ತದೆ. ಈ ಖಗೋಳ ಅಗೋಚರದಿಂದ ಯಾವ ರಾಶಿಗೆ ಏನು ಫಲ? 

  • <p>Horoscope</p>

    FestivalsSep 16, 2020, 7:28 PM IST

    ಕನ್ಯಾ ರಾಶಿಗೆ ಸೂರ್ಯನ ಪ್ರವೇಶ, ನಿಮ್ಮ ರಾಶಿ ಫಲಾಫಲಗಳು ಹೇಗಿವೆ?

    ಸೂರ್ಯ ಗ್ರಹವು ಇದೇ ಸೆಪ್ಟೆಂಬರ್ 16ರಂದು ಕನ್ಯಾ ರಾಶಿಯನ್ನು ಪ್ರವೇಶಿಸಲಿದೆ. ಸೂರ್ಯನನ್ನು ಗ್ರಹಗಳ ರಾಜನೆಂದು ನಂಬಲಾಗಿದೆ. ಸೂರ್ಯ ಗ್ರಹದ ರಾಶಿ ಪರಿವರ್ತನೆಯಿಂದ ಪ್ರತ್ಯೇಕ ರಾಶಿಯವರಿಗೆ ಬೇರೆ ಬೇರೆ ಫಲಗಳಿವೆ. ಕೆಲವರಿಗೆ ಶುಭ ಫಲ ಸಿಕ್ಕರೆ ಮತ್ತೆ ಕೆಲ ರಾಶಿಯವರು ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಹಾಗಾದರೆ ಯಾವ ರಾಶಿಯವರಿಗೆ? ಯಾವ ಫಲ? ನೋಡೋಣ.....

  • undefined

    FestivalsJul 1, 2020, 7:18 PM IST

    ಈ ರಾಶಿಯವರು ಸೆಕ್ಸ್, ಲವಲ್ಲಿ ಭಲೇ ಹುಷಾರ್!

    ತುಂಬಾ ಡೀಸೆಂಟ್ ಆಗಿರಬೇಕು ಅಂತ ಮನಸ್ಸಲ್ಲಿ ಸಾಕಷ್ಟು ಸಲ ಪ್ರತಿಜ್ಞೆ ಮಾಡಿಕೊಂಡಿರುತ್ತಾರೆ. ಆದರೆ ಅದೆಲ್ಲ ಕೆಲವು ಕ್ಷಣಗಳಿಗಷ್ಟೇ. ಯೋಚಿಸುತ್ತಿದ್ದ ಹಾಗೇ ಇವರಿಗೆ ಅಪೊಸಿಟ್ ಸೆಕ್ಸ್ ನವರ ಮೇಲೆ ಕ್ರಶ್ ಆಗುತ್ತೆ. ಇದಕ್ಕೆ ಅವರ ರಾಶಿಯೂ ಮುಖ್ಯ ಕಾರಣ. ಆ ರಾಶಿಯ ವಿವರ, ಅವರ ಗುಣಗಳ ಬಗೆಗಿನ ವಿವರ ಇಲ್ಲಿದೆ.

  • Bhavishya

    ASTROLOGYNov 8, 2018, 3:22 PM IST

    ಕನ್ಯಾ : ಈ ವರ್ಷದಲ್ಲಿ ವಿವಾಹದ ಯೋಗವಿದೆ

    ದೀಪಾವಳಿ ವಾರ್ಷಿಕ ಭವಿಷ್ಯದ ಪ್ರಕಾರ ಸಾಕಷ್ಟು ಅನುಕೂಲರವಾಗಿರಲಿದೆ

  • Virgo

    ASTROLOGYAug 30, 2018, 5:04 PM IST

    ಕನ್ಯಾ ರಾಶಿಯವರಿಗೆ ಆರೋಗ್ಯ ಕಂಟಕ, ಪರಿಹಾರವೇನು?

    ಒಂದೊಂದು ರಾಶಿಯನ್ನು ಒಂದೊಂದು ಗ್ರಹ ಆಳುತ್ತದೆ. ಆದರ ಪ್ರಭಾವದ ಮೇಲೆ ಮನುಷ್ಯನ ವ್ಯಕ್ತಿತ್ವ, ಆರೋಗ್ಯ, ಅದೃಷ್ಟ ಕೈ ಹಿಡಿಯುತ್ತದೆ ಅಥವಾ ಕೈ ಬಿಡುತ್ತದೆ. ಮೃದು ಮನಸ್ಸುಳ್ಳ ಕನ್ಯಾ ರಾಶಿಯವರ ಆರೋಗ್ಯ ಭವಿಷ್ಯ ಹೇಗಿದೆ, ಓದಿ....

  • Astrology

    LIFESTYLEJul 27, 2018, 4:12 PM IST

    ಹುಟ್ಟಿದ ರಾಶಿಗೂ, ವ್ಯಕ್ತಿತ್ವಕ್ಕೂ ಇದೆಯಾ ಸಂಬಂಧ? ಯಾವ ರಾಶಿಯವರು ಹೇಗಿರ್ತಾರೆ?

    ನಾವು ಹುಟ್ಟಿದ ಗಳಿಗೆಗೂ, ನಮ್ಮ ವ್ಯಕ್ತಿತ್ವಕ್ಕೂ ಸಂಬಂಧವಿದೆ ಎಂಬುವುದು ಅನಾದಿ ಕಾಲದ ನಂಬಿಕೆ. ಅದಕ್ಕೆ ಹುಟ್ಟಿದ ಕಾಲಕ್ಕೆ ಸರಿಯಾಗಿ ಜಾತಕ ಬರೆಸುತ್ತಾರೆ. ಅದರ ಫಲದ ಮೇಲೆ ಹಣೆ ಬರಹವನ್ನು ನಿರ್ಧರಿಸುತ್ತಾರೆ. ಆದರೆ, ಬೇರೆ ಜೋತಿಷ್ಯ ಶಾಸ್ತ್ರದಲ್ಲಿ ಈ ಬಗ್ಗೆ ಯಾವ ನಂಬಿಕೆ ಇದೆ? ಯಾವ ರಾಶಿಯಲ್ಲಿ ಹುಟ್ಟಿದವರಿಗೆ, ಎಂಥ ವ್ಯಕ್ತಿತ್ವ ಇರುತ್ತೆ? ಇಲ್ಲಿದೆ ಝಲಕ್. ನಿಮ್ಮ ಹುಟ್ಟಿದ ದಿನದೊಂದಿಗೆ ನೋಡಿಕೊಳ್ಳಿ.